Aadhar Download: ಇನ್ಮುಂದೆ ವಾಟ್ಸಪ್ ಮುಖಾಂತರ ಆಧಾರ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Aadhar Download: ನಮಸ್ಕಾರ ಸ್ನೇಹಿತರೆ, ನಾಡಿನ ಸಮಸ್ಯೆ ಜನತೆಗೆ ಈ ಒಂದು ಮಾಧ್ಯಮದ ಆಧಾರ್ ಕಾರ್ಡ್ ಡೌನ್ಲೋಡ್ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ನಿಮಗೆ ತಿಳಿಸಲು ಹೊರಟಿರುವ ಮುಖ್ಯವಾದ ವಿಷಯದೇನೆಂದರೆ ನೀವು ನಿಮ್ಮ ಸ್ಮಾರ್ಟ್ ಫೋನ್ ಅನ್ನು ಬಳಸಿಕೊಂಡು ನಿಮ್ಮ ವಾಟ್ಸಪ್ ಮುಖಾಂತರವೇ ಆಧಾರ್ ಕಾರ್ಡನ್ನು ಡೌನ್ಲೋಡ್ ಮಾಡಬಹುದಾಗಿದೆ ಅದು ಹೇಗೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನವೂ ನೀಡುತ್ತದೆ ಆದ್ದರಿಂದ ತಾವುಗಳು ಲೇಖನವನ್ನು ಕೊನೆ ತನಕ ಎಚ್ಚರಿಕೆಯಿಂದ ಗಮನವಿಟ್ಟು ಓದತಕ್ಕದ್ದು. 

ಸ್ನೇಹಿತರೆ ಆಧಾರ್ ಕಾರ್ಡ್ ಈ ಒಂದು ಕಾರ್ಡ್ ಇಲ್ಲದೇ ಹೋದರೆ ಭಾರತದಲ್ಲಿ ವಾಸ ಮಾಡುವುದು ತುಂಬಾ ಕಷ್ಟಕರ ಯಾಕೆಂದರೆ ಈ ಒಂದು ಆಧಾರ್ ಕಾರ್ಡನ್ನು ಭಾರತೀಯ ನಾಗರಿಕರ ಗುರುತಿನ ಚೀಟಿಯಾಗಿ ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ. ಒಂದು ಆಧಾರ್ ಕಾರ್ಡ್ ಇಲ್ಲದೇ ಹೋದರೆ ಯಾವುದೇ ಸರಕಾರಿ ಸೌಲಭ್ಯ ಮತ್ತು ಸವಲತ್ತುಗಳನ್ನು ಪಡೆಯಲು ಸಾಧ್ಯವೇ ಇಲ್ಲ. ಸರಕಾರದ ಯಾವುದೇ ಕೆಲಸವಿರಲಿ ಅದಕ್ಕೆ ಆಧಾರ್ ಕಾರ್ಡ್ ಬೇಕೇ ಬೇಕು. ಆಧಾರ್ ಕಾರ್ಡ್ ಇಲ್ಲದೆ ಹೋದರೆ ಯಾವುದೇ ಸರಕಾರಿ ಕೆಲಸಗಳು ಸಾಧ್ಯವಾಗುವುದಿಲ್ಲ. 

ಇಂತಹ ಆಧಾರ್ ಕಾರ್ಡಿನಲ್ಲಿ ಹಲವಾರು ಮೋಸ ವಂಚನೆಗಳು ಆಗುತ್ತಿದ್ದು ಆ ಮೋಸ ವಂಚನೆಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಆಧಾರ್ ಕಾರ್ಡಿನೊಂದಿಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡುವುದರ ಮೂಲಕ ಸ್ವಲ್ಪ ಮಟ್ಟಿಗೆ ಕಾರ್ಯವನ್ನು ನಡೆಸಿದೆ ಎಂದು ನಾವು ಹೇಳಬಹುದಾಗಿದೆ. ಆದರೂ ಕೂಡ ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ವಿಳಾಸದಲ್ಲಿ ನಕಲಿ ದಾಖಲೆಗಳನ್ನು ಮಾಡಿಕೊಂಡು ಹಲವಾರು ಜನರು ಈ ಒಂದು ಭಾರತದಲ್ಲಿ ವಾಸಿಸುತ್ತಿದ್ದಾರೆ. 

ನಕಲಿ ಆಧಾರ್ ಕಾರ್ಡಿನೊಂದಿಗೆ ಸರಕಾರದ ಸವಲತ್ತು ಮತ್ತು ಸೌಲಭ್ಯಗಳನ್ನು ಆನಂದಿಸುತ್ತಿದ್ದಾರೆ ಅಂತವರಿಗೆ ಕಠಿಣ ಕ್ರಮವನ್ನು ಕೇಂದ್ರ ಸರಕಾರವು ತಂದಿದ್ದು. ಹತ್ತು ವರ್ಷ ಮುಗಿದಿರುವಂತಹ ಆಧಾರ್ ಕಾರ್ಡಿನೊಂದಿಗೆ ಉಳಿದ ಸರಕಾರ ನೀಡಿರುವಂತಹ ದಾಖಲೆಗಳನ್ನು ಅಪ್ಲೋಡ್ ಮಾಡುವುದನ್ನು ಕಡ್ಡಾಯ ಮಾಡಿದೆ ಒಂದು ವೇಳೆ ಯಾರಾದರೂ ಆಧಾರ್ ಕಾರ್ಡ್ಗೆ ಉಳಿದ ಸರಕಾರ ನೀಡಿರುವಂತಹ ದಾಖಲೆಗಳನ್ನು ಅಪ್ಲೋಡ್ ಮಾಡದೇ ಹೋದರೆ ಅವರ ಒಂದು ಆಧಾರ್ ಕಾರ್ಡ್ ಏನಿದೆ ಅದು ಸಂಪೂರ್ಣವಾಗಿ ಬಂದಾಗುವ ಸಾಧ್ಯತೆಗಳಿರುತ್ತದೆ.

ಆದ್ದರಿಂದ ನೀವು ಒಂದು ವೇಳೆ ನಿಮ್ಮ ಒಂದು ಆಧಾರ್ ಕಾರ್ಡಿಗೆ ದಾಖಲೆಗಳನ್ನು ಅಪ್ಡೇಟ್ ಮಾಡದೇ ಹೋದರೆ ನಿಮ್ಮ ಆಧಾರ್ ಕಾರ್ಡ್ ಸಂಪೂರ್ಣವಾಗಿ ಬಂದ್ ಆಗುತ್ತದೆ ಆದ ಕಾರಣ ತಾವು ಬೇಗನೆ ಹೋಗಿ ನಿಮ್ಮ ಒಂದು ಆಧಾರ್ ಕಾರ್ಡಿನೊಂದಿಗೆ ಇತರೆ ದಾಖಲೆಗಳನ್ನು ಅಪ್ಲೋಡ್ ಮಾಡಿ. ಆಧಾರ್ ಕಾರ್ಡ್ ಗೆ ಇತರ ದಾಖಲೆಗಳನ್ನು ಅಪ್ಲೋಡ್ ಮಾಡಲು ನೀವು ನಿಮ್ಮ ಹತ್ತಿರದ ಸೈಬರ್ ಕೆಪಿಗೆ ಭೇಟಿ ನೀಡಬೇಕಾಗುತ್ತದೆ ಅಲ್ಲಿ ನಿಮ್ಮ ಬೇರೆ ದಾಖಲೆಗಳಾದಂತಹ ಪ್ಯಾನ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಇತ್ಯಾದಿ ದಾಖಲೆಗಳನ್ನು ನೀಡುವುದರ ಮೂಲಕ ನಿಮ್ಮ ಆಧಾರ್ ಕಾರ್ಡನ್ನು ಉಳಿಸಿಕೊಳ್ಳಬಹುದಾಗಿದೆ.

Aadhar Download

ಹೌದು ಸ್ನೇಹಿತರೆ ನೀವು ಈಗ ವಾಟ್ಸಪ್ ಮುಖಾಂತರವೇ ನಿಮ್ಮ ಆಧಾರ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಏಕೆಂದರೆ ತೊರಿತವಾದ ಸಮಯದಲ್ಲಿ ಆಧಾರ್ ಕಾರ್ಡ್ ಇಲ್ಲದೆ ಹೋದರೆ ಯಾವುದೇ ಕೆಲಸವು ನಿಂತು ಹೋಗುತ್ತದೆ ಹಾಗೆ ಆಗಬಾರದೆಂದು ಆಧಾರ್ ಕಾರ್ಡ್ ಪಿಡಿಎಫ್ ಅನ್ನು ನಿಮ್ಮ ಮೊಬೈಲ್ ಮೂಲಕವೇ ಡೌನ್ಲೋಡ್ ಮಾಡಿಕೊಂಡು ಬೇಕಾಗಿರುವ ಕೆಲಸಕ್ಕೆ ನೀಡುವುದರ ಮೂಲಕ ಯಾವುದೇ ಸರಕಾರಿ ಕೆಲಸಗಳನ್ನು ಸುಲಭವಾಗಿ ಮಾಡಬಹುದಾಗಿದೆ. 

ವರ್ಜಿನಲ್ ಆಧಾರ್ ಕಾರ್ಡನ್ನು ಯಾವಾಗಲೂ ನಮ್ಮ ಹತ್ತಿರ ಇಟ್ಟುಕೊಂಡು ತಿರುಗಾಡಲು ಸಾಧ್ಯವಿಲ್ಲ, ಏಕೆಂದರೆ ಒರಿಜಿನಲ್ ಆಧಾರ್ ಕಾರ್ಡ್ ಕಳೆದು ಹೋದರೆ ತೊಂದರೆಯಾಗುತ್ತದೆ ಆದ್ದರಿಂದ ಕೇಂದ್ರ ಸರಕಾರವು ಈ ಒಂದು ಹೊಸ ನಿಯಮವನ್ನು ಜಾರಿ ತಂದಿದ್ದು ವಾಟ್ಸಾಪ್ ಮುಖಾಂತರವೇ ಆಧಾರ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಅದು ಹೇಗೆಂದರೆ ಕೆಳಗೆ ಮಾಹಿತಿಯನ್ನು ನೀಡಿರುತ್ತೇವೆ ನೋಡಿ. 

ವಾಟ್ಸಪ್ ಮುಖಾಂತರ ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ? 

ಗೆಳೆಯರೇ ನಿಮ್ಮ ಒಂದು ಫೋನಿನಲ್ಲಿ 9013151515 ಈ ಒಂದು ಮೊಬೈಲ್ ಸಂಖ್ಯೆಯನ್ನು ಸೇವೆ ಮಾಡಿಕೊಳ್ಳಬೇಕಾಗುತ್ತದೆ ಈ ಸಂಖ್ಯೆ ಏನಿದೆ ಅದು ಕೇಂದ್ರ ಸರ್ಕಾರದ MY GOV ಸಂಖ್ಯೆಯಾಗಿದ್ದು ಇದಕ್ಕೆ ನೀವು ವಾಟ್ಸಪ್ ಮುಖಾಂತರ ಕೇವಲ Hi ಮೆಸೇಜ್ ಮಾಡಿದರೆ ಸಾಕು ನಿಮಗೆ ಯಾವ ಸೌಲಭ್ಯವನ್ನು ನೀಡಬೇಕು ಎಂದು ಅದು ನಿಮಗೆ ಮೆಸೇಜ್ ಕಳಿಸುತ್ತದೆ. ಅಲ್ಲಿ ನೀವು ಆಧಾರ್ ಕಾರ್ಡ್ ಡೌನ್ಲೋಡ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ ನಂತರ ನಿಮ್ಮ ಒಂದು ಆಧಾರ್ ಕಾರ್ಡಿಗೆ ಲಿಂಕ್ ಆಗಿರುವಂತಹ ಮೊಬೈಲ್ ಸಂಖ್ಯೆಗೆ ಆರು ಅಂಕಿಯ ಒಟಿಪಿಯನ್ನು ಕಳಿಸುತ್ತದೆ. ಆ ಒಂದು ಓಟಿಪಿಯನ್ನು ಕೇಳಿರುವ ಜಾಗದಲ್ಲಿ ಭರ್ತಿ ಮಾಡುವುದರ ಮೂಲಕ ನೀವು ನಿಮ್ಮ ಮೊಬೈಲಿನ ವಾಟ್ಸಾಪ್ ಮುಖಾಂತರವೇ ಆಧಾರ್ ಕಾರ್ಡ್ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಇದನ್ನು ಓದಿ 

ಸ್ನೇಹಿತರೆ ಈ ಮಾಧ್ಯಮದ ವಾಟ್ಸಪ್ ಮುಖಾಂತರ ಆಧಾರ್ ಕಾರ್ಡನ್ನು ಹೇಗೆ ಡೌನ್ಲೋಡ್ ಮಾಡುವುದು ಎಂಬುವುದರ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಲೇಖನವು ನಿಮಗೆ ಇಷ್ಟವಾಗಿದೆ ಎಂದು ನಾವು ಭಾವಿಸುತ್ತೇವೆ. ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯ ಓದಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.

WhatsApp Group Join Now

Leave a Comment