BSNL SIM: ನಮಸ್ಕಾರ ಸ್ನೇಹಿತರೇ, ನಮ್ಮ ಈ ಒಂದು ಮಾಧ್ಯಮದ BSNL SIM ಗೆ ಪೋರ್ಟ್ ಆಗದು ಹೇಗೆ ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ವಿಷಯದಲ್ಲಿ ಅಥವಾ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿರುವ ಮುಖ್ಯ ಮಾಹಿತಿ ಏನೆಂದರೆ, ನಿಮ್ಮ ಹತ್ತಿರ ಜಿಯೋ ಏರ್ಟೆಲ್ ಅಥವಾ ಯಾವುದಾದರೂ ಸಿಮ್ ಇದ್ದರೆ ಆ ಸಿಮ್ ನಿಂದ ಬಿಎಸ್ಎನ್ಎಲ್ ಸಿಮ್ಮಿಗೆ ಪೋರ್ಟ್ ಆಗಲು ನೀವು ಮಾಡಬೇಕಾದ ಅಥವಾ ಅನುಸರಿಸಬೇಕಾದ ವಿಧಾನ ಏನು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ತಿಳಿಸಲು ಹೊರಟಿದ್ದೇವೆ.
ಆದ್ದರಿಂದ ತಾವುಗಳು ಈ ಒಂದು ಲೇಖನ ಏನಿದೆ ಅದನ್ನು ಸಂಪೂರ್ಣವಾಗಿ ಸೋವಿಸ್ತರವಾಗಿ ಸೂಕ್ಷ್ಮ ರೀತಿಯಲ್ಲಿ ಪೂರ್ತಿಯಾಗಿ ಹೋದೆ ಅಂದಾಗ ಮಾತ್ರ ನಿಮಗೆ ನಿಮ್ಮ ಒಂದು ಏರ್ಟೆಲ್ ಅಥವಾ ಜಿಯೋ ಇಲ್ಲವೇ ಇನ್ನಿತರ ಸಿಮ್ ಗಳಿಂದ ಸಿಮ್ಮಿಗೆ ಪೋರ್ಟ್ ಆಗಲು ನೀವು ಮಾಡಬೇಕಾದ ಕಾರ್ಯಗಳು ಏನು ಎಂಬುದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ದೊರಕುತ್ತದೆ ಒಂದು ವೇಳೆ ನೀವು ಈ ಲೇಖನವನ್ನು ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ.
ಗೆಳೆಯರೇ ನಾವು ನಮ್ಮ ಈ ಮಾಧ್ಯಮದಲ್ಲಿ ಜನ ನಿತ್ಯವೂ ಇದೇ ತರದ ಹೊಸ ಹೊಸ ಮತ್ತು ಒಳ್ಳೆಯ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಒಂದು ಸಂಪೂರ್ಣ ವಿವರವನ್ನು ಪ್ರತಿನಿತ್ಯವೂ ನೀವು ಓದಲು ಬಯಸಿದರೆ ಅಥವಾ ತಿಳಿಯಲು ಬಯಸಿದರೆ ಈ ಮಾಧ್ಯಮದ ಚಂದದಾರರಾಗುವುದು ಜೊತೆಗೆ ಈ ಒಂದು ಮಾಧ್ಯಮದ ನೋಟಿಫಿಕೇಶನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಯಾವುದೇ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ಏನಿದೆ ನೋಡಿ ಅದು ನಿಮಗೆ ದೊರಕಲು ಸಹಾಯವಾಗುತ್ತದೆ.
BSNL SIM ಪೋರ್ಟ್ ಆಗಲು ಮಾಡಬೇಕಾದ ಕೆಲಸ ಏನು?
ಯಾವುದೇ ಒಂದು ನಂಬರ್ ಅನ್ನು ಮತ್ತೊಂದು ಸಿಮ್ ಕಾರ್ಡ್ ಗೆ ನೀವು ಫೋನ್ ಮಾಡಬೇಕೆಂದರೆ ಯೂನಿಕ್ ಪೋರ್ಟ್ ಕೋಡ್ ನ ಅಗತ್ಯವಿರುತ್ತದೆ ಈ ವಿಶೇಷ ಪಡೆಯಲು 1,900 ಕ್ಕೆ ಫೋನ್ ಎಂಬ ಸಂದೇಶದೊಂದಿಗೆ ನಿಮ್ಮ ಮೊಬೈಲ್ ನಂಬರನ್ನು ನಮೂದಿಸಿ ಕಳುಹಿಸಿ ಕ್ಷಣದಲ್ಲಿ ನಿಮ್ಮ ಮೊಬೈಲ್ಗೆ ಸಂಖ್ಯೆ ಆಗುತ್ತದೆ ಇಲ್ಲವಾದರೆ 1900 ಸಂಖ್ಯೆಗೆ ಕರೆ ಮಾಡಿ ಪಿಪಿಸಿ ಸಂಖ್ಯೆಯನ್ನು ನೀವು ಪಡೆದುಕೊಳ್ಳಿ. ನೀವು ಯುಪಿಸಿ ಸಂಖ್ಯೆಯನ್ನು ಪಡೆದುಕೊಂಡ ನಂತರ ಈ ಯುಪಿಸಿ ಸಂಖ್ಯೆಗೆ 15 ದಿನಗಳ ವರೆಗೆ ಮಾನ್ಯ ಇರುವ ಕಾರಣ ಈ ಅವಧಿ ಒಳಗೆ ನಿಮ್ಮ ಸಿಮ್ ಕಾರ್ಡ್ ಅನ್ನು ಕೋಟ್ ಮಾಡಿಕೊಳ್ಳಬಹುದು.
ಗೆಳೆಯರೇ ಜಿಯೋ ಮತ್ತು ಏರ್ಟೆಲ್ ತನ್ನ ರೀಚಾರ್ಜ್ ತರವನ್ನು ಹೆಚ್ಚು ಮಾಡಿದ್ದು ಇದರಿಂದ ದೇಶದಲ್ಲಿ ಹಲವಾರು ಜನರು ತೊಂದರೆಗೆ ಒಳಗಾಗಿದ್ದಾರೆ ಆದ ಕಾರಣ ತಾವುಗಳು ಬಿಎಸ್ಎನ್ಎಲ್ ಸಿಮ್ಗೆ ಪೋರ್ಟ್ ಆಗಲು ಬಯಸುತ್ತಾರೆ ಡಿಎಸ್ಏನ್ಎಲ್ ಸಿಮ್ನಲ್ಲಿ ಹಲವಾರು ಕಡಿಮೆ ದರದಲ್ಲಿ ರಿಚಾರ್ಜ್ ಪ್ಲಾನ್ಗಳಿದ್ದು ಆ ಒಂದು ರಿಸರ್ಚ್ ಪ್ಲಾನ್ ಗಳಿಂದ ಜನರಿಗೆ ತುಂಬಾ ಸಹಾಯವಾಗುತ್ತದೆ ಆದ ಕಾರಣ ಬಿಎಸ್ಎನ್ಎಲ್ ಸಿಮ್ ಗೆ ವೋಟ್ ಆಗಲು ಜನರು ಬಯಸುತ್ತಿದ್ದಾರೆ.
ಜಿಯೋ ಮತ್ತು ಏರ್ಟೆಲ್ ಇಂದ BSNL ಗೆ ಪೋರ್ಟ್ ಆಗಿ ಕ್ಷಣಾರ್ಧದಲ್ಲೇ
ನಿಮ್ಮ ಯುಪಿಸಿ ಸಂಖ್ಯಾ ದೊರೆತನಂತರ ನಿಮ್ಮ ಹತ್ತಿರದ ಸಿಮ್ ಕಾರ್ಡ್ ಮಳಿಗೆ ಅಥವಾ ಬಿಎಸ್ಎನ್ಎಲ್ ನ ಕಸ್ಟಮರ್ ಸರ್ವಿಸ್ ಸೆಂಟರ್ಗೆ ನೀವು ಭೇಟಿ ನೀಡಬೇಕಾಗುತ್ತದೆ ಭೇಟಿ ನೀಡಿದ ನಂತರ ನಿಮಗೆ ಅಲ್ಲಿ ಸಿಬ್ಬಂದಿಯು ಕಾಣಸಿಗುತ್ತಾರೆ. ಆ ಒಂದು ಸಿಬ್ಬಂದಿಯ ಬಳಿ ಸಿಮ್ ಕಾರ್ಡ್ ಅನ್ನು ಕೋರ್ಟ್ ಮಾಡುವಂತಹ ಕೇಳಿಕೊಂಡು ನಿಮ್ಮ ಬಳಿ ಇರುವಂತಹ ಯುಪಿಸಿ ಸಂಖ್ಯೆಯೊಂದಿಗೆ ಕೋರ್ಟ್ ಪಾಸ್ಪೋರ್ಟ್ ಸೈಜ್ ಫೋಟೋಸ್ ಆಧಾರ್ ಕಾರ್ಡ್ ಮತ್ತು ಇನ್ನಿತರ ಅಗತ್ಯ ಇರುವ ದಾಖಲೆಗಳನ್ನು ನೀಡಿ.
ಬೇಕಾಗಿರುವಂತಹ ಮಾಹಿತಿಗಳನ್ನು ಒದಗಿಸಿದ ನಂತರ ಸಿಬ್ಬಂದಿಗಳು ನಿಮ್ಮ ಸಿಮ್ ಕಾರ್ಡ್ ಅನ್ನು ಕ್ಷಣಾರ್ಧದಲ್ಲಿ ಬಿಎಸ್ಎನ್ಎಲ್ ಸಿಮ್ ಗೆ ವೋಟ್ ಮಾಡಿ ಹೊಸ ಸಿಮ್ ಅನ್ನು ನೀಡುತ್ತಾರೆ ಅದನ್ನು ನಿಮ್ಮ ಮೊಬೈಲ್ ಗೆ ಹಾಕಿಕೊಂಡ ನಂತರ ಇನ್ಬಾಕ್ಸ್ ಸಂದೇಶವನ್ನು ರವಾನೆ ಆಗುತ್ತದೆ ಅದರಲ್ಲಿ ನಿಮ್ಮ ಹಳೆ ಸಿಮ್ ಕಾರ್ಡ್ ಅನ್ನು ನಿಷ್ಕ್ರಿಯೆಗೊಳಿಸಿ ಹೊಸ ಸಿಮ್ ಕಾರ್ಡ್ ಅನ್ನು ಸಕ್ರಿಯಗೊಳಿಸಿದೆ ಒಂದು ಮೆಸೇಜ್ ಕಾಣುತ್ತದೆ. ಆವಾಗಿನಿಂದ ನಿಮ್ಮ ಒಂದು ಸಿಮ್ ಕಾರ್ಡ್ ಬಿಎಸ್ಎನ್ಎಲ್ ಗೆ ಪೋರ್ಟ್ ಆಗಿರುತ್ತದೆ.
ವಿಶೇಷ ಸೂಚನೆ: ಸ್ನೇಹಿತರೆ ನೀವು ಬಿಎಸ್ಎನ್ಎಲ್ ಸಿಮ್ ಗೆ ಪೋರ್ಟ್ ಆಗುವ ಮೊದಲು ನಿಮ್ಮ ಒಂದು ಪ್ರದೇಶದಲ್ಲಿ ಬಿಎಸ್ಎನ್ಎಲ್ ನ ನೆಟ್ವರ್ಕ್ ಚೆನ್ನಾಗಿ ಇದ್ದರೆ ಮಾತ್ರ ನೀವು ಬಿಎಸ್ಎನ್ಎಲ್ ಸಿಮ್ಗೆ ಪೋರ್ಟ್ ಆಗಿ ಒಂದು ವೇಳೆ ನೀವು ನೆಟ್ವರ್ಕ್ ಚೆನ್ನಾಗಿ ಇರದಿದ್ದರೆ ನೀವು BSNL ಗೆ ಕೋರ್ಟ್ ಆಗಬೇಡಿರಿ ಒಂದು ವೇಳೆ ಆದರೆ ನೀವು ತುಂಬಾ ನೆಟ್ವರ್ಕ್ ಸಮಸ್ಯೆಗಳನ್ನು ಅನುಭವಿಸುತ್ತೀರಿ.
ಇಲ್ಲಿ ಗಮನಿಸಿ
ಗೆಳೆಯರೇ ಈ ಒಂದು ಲೇಖನದ ಒಂದು ಮಾಹಿತಿ ಏನಿದೆ ಅದು ನಿಮಗೆ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಹೆಚ್ಚಿನ ಪೋಸ್ಟ್ ಬರೆಯಲು ಒಂದು ಪ್ರೋತ್ಸಾಹ ಸಿಕ್ಕಂತಾಗುತ್ತದೆ ಧನ್ಯವಾದಗಳು.