Aayushman Card: ನಮಸ್ಕಾರ ನಾಡಿನ ಸಮಸ್ಯ ಜನತೆಗೆ ಈ ಒಂದು ಮಾಧ್ಯಮದ ಆಯುಷ್ಮಾನ್ ಕಾರ್ಡ್ ಫಲಾನುಭವಿಗಳಿಗೆ ಸಿಹಿ ಸುದ್ದಿಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ಸ್ವಾಗತ ಸುಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನ ಮೂಲಕ ನಾಡಿನ ಸಮಸ್ತ ಜನತೆಗೆ ತಿಳಿಸಲು ಹೊರಟಿರುವ ಒಂದು ಪ್ರಮುಖವಾದ ಮಾಹಿತಿ ಏನೆಂದರೆ, ಆಯುಷ್ಮಾನ್ ಫಲಾನುಭವಿಗಳು ಅವರು ಯಾರು ಇದ್ದರೋ ಈಗ ಅವರ ಒಂದು ಆರೋಗ್ಯ ವಿಮಾ 5 ಲಕ್ಷದಿಂದ 10 ಲಕ್ಷಕ್ಕೆ ಏರಿಕೆಯಾಗಿದೆ ಇದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ಏನಿದೆ ಅದು ನಿಮಗೆ ಈ ಒಂದು ಲೇಖನದಲ್ಲಿ ದೊರಕುತ್ತದೆ.
ಆದಕಾರಣ ತಾವುಗಳು ಈ ಒಂದು ಲೇಖನ ಏನಿದೆ ನೋಡಿ ಅದನ್ನು ಸಂಪೂರ್ಣವಾಗಿ ಪೂರ್ತಿಯಾಗಿ ಓದಿ ಅಂದಾಗ ಮಾತ್ರ ನಿಮಗೆ 5 ಲಕ್ಷದಿಂದ 10 ಲಕ್ಷಕ್ಕೆರಿರುವ ಆರೋಗ್ಯ ವಿಮಾದ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ಏನಿದೆ ನೋಡಿ ಅದು ದೊರಕುತ್ತದೆ.
ಗೆಳೆಯರೇ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವು ಇದೇ ತರದ ಒಳ್ಳೆಯ ಸಂದೇಶ ಹೊಂದಿರುವಂತಹ ಲೇಖನಗಳು ಬರುತ್ತಲೇ ಇರುತ್ತವೆ. ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ಪಡೆಯಲು ಇಚ್ಚಿಸಿದರೆ ಈ ಒಂದು ಮಾಧ್ಯಮದ ಚಂದಾದಾರರಾಗಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ಎಲ್ಲಾ ಲೇಖನಗಳ ಮಾಹಿತಿ ಏನಿದೆ ಅದು ದೊರಕುತ್ತದೆ.
ಗೆಳೆಯರೇ ಪ್ರತಿನಿತ್ಯವೂ ಈ ಮಾಧ್ಯಮದಲ್ಲಿ ಬರೆದು ಹಾಕುವ ಲೇಖನಗಳು ಯಾವ ಮಾಹಿತಿಯನ್ನು ಹೊಂದಿರುತ್ತವೆ ಎಂದರೆ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಗಳು ಹಾಗೂ ಖಾಸಗಿ ಸಂಸ್ಥೆಗಳು ನೀಡುವಂತಹ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಮತ್ತು ಉದ್ಯೋಗವನ್ನು ಹುಡುಕುತ್ತಿರುವಂತಹ ನಿರುದ್ಯೋಗಿಗಳಿಗೆ ಸರಕಾರ ಬಿಡುಗಡೆ ಮಾಡುವ ಹೊಸ ಹೊಸ ಕೆಲಸಗಳು ಹಾಗೂ ಖಾಸಗಿ ಕಂಪೆನಿಗಳಲ್ಲಿ ಖಾಲಿ ಇರುವಂತಹ ಕೆಲಸಗಳ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಪ್ರತಿನಿತ್ಯವು ನಾವು ಈ ಒಂದು ಲೇಖನದಲ್ಲಿ ನಿಮಗೆ ತಿಳಿಸುತ್ತಲೇ ಇರುತ್ತೇವೆ.
Aayushman Card
ಗೆಳೆಯರ ಆಯುಷ್ಮಾನ್ ಕಾರ್ಡ್ ಏನಿದೆ ಅದು ನಮ್ಮ ಒಂದು ಭಾರತ ದೇಶದಲ್ಲಿ ಇರುವಂತಹ ಯಾವುದೇ ಬಡವರು ಯಾವುದೇ ಒಂದು ಅಪಘಾತಕ್ಕೆ ಒಳಗಾದರೆ ಅವರಿಗೆ ಸರಕಾರಿ ದವಾಖಾನೆಗಳಲ್ಲಿ ಅಥವಾ ಆಸ್ಪತ್ರೆಗಳಲ್ಲಿ 5 ಲಕ್ಷದವರೆಗೆ ಆರೋಗ್ಯ ವಿಮವನ್ನು ನೀಡಲಾಗುತ್ತದೆ. ಒಂದು 5, ಲಕ್ಷ ಆರೋಗ್ಯ ವಿಮಾ ಏನಿದೆ ಅದನ್ನು 10 ಲಕ್ಷದವರೆಗೆ ಕೇಂದ್ರ ಸರ್ಕಾರವು ವಿಸ್ತಾರ ಮಾಡಿದೆ. ಆದಕಾರಣ ಆಯುಷ್ಮಾನ್ ಕಾರ್ಡ್ ಯಾರ್ಯಾರು ಹೊಂದಿದ್ದೀರಾ ಅವರಿಗೆ ಇದೆಲ್ಲ ಒಂದು ಸಂತದ ಸುದ್ದಿ ಎಂದು ಹೇಳಬಹುದಾಗಿದೆ ಯಾಕೆಂದರೆ 5 ಲಕ್ಷ ಇರುವಂತಹ ಆರೋಗ್ಯ ವಿಮವನ್ನು 10 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
ಇದರ ಬಗ್ಗೆ ನಿರ್ಮಲ ಸೀತಾರಾಮನ್ ರವರು ಜೂನ್ 26ರಂದು ಮಂಡಿಸಿರುವಂತಹ ಯೂನಿಯನ್ ಬಜೆಟ್ ನಲ್ಲಿ ಇದರ ಬಗ್ಗೆ ಮಾತನಾಡಿದ್ದು 5 ಲಕ್ಷ ಇರುವಂತಹ ಆರೋಗ್ಯ ವಿಮವನ್ನು 10 ಲಕ್ಷದವರೆಗೆ ವಿಸ್ತರಿಸಲಾಗುವುದೆಂದು ತಿಳಿಸಿದ್ದಾರೆ ನೀವು ಒಂದು ವೇಳೆ ಇನ್ನು ಆಯುಷ್ಮಾನ್ ಕಾರ್ಡನ್ನು ಮಾಡಿಸದಿದ್ದರೆ ಬೇಗನೆ ಹೋಗಿ ಆಯುಷ್ಮಾನ್ ಕಾರ್ಡನ್ನು ಮಾಡಿಸಿ.
ಇದರ ಬಗ್ಗೆ ದ್ರೌಪದಿ ಮುರುಮನವರು ಕೂಡ ಮಾತನಾಡಿದ್ದು 70 ವರ್ಷ ಮೇಲ್ಪಟ್ಟ ವೃದ್ಧರು ಉಚಿತ ಚಿಕಿತ್ಸೆಗೆ ಒಳಪಡಲಿದ್ದಾರೆ ಎಂದು ತಿಳಿಸಿದ್ದಾರೆ ಒಂದು ಕೋಟಿ ಜನ 70 ವರ್ಷ ಮೇಲ್ಪಟ್ಟ ವೃದ್ಧರು ಎಂದು ದ್ರೌಪದಿ ಮೂರುಮರ್ ಅವರು ತಿಳಿಸಿದ್ದಾರೆ.
ಇದನ್ನು ಓದಿ
ಸ್ನೇಹಿತರೆ ಈ ಒಂದು ಲೇಖನವೂ ನಿಮಗೆ ಆಯುಷ್ಮಾನ್ ಕಾರ್ಡ್ ಹೊಂದಿರುವಂತಹ ಜನರಿಗೆ ನೀಡಿರುವಂತಹ ಗುಡ್ ನ್ಯೂಸ್ ನ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ. ಇದೇ ತರದ ಒಳ್ಳೆಯ ಮಾಹಿತಿ ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯ ಓದಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿ ಜೊತೆಗೆ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.