ವಿದ್ಯಾರ್ಥಿಗಳಿಗೆ ₹3,50,000 ಸ್ಕಾಲರ್ಶಿಪ್|Adani Gyan Jyoti Scholarship Program

Adani Gyan Jyoti Scholarship Program: ನಮಸ್ಕಾರ ಸ್ನೇಹಿತರೆ ನಾವು ಈ ಒಂದು ಲೇಖನದ ಮೂಲಕ ನಾಡಿನ ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಲು ಬಯಸುವ ವಿಷಯವೆಂದರೆ ಅದಾನಿ ಜ್ಞಾನ ಜ್ಯೋತಿ ಸ್ಕಾಲರ್ಶಿಪ್ ವತಿಯಿಂದ 3,50,000 ಗಳು ವಿದ್ಯಾರ್ಥಿಗಳಿಗೆ ದೊರಕಲಿದೆ ಇದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ಈ ಒಂದು ಲೇಖನ ಹೊಂದಿದ್ದು ಈ ಒಂದು ಲೇಖನವನ್ನು ಕೊನೆತನಕ ಓದಿ 3,50,000ಗಳನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ. 

ನಾವು ಈ ಒಂದು ಲೇಖನದಲ್ಲಿ ಅದಾನಿ ಜ್ಞಾನಜ್ಯೋತಿ ವಿದ್ಯಾರ್ಥಿ ವೇತನದ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ನೀಡಲು ಹೊರಟಿದ್ದೇವೆ ಈ ಒಂದು ವಿದ್ಯಾರ್ಥಿ ವೇತನವನ್ನು ಪಡೆಯಲು ನಿಮಗೆ ಇರಬೇಕಾದ ಅರ್ಹತೆಗಳೇನು ಬೇಕಾಗುವ ದಾಖಲೆಗಳೇನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯು. 

Adani Gyan Jyoti Scholarship Program

ಈ ಒಂದು ವಿದ್ಯಾರ್ಥಿ ವೇತನವು ಅದಾನಿ ಗ್ರೂಪಿನ ವಿದ್ಯಾರ್ಥಿ ವೇತನವಾಗಿದೆ. ಆರ್ಥಿಕವಾಗಿ ಹಿಂದೆ ಉಳಿದಿರುವಂತಹ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಆರ್ಥಿಕ ಬೆಂಬಲ ಹಾಗೂ ಸಮಗ್ರ ಅಭಿವೃದ್ಧಿ ಅವಕಾಶಗಳನ್ನು ನೀಡುವುದು ಈ ಒಂದು ವಿದ್ಯಾರ್ಥಿ ವೇತನದ ಮುಖ್ಯ ಗುರಿಯಾಗಿದೆ. 

ಈ ವಿದ್ಯಾರ್ಥಿ ವೇತನವನ್ನು ವಿಶೇಷವಾಗಿ ಆಂಧ್ರಪ್ರದೇಶ ರಾಜಸ್ಥಾನ ಗುಜರಾತ ಓಡಿಸಾ ಮತ್ತು ಛತ್ತೀಸ್ಗಡದ ಮೊದಲ ವರ್ಷದ ವಿದ್ಯಾರ್ಥಿಗಳಿಗಾಗಿ ಮಾಡಲಾಗಿದೆ ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಇರಬೇಕಾದ ಅರ್ಹತೆಗಳನ್ನು ನಾವಿಲ್ಲಿ ತಿಳಿಯೋಣ ಬನ್ನಿ. 

ಈ ವಿದ್ಯಾರ್ಥಿ ವೇತನ ಪಡೆಯಲು ಇರಬೇಕಾದ ಅರ್ಹತೆಗಳು 

  • ಈ ವಿದ್ಯಾರ್ಥಿ ವೇತನ ಪಡೆಯಲು ವಿದ್ಯಾರ್ಥಿಯು ಆಂಧ್ರಪ್ರದೇಶ, ಛತ್ತೀಸ್ಗಡ್, ಓಡಿಸಾ, ರಾಜಸ್ಥಾನ್, ಗುಜರಾತ್, ಕರ್ನಾಟಕದ ನಿವಾಸಿಗಳಾಗಿರಬೇಕು. 
  • ಈ ವಿದ್ಯಾರ್ಥಿ ವೇತನವನ್ನು ಪಡೆಯಲು ವಿದ್ಯಾರ್ಥಿಯು ವೃತ್ತಿಪರ ಇಂಜಿನಿಯರಿಂಗ್ ಪದವಿ ಕೋರ್ಸಿನ ಮೊದಲ ವರ್ಷದಲ್ಲಿ ಕಾಲೇಜಿಗೆ ಪ್ರವೇಶ ಪಡೆದಿರಬೇಕು 
  • ಈ ವಿದ್ಯಾರ್ಥಿ ವೇತನ ಪಡೆಯಲು ವಿದ್ಯಾರ್ಥಿಯು 2023ರ ನಂತರ ಪೂರ್ವ ವಿಶ್ವವಿದ್ಯಾಲಯದಲ್ಲಿ ಅಥವಾ ಮಧ್ಯಾಂತರ ಇಲ್ಲವೇ ಸಿಬಿಎಸ್ಸಿಯಲ್ಲಿ ತತ್ಸಮಾನ ಬೋರ್ಡ್ ನಲ್ಲಿ ಹರತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು 
  • ಈ ವಿದ್ಯಾರ್ಥಿ ವೇತನ ಪಡೆಯಲು ವಿದ್ಯಾರ್ಥಿಯು ಜಿ ಅಖಿಲ ಭಾರತ ಶ್ರೇಣಿಯನ್ನು ಪಡೆದುಕೊಂಡಿರಬೇಕು 
  • ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಕೌಟುಂಬಿಕ ವಾರ್ಷಿಕ ಆದಾಯವು 4,50,000 ಕ್ಕಿಂತ ಕಡಿಮೆ ಇರಬೇಕು

ಈ ವಿದ್ಯಾರ್ಥಿ ವೇತನದ ಮೊತ್ತ 

  • ವಾರ್ಷಿಕವಾಗಿ 3,50,000 
  • ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 
  • ವಿದ್ಯಾರ್ಥಿ ಆಧಾರ್ ಕಾರ್ಡ್ 
  • ಕಾಲೇಜಿಗೆ ಪ್ರವೇಶವಾಗಿರುವ ಪ್ರವೇಶ ಪತ್ರ 
  • ಕುಟುಂಬದ ಆದಾಯ ಪ್ರಮಾಣ ಪತ್ರ 
  • ವಿದ್ಯಾರ್ಥಿಯ ಇಂದಿನ ವರ್ಷದ ಅಂಕ ಪಟ್ಟಿ 
  • ಬ್ಯಾಂಕ್ ಖಾತೆಯ ವಿವರ 
  • ಇತ್ತೀಚಿನ ಭಾವಚಿತ್ರಗಳು 
  • 12ನೇ ತರಗತಿಯ ಮಾರ್ಕ್ಸ್ ಸೀಟ್ 
  • ಪ್ರವೇಶ ಶ್ರೇಣಿಯ ಪ್ರಮಾಣ ಪತ್ರ 
  • ಕಾಲೇಜಿ ನೀಡಿದ ಬನಫೈಡ್ ಪ್ರಮಾಣ ಪತ್ರ 
  • ಕಾಲೇಜ್ ನೀಡಿರುವಂತಹ ಶುಲ್ಕರ ರಚನೆ 

ಅರ್ಜಿ ಸಲ್ಲಿಸುವ ವಿಧಾನ 

  • ಸ್ನೇಹಿತರೆ ನಾವು ಕೆಳಗೆ ಅಪ್ಲೈ ನೌ ಬಟನ್ ನೀಡುತ್ತೇವೆ ಅದರ ಮೇಲೆ ಕ್ಲಿಕ್ ಮಾಡಿ 
  • ನಂತರ ನೀವು ಆ ಲಿಂಕನ್ನು ಬಳಸಿಕೊಂಡು ರಿಜಿಸ್ಟರ್ ಹಾಕಬೇಕಾಗುತ್ತದೆ 
  • ರೆಜಿಸ್ಟರ್ ಆದಮೇಲೆ ನಿಮ್ಮ ಐಡಿ ಮತ್ತು ಪಾಸ್ವರ್ಡ್ ನೊಂದಿಗೆ buddy4study ಲಾಗಿನ್ ಮಾಡಿ 
  • ನಂತರ ನೀವು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು 

Apply online 

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 

  • 07 ಅಕ್ಟೋಬರ್ 2024
WhatsApp Group Join Now

Leave a Comment