IIFL Finance Personal Loan:ನಮಸ್ಕಾರ ಸ್ನೇಹಿತರೆ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನದ ಮೂಲಕ IIFL ಫೈನಾನ್ಸ್ ವತಿಯಿಂದ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ನಾವು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸುತ್ತೇವೆ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದುವುದರಿಂದ ಇದರಲ್ಲಿ ಇರುವಂತಹ ಸುಲಭವಾಗಿ ತಿಳಿದುಕೊಳ್ಳಿ.
ನಾವು ಈ ಒಂದು ಲೇಖನದಲ್ಲಿ ನಿಮಗೆ IIFL ಪರ್ಸನಲ್ ಲೋನ್ ತೆಗೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾದ ಮತ್ತು ಸ್ವ ವಿಸ್ತರವಾದ ಮಾಹಿತಿಯನ್ನು ನೀಡಿರುತ್ತೇವೆ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವುದರ ಮೂಲಕ ವೈಯಕ್ತಿಕ ಸಾಲವನ್ನು ಕೇವಲ 10 ನಿಮಿಷಗಳಲ್ಲಿ ಪಡೆದುಕೊಳ್ಳಬಹುದಾಗಿದೆ.
IIFL Finance Personal Loan
ಹೌದು ಸ್ನೇಹಿತರೆ ಭಾರತೀಯ ಫೈನಾನ್ಸ್ ಕಂಪನಿಗಳಲ್ಲಿ ಈ ಒಂದು ಕಂಪನಿಯು ಕೂಡ ಒಂದಾಗಿದ್ದು ಇದೀಗ ಈ ಒಂದು ಕಂಪನಿಯು ಎರಡು ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಕೇವಲ 10 ನಿಮಿಷಗಳಲ್ಲಿ ನೀಡುತ್ತಿದೆ ಈ ಒಂದು ಸಾಲವನ್ನು ಪಡೆದುಕೊಳ್ಳುವುದೇಗೆ ಸಂಪೂರ್ಣವಾದ ಮಾಹಿತಿಯನ್ನ ಕೆಳಗೆ ತಿಳಿಯೋಣ ಬನ್ನಿ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
- ಇವಂದು ವೈಯಕ್ತಿಕ ಸಾಲಕ್ಕೆ ವಯಸ್ಸು ಕನಿಷ್ಠ 23 ಆಗಿರಬೇಕು
- ಗರಿಷ್ಠ ವಯಸ್ಸು 60 ವರ್ಷ
- ಭಾರತ ಕಾಯಂಪ್ರಜೆಯಾಗಿರಬೇಕು
ಅರ್ಜಿ ಸಲ್ಲಿಸುವ ವಿಧಾನ
- ಕೆಳಗೆ ಒಂದು ಲಿಂಕನ್ನು ನೀಡಲಾಗಿದೆ ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ
- ನಂತರ ಆನ್ಲೈನ್ ಮುಖಾಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವಂತಹ ಓಟಿಪಿಯನ್ನು ಕೇಳಿರುವ ಜಾಗದಲ್ಲಿ ಹಾಕಿ
- ಅದಾದ ಮೇಲೆ ನಿಮ್ಮ ಒಂದು ಆದಾಯ ಅರ್ಹತೆಯನ್ನು ಪರಿಶೀಲಿಸಲು ನಿಮ್ಮ ಕೆವೈಸಿ ವಿವರಗಳ ಡೇಟಾವನ್ನು ಪರಿಶೀಲಿಸಿ
- ನೀವು ಎರಡು ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯಲು ಬಯಸಿದರೆ ಮತ್ತೊಬ್ಬನ ಆಯ್ಕೆ ಮಾಡಿ
- ನಂತರ ನೀವು ಸಲ್ಲಿಸು ಮಟನ್ ಮೇಲೆ ಕ್ಲಿಕ್ ಮಾಡಿದರ ಮೂಲಕ ಈ ಒಂದು ಪರ್ಸನಲ್ ಲೋನ್ಗೆ ಅರ್ಜಿಯನ್ನು ಸಲ್ಲಿಸಬಹುದು