Post Office intrest rate: ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ಹಣ ಹೂಡಿಕೆ ಮಾಡಿ ಡಬಲ್ ಬಡ್ಡಿ ಪಡೆಯಿರಿ!

Post Office intrest rate: ನಮಸ್ಕಾರ ಸ್ನೇಹಿತರೆ ಈ ಒಂದು ಮಾಧ್ಯಮದ ಪೋಸ್ಟ್ ಆಫೀಸ್ ಬಡ್ಡಿ ದರದ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನೀವು ಈ ಒಂದು ಪೋಸ್ಟ್ ಆಫೀಸ್ನ ಸ್ಕೀಮ್ ನಲ್ಲಿ ಒಂದು ಲಕ್ಷ ಹಣವನ್ನು ಹೂಡಿಕೆ ಮಾಡಿದರೆ, ನೀವು ಡಬಲ್ ಬಡ್ಡಿದರವನ್ನು ಪಡೆಯಬಹುದಾಗಿದೆ ಹಣವನ್ನು ಸುರಕ್ಷಿತವಾಗಿ ಇಡಲು ಒಂದು ಒಳ್ಳೆಯ ಯೋಜನೆ ಎಂದರೆ ಅದು ಪೋಸ್ಟ್ ಆಫೀಸ್ನ ಯೋಜನೆಗಳಾಗಿವೆ. ಪೋಸ್ಟ್ ಆಫೀಸ್ನ ಯೋಜನೆಗಳಲ್ಲಿ ನೀವೇನಾದರೂ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ ಡಬಲ್ ಬಡ್ಡಿ ಕೂಡ ಸಿಗುತ್ತದೆ ಮತ್ತು ನಿಮ್ಮ ಹಣ ಸುರಕ್ಷಿತವಾಗಿ ಕೂಡ ಇರುತ್ತದೆ. 

ಯುವ ಪೋಸ್ಟ್ ಆಫೀಸ್ನಲ್ಲಿ ಯಾವ ರೀತಿ ಹೂಡಿಕೆ ಮಾಡಬೇಕು ಮತ್ತು ಯಾವ ಯೋಜನೆಗಳಿಗೆ ಹೂಡಿಕೆ ಮಾಡಿದರೆ, ಒಳ್ಳೆಯ ಲಾಭ ಸಿಗಲಿದೆ ಎಂಬುದರ ಬಗ್ಗೆ ಮಾಹಿತಿ ಏನಿದೆ ನೋಡಿ ಅದು ಈ ಒಂದು ಲೇಖನದಲ್ಲಿ ನಿಮಗೆ ದೊರಕಲಿದೆ ಆದಕಾರಣ ತಾವುಗಳು ಈ ಒಂದು ಲೇಖನವನ್ನು ಪೂರ್ತಿಯಾಗಿ ಓದಬೇಕು ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದಲ್ಲಿರುವ ಒಂದು ಸಂಪೂರ್ಣವಾದ ಮಾಹಿತಿ ಏನಿದೆ ಅದು ದೊರಕಲು ಸಾಯವಾಗುತ್ತದೆ ಒಂದು ವೇಳೆ ನೀವು ಈ ಒಂದು ಲೇಖನವನ್ನು ಪೂರ್ತಿಯಾಗಿ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ. 

ಸ್ನೇಹಿತರೆ ಹಣವನ್ನು ಸುರಕ್ಷಿತವಾಗಿ ಇಡಲು ಒಂದು ಒಳ್ಳೆಯ ಯೋಜನೆಗಳೆಂದರೆ ಅವು ಪೋಸ್ಟ್ ಆಫೀಸ್ನ ಯೋಜನೆಗಳಾಗಿವೆ. ನೀವು ಇದರಲ್ಲಿ ಹಣ ಹೂಡಿಕೆ ಮಾಡುವುದರಿಂದ ನಿಮ್ಮ ಹಣ ಸುರಕ್ಷಿತವಾಗಿ ಕೂಡ ಇರುತ್ತದೆ ಮತ್ತು ನಿಮ್ಮ ಹಣಕ್ಕೆ ಉತ್ತಮವಾದ ಬಡ್ಡಿ ದರವು ಕೂಡ ಸಿಗುತ್ತದೆ. ನೀವು ಈ ಒಂದು ಪೋಸ್ಟ್ ಆಫೀಸ್ನ ಯೋಜನೆಗಳಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ನಿಮಗೆ ಡಬಲ್ ಬಡ್ಡಿ ದರ ಸಿಗುತ್ತದೆ. ಪೋಸ್ಟ್ ಆಫೀಸ್ನ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವುದು ಹೇಗೆ ಎಂಬುದರ ಬಗ್ಗೆ ಮತ್ತು ನೀವು ಹೂಡಿಕೆ ಮಾಡಿದ ಹಣಕ್ಕೆ ಸಿಗುವ ಬಡ್ಡಿ ಎಷ್ಟು ಇಲ್ಲಿದೆ ನೋಡಿ ಮಾಹಿತಿ.

ಪೋಸ್ಟ್ ಆಫೀಸ್ ಎಫ್ಡಿ 

ಸ್ನೇಹಿತರೆ ನೀವು ಪೋಸ್ಟ್ ಆಫೀಸ್ನಲ್ಲಿ ಹಲವಾರು ಎಫ್ಡಿ ಯೋಜನೆಗಳನ್ನು ನೋಡಬಹುದಾಗಿದೆ ಅದರಲ್ಲಿ ಪ್ರಸ್ತುತ ಪೋಸ್ಟ್ ಆಫೀಸ್ ಎಫ್ಡಿ ಖಾತೆಯು ನಾಲ್ಕು ಮೆಚುರಿಟಿ ಆಯ್ಕೆಗಳಲ್ಲಿ ಬರುವುದು. ಒಂದು ನಾಲ್ಕು ಮೆಚುರಿಟಿ ಆಯ್ಕೆ ಒಂದು ವರ್ಷದಿಂದ ಐದು ವರ್ಷದವರೆಗೆ ಅವಧಿಯನ್ನು ಹೊಂದಿರುತ್ತದೆ ಐದು ವರ್ಷದೊಳಗೆ ಮತ್ತು ವಾರ್ಷಿಕವಾಗಿ ನೀವು ಒಂದು ಉತ್ತಮವಾದ ಆದಾಯವನ್ನು ಈ ಒಂದು ಎಫ್ಡಿ ಯೋಜನೆಗಳಿಂದ ಪಡೆಯಬಹುದಾಗಿದೆ. 

ಇದನ್ನು ಓದಿ:LG ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ ₹1 ಲಕ್ಷ ರೂಪಾಯಿಯನ್ನು ಪಡೆಯಿರಿ!

ನೀವು ಪೋಸ್ಟ್ ಆಫೀಸ್ನ ಎಫ್ ಡಿ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ 6.8 ಪ್ರತಿಶತದಿಂದ 7.8 ಪ್ರತಿಶತದಷ್ಟು ತಾಯಿನಾಸಿಕವಾಗಿ ನಿಮ್ಮ ಒಂದು ಆದಾಯ ಸಿಗುತ್ತದೆ. ನೀವು ಈ ಒಂದು ಸ್ಥಿರ ಠೇವಣಿ ಹುಡುಕಿಯನ್ನು ಮಾಡಿದರೆ ಕನಿಷ್ಠ ರೂಪಾಯಿ 1000 ರೂಪಾಯಿಗಳಿಂದ ಆರಂಭಿಸಬಹುದಾಗಿದೆ.

5000ಗಳನ್ನು 5 ವರ್ಷದವರೆಗೆ ಹೂಡಿಕೆ ಮಾಡಿದರೆ ನೀವು ಗಳಿಸಬಹುದಾದ ಹಣ ಎಷ್ಟು? 

ಸ್ನೇಹಿತರೆ ನೀವೇನಾದರೂ 5000ಗಳನ್ನು 5 ವರ್ಷಗಳಿಗೆ ಹೂಡಿಕೆ ಮಾಡಿದರೆ ನಿಮಗೆ ಒಂದು ವರ್ಷಕ್ಕೆ 354 ಬಡ್ಡಿ ದರ ಸಿಗುತ್ತದೆ ಒಟ್ಟು ಮೊತ್ತ 5354 ರೂಪಾಯಿಗಳು 2ನೇ ವರ್ಷಕ್ಕೆ ಬಡ್ಡಿ ದರವು 744ಕ್ಕೆ ಏರಿಕೆಯಾಗುತ್ತದೆ ನಿಮಗೆ ಸಿಗುವಂತಹ ಒಟ್ಟು ಮೊತ್ತ 5744ಗಳಾಗಿರುತ್ತವೆ ನಾಲ್ಕನೇ ವರ್ಷಕ್ಕೆ ನೀವು ಹೂಡಿಕೆ ಮಾಡಿದಂತಹ ಹಣಕ್ಕೆ ಸಿಗುವ ಬಡ್ಡಿ 1,175 ರೂಪಾಯಿಗಳಾಗಿವೆ. ನಿಮಗೆ ಕೊನೆಯಲ್ಲಿ ಸಿಗುವಂತಹ ಒಟ್ಟು ಹಣ 6175 ರೂಪಾಯಿ ಹಾಗೆ ನೀವು ಹೂಡಿಕೆ ಮಾಡಿದಂತಹ ಐದನೇ ವರ್ಷಕ್ಕೆ ಬಡ್ಡಿದರವು 2254ಗಳಾಗುತ್ತವೆ. ಕೊನೆಯಲ್ಲಿ ನಿಮಗೆ ಸಿಗುವಂತಹ ಹಣದ ಮೊತ್ತ 7,254 ರೂಪಾಯಿ.

ಇದನ್ನು ಓದಿ:ಎಲ್ಐಸಿಯಲ್ಲಿ ಸುಮಾರು 200 ಹುದ್ದೆಗಳು ಖಾಲಿ! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ!

ವಿಶೇಷ ಸೂಚನೆ: ಗೆಳೆಯರೇ ನೀವು ಪೋಸ್ಟ್ ಆಫೀಸ್ನ ಯೋಜನೆಗಳಲ್ಲಿ ಸುಲಭವಾಗಿ ಮತ್ತು ಯಾವುದೇ ಅಂಜಿಕೆ ಇಲ್ಲದೆ ಹಣವನ್ನು ಠೇವಣಿ ಮಾಡಬಹುದು ಯಾಕೆಂದರೆ ಇದು ಸರ್ಕಾರದ ಅಧೀನದಲ್ಲಿದ್ದು ನಿಮ್ಮ ಹಣ ಸುರಕ್ಷಿತವಾಗಿ ಇರುತ್ತದೆ ಮತ್ತು ನಿಮಗೆ ಬಡ್ಡಿ ದರವು ಕೂಡ ೆಚ್ಚಾಗಿ ಸಿಗುತ್ತದೆ ಪೋಸ್ಟ್ ಆಫೀಸ್ನ ಎಫ್‌ಡಿ ಯೋಜನೆಗಳಲ್ಲಿ. 

ಇದನ್ನು ಓದಿ 

ಗೆಳೆಯರೇ ಒಂದು ಲೇಖನವೂ ನಿಮಗೆ ಪೋಸ್ಟ್ ಆಫೀಸ್ನ ಎಫ್ಡಿ ಯೋಜನೆಗಳ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದೆ ಎಂದು ನಾವು ಭಾವಿಸುತ್ತೇವೆ. ಇದೇ ತರದ ಒಳ್ಳೆಯ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯ ಓದಲು ಬಯಸಿದರೆ ಈ ಒಂದು ಮಾಧ್ಯಮದ ಚಂದಾದಾರರಾಗಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.

WhatsApp Group Join Now

Leave a Comment