Google Pay Loan: ನಮಸ್ಕಾರ ಸ್ನೇಹಿತರೇ ನಾಡಿನ ಸಮಸ್ಯೆ ಜನತೆಗೆ ಈ ಒಂದು ಮಾಧ್ಯಮದ ಗೂಗಲ್ ಪೇ ಪರ್ಸನಲ್ ಲೋನ್ ನ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಬಯಸುವ ಒಂದು ಮುಖ್ಯವಾದ ವಿಷಯವೇನೆಂದರೆ ನೀವು ನಿಮ್ಮ ಮೊಬೈಲ್ ನಲ್ಲಿ ಇರುವಂತಹ ಗೂಗಲ್ ಪೇ ನಿಂದ 50,000ಗಳ ಸಾಲವನ್ನು ಕೇವಲ ಐದು ನಿಮಿಷದಲ್ಲಿ ಪಡೆಯಬಹುದಾಗಿದೆ ಅದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನ ಹೊಂದಿರುತ್ತದೆ ಆದ್ದರಿಂದ ತಾವುಗಳು ಲೇಖನವನ್ನು ಕೊನೆತನಕ ಓದಿ ಎಚ್ಚರಿಕೆಯಿಂದ ಗಮನವಿಟ್ಟು ಸೂಕ್ಷ್ಮ ರೀತಿಯಲ್ಲಿ ಓದಿ.
ಲೇಖವನ್ನು ಕೊನೆತನಕ ಓದುವುದರಿಂದ ಇದರಲ್ಲಿರುವ ಮಾಹಿತಿ ನಿಮಗೆ ತಿಳಿಯಲು ಸಹಾಯವಾಗುತ್ತದೆ ಮಾಹಿತಿಯನ್ನು ತಿಳಿದುಕೊಂಡು ನೀವು ಗೂಗಲ್ ಪ್ಲೇನಿಂದ 50,000 ದವರೆಗೆ ಸಾಲವನ್ನು ಪಡೆಯಬಹುದು. ಫೋನ್ ಪೇ ಕೂಡ ಸಾಲವನ್ನು ನೀಡುತ್ತದೆ ಹಾಗೆ ಗೂಗಲ್ ಪೇ ಕೂಡ ಸಾಲವನ್ನು ನೀಡುತ್ತಿದೆ ಈ ಒಂದು ಗೂಗಲ್ ಪೇಯಿಂದ ಸಾಲವನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ತಿಳಿಯಲು ನೀವೇನಾದರೂ ಬಯಸಿದರೆ ಈ ಒಂದು ಮಾಧ್ಯಮದ ಈ ಲೇಖನವನ್ನು ಕೊನೆತನಕ ಓದಿ.
ಇದೀಗ ಭಾರತದಲ್ಲಿ ಯುಪಿಐ ಟ್ರಾನ್ಸಾಕ್ಷನ್ ಹೆಚ್ಚಿನ ಮಟ್ಟದಲ್ಲಿ ಆಗುತ್ತಿದ್ದು. ಹಲವಾರು ಯುಪಿಐ ಪೇಮೆಂಟ್ ಮಾಡುವಂತಹ ಅಪ್ಲಿಕೇಶನ್ಗಳನ್ನು ನಾವೀಗ ನೋಡಬಹುದಾಗಿದೆ, ಈ ಒಂದು ಅಪ್ಲಿಕೇಶನ್ ಗಳಲ್ಲಿ ಪ್ರಮುಖವಾದ ಅಪ್ಲಿಕೇಶನ್ಗಳೆಂದರೆ ಒಂದು ಫೋನ್ ಪೇ ಮತ್ತೊಂದು ಗೂಗಲ್ ಪೇ, ಇದೀಗ ಗೂಗಲ್ ಪೇ ಕಡೆಯಿಂದ ನಿಮಗೆ ಏನಾದರೂ ಪರ್ಸನಲ್ ಲೋನ್ ಬೇಕಿದ್ದರೆ 50,000 ದವರೆಗೆ ಸಾಲವನ್ನು ನೀಡಲಾಗುತ್ತದೆ ನೀವು ನಿಮ್ಮ ಮೊಬೈಲ್ ಮೂಲಕವೇ ಕೇವಲ 5 ನಿಮಿಷದಲ್ಲಿ ಗೂಗಲ್ ಪೇಯಿಂದ 50,000ಗಳ ಸಾಲವನ್ನು ಪಡೆಯಬಹುದಾಗಿದೆ.
ಸಾಲವನ್ನು ಪಡೆಯಲು ನಿಮಗೆ ಇರಬೇಕಾದ ಅರ್ಹತೆಗಳನ್ನು ಸಾಲ ಪಡೆಯಲು ನೀವು ಏನು ಮಾಡಬೇಕು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ. ಬೇಕಾಗುವ ದಾಖಲೆಗಳು ಯಾವ್ಯಾವು? ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯು ಈ ಲೇಖನದಲ್ಲಿ ದೊರಕುತ್ತದೆ.
ಗೂಗಲ್ ಪೇ (Google pay Loan)
ಹೌದು ಸ್ನೇಹಿತರೆ ಗೂಗಲ್ ಪೇಯನ್ನು ಬಳಸುತ್ತಿರುವಂತಹ ಗ್ರಾಹಕರಿಗೆ ಗೂಗಲ್ ಪೇ ಕಡೆಯಿಂದ 10000 ದಿಂದ ಒಂದು ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತಿದ್ದು. ಒಂದು ಸಾಲವನ್ನು ಪಡೆಯಲು ಕೆಲವು ಅರ್ಹತೆಗಳು ಮತ್ತು ಅಗತ್ಯ ದಾಖಲೆಗಳನ್ನು ಹೊಂದಿದ್ದರೆ ನೀವು ಗೂಗಲ್ ಪೇ ಕಡೆಯಿಂದ 10 ಸಾವಿರದಿಂದ ಒಂದು ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯಬಹುದಾಗಿದೆ ಇರಬೇಕಾದ ಅರ್ಹತೆಗಳೇನು ಬೇಕಾಗುವ ದಾಖಲೆಗಳನ್ನು ಮತ್ತು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯು ಈ ಒಂದು ಲೇಖನದಲ್ಲಿ ದೊರಕುತ್ತದೆ ಆದ್ದರಿಂದ ತಾವುಗಳು ಲೇಖನವನ್ನು ಕೊನೆತನಕ ಓದಿ.
ಸಾಲ ಪಡೆಯಲು ಇರಬೇಕಾದ ಅರ್ಹತೆಗಳು
- ಗೂಗಲ್ ಪೇಯನ್ನು ಬಳಸುತ್ತಾ ಇರಬೇಕು
- ಗೂಗಲ್ ಪೇ ನಿಗದಿ ಪಡಿಸಿದ ಸಿಬಿಲ್ ಸ್ಕೋರ್ ಹೊಂದಿರಬೇಕು
- ಭಾರತದ ಯಾವುದೇ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರಬೇಕು
- 18 ವರ್ಷ ಮೇಲ್ಪಟ್ಟವರ ಆಗಿರಬೇಕು
- ಭಾರತದ ಕಾಯಂ ನಿವಾಸಿ ಆಗಿರಬೇಕು
- ಅಗತ್ಯ ಇರೋ ದಾಖಲೆಗಳನ್ನು ಹೊಂದಿರಬೇಕು
ಈ ಮೇಲಿನ ಎಲ್ಲ ಅರ್ಹತೆಗಳು ನಿಮ್ಮ ಹತ್ತಿರ ಇದ್ದರೆ ನೀವು ಈ ಒಂದು ವೈಯಕ್ತಿಕ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳು
- ಅರ್ಜಿದಾರನಾ ಆಧಾರ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರ
- ಮೊಬೈಲ್ ಸಂಖ್ಯೆ
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಕಾಪಿ
ಪರ್ಸನಲ್ ತೆಗೆದುಕೊಳ್ಳುವುದು ಹೇಗೆ?
- ಗೂಗಲ್ ಪೇ ನಿಂದ ಸಾಲವನ್ನು ಪಡೆಯಲು ಬಯಸುವವರು ಕೆಳಗಿನ ವಿಧಾನಗಳನ್ನು ಅನುಸರಿಸಿ ಸಾಲವನ್ನು ಪಡೆಯಬಹುದಾಗಿದೆ.
- ಸ್ನೇಹಿತರೆ ಮೊದಲು ಗೂಗಲ್ ಪೇ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ
- ಓಪನ್ ಮಾಡಿಕೊಂಡ ಮೇಲೆ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಬರುವಂತಹ ಓಟಿಪಿಯನ್ನು ಹಾಕಿಕೊಂಡು ರಿಜಿಸ್ಟರ್ ಮಾಡಿಕೊಳ್ಳಿ
- ರೆಜಿಸ್ಟರ್ ಮಾಡಿದ ಮೇಲೆ ಗೂಗಲ್ ಪೇ ಸರ್ವಿಸ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ
- ಕ್ಲಿಕ್ ಮಾಡಿದ ತಕ್ಷಣ ನಿಮಗೆ ಎಲ್ಲಿ ಹಲವಾರು ಸಾಲಗಳ ಆಯ್ಕೆಗಳು ಕಾಣಲು ಸಿಗುತ್ತದೆ
- ಅದರಲ್ಲಿ ನೀವು ವೈಯಕ್ತಿಕ ಲೋನ್ (personal loan) ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು
- ಕ್ಲಿಕ್ ಮಾಡಿದ ತಕ್ಷಣ ನಿಮಗೆ ಅಲ್ಲಿ ಕೇಳುವಂತ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ನಂತರ ಕೇಳಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ
- ಅಪ್ಲೋಡ್ ಆದ ಮೇಲೆ ನಿಮಗೆ ಎಷ್ಟರವರೆಗೆ ಸಾಲ ಬೇಕು ಎಂದು ಕೇಳುತ್ತದೆ
- ನಿಮಗೆ ಎಷ್ಟು ಬೇಕೋ ಅಷ್ಟು ಸಾಲವನ್ನು ಆಯ್ಕೆ ಮಾಡಿ ದಾಖಲೆಗಳ ವೇರಿಫೈ ಮಾಡಿ
- ವೈಯಕ್ತಿಕ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಿ
- ಅರ್ಜಿಯನ್ನು ಸಲ್ಲಿಸಿದ ತಕ್ಷಣ ಗೂಗಲ್ ಪೇ ನೊಂದಿಗೆ ಲಿಂಕ್ ಆಗಿರುವಂತಹ ನಿಮ್ಮ ಒಂದು ಬ್ಯಾಂಕ್ ಖಾತೆಗೆ ಸಾಲವನ್ನು ವರ್ಗಾವಣೆ ಮಾಡಲಾಗುತ್ತದೆ
ವಿಶೇಷ ಸೂಚನೆ: ಗೆಳೆಯರೆ ಈ ಒಂದು ಸೌಲಭ್ಯವು ಗೂಗಲ್ ಪೇ ಬಳಕೆದಾರರಿಗೆ ಮಾತ್ರ ನೀವು ಈ ಒಂದು ವಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ಒಂದು ತಿಂಗಳವರೆಗಾದರೂ ನೀವು ಈ ಒಂದು ಗೂಗಲ್ ಪೇ ಅಪ್ಲಿಕೇಶನ್ ಯಿಂದ ಹಣ ವರ್ಗಾವಣೆ ಮಾಡಿರಬೇಕು. ಅಂದಾಗ ಮಾತ್ರ ನಿಮಗೆ ಈ ಒಂದು ಗೂಗಲ್ ಪೇ ಕಡೆಯಿಂದ ವೈಯಕ್ತಿಕ ಸಾಲ ದೊರಕುತ್ತದೆ.
ಇದನ್ನು ಓದಿ
ಒಂದು ವೈಯಕ್ತಿಕ ಸಾಲದ ಬಗ್ಗೆ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಇದೇ ತರದ ಹೊಸ ಹೊಸ ಮಾಹಿತಿ ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯವು ಪಡೆಯಲು ಈ ಒಂದು ಮಾಧ್ಯಮದ ಚಂದ ಆಧಾರದಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ಧನ್ಯವಾದಗಳು ಸಿಗೋಣ ಮುಂದಿನ ಲೇಖನದಲ್ಲಿ.