Baal Aadhar Card: ಮಕ್ಕಳ ಆಧಾರ್ ಕಾರ್ಡಿಗೆ ಬಯೋಮೆಟ್ರಿಕ್ ಅಪ್ಡೇಟ್ ಕಡ್ಡಾಯ!

Baal Aadhar Card: ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ಯ ಜನತೆಗೆ ನಾವು ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಒಂದು ಮುಖ್ಯವಾದ ವಿಷಯವೇನೆಂದರೆ, ಯಾರು ಬಾಲ ಆಧಾರ್ ಕಾರ್ಡನ್ನು ಹೊಂದಿದ್ದಾರೋ ಅವರು ಆ ಒಂದು ಆಧಾರ್ ಕಾರ್ಡಿಗೆ ಭಯೋಮೆಟ್ರಿಕ್ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ. ಈ ನಿಯಮದ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನವೂ ಹೊಂದಿರುತ್ತದೆ ಕಾರಣ ತಾವುಗಳು ಲೇಖನವನ್ನು ಕೊನೆಯ ತನಕ ಎಚ್ಚರಿಕೆಯಿಂದ ಓದಬೇಕು. 

ಲೇಖನವನ್ನ ಕೊನೆ ತನಕ ಓದಿದಾಗ ಮಾತ್ರ ಈ ಒಂದು ಲೇಖನದಲ್ಲಿರುವ ಒಂದು ಸಂಪೂರ್ಣವಾದ ಮಾಹಿತಿ ಏನಿದೆ ನೋಡಿ ಅದು ನಿಮಗೆ ಅರ್ಥವಾಗುತ್ತದೆ ಮತ್ತು ತಿಳಿಯುತ್ತದೆ ಆದ ಕಾರಣ ಲೇಖನವನ್ನು ಕೊನೆ ತನಕ ಓದಿ ಸೂಕ್ಷ್ಮ ರೀತಿಯಲ್ಲಿ ಮಾತ್ರ ಓದಿದಾಗ ಇದರಲ್ಲಿರುವ ಇಂಚು ಇಂಚು ಮಾಹಿತಿಯನ್ನು ಕೂಡ ನೀವು ಪಡೆಯಬಹುದು. 

ಬಾಲ ಆಧಾರ್ ಕಾರ್ಡ್:

ಹೌದು ಸ್ನೇಹಿತರೆ ಬಾಲ ಆಧಾರ್ ಕಾರ್ಡ್ ಗೆ ಬಯೋಮೆಟ್ರಿಕ್ ಅಪ್ಡೇಟ್ ಮಾಡುವುದು ಕಡ್ಡಾಯ. ಅಪ್ಡೇಟ್ ಮಾಡುವುದರ ಮಾಹಿತಿ ನೀಡುವುದಕ್ಕೂ ಮುಂಚೆ ಬಾಲ ಆಧಾರ್ ಕಾರ್ಡ್ ಎಂದರೇನು ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ ನೋಡಿ, ಸ್ನೇಹಿತರೆ ಬಾಲ ಆಧಾರ್ ಕಾರ್ಡ್ ಎಂದರೆ ಐದು ವರ್ಷದ ಒಳಗಿನ ಇರುವಂತಹ ಮಕ್ಕಳಿಗೆ ನೀಡುವಂತಹ ಒಂದು ವಿಶೇಷ ಆಧಾರ್ ಕಾರ್ಡ್ ಆಗಿದೆ. 

ಈ ಒಂದು ಆಧಾರ್ ಕಾರ್ಡಿಗೆ ಯಾವುದೇ ರೀತಿಯ ಬಯೋಮೆಟ್ರಿಕ್ ಅಪ್ಡೇಟ್ ಮಾಡುವಂತಹ ಯಾವುದೇ ಅವಶ್ಯಕತೆಗಳಿಲ್ಲ. ಮಗು  ಐದು ವರ್ಷದ ಆಗುವ ತನಕ ಈ ಒಂದು ಬಾಲ ಆಧಾರ್ ಕಾರ್ಡ್ ಅಸ್ತಿತ್ವದಲ್ಲಿರುತ್ತದೆ ಮಗುವಿಗೆ ಐದು ವರ್ಷ ಆದ ನಂತರ ಬಾಲ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಲೇಬೇಕು. 

ನೀವು ಬಾಲ ಆಧಾರ್ ಕಾರ್ಡನ್ನು ನಿಮ್ಮ ಮಗುವಿಗೆ ಮಾಡಿದ ನಂತರ ಒಂದು ವೇಳೆ ನಿಮ್ಮ ಮಗುವಿಗೆ ಏನಾದರೂ ಐದು ವರ್ಷ ಸಂಪೂರ್ಣವಾಗಿ ತುಂಬಿದರೆ ನೀವು ನಿಮ್ಮ ಒಂದು ಮಗುವಿಗೆ ಬಯೋಮೆಟ್ರಿಕ್ ಆಧಾರ್ ಕಾರ್ಡನ್ನು ಮಾಡಿಸಲೇಬೇಕು ಒಂದು ವೇಳೆ ನಿಮ್ಮ ಮಗುವಿನ ಬಾಲ ಆಧಾರ್ ಕಾರ್ಡ್ ಅನ್ನು ತೆಗೆದು ಇರುವಂತಹ ಸಾಮಾನ್ಯ ಆಧಾರ್ ಕಾರ್ಡ್ನಂತೆ ಮಾಡಿಸದೆ ಹೋದರೆ ನಿಮ್ಮ ಒಂದು ಮಗುವಿನ ಆಧಾರ್ ಕಾರ್ಡ್ ಸಂಪೂರ್ಣವಾಗಿ ಬಂದಾಗುವ ಎಲ್ಲ ರೀತಿಯ ಚಾನ್ಸಸ್ ಇರುತ್ತದೆ. 

ಆದಕಾರಣ ಬೇಗನೆ ಹೋಗಿ ನಿಮ್ಮ ಒಂದು ಮಗುವಿನ ಬಾಲ ಆಧಾರ್ ಕಾರ್ಡನ್ನು ಸಾಮಾನ್ಯ ಆಧಾರ್ ಕಾರ್ಡಿಗಾಗಿ ಪರಿವರ್ತಿಸಲು ನಿಮ್ಮ ಮಗುವಿನ ಆಧಾರ್ ಕಾರ್ಡಿನೊಂದಿಗೆ ಬಯೋಮೆಟ್ರಿಕ್ ಅನ್ನು ಅಪ್ಡೇಟ್ ಮಾಡಿ. ಅಪ್ಡೇಟ್ ಮಾಡದೆ ಹೋದರೆ ನಿಮ್ಮ ಮಗುವಿನ ಆಧಾರ್ ಕಾರ್ಡ್ ಬಂದ್ ಆಗುತ್ತದೆ ಹಾಗೂ ಸರ್ಕಾರದಿಂದ ಸೌಲಭ್ಯಗಳು ಪಡೆಯಲು ಸಾಧ್ಯವಾಗುವುದಿಲ್ಲ ಆದಕಾರಣ ಬೇಗನೆ ಹೋಗಿ ನಿಮ್ಮ ಮಗುವಿನ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿ. 

ಇದನ್ನು ಓದಿ 

ಈ ಒಂದು ಲೇಖನದ ಮಾಹಿತಿಯು ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಗೆಳೆಯರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡುವುದರ ಮೂಲಕ ನಾವು ಇನ್ನೂ ಹೆಚ್ಚಿನ ಲೇಖನಗಳನ್ನು ಬರೆಯಲು ಪ್ರೋತ್ಸಾಹ ತುಂಬಿ.

WhatsApp Group Join Now

Leave a Comment