ಗೂಗಲ್ ಪೇ ಮೂಲಕ ಪಡೆಯಿರಿ 5 ಲಕ್ಷದವರೆಗೆ ವೈಯಕ್ತಿಕ ಸಾಲ! ಕೇವಲ ಐದೇ ನಿಮಿಷದಲ್ಲಿ ಹಣ ವರ್ಗಾವಣೆ|Personal Loan In Google Pay

Personal Loan In Google Pay: ನಮಸ್ಕಾರ ಸ್ನೇಹಿತರೆ ನಾಡಿನ ಎಲ್ಲ ಜನತೆಗೆ ಗೂಗಲ್ ಪೇ ಮೂಲಕ 5 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ 5 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಗೂಗಲ್ ಪೇ ಮುಖಾಂತರ ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ. 

ಆದಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ನೀವು ಕೂಡ ಲೋನ್ ತೆಗೆದುಕೊಳ್ಳಲು ಆಸಕ್ತಿ ಇದ್ದರೆ ಗೂಗಲ್ ಪೇ ಮೂಲಕ ಲೋ ನನ್ನ ತೆಗೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಂತಾಗುತ್ತದೆ. 

ಈ ಒಂದು ಲೇಖನದಲ್ಲಿ ಗೂಗಲ್ ಪೇ ಮುಖಾಂತರ ಹಣ ಪಡೆಯಲು ಅಂದರೆ ಸಾಲವನ್ನು ಪಡೆಯಲು ನಿಮ್ಮಲ್ಲಿ ಇರಬೇಕಾದ ಅರ್ಹತೆಗಳೇನು ಬೇಕಾಗುವ ದಾಖಲೆಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾಗಿ ಎಲ್ಲ ಮಾಹಿತಿಯು ಇರುತ್ತದೆ ಆದ್ದರಿಂದ ಸೂಕ್ಷ್ಮ ರೀತಿಯಲ್ಲಿ ಕೊನೆತನಕ ಈ ಒಂದು ಲೇಖನವನ್ನು ಓದಿ ಸಾಕು. 

Personal Loan In Google Pay 

ಹೌದು ಸ್ನೇಹಿತರೆ ನೀವು ಗೂಗಲ್ ಪೇ ಮುಖಾಂತರ ಒಂದು ಲಕ್ಷದಿಂದ 5 ಲಕ್ಷಗಳವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ ಕೆಲವು ತುರ್ತು ಸಮಯದಲ್ಲಿ ಯಾರು ಕೂಡ ಹಣ ಕೊಡಲು ಮುಂದಾಗುವುದಿಲ್ಲ ಅಂತಹ ಸಮಯದಲ್ಲಿ ನೀವು ಗೂಗಲ್ ಪೇ ಮುಖಾಂತರ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. 

ಸಾಲ ಪಡೆಯಲು ಇರಬೇಕಾದ ಅರ್ಹತೆಗಳು ಏನು?

  • ಗೂಗಲ್ ಪೇ ಮುಖಾಂತರ ಸಾಲ ಪಡೆಯಲು ಗೂಗಲ್ ಪೇಯನ್ನು ಬಳಸುತ್ತಾ ಇರಬೇಕು 
  • ಗೂಗಲ್ ಪೇ ನಿಗದಿಪಡಿಸಿರುವಂತಹ ಸಿಬಿಲ್ ಸ್ಕೋರನ್ನ ಹೊಂದಿರಬೇಕು 
  • ಬ್ಯಾಂಕಿನಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು 
  • ಈ ಸಲಕ್ಕೆ ಅರ್ಜಿ ಸಲ್ಲಿಸುವ ವ್ಯಕ್ತಿಯು 18 ವರ್ಷ ಮೇಲ್ಪಟ್ಟಿರಬೇಕು 
  • ಭಾರತ ದೇಶದ ಖಾಯಂ ನಿವಾಸಿ ಆಗಿರಬೇಕು 

ಇರಬೇಕಾದ ದಾಖಲೆಗಳು 

  • ಆಧಾರ್ ಕಾರ್ಡ್ 
  • ಬ್ಯಾಂಕ್ ಖಾತೆಯ ವಿವರ 
  • ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ 
  • ಮೊಬೈಲ್ ಸಂಖ್ಯೆ 
  • ಪ್ಯಾನ್ ಕಾರ್ಡ್

ಸಾಲ ತೆಗೆದುಕೊಳ್ಳುವುದು ಹೇಗೆ? 

ಗೂಗಲ್ ಪೇ ಮುಖಾಂತರ ಸಾಲವನ್ನು ಪಡೆಯಲು ಕೆಳಗಿನ ವಿಧಾನಗಳನ್ನು ಅನುಸರಿಸಿ 

  • ಮೊದಲು ಗೂಗಲ್ ಪೇ ಅಪ್ಲಿಕೇಶನ್ ನನ್ನ ಓಪನ್ ಮಾಡಿ 
  • ಓಪನ್ ಮಾಡಿದ ಮೇಲೆ ಮೊಬೈಲ್ ಸಂಖ್ಯೆ ಹಾಕಿ ಲಾಗಿನ್ ಆಗಿ 
  • ಲಾಗಿನ್ ಆದ ಮೇಲೆ ಗೂಗಲ್ ಪೇ ಸರ್ವಿಸ್ ಎಂದು ಕಾಣುವ ಬಟನ್ ಮೇಲೆ ಕ್ಲಿಕ್ ಮಾಡಿ 
  • ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ನಿಮಗೆ ಹಲವಾರು ಸಾಲಗಳ ಆಯ್ಕೆಗಳು ಕಾಣಲು ಸಿಗುತ್ತವೆ 
  • ಅದರಲ್ಲಿ ನೀವು ಪರ್ಸನಲ್ ಲೋನ್ ಎಂದು ಇರುವ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು 
  • ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ಕೇಳುವ ಎಲ್ಲಾ ವಿವರಗಳನ್ನು ಸರಿಯಾಗಿ ಬರ್ತಿ ಮಾಡಿ 
  • ಅಗತ್ಯ ಇರುವ ದಾಖಲೆಗಳನ್ನು ಅಪ್ಲೋಡ್ ಮಾಡುವುದರ ಮೂಲಕ ನೀವು ವೈಯಕ್ತಿಕ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
WhatsApp Group Join Now

Leave a Comment