Post office scheme: ನಮಸ್ಕಾರ ಗೆಳೆಯರೇ ಯಾವುದೇ ನಷ್ಟವಿಲ್ಲದೆ ಹಣವನ್ನು ಗಳಿಸುವ ಒಂದು ಕೆಲಸ ಯಾವುದಾದರೂ ಇದ್ದರೆ ಅದು ಪೋಸ್ಟ್ ಆಫೀಸ್ನ ಸ್ಕೀಮ್ ಗಳಲ್ಲಿ ಹಣ ಹೂಡಿಕೆ ಮಾಡುವುದಾಗಿದೆ. ನೀವು ಪೋಸ್ಟ್ ಆಫೀಸ್ನ ಬೆಸ್ಟ್ ಸ್ಕಿನ್ ಗಳಲ್ಲಿ ಹಣವನ್ನು ಸರಿಯಾಗಿ ಹೂಡಿಕೆ ಮಾಡುವುದರಿಂದ ತಿಂಗಳಿಗೆ 15 ಸಾವಿರ ರೂಪಾಯಿಗಳಿಂದ ಹಿಡಿದು 20 ಸಾವಿರ ರೂಪಾಯಿಗಳವರೆಗೆ ಹಣವನ್ನು ಗಳಿಸಬಹುದಾಗಿದೆ ಇದರಲ್ಲಿ ಯಾವುದೇ ಸಂಶಯವಿಲ್ಲ. ನೀವು ಪೋಸ್ಟ್ ಆಫೀಸ್ನ ತಿಂಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸುತ್ತಿದ್ದರೆ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದಲೇಬೇಕು.
ನೀವು ಪೋಸ್ಟ್ ಆಫೀಸ್ನಲ್ಲಿ ಹಣ ಹೂಡಿಕೆ ಮಾಡುವುದರಿಂದ ನಿಮಗೆ ಹಲವಾರು ಅಧಿಕ ಮತ್ತು ಆಕರ್ಷಕ ಲಾಭಗಳನ್ನು ನೋಡಲು ಸಿಗುತ್ತದೆ ಪೋಸ್ಟ್ ಆಫೀಸ್ನಲ್ಲಿ ನೀವು ಹಣ ಹೂಡಿಕೆ ಮಾಡಿದರೆ ನಿಮ್ಮ ಹಣ ಏನಿದೆ ಅದು ಸುರಕ್ಷಿತವಾಗಿ ಇರುತ್ತದೆ ಹಾಗೂ ನಿಮಗೆ ಹಣದ ವಿಷಯದಲ್ಲಿ ಯಾವುದೇ ವಂಚನೆ ನಷ್ಟ ಅಥವಾ ಮೋಸ ಆಗುವುದಿಲ್ಲ ಏಕೆಂದರೆ ಪೋಸ್ಟ್ ಆಫೀಸ್ ಸ್ಕೀಮ್ ಬರುವುದು ಗವರ್ನಮೆಂಟ್ ಅಡಿಯಲ್ಲಿ ಸರಕಾರದ ಅಡಿಯಲ್ಲಿ ಬರುವಂತಹ ಈ ಒಂದು ಪೋಸ್ಟ್ ಆಫೀಸ್ನ ಸ್ಕೀಮ್ ನಲ್ಲಿ ನೀವು ಹಣ ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ ಸರಕಾರವೇ ಜವಾಬ್ದಾರಿ ಆಗಿರುತ್ತದೆ.
ಆದಕಾರಣ ನೀವು ಪೋಸ್ಟ್ ಆಫೀಸ್ನ ಕೆಲವು ಬೆಸ್ಟ್ ಸ್ಕೀಮ್ ಗಳಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದ ಯಾವುದೇ ಕೆಲಸವನ್ನು ಮಾಡದೆ ಕೇವಲ ಹಣ ಹೂಡಿಕೆ ಮಾಡಿ ತಿಂಗಳಿಗೆ 15000 ಆದಾಯವನ್ನು ಗಳಿಸಬಹುದಾಗಿದೆ ಅದರ ಬಗ್ಗೆ ಈ ಒಂದು ಲೇಖನವೂ ಸಂಪೂರ್ಣವಾದ ಮಾಹಿತಿಯು ಹೊಂದಿರುತ್ತದೆ ಆದ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಬೇಕು ಅಂದಾಗ ಮಾತ್ರ ಪೋಸ್ಟ್ ಆಫೀಸ್ನ ಒಂದು ಬೆಸ್ಟ್ ಸ್ಕೀಮ್ ನ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ನಿಮಗೆ ತಿಳಿಯುತ್ತದೆ.
ಹಿರಿಯ ನಾಗರಿಕ ಉಳಿತಾಯ ಯೋಜನೆ:
ಹೌದು ಸ್ನೇಹಿತರೆ ಪೋಸ್ಟ್ ಆಫೀಸ್ ಈ ಒಂದು ಸ್ಟೀಮ್ ಅನ್ನು ಹಿರಿಯ ಹಿರಿಯ ನಾಗರಿಕರಿಗಾಗಿ ಬಿಡುಗಡೆ ಮಾಡಿದೆ ಇದರಲ್ಲಿ ಹಿರಿಯ ನಾಗರಿಕರು ತಮ್ಮ ಒಂದು ನಿವೃತ್ತಿ ಜೀವನದಲ್ಲಿ ಆದಾಯದ ಯಾವುದೇ ತೊಂದರೆ ಇಲ್ಲದೆ ಅಥವಾ ಚಿಂತೆ ಇಲ್ಲದೆ ಕಾಲವನ್ನು ಕಳೆಯಲು ಒಂದು ಸೂಕ್ತವಾದ ಯೋಜನೆಯಾಗಿದೆ ಹಾಗೂ ಉಪಯುಕ್ತವಾದ ಯೋಜನೆಯಾಗಿದೆ ಎಂದು ನಾವು ಹೇಳಬಹುದಾಗಿದೆ. ಹಿರಿಯ ನಾಗರಿಕ ಉಳಿತಾಯ ಯೋಜನೆ ಅಡಿಯಲ್ಲಿ ನೀವು ಐದು ವರ್ಷಗಳ ಕಾಲ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ ಪ್ರತಿ ತಿಂಗಳು 20 ಸಾವಿರ ರೂಪಾಯಿಗಳ ಆದಾಯವು ಬರುತ್ತದೆ.
ಅದು ಹೇಗೆಂದರೆ ಈ ಒಂದು ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಲು ಹಿರಿಯ ನಾಗರಿಕರ ವಯಸ್ಸು ಕನಿಷ್ಠ 60ರಷ್ಟಿರಬೇಕು 60 ವಯಸ್ಸಾಗಿರುವಂತಹ ಯಾವುದೇ ಒಬ್ಬ ನಾಗರಿಕನು ಈ ಒಂದು ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಈ ಒಂದು ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ 20 ಲಕ್ಷ ರೂಪಾಯಿಗಳವರೆಗೆ ಹಾಗೂ ಅದಕ್ಕಿಂತ ಹೆಚ್ಚು ಅಂದರೆ 30 ಲಕ್ಷ ರೂಪಾಯಿಗಳವರೆಗೆ ಹಣ ಹೂಡಿಕೆ ಮಾಡಲು ಅವಕಾಶವಿದೆ.
ಈ ಒಂದು ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಪೋಸ್ಟ್ ಆಫೀಸ್ನ ಹಿರಿಯ ನಾಗರಿಕ ಉಳಿತಾಯ ಯೋಜನೆಯು ಗ್ರಾಹಕರಿಗೆ 8.5 ರಷ್ಟು ಬಡ್ಡಿದರವನ್ನು ನೀಡಲಿದೆ. ನೀವೇನಾದರೂ 20 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಅದು ಐದು ವರ್ಷಗಳ ಮೆಜಾರಿಟಿ ತೆಗೆದುಕೊಳ್ಳುತ್ತದೆ. ಐದು ವರ್ಷ ಅವಧಿಯಲ್ಲಿ ಪ್ರತಿ ತಿಂಗಳು 20500 ನಿಮಗೆ ಸಿಗಲಿದೆ.
ಇದನ್ನು ಓದಿ:
ಈ ಒಂದು ಲೇಖನವು ನಿಮಗೆ ಪೋಸ್ಟ್ ಆಫೀಸ್ನ ಒಂದು ಬೆಸ್ಟ್ ಸ್ಕೀಮ್ ನ ಬಗ್ಗೆ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ. ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿದಿನವೂ ಹೋದಳು ಈ ಒಂದು ಮಾಧ್ಯಮದ ಚಂದ ಆಧಾರವಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳುವುದರ ಮೂಲಕ ನಾವು ಹಾಕುವಂತಹ ಎಲ್ಲಾ ಲೇಖನಗಳನ್ನು ನೀವು ನಿಮ್ಮ ಮೊಬೈಲ್ ಮೂಲಕವೇ ಓದಬಹುದಾಗಿದೆ.