ಆಧಾರ್ ಕಾರ್ಡ್ ಅಪ್ಡೇಟ್ ಕುರಿತು ಮುಖ್ಯ ಮಾಹಿತಿ ಇಲ್ಲಿದೆ|Aadhar Card Important Update

Aadhar Card Important Update: ನಮಸ್ಕಾರ ಸ್ನೇಹಿತರೆ, ನಾಡಿನ ನನ್ನ ಎಲ್ಲ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ. ನಾವು ಈ ಒಂದು ಲೇಖನದಲ್ಲಿ ಆಧಾರ್ ಕಾರ್ಡ್ ಬಗೆಗಿನ ಒಂದು ಮುಖ್ಯವಾದ ಮಾಹಿತಿಯನ್ನ ತಿಳಿಸಲು ಹೊರಟಿದ್ದೇವೆ ಕಾರಣ ತಾವುಗಳು ಈ ಒಂದು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತೇವೆ. 

ನಾವು ಈ ಒಂದು ಲೇಖನದಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ನ ಬಗ್ಗೆ ಒಂದು ಮುಖ್ಯವಾದ ವಿಶೇಷವಾದ ಮಾಹಿತಿಯನ್ನ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದು ತಾವುಗಳು ಲೇಖನವನ್ನು ಕೊನೆತನಕ ಓದಿ ಇದರಲ್ಲಿ ಇರುವಂತಹ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದು ಕೊನೆಯದಾಗಿ ವಿನಂತಿಸುತ್ತೇವೆ. 

ಆಧಾರ್ ಕಾರ್ಡ್ ಅಪ್ಡೇಟ್ 

ರಾಜ್ಯ ಸರ್ಕಾರ ಆಗು ಕೇಂದ್ರ ಸರ್ಕಾರ ಬಿಡುಗಡೆ ಮಾಡುವಂತಹ ಯಾವುದೇ ಯೋಜನೆಗಳ ಲಾಭವನ್ನು ಪಡೆಯಲು ಕೆಲವು ದಾಖಲೆಗಳು ಆಗುತ್ತದೆ ಅಂತಹ ದಾಖಲೆಗಳಲ್ಲಿ ಆಧಾರ್ ಕಾರ್ಡ್ ಕೂಡ ಒಂದು. ಆಧಾರ್ ಕಾರ್ಡ್ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಹಾಗೂ ಹಲವಾರು ಯೋಜನೆಗಳ ಲಾಭವನ್ನು ಪಡೆಯಲು ಮುಖ್ಯ ದಾಖಲೆಯಾಗಿದೆ.

ಆಧಾರ್ ಕಾರ್ಡ್ ಇಲ್ಲವಾದಲ್ಲಿ ಯಾವುದೇ ಯೋಜನೆಗಳ ಲಾಭವನ್ನು ಪಡೆಯುವುದಾಗುವುದಿಲ್ಲ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೂಡ ಸಿಗುವುದಿಲ್ಲ. ಆದಕಾರಣ ಕಾಲಕಾಲಕ್ಕೆ ಆಧಾರ್ ಕಾರ್ಡನ್ನು ನವೀಕರಿಸುವುದು ಬಹಳ ಅವಶ್ಯಕವಾಗಿದೆ ಏಕೆಂದರೆ ಇದೀಗ ಆಧಾರ್ ಕಾರ್ಡಿನಲ್ಲಿ ಕೂಡ ನಕಲಿ ದಾಖಲೆಗಳು ಇದ್ದು. ನಕಲಿ ಆಧಾರ್ ಕಾರ್ಡನ್ನು ನೀಡುವುದರ ಮೂಲಕ ಹಲವಾರು ಜನರು ಸರಕಾರದ ಲಾಭವನ್ನು ಅಕ್ರಮವಾಗಿ ಪಡೆಯುತ್ತಿದ್ದಾರೆ. 

ಅದನ್ನು ತಡೆಯಲು ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡುವಂತಹ ಅವಶ್ಯಕತೆ ಇರುತ್ತದೆ. ಆದಕಾರಣ ನೀವು ಆಧಾರ್ ಕಾರ್ಡನ್ನ ಬೇಗ ಹೋಗಿ ಅಪ್ಡೇಟ್ ಮಾಡಿಕೊಳ್ಳಿ. 

ಉಚಿತ ಅಪ್ಡೇಟ್ 

ಆಧಾರ್ ಕಾರ್ಡನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಲು ಸೆಪ್ಟೆಂಬರ್ 14ರವರೆಗೆ ಕಾಲಾವಕಾಶವನ್ನು ನೀಡಿದ್ದು ಆದರೆ ಇನ್ನೂ ಹಲವಾರು ಜನರು ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡದೇ ಇರುವ ಕಾರಣ ಡಿಸೆಂಬರ್ 14ರ ವರೆಗೆ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಅವಕಾಶವನ್ನ ಕಲ್ಪಿಸಿಕೊಡಲಾಗಿದೆ ಕಾರಣ ಬೇಗನೆ ಹೋಗಿ ಆಧಾರ್ ಕಾರ್ಡ್ ಅಪ್ಡೇಟ್ ಅನ್ನ ಮಾಡಿ. 

ಕೇವಲ ಆಧಾರ್ ಕಾರ್ಡಿಗೆ ದಾಖಲೆಗಳನ್ನು ಅಪ್ಡೇಟ ಮಾಡಲು ನೀವು ಮೊಬೈಲ್ ಮೂಲಕವೇ ಮಾಡಬಹುದು ಆದರೆ ಬಯೋಮೆಟ್ರಿಕ್ ನಂತಹ ಅಪ್ಡೇಟ್ ಮಾಡಲು ನೀವು ಆದರ್ಶವ ಕೇಂದ್ರಕ್ಕೆ ಭೇಟಿ ನೀಡಿ ಶುಲ್ಕ ಪಾವತಿ ಮಾಡುವುದರ ಮೂಲಕ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ. 

ಆನ್ಲೈನ್ ಮುಖಾಂತರ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು ಹೇಗೆ? 

  • https://uidai.gov.in/ ಮೊದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ನೀವು ಆಧಾರ್ ಕಾರ್ಡ್ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವಿರಿ 
  • ಅದಾದ ಮೇಲೆ ಹೋಂ ಪೇಜ್ ನಲ್ಲಿ ನನ್ನ ಆಧಾರ್ ಅಂದರೆ ಮೈಆಧಾರ್ ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು 
  • ಅದಾದ ಮೇಲೆ ಅಪ್ಡೇಟ್ ಡೆಮೋಗ್ರಫಿ ಡೇಟಾ ಹಾಗೂ ಚೆಕ್ ಸ್ಟೇಟಸ್ ಅಂತ ಇರುವಂತಹ ಟ್ಯಾಬ್ ಮೇಲೆ ಕ್ಲಿಕ್ ಮಾಡಿ 
  • ನಂತರ ನೀವು ಲಾಗಿನ್ ಪುಟಕ್ಕೆ ಹೋಗುತ್ತೀರಿ ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಕಿ ನಂತರ ನಿಮ್ಮ ಆಧಾರ್ ಕಾರ್ಡಿನೊಂದಿಗೆ ಲಿಂಕ್ ಆಗಿರುವಂತಹ ಮೊಬೈಲ್ ಗೆ ಒಂದು ಒಟಿಪಿ ಬರುತ್ತದೆ 
  • ಓಟಿಪಿಯನ್ನ ಕೇಳಿರುವ ಜಾಗದಲ್ಲಿ ಹಾಕಿ ಕ್ಯಾಪ್ಚ ಕೊಡನ್ನ ಕೂಡ ಹಾಕಿ ಲಾಗಿನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ನಿಮ್ಮ ಆಧಾರ್ ಕಾರ್ಡನ್ನ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ
WhatsApp Group Join Now

Leave a Comment