BSNL Just ₹91 Plan: ಬಿಎಸ್ಎನ್ಎಲ್ ನಲ್ಲಿ ಅತಿ ಕಡಿಮೆಯ ರಿಚಾರ್ಜ್ ಪ್ಲಾನ್ ಇದೆ ನೋಡಿ! ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

BSNL Just ₹91 Plan:ನಮಸ್ಕಾರ ಗೆಳೆಯರೇ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ಪ್ರೀತಿಯ ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮುಖ್ಯವಾದ ಮಾಹಿತಿ ಏನೆಂದರೆ. ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಅತಿ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಯ ಪರಿಚಯಿಸಿದೆ ಇದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ನಾವು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಬೇಕು. 

ಈ ಒಂದು ಲೇಖನದಲ್ಲಿ ನಿಮಗೆ ಬಿಎಸ್ಎನ್ ನಲ್ಲಿ ಇರುವಂತಹ ಅತಿ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಯ ಬಗ್ಗೆ ಸಂಪೂರ್ಣವಾದಂತಹ ಮಾಹಿತಿ ದೊರಕುತ್ತದೆ ಹಾಗೂ ಈ ಯೋಜನೆಯಿಂದ ನಿಮಗೆ ಆಗುವಂತಹ ಲಾಭಗಳನ್ನು ಸೌಲಭ್ಯಗಳೇನು ಎಂಬುದರ ಬಗ್ಗೆ ಕೂಡ ಸಂಪೂರ್ಣವಾಗಿ ಮಾಹಿತಿ ಇರುತ್ತದೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಬೇಕು.

BSNL Just ₹91 Plan

ಹೌದು ಸ್ನೇಹಿತರೆ ಈ ಒಂದು ಪ್ಲಾನ್ ಅನ್ನ ಬಿಎಸ್ಎನ್ಎಲ್ ಇತ್ತೀಚೆಗೆ ಬಿಡುಗಡೆ ಮಾಡಿದ್ದು ಈ ಒಂದು ಪ್ಲಾನ್ ನಿಂದ ಗ್ರಾಹಕರನ್ನ ತನ್ನಲ್ಲಿಗೆ ಆಕರ್ಷಿಸಲು ಒಂದು ಪ್ರಯತ್ನವನ್ನ ಬಿಎಸ್ಎನ್ಎಲ್ ಮಾಡುತ್ತಿದೆ. ಇತ್ತೀಚೆಗೆ ಏರ್ಟೆಲ್ ಆಗುವ ಜಿಯೋ ಕಂಪನಿಗಳು ತಮ್ಮ ರಿಚಾರ್ಜ್ನ ಬೆಲೆಯಲ್ಲಿ ಏರಿಕೆ ಮಾಡಿರುವುದರಿಂದ ಹಲವಾರು ಜನರು ಬೇಸತ್ತಿದ್ದಾರೆ ಇದರ ಕಾರಣ ಬಿಎಸ್ಎನ್ಎಲ್ ಅತಿ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಯೋಜನೆಗಳನ್ನ ಬಿಡುಗಡೆ ಮಾಡುವುದರ ಮೂಲಕ ಗ್ರಾಹಕರನ್ನ ತನ್ನ ಕಡೆಗೆ ಆಕರ್ಷಿಸುವಂತಹ ಪ್ರಯತ್ನವನ್ನು ಮಾಡುತ್ತಿದೆ. 

ಸ್ನೇಹಿತರೆ ನೀವೇನಾದರೂ ಈ ಒಂದು ಯೋಜನೆಯ ಮೂಲಕ ರಿಚಾರ್ಜ್ ಅನ್ನು ಮಾಡಿಸಿಕೊಂಡರೆ ನಿಮ್ಮ ಒಂದು ಸಿಮ್ ಎರಡು ತಿಂಗಳ ಸಕ್ರಿಯವಾಗಿರುತ್ತದೆ ಅಂದರೆ ಈ ಒಂದು ಪ್ಲಾನ್ ನೊಂದಿಗೆ ನೀವು ರಿಚಾರ್ಜ್ ಮಾಡಿಸಿಕೊಂಡರೆ 60 ದಿನಗಳ ವ್ಯಾಲಿಡಿಟಿಯನ್ನ ನೋಡಬಹುದು. ಇದರ ಜೊತೆಗೆ ನೀವು ಪ್ರೀತಿ ದಿನ ಎರಡು ಜೀವಿ ಡೇಟಾ ಕೂಟವನ್ನು ಕೂಡ ಆನಂದಿಸಬಹುದಾಗಿದೆ ಜೊತೆಗೆ ನೂರು ಎಸ್ಎಂಎಸ್ ಪ್ರತಿದಿನ. 

ಇಷ್ಟು ಕಡಿಮೆ ಬೆಲೆಗೆ ಯಾವುದೇ ಕಂಪನಿಗಳಲ್ಲಿ ರಿಚಾರ್ಜ್ ಯೋಜನೆಗಳು ಸಿಗುವುದಿಲ್ಲ ಸಿಕ್ಕರು ಎರಡು ತಿಂಗಳವರೆಗೆ ವ್ಯಾಲಿಡಿಟಿಯನ್ನು ಕೊಡುವುದಿಲ್ಲ. ಯಾರು ತಮ್ಮ ಸಿಮ್ ನ್ನ ಎರಡು ತಿಂಗಳ ಕಾಲ ವ್ಯಾಲಿಡಿಟಿ ಇಟ್ಟುಕೊಳ್ಳಲು ಬಯಸುವವರು ಅವರಿಗೆ ಈ ಒಂದು ಪ್ಲಾನ್ ಬಹು ಸೂಕ್ತವಾಗಿದೆ ಎಂದು ಹೇಳಬಹುದು.

WhatsApp Group Join Now

Leave a Comment