ವಿದ್ಯಾರ್ಥಿಗಳಿಗೆ ಸಿಗಲಿದೆ 2 ಲಕ್ಷ ರೂಪಾಯಿಗಳವರೆಗೆ ವಿದ್ಯಾರ್ಥಿ ವೇತನ! ಬೇಗ ಹೋಗಿ ಅಪ್ಲೈ ಮಾಡಿ|LG Foundation Scholarship

LG Foundation Scholarship:ನಮಸ್ಕಾರ ಗೆಳೆಯರೇ ನಾಡಿನ ಸಮಸ್ಯೆ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಎಲ್ ಜಿ ಫೌಂಡೇಶನ್ ವತಿಯಿಂದ ಸಿಗುವಂತಹ ವಿದ್ಯಾರ್ಥಿ ವೇತನದ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸುವಂತಹ ಪ್ರಯತ್ನವನ್ನು ಮಾಡುತ್ತಿದ್ದೇವೆ ಕಾರಣ ತಾವುಗಳ ಲೇಖನವನ್ನ ಕೊನೆತನಕ ಓದಿ.

ಇದರಲ್ಲಿರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸುವುದರ ಮೂಲಕ ವಾರ್ಷಿಕ ಬಾಗಿ 2 ಲಕ್ಷ ರೂಪಾಯಿಗಳನ್ನು ಪಡೆಯಬಹುದಾಗಿದೆ. ನಾವು ಈ ಒಂದು ಲೇಖನದಲ್ಲಿ ನಿಮಗೆ ಎಲ್‌ಜಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವಂತಹ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಬೇಕಾಗುವ ದಾಖಲೆಗಳು ಏನೇನು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಿದ್ದೇವೆ ಕಾರಣ ತಾವುಗಳ ಲೇಖನವನ್ನು ಕೊನೆತನಕ ಓದಿ.

LG Foundation Scholarship 

ಹೌದು ಸ್ನೇಹಿತರೆ, ಆರ್ಥಿಕವಾಗಿ ಹಿಂದುಳಿದಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರ ಒಂದು ಶೈಕ್ಷಣಿಕ ಂತದಲ್ಲಿ ಆರ್ಥಿಕ ನೆರವನ್ನು ನೀಡಲು ಹಲವಾರು ಖಾಸಗಿ ಕಂಪನಿಗಳು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತವೆ ಅಂತಹ ವಿದ್ಯಾರ್ಥಿ ವೇತನ ನೀಡುವಂತಹ ಕಂಪನಿಗಳಲ್ಲಿ ಎಲ್‌ಜಿ ಕಂಪನಿ ಕೂಡ ಬಂದಾಗಿದ್ದು ಇದೀಗ ಈ ಒಂದು ಕಂಪನಿಯು ವಿದ್ಯಾರ್ಥಿಗಳಿಗೆ ಎರಡು ಲಕ್ಷ ರೂಪಾಯಿಗಳ ವರೆಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. 

ಈ ಒಂದು ವಿದ್ಯಾರ್ಥಿ ವೇತನವನ್ನು ಪಡೆಯಲು ಇರಬೇಕಾದ ಅರ್ಹತೆಗಳನ್ನು ಬೇಕಾಗುವ ದಾಖಲೆಗಳೇನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ನಾವು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸುತ್ತೇವೆ.

LG Foundation Scholarship ಪಡೆಯಲು ಇರಬೇಕಾದ ಅರ್ಹತೆಗಳು

  • ಈ ಒಂದು ವಿದ್ಯಾರ್ಥಿ ವೇತನವನ್ನು ಪಡೆಯಲು ವಿದ್ಯಾರ್ಥಿಯು ಮಾನ್ಯತೆ ಪಡೆದಿರುವಂತಹ ಯಾವುದೇ ವಿಶ್ವವಿದ್ಯಾಲಯದಲ್ಲಿ ಪದವಿ ಇಲ್ಲವೇ ಸ್ನಾತಕೋತ್ತರ ಪದವಿಯನ್ನು ಓದುತ್ತಿರಬೇಕು.
  • ವಿದ್ಯಾರ್ಥಿಯು ತನ್ನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡ 60ರಷ್ಟು ಅಂಕಗಳನ್ನು ಪಡೆದ ಪಾಸ್ ಆಗಿರಬೇಕು. 
  • ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷಕ್ಕಿಂತ ಕಡಿಮೆ ಇರಬೇಕು. 

ಬೇಕಾಗುವ ದಾಖಲೆಗಳು 

  • ಪಾಸ್ಪೋರ್ಟ್ ಸೈಜ್ ಫೋಟೋಸ್ 
  • ದ್ವಿತೀಯ ಪಿಯುಸಿ ಅಂಕಪಟ್ಟಿ 
  • ಕುಟುಂಬದ ಆದಾಯ ಪ್ರಮಾಣ ಪತ್ರ 
  • ಮೊಬೈಲ್ ಸಂಖ್ಯೆ 
  • ಕಾಲೇಜಿಗೆ ಪ್ರವೇಶ ಆಗಿರುವ ಪ್ರವೇಶದ ಪ್ರಮಾಣ ಪತ್ರ 
  • ಬ್ಯಾಂಕ್ ಖಾತೆಯ ವಿವರ 

ಅರ್ಜಿ ಸಲ್ಲಿಸುವ ವಿಧಾನ 

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೆಳಗೆ ಒಂದು ಲಿಂಕನ್ನು ನೀಡಿರುತ್ತೇವೆ ಆ ಒಂದು ಲಿಂಕ್ ಅನ್ನ ಬಳಸಿಕೊಂಡು ನೀವು ಈ ಅಂದರೆ ಎಲ್ಜಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. 

ಅರ್ಜಿ ಲಿಂಕ್ 

WhatsApp Group Join Now

Leave a Comment