Jio New Recharge Plans: ನಮಸ್ಕಾರ ಸ್ನೇಹಿತರೆ ಈ ಒಂದು ಮಾಧ್ಯಮದ ಜೀವದ 175 ರೂಪಾಯಿಗಳ ಒಂದು ರಿಚಾರ್ಜ್ ಪ್ಲಾನ್ ನ ಬಗ್ಗೆ ಮಾಹಿತಿಯನ್ನು ನೀಡುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮುಖ್ಯವಾದ ವಿಷಯವೇನೆಂದರೆ. ಜಿಯೋ ತನ್ನ 175 ರೂಪಾಯಿಗಳ ಒಂದು ಹೊಸ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ ಆ ಒಂದು ಯೋಜನೆ ಬಗ್ಗೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ ಆದ್ದರಿಂದ ತಾವುಗಳು ಲೇಖನವನ್ನು ಕೊನೆ ತನಕ ಎಚ್ಚರಿಕೆಯಿಂದ ಸೂಕ್ಷ್ಮ ರೀತಿಯಲ್ಲಿ ಓದಬೇಕಾಗುತ್ತದೆ.
ಸ್ನೇಹಿತರೆ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ನೀವು ನೋಡಬಹುದಾಗಿದೆ ಈ ಒಂದು ಮಾಧ್ಯಮದ ಲೇಖನಗಳಲ್ಲಿ ನಾವು ಪ್ರತಿನಿತ್ಯವೂ ಜಿಯೋ ರಿಚಾರ್ಜ್ ಅಥವಾ ಏರ್ಟಲಿನ ಉತ್ತಮವಾದ ರಿಚಾರ್ಜ್ ಯೋಜನೆಗಳು ಹಾಗೂ ಸರಕಾರಿ ಕೆಲಸಗಳ ವಿವರ ಹವೊಂದು ಕೆಲಸಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ನೀಡುವಂತಹ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಹೊಂದಿರುವಂತಹ ಲೇಖನಗಳಾಗಿರುತ್ತವೆ.
ಈ ಒಂದು ಮಾಧ್ಯಮದ ಎಲ್ಲಾ ಲೇಖನಗಳ ಮಾಹಿತಿಯನ್ನು ಪಡೆಯಲು ಬಯಸಿದರೆ ತಾವುಗಳು ತಕ್ಷಣವೇ ಈ ಒಂದು ಮಾಧ್ಯಮದ ಚಂದದಾರರಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ಪಡೆಯಬಹುದಾಗಿದೆ.
Jio New Recharge Plans
ಸ್ನೇಹಿತರೆ ಜಿಯೋ ರಿಚಾರ್ಜ್ ದರದಲ್ಲಿ ಏರಿಕೆ ಮಾಡುವುದರಿಂದ ತನ್ನ ಹಲವಾರು ಗ್ರಾಹಕರನ್ನು ಕಳೆದುಕೊಂಡಿದೆ ಆ ಎಲ್ಲಾ ಕಳೆದುಕೊಂಡಂತಹ ಗ್ರಾಹಕರನ್ನು ಮತ್ತೆ ಪುನಃ ಜಿಯೋಗೆ ಕರೆತರಲು ಹೊಸ ಪ್ಲಾನ್ ಗಳನ್ನು ಅಂದರೆ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ ಆ ಒಂದು ಹೊಸ ರಿಚಾರ್ಜ್ ಪ್ಲಾನ್ ಗಳಲ್ಲಿ ಒಂದಾದಂತಹ 175ಗಳ ರಿಚಾರ್ಜ್ ಪ್ಲಾನ ಬಗ್ಗೆ ಮಾಹಿತಿಯನ್ನು ನಾವು ಈ ಒಂದು ಲೇಖನದಲ್ಲಿ ನಿಮಗೆ ತಿಳಿಸುತ್ತಾ ಇದ್ದೇವೆ. ಆದ್ದರಿಂದ ತಾವುಗಳು ಲೇಖನವನ್ನು ಕೊನೆ ತನಕ ಓದಬೇಕು.
175 ರೂಪಾಯಿಗಳ ಡೇಟಾ ಜೊತೆಗೆ ಅನ್ಲಿಮಿಟೆಡ್ ಕರೆಗಳನ್ನು ನೀಡುವ ಬೆಸ್ಟ್ ಪ್ಲಾನ್!
ಹೌದು ಗೆಳೆಯರೇ ಜೀಯೊದ 175ಗಳ ಈ ಒಂದು ರಿಚಾರ್ಜ್ ಪ್ಲಾನ್ ಹತ್ತುಜಿಬಿ ಡೇಟಾ ಕೂಟ ಮತ್ತು 28 ದಿನದ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ನಿಮಗೆ ಈ ಒಂದು ಯೋಜನೆಯ ಮೂಲಕ ರಿಚಾರ್ಜ್ ಅನ್ನು ಮಾಡುವ ಯಾವುದೇ ಗ್ರಾಹಕರಿಗೆ ಜಿಯೋ ತನ್ನ ಜಿಯೋ ಟಿವಿ ಆಪ್ ಮೂಲಕ ಸೋನಿ ಲೈವ್ ಹಾಗೂ ಜಿ ಫೈವ್ ಗೆ ಸುಲಭವಾಗಿ ಲಾಗಿನ್ ಆಗಬಹುದಾಗಿದೆ.
ಒಟ್ಟಿನಲ್ಲಿ ನೀವು ಈ ಒಂದು ದರದೊಂದಿಗೆ ರಿಚಾರ್ಜ್ ಅನ್ನು ಮಾಡಿಸುವುದರಿಂದ ನೀವು ಒಟ್ಟು 10 ಜಿಬಿ ಡೇಟಾ ಕೂಟ ಹಾಗೂ 12 ಓಟಿಟಿ ಪ್ಲಾಟ್ ಫಾರಂ ಗಳ ಸೇವೆಯನ್ನು ಪಡೆಯಬಹುದಾಗಿದೆ.
ಇದನ್ನು ಓದಿ
ಗೆಳೆಯರೇ ನಿಮಗೆ ಏನಾದರೂ ಒಂದು ಲೇಖನದ ಮಾಹಿತಿ ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಮತ್ತು ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗುಂಪುಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಅನೇಕ ಲೇಖನಗಳ ಬರೆದು ಹಾಕುವ ಮೂಲಕ ನಿಮಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಬಹುದಾಗಿದೆ ಧನ್ಯವಾದಗಳು, ಸಿಗೋಣ ಮುಂದಿನ ಹೊಸ ಲೇಖನದಲ್ಲಿ.