ಈ ಆರೋಗ್ಯ ವಿಮೆಯಲ್ಲಿ ಹಣ ಹೂಡಿಕೆ ಮಾಡಿ ಪಡೆಯಿರಿ ಹಲವಾರು ಸೌಲಭ್ಯಗಳು! ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ|Aditya Birla Group Active Health Insurance

Aditya Birla Group Active Health Insurance:ನಮಸ್ಕಾರ ಸ್ನೇಹಿತರೆ ನಾವು ಈ ಒಂದು ಲೇಖನದ ಮೂಲಕ ನಿಮಗೆ ಆದಿತ್ಯ ಗ್ರೂಪಿನ ಆಕ್ಟಿವ್ ಆರೋಗ್ಯ ವಿಮಾ ಯೋಜನೆಯ ಬಗ್ಗೆ ಸಂಪೂರ್ಣವದಂತಹ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸುತ್ತೇವೆ ಕಾರಣ ತಾವುಗಳು ಲೇಖನವನ್ನ ಕೊನೆ ತನಕ ಓದಿ ಇದರಲ್ಲಿರುವಂತಹ ಎಲ್ಲ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡರೆ ನಿಮಗೆ ಆದಿತ್ಯ ಬಿರ್ಲಾ ಗ್ರೂಪ್ ಆಕ್ಟಿವ್ ಹೆಲ್ತ್ ಇನ್ಸೂರೆನ್ಸ್ ನ ಬಗ್ಗೆ ಸಂಪೂರ್ಣವಾದ ಮಾಹಿತಿ ದೊರಕುತ್ತದೆ. 

ಈ ಒಂದು ಲೇಖನವನ್ನ ಕೊನೆತನಕ ಓದಿದಾಗ ಮಾತ್ರ ನಿಮಗೆ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯು ಅರ್ಥವಾಗುತ್ತದೆ ಒಂದು ವೇಳೆ ಲೇಖನವನ್ನ ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ ಆದಕಾರಣ ಈ ಲೇಖನವನ್ನು ಕೊನೆತನಕ ಓದಿ ಇದರಲ್ಲಿ ಇರುವಂತಹ ಆರೋಗ್ಯ ವಿಮಾ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ.

Aditya Birla Group Active Health Insurance

ನಮ್ಮ ಒಂದು ಭಾರತದಲ್ಲಿ ಹಲವಾರು ಹೆಲ್ತ್ ಇನ್ಸೂರೆನ್ಸ್ ಗಳಿದ್ದು ಅದರಲ್ಲಿ ಪ್ರಮುಖ ಸ್ಥಾನದಲ್ಲಿ ಬರುವಂತಹ ಆದಿತ್ಯ ಬಿರ್ಲಾ ಗ್ರೂಪ್ ಆಕ್ಟಿವ್ ಹೆಲ್ತ್ ಇನ್ಸೂರೆನ್ಸ್ ಕೂಡ ಒಂದಾಗಿದೆ ನೀವು ಈ ಒಂದು ಹೆಲ್ತ್ ಇನ್ಸೂರೆನ್ಸ್ನಲ್ಲಿ ಹಣವನ್ನಾದರೂ ಹೂಡಿಕೆ ಮಾಡಿದರೆ ನಿಮಗೆ ಹಲವಾರು ಸೌಲಭ್ಯಗಳು ಸಿಗಲಿವೆ. ಈ ಒಂದು ಯೋಜನೆಯಲ್ಲಿ ರೂಪಾಯಿ ಹತ್ತು ಲಕ್ಷ ರೂಪಾಯಿಗಳವರೆಗೆ ಹಣವನ್ನ ಹೂಡಿಕೆ ಮಾಡಬಹುದಾಗಿದೆ. 

ಈ ಯೋಜನೆಯ ಪ್ರಯೋಜನ 

  • ಈ ಒಂದು ಯೋಜನೆಯು ಅಸ್ತಮಾ ರಕ್ತ ಒತ್ತಡ ಕೊಲೆಸ್ಟ್ರಾಲ್ ಮತ್ತು ಮಧುಮೇಹದ ದೀರ್ಘಕಾಲದ ಕಾಯಿಲೆಗಳಿಗೆ ವೈದ್ಯಕೀಯ ವೆಚ್ಚಗಳನ್ನು ಒಳಗೊಂಡಿರುತ್ತದೆ 
  • ಆಸ್ಪತ್ರೆಗೆ ದಾಖಲಾದಂತಹ 30 ದಿನಗಳ ಮೊದಲು ಅಥವಾ 90 ದಿನಗಳ ನಂತರ ಸಂಭವಿಸುವ ಚಿಕಿತ್ಸೆಯ ವೆಚ್ಚವನ್ನು ಒಳಗೊಂಡಿದೆ 
  • 527 ಡೆಕರ್ ಚಿಕಿತ್ಸೆಗಳನ್ನು ಒಳಗೊಳ್ಳುತ್ತದೆ ಇದು 24 ಗಂಟೆಗಳಿಗಿಂತ ಕಡಿಮೆ ಆಸ್ಪತ್ರೆಗೆ ಅಗತ್ಯವಿರುತ್ತದೆ

ಯಾರು ಹೆಲ್ತ್ ಇನ್ಸೂರೆನ್ಸ್ ಅನ್ನು ತೆಗೆದುಕೊಳ್ಳಲು ಬಯಸುವವರು ಅವರು ಈ ಯೋಜನೆಯನ್ನು ಒಮ್ಮೆ ಪರಿಶೀಲಿಸಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ ಈ ಒಂದು ಯೋಜನೆಯಲ್ಲಿ 18 ವರ್ಷ ಮೇಲ್ಪಟ್ಟಂತವರು ಯಾರೇ ಆಗಲಿ ಹಣವನ್ನು ಹೂಡಿಕೆ ಮಾಡಬಹುದಾಗಿದೆ.

WhatsApp Group Join Now

Leave a Comment