Bank FD: ದೇಶದ ಯಾವುದೇ ಬ್ಯಾಂಕಿನಲ್ಲಿ ಎಫ್ ಡಿ ಮಾಡಿದ ದಾಖಲೆ ಇದ್ದವರಿಗೆ ಗುಡ್ ನ್ಯೂಸ್, ಕೇಂದ್ರ ಸರ್ಕಾರದ ಘೋಷಣೆ!

Bank FD: ನಮಸ್ಕಾರ ಗೆಳೆಯರೇ, ದೇಶದ ಯಾವುದೇ ಬ್ಯಾಂಕಿನಲ್ಲಿ ಎಫ್ ಡಿ ಮಾಡಿದ ದಾಖಲೆ ಇದ್ದವರಿಗೆ ಗುಡ್ ನ್ಯೂಸ್ ಇದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಲೇಖನ ಮೂಲಕ ನಿಮಗೆ ತಿಳಿಸಿ ಹೊರಟಿರುವ ಒಂದು ಮುಖ್ಯ ವಿಷಯವೇ ಏನೆಂದರೆ ಭಾರತ ದೇಶದಲ್ಲಿ ಯಾವುದೇ ಬ್ಯಾಂಕಿನಲ್ಲಿ ಎಫ್ಡಿ ಮಾಡಿದ ದಾಖಲೆ ಇದ್ದವರಿಗೆ ಕೇಂದ್ರ ಸರ್ಕಾರವು ಒಂದು ಹೊಸ ಗುಡ್ ನ್ಯೂಸ್ ಅನ್ನು ನೀಡಿದೆ ಒಂದು ಹೊಸ ಗುಡ್ ನ್ಯೂಸ್ ನ ಬಗ್ಗೆ ನಾವೇಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಬನ್ನಿ. 

ಹೌದು ಗೆಳೆಯರೇ ಯಾರೆಲ್ಲ ಯಾವುದೇ ಒಂದು ಬ್ಯಾಂಕಿನಲ್ಲಿ ಎಫ್ಡಿಎನ್ನು ಮಾಡಿದ ದಾಖಲೆಯನ್ನು ಹೊಂದಿದ್ದಾರೋ ಅವರಿಗೆ ಕೇಂದ್ರ ಸರ್ಕಾರವು ಒಂದು ಹೊಸ ಗುಡ್ ನ್ಯೂಸ್ ಅನ್ನು ನೀಡಿದೆ ಅದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿಯಲು ಬಯಸಿದರೆ ಈ ಒಂದು ಲೇಖನ ಏನಿದೆ ನೋಡಿ ಅದನ್ನು ಸಂಪೂರ್ಣವಾಗಿ ಕೊನೆತನಕ ಓದಿ. 

ಗೆಳೆಯರೇ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಹೊಸ ಹೊಸ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿ ಜೊತೆಗೆ ವಾಟ್ಸಪ್ ಗ್ರೂಪ್ ಜಾಯಿನ್ ಆಗಿರಿ ನೀವು ಹೀಗೆ ಮಾಡುವುದರಿಂದ ನಾವು ಈ ಒಂದು ಮಾಧ್ಯಮದಲ್ಲಿ ಹಾಕುವಂತಹ ಎಲ್ಲಾ ಲೇಖನಗಳು ನಿಮಗೆ ವಾಟ್ಸಪ್ ಮುಖಾಂತರ ಟೆಲಿಗ್ರಾ ಮುಖಾಂತರ ಹಾಗೂ ನಟವೇಶನ್ ಮುಖಾಂತರ ಬಂದು ತಲುಪುತ್ತವೆ. 

ಗೆಳೆಯರೇ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ಜನನಿತ್ಯವೂ ಇದೇ ತರದ ಹೊಸ ಹೊಸ ಮಾಹಿತಿ ಹೊಂದಿರುವಂತಹ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ಉದಾರಣೆಗೆ ಸರ್ಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ವಿವರ ಆ ಒಂದು ಯೋಜನೆಗಳಿಗೆ ಅರ್ಜಿ ಸಲ್ಲಿಸಿ ನೀವು ಯೋಜನೆಗಳ ಫಲಾನುಭವಿಗಳು ಆಗಲು ಮಾಡಬೇಕಾದ ಕಾರ್ಯಗಳನ್ನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ, ಅರ್ಜಿ ಸಲ್ಲಿಸಲು ಏನೇನು ಮಾಡಬೇಕು ಅರ್ಜಿ ಸಲ್ಲಿಸಲು ಯಾವ ಸ್ಥಳಕ್ಕೆ ಭೇಟಿ ನೀಡಬೇಕು ಎಂಬ್ರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ನಿಮಗೆ ಪ್ರತಿನಿತ್ಯ ಈ ಒಂದು ಮಾಧ್ಯಮದ ಲೇಖನಗಳಲ್ಲಿ ಪ್ರತಿನಿತ್ಯವು ದೊರಕುತ್ತದೆ.

ದೇಶದ ಯಾವುದೇ ಬ್ಯಾಂಕಿನಲ್ಲಿ ಎಫ್ ಡಿ {Bank FD} ಮಾಡಿದ ದಾಖಲೆ ಇದ್ದವರಿಗೆ ಗುಡ್ ನ್ಯೂಸ್

ನಾವು ಸಾಕಷ್ಟು ಬಾರಿ ಅರ್ಜೆಂಟಾಗಿ ಹಣದ ಅವಶ್ಯಕತೆ ಬಂದಾಗ ಯಾವತ್ತೂ ಕೂಡ ತಮ್ಮ ಸೇವೆಂಗನ್ನು ಬಯಸಿಕೊಳ್ಳಬೇಕೆಂದು ಯೋಚನೆಯನ್ನೇ ಮಾಡುವುದಿಲ್ಲ ಬದಲಾಗಿ ಡೈರೆಕ್ಟಾಗಿ ಲೋನ್ ಪಡೆದುಕೊಳ್ಳುವಂತಹ ಯೋಜನೆ ಮಾಡುತ್ತಾರೆ ಒಂದು ವೇಳೆ ನೀವು ಕೂಡ ಹಣದ ಎಮರ್ಜೆನ್ಸಿ ಇದ್ದರೆ ಹಾಗೂ ಈಗಾಗಲೇ ನೀವು ಫಿಕ್ಸೆಡ್ ಡೆಪಾಸಿಟ್ ಮಾಡಿದ್ರೆ ಅದನ್ನು ಮರೆಯುವಂತಹ ಯೋಚನೆ ಮಾಡ್ತಾ ಇದ್ರೆ ಸ್ವಲ್ಪ ನಿಲ್ಲಿ ಹೌದು ನೀವು ಮಾಡಿರುವಂತಹ ಪಿಕ್ಚರ್ ಡೆಪಾಸಿಟ್ ಮೇಲೆ ಲೋನ್ ಪಡೆದುಕೊಂಡು ನೀವು ನಿಮ್ಮ ಆರ್ಥಿಕ ಅಗತ್ಯಗಳನ್ನು ಛೇದಿಸಿಕೊಳ್ಳಬೇಕಾದ ಸುಲಭವಾದ ಅವಕಾಶ ಕೂಡ ಇಲ್ಲಿ ಇದೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ. 

ಡೆಪಾಸಿಟ್ ಅನ್ನು ಮುರಿದರೆ ನಿಮಗೆ ಈ ನಷ್ಟ ದೊರಕುತ್ತದೆ 

ಅಂದಾಜು ಲೆಕ್ಕಾಚಾರದಲ್ಲಿ ಒಂದುವೇಳೆ ನೀವೇನಾದರೂ ಎರಡು ವರ್ಷಕ್ಕೆ ಫಿಕ್ಸ್ಡ್ ಡೆಪಾಸಿಟ್ ಹೂಡಿಕೆಯನ್ನು ಮಾಡಿದ್ದಾರೆ ಬ್ಯಾಂಕ್ ಅದರ ಮೇಲೆ ನಿಮಗೆ ಏಳು ಪ್ರತಿಶತ ಬಡ್ಡಿ ದರವನ್ನು ನೀಡ್ತಾ ಇದೆ ಎಂದು ನಾವು ಭಾವಿಸಬೇಕು ಇನ್ನು ಒಂದು ವರ್ಷಕ್ಕೆ ಬಂದಾಗ ಬ್ಯಾಂಕ್ ನಿಮಗೆ 6.4 ಬಡ್ಡಿಯನ್ನು ನೀಡುತ್ತಾ ಇರಬಹುದು ಒಂದು ವೇಳೆ ನೀವು ಈ ಸಂದರ್ಭದಲ್ಲಿ. ಫಿಕ್ಸೆಡ್ ಡಿಪೋಸಿಟ್ ಅನ್ನು ಡ್ರಾ ಮಾಡಿಕೊಂಡರೆ ಆಗ ನಿಮ್ಮ ಒಂದು ಪ್ರತಿಶತ ಪೆನಾಲ್ಟಿಯನ್ನು ಕಟ್ಟಬೇಕಾಗುತ್ತದೆ. ಹಾಗೂ ಸಿಗುವಂತಹ ಲಾಭ ಕೂಡ ಅಥವಾ ಬಡ್ಡಿ ಕೇವಲ 5.5 ಪ್ರತಿಶತ ಆಗಿರುತ್ತದೆ. 

ಯಾವಾಗ ಫಿಕ್ಸೆಡ್ ಡಿಪೋಸಿಟ್ {Bank FD} ಅನ್ನು ಮುರಿಯಬಾರದು 

ಒಂದು ವೇಳೆ ನಿಮ್ಮ ಫಿಕ್ಸೆಡ್ ಡೆಪಾಸಿಟ್ ನ 30% ಹಣವನ್ನು ನಿಮಗೆ ಬೇಕು ಅಂತ ಇದ್ರೆ ಆ ಸಂದರ್ಭದಲ್ಲಿ ಮುರಿಯೋದು ತಪ್ಪು ಒಂದು ವೇಳೆ ನಿಮ್ಮ ಫಿಕ್ಸೆಡ್ ಡೆಪಾಸಿಟ್ ನ 80 ರಿಂದ 90 ಪ್ರತಿಶತ ಹಣದ ಅವಶ್ಯಕತೆ ಇದ್ದರೆ ನೀವು ನಿಮ್ಮ ಫಿಕ್ಸೆಡ್ ಡೆಪಾಸಿಟ್ ಮೆಚುರಿಟಿ ಆಗುವಂತಹ ಸಮಯ ಬಂದಿದೆ ಎಂದರೆ ಆ ಸಂದರ್ಭದಲ್ಲಿ ನೀವು ನಿಮ್ಮ ಪಿಕ್ಸೆಲ್ಟ್ ಡೆಪಾಸಿಟ್ ಹಣವನ್ನು ಮುರಿಯಬಹುದು ಇನ್ನೂ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಕೂಡ ನಿಮ್ಮ ಒಟ್ಟಾರೆ ಹಣದ 80% ಮಾತ್ರ ಮ್ಯಾಕ್ಸಿಮಮ್ ಲಿಮಿಟೆಡ್ ನಲ್ಲಿ ದೊರಕುತ್ತದೆ. 

ಯಾವಾಗ ಫಿಕ್ಸೆಡ್ ಡೆಪಾಸಿಟ್ ಹಣವನ್ನು ಮೂಡಿದರೆ ಲಾಭ? 

ಒಂದು ವೇಳೆ ಪಿಚರ್ ಡೆಪಾಸಿಟ್ ಮಾಡಿ ಕೆಲವೇ ತಿಂಗಳುಗಳಾಗಿದ್ದರೆ ಆ ಸಂದರ್ಭದಲ್ಲಿ ಬೇಕಾದ್ರೆ ಹಣವನ್ನು ಸೆರೆಂಡರ್ ಮಾಡಿ ನೀವು ನಿಮ್ಮ ಫಿಕ್ಸೆಡ್ ಡೆಪಾಸಿಟ್ ಹಣವನ್ನು ಪಡೆದುಕೊಳ್ಳಿ ಇದು ಒಳ್ಳೆಯ ವಿಷಯ ಒಂದು ವೇಳೆ ನೀವು 70 ಪ್ರತಿಶತ ಹಣ ಫಿಕ್ಸ್ ಡೆಪಾಸಿಟ್ ಮಾಡಿ ಕೆಲವೇ ಸಮಯಗಳಲ್ಲಿ ಅಗತ್ಯತೆ ಇದ್ರೆ ಆಗ ಮಾತ್ರ ಫಿಕ್ಸೆಡ್ ಡೆಪಾಸಿಟ್ ಹಣವನ್ನು ನಿಮ್ಮ ಆರ್ಥಿಕ ಅವತ್ತುಗಳನ್ನು ಪೂರೈಸುವುದಕ್ಕೆ ನೀವು ಬಳಸಿಕೊಳ್ಳಬಹುದಾಗಿದೆ. 

ಇಲ್ಲಿ ಗಮನಿಸಿ 

ಇದೇ ತರದ ಹೊಸ ಹೊಸ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯವೂ ನೀವು ಓದಲು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ಚಂದ-ದಾರರಾಗಿರಿ ಹಾಗೂ ನಮ್ಮ ಒಂದು ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಆಗುವಂತಹ ಎಲ್ಲಾ ಲೇಖನಗಳ ನೋಟಿಫಿಕೇಶನ್ ಪಡೆದುಕೊಳ್ಳಬಹುದಾಗಿದೆ.

ಇದನ್ನು ಓದಿ: Karnatak Post Office Jobs: ಕರ್ನಾಟಕದ ಅಂಚೆ ಇಲಾಖೆಯಲ್ಲಿ 1940 ಹುದ್ದೆಗಳ ಬೃಹತ್ ನೇಮಕಾತಿ! ನೀವು ಕೂಡ ಬೇಗ ಅರ್ಜಿ ಸಲ್ಲಿಸಿ.

WhatsApp Group Join Now

Leave a Comment