ದ್ವಿತೀಯ ಪಿಯುಸಿ ತಾತ್ಕಾಲಿಕ ಪರೀಕ್ಷೆ ದಿನಾಂಕ ಪ್ರಕಟ|2nd PUC Exam Time Table

2nd PUC Exam Time Table: ನಮಸ್ಕಾರ ಗೆಳೆಯರೇ ನಾಡಿನ ನನ್ನ ಎಲ್ಲಾ ಪ್ರೀತಿಯ ವಿದ್ಯಾರ್ಥಿಗಳಿಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ಸ್ನೇಹಿತರೆ ಇವತ್ತಿನ ಈ ಒಂದು ಲೇಖನದಲ್ಲಿ ನಾವು ನಿಮಗೆ ಇದೀಗ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದ ಮಾಹಿತಿ ಆಗಿರುತ್ತದೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವಂತಹ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇವೆ. 

12ನೇ ತರಗತಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಒಂದು ಸಿಹಿ ಸುದ್ದಿ ಎಂದರೆ ತಪ್ಪಾಗಲಾರದು ಏಕೆಂದರೆ 12ನೇ ತರಗತಿಯ ತಾತ್ಕಾಲಿಕ ಪರೀಕ್ಷೆ ದಿನಾಂಕವನ್ನು ನಮ್ಮ ಒಂದು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದ್ದು ಆ ದಿನಾಂಕದ ಒಂದು ಸಂಪೂರ್ಣವಾದ ಮಾಹಿತಿಯನ್ನು  ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿರುತ್ತೇವೆ.

ಗೆಳೆಯರೆ ಈ ಒಂದು ಲೇಖನದಲ್ಲಿ ನಿಮಗೆ 12ನೇ ತರಗತಿಯ ಪರೀಕ್ಷೆಗಳು ಯಾವ ದಿನಾಂಕದಂದು ಯಾವ ವಿಷಯದ ಪರೀಕ್ಷೆ ಇರುತ್ತದೆ ಎಂಬುದರ ಬಗ್ಗೆ ದಿನ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನೀಡುತ್ತದೆ. 

2nd PUC Exam Time Table 

12ನೇ ತರಗತಿಯ ತಾತ್ಕಾಲಿಕ ಪರೀಕ್ಷೆ ದಿನಾಂಕವನ್ನು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದ್ದು ಮಾರ್ಚ್ ಒಂದರಿಂದ ಅಂದರೆ ಮಾರ್ಚ್ ಒಂದು 2025 ರಿಂದ 12ನೇ ತರಗತಿಯ ತಾತ್ಕಾಲಿಕ ಪರೀಕ್ಷೆ ದಿನಾಂಕವನ್ನು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದೆ ಅದರಂತೆ ಯಾವ ದಿನಾಂಕದಂದು ಯಾವ ಪರೀಕ್ಷೆ ಇರುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. 

12ನೇ ತರಗತಿಯ ಪರೀಕ್ಷೆಯು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿದೆ

2nd PUC Exam Time Table 

ಮಾರ್ಚ್ 1,2025, ಶನಿವಾರ-ಕನ್ನಡ/ಅರೇಬಿಕ್ 

ಮಾರ್ಚ್ 3,2025, ಸೋಮವಾರ-ಗಣಿತ/ಶಿಕ್ಷಣ ಶಾಸ್ತ್ರ ತರ್ಕ ಶಾಸ್ತ್ರ/ವ್ಯವಹಾರ ಅಧ್ಯಯನ

ಮಾರ್ಚ್ 4,2025, ಮಂಗಳವಾರ-ತಮಿಳು/ತೆಲುಗು ಮಲಯಾಳಂ/ಮರಾಠಿ/ಉರ್ದು/ಸಂಸ್ಕೃತ/ಫ್ರೆಂಚ್

ಮಾರ್ಚ್ 5,2025, ಬುಧವಾರ-ರಾಜ್ಯಶಾಸ್ತ್ರ/ಸಂಖ್ಯಾಶಾಸ್ತ್ರ

ಮಾರ್ಚ್ 6,2025, ಗುರುವಾರ-ಪರೀಕ್ಷೆ ಇರುವುದಿಲ್ಲ 

ಮಾರ್ಚ್ 7,2025, ಶುಕ್ರವಾರ-ಇತಿಹಾಸ/ಭೌತಶಾಸ್ತ್ರ

ಮಾರ್ಚ್ 8,2025, ಶನಿವಾರ-ಹಿಂದಿ 

ಮಾರ್ಚ್ 10,2025, ಸೋಮವಾರ-ಐಚ್ಚಿಕ ಕನ್ನಡ/ಭೂರ್ಗಭ ಶಾಸ್ತ್ರ/ಗೃಹ ವಿಜ್ಞಾನ 

ಮಾರ್ಚ್ 12,2025, ಬುಧವಾರ-ಮನ ಶಾಸ್ತ್ರ/ರಸಾಯನಶಾಸ್ತ್ರ/ಮೂಲಗಣಿತ 

ಮಾರ್ಚ್ 13,2025, ಗುರುವಾರ-ಅರ್ಥಶಾಸ್ತ್ರ 

ಮಾರ್ಚ್ 15,2025, ಶನಿವಾರ-ಇಂಗ್ಲಿಷ್ 

ಮಾರ್ಚ್ 17,2025, ಸೋಮವಾರ-ಭೂಗೋಳಶಾಸ್ತ್ರ/ಜೀವಶಾಸ್ತ್ರ 

ಮಾರ್ಚ್ 18,2025, ಮಂಗಳವಾರ-ಸಮಾಜಶಾಸ್ತ್ರ/ ವಿದ್ಯುನ್ಮಾನ ಶಾಸ್ತ್ರ/ಗಣಕ ವಿಜ್ಞಾನ

ಮಾರ್ಚ್ 19,2025, ಬುಧವಾರ-ಹಿಂದುಸ್ತಾನಿ ಸಂಗೀತ/ಮಾಹಿತಿ ತಂತ್ರಜ್ಞಾನ/ರಿಟೇಲ್ ಆಟೋಮೊಬೈಲ್/ಹೆಲ್ತ್ ಕೇರ್/ಬ್ಯೂಟಿ ಅಂಡ್ ವೆಲ್‌ ನೆಸ್

2nd PUC Exam Time Table PDF

ದ್ವಿತೀಯ ಪಿಯುಸಿ ತಾತ್ಕಾಲಿಕ ಪರೀಕ್ಷೆ ವೇಳಾಪಟ್ಟಿಗಾಗಿ ಮೇಲೆ ಕ್ಲಿಕ್ ಮಾಡಿ

WhatsApp Group Join Now

Leave a Comment