ಏರ್ಟೆಲ್ ಬಳಕೆದಾರರಿಗೆ ಭರ್ಜರಿ ಆಫರ್! ಇಲ್ಲಿವೆ ಏರ್ಟೆಲ್ ನ ಆಕರ್ಷಕ ಸೌಲಭ್ಯ ನೀಡುವ ರಿಚಾರ್ಜ್ ಪ್ಲಾನ್ ಗಳು|Airtel Recharge Plans

Airtel Recharge Plans:ನಮಸ್ಕಾರ ಸ್ನೇಹಿತರೆ, ನಾಡಿನ ಎಲ್ಲಾ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ಪ್ರಿಯ ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವಂತಹ ವಿಷಯವು ತುಂಬಾ ವಿಶೇಷವಾದ ವಿಷಯವಾಗಿದೆ ಆದಕಾರಣ ತಾವುಗಳು ಲೇಖನವನ್ನ ಕೊನೆತನಕ ಓದುವುದರ ಮೂಲಕ ಇದರಲ್ಲಿರುವಂತಹ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ ಸರಿಯಾಗಿ ತಿಳಿದುಕೊಂಡು ನೀವು ಏರ್ಟೆಲ್ ಅಲ್ಲಿ ಅಥವಾ ಏರ್ಟೆಲ್ ಸಿಮ್ ಬಳಕೆ ಮಾಡುತ್ತಿದ್ದರೆ ಇದರಲ್ಲಿ ಇರುವಂತಹ ಆಕರ್ಷಕ ಲಾಭಗಳನ್ನು ನೀಡುವಂತಹ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯು ನಿಮಗೆ ದೊರಕುತ್ತದೆ.

ಭಾರತದಲ್ಲಿ ಜಿಯೋನಂತೆ ಏರ್ಟೆಲ್ ಕೂಡ ತನ್ನದೇ ಆದ ಸ್ಥಾನಮಾನವನ್ನು ಹೊಂದಿದೆ ಜೀವದಿಂದ ಏರ್ಟೆಲ್ ಗೆ ಹಲವಾರು ಜನರು ಬರಲಿ ಎಂದು ಏರ್ಟೆಲ್ ತನ್ನ ಗ್ರಹಕರಿಗೆ ಹಲವಾರು ಕೊಡುಗೆಗಳನ್ನು ನೀಡುವ ಮೂಲಕ ಹೊಸ ಯೋಜನೆಗಳ ಲಾಭಗಳನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಸಿಗುವಂತೆ ಈ ಏರ್ಟೆಲ್ ಮಾಡಿದೆ. 

ಏರ್ಟೆಲ್ ಆರಂಭಿಕ ಯೋಜನೆಗಳು 

ನೀವು ಏರ್ಟೆಲ್ ಅಲ್ಲಿ ಕರೆ ಮಾನ್ಯತೆ ಹೊಂದಿರುವಂತಹ ರಿಚಾರ್ಜ್ ಗಳನ್ನು ಮಾಡಿಸಲು ಬಯಸಿದರೆ ನೀವು 149 ರಿಂದ ರಿಚಾರ್ಜ್ ಮಾಡಿಸಿಕೊಂಡು ಒಂದು ಪಾಯಿಂಟ್ ಐದು ಅಥವಾ ಎರಡು ಜಿಬಿ ಅವರಿಗೆ ಡೇಟಾವನ್ನು ಪಡೆಯಬಹುದಾಗಿದೆ. 

ಇದರಲ್ಲಿ ಇನ್ನೂ ಹಲವಾರು ಪ್ಲಾನ್ಗಳಿದ್ದು ರೂಪಾಯಿ 399 ಹಾಗೂ 599 ಯೋಜನೆಗಳು ಕೂಡ ಆಕರ್ಷಕರ ಸೌಲಭ್ಯಗಳನ್ನು ನೀಡುತ್ತವೆ ಈ ಒಂದು ಯೋಜನೆಗಳಲ್ಲಿ ನಿಮಗೆ ದಿನಕ್ಕೆ 1.5 ಜಿಬಿ ಎರಡು ಜಿಬಿ ಡೇಟಾ ಬಳಕೆ ಪ್ರತಿನಿತ್ಯವೂ ನೋಡಲು ಸಿಗುತ್ತದೆ ಹಾಗೂ ದಿನಕ್ಕೆ 100 ಎಸ್ ಎಂ ಎಸ್ ಹಾಗೂ ಅನ್ಲಿಮಿಟೆಡ್ ಕರೆಗಳು ಕೂಡ ನೀವು ಈ ಒಂದು ಯೋಜನೆಗಳಲ್ಲಿ ಪಡೆಯಬಹುದಾಗಿದೆ. 

ಈ ಒಂದು ಏರ್ಟೈಲಲ್ಲಿ ಅನ್ಲಿಮಿಟೆಡ್ ಅಥಣಿಗಳು ಕೂಡ ಇದ್ದು ರೂಪಾಯಿ 2399 ಗಳೊಂದಿಗೆ ನೀವು ರಿಚಾರ್ಜ್ ಮಾಡಿಸಿಕೊಂಡರೆ ದಿನಕ್ಕೆ ಎರಡು ಜೀವಿಗಿಂತ ಹೆಚ್ಚು ಇಂಟರ್ನೆಟ್ ಸಂಪರ್ಕ ನೀವು ಕಂಡುಕೊಳ್ಳಬಹುದು ಹಾಗೂ ಆ ನಿಯಮಿತ ಉಚಿತ ಕಾರ್ಯಗಳು ಮತ್ತು ಇದರಲ್ಲಿ ಆಕರ್ಷಕ ಗರಿಷ್ಠ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

WhatsApp Group Join Now

Leave a Comment

error: Content is protected !!