Annabhagya Money: ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿರುತ್ತದೆ! ಈಗಲೇ ಚೆಕ್ ಮಾಡಿಕೊಳ್ಳಿ!

Annabhagya Money: ನಮಸ್ಕಾರ ಕರ್ನಾಟಕದ ಜನತೆ, ಈ ಲೇಖನದ ಮೂಲಕ ಎಲ್ಲಾ ಜನತೆಗೆ ತಿಳಿಸುವ ವಿಷಯವೇನೆಂದರೆ, ಅನ್ನಭಾಗ್ಯ ಯೋಜನೆಯ ಹಣವು ಫಲಾನುಭವಿ ಮಹಿಳೆಯ ಖಾತೆಗೆ ಸಮ ಆಗಿರುತ್ತದೆ. ಚೆಕ್ ಮಾಡಿಕೊಳ್ಳಲು ಬಯಸುವವರು ಲೇಖನವನ್ನು ಕೊನೆಯವರೆಗೂ ಓದಿ. ಸಂಪೂರ್ಣವಾದ ಮಾಹಿತಿ ಪಡೆದುಕೊಂಡು ನಂತರ ನೀವು ಅನ್ನ ಭಾಗ್ಯ ಯೋಜನೆಯ ಹಣವನ್ನು ನಿಮ್ಮ ಮೊಬೈಲ್ ನಲ್ಲಿಯೇ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ. ಹಾಗಾಗಿ ಲೇಖನವನ್ನು ಕೊನೆಯವರೆಗೂ ಓದಿ ಹಣ ಪರಿಶೀಲಿಸಿಕೊಳ್ಳಿ. 

ಇದನ್ನೂ ಓದಿ: Rajiv Gandhi Housing Scheme: ಕರ್ನಾಟಕ ರಾಜೀವ್ ಗಾಂಧಿ ವಸತಿ ಯೋಜನೆಗೆ ಆನ್ಲೈನ್ ಅರ್ಜಿಗಳು ಆರಂಭ, ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ!

ಸ್ನೇಹಿತರೆ ನಮ್ಮ ಜಾಲತಾಣದಲ್ಲಿ ಕರ್ನಾಟಕ ಸರ್ಕಾರದ ಯೋಜನೆಗಳಾದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ದಿನನಿತ್ಯ ಕೂಡ ಹಾಕುತ್ತೇವೆ ಹಾಗೂ ಕರ್ನಾಟಕ ಸರ್ಕಾರವು ನೀಡುವ ದೈನಂದಿನ ಅಪ್ಡೇಟ್ಗಳನ್ನು ನಮ್ಮ ಜಾಲತಾಣದಲ್ಲಿ ನೀಡುತ್ತೇವೆ. ಈಜಾಲ ತಂಡದಲ್ಲಿ ಸರ್ಕಾರಿ ಯೋಜನೆಗಳಿಗೆ ಸಂಬಂಧಿಸಿದ ಲೇಖನಗಳು ದಿನನಿತ್ಯವೂ ಕೂಡ ಉಚಿತವಾಗಿ ದೊರಕುತ್ತವೆ. ನಮ್ಮ ಜಾಲತಾಣದ ಚಂದದ ಮೂಲಕ ನೀವು ಯೋಜನೆಗಳ ಮಾಹಿತಿಯನ್ನು ಉಚಿತವಾಗಿ ಪಡೆಯಬಹುದಾಗಿರುತ್ತದೆ. ಕರ್ನಾಟಕ ಸರ್ಕಾರದಲ್ಲಿ ಪ್ರಖ್ಯಾತಿ ಪಡೆದಿರುವ 5 ಗ್ಯಾರಂಟಿ ಯೋಜನೆಗಳ ಮಾಹಿತಿಗಳು ನಮ್ಮ ವಾಟ್ಸಪ್ ಗ್ರೂಪಿನಲ್ಲಿ ಕೂಡ ದೊರಕುತ್ತವೆ ಆದ ಕಾರಣ ನೀವು ಅಲ್ಲಿಂದಲೂ ಕೂಡ ದಿನನಿತ್ಯ ಅಪ್ಡೇಟ್ಗಳನ್ನು ಪಡೆಯಬಹುದು. 

ಹಾಗೂ ನಮ್ಮ ವೆಬ್ಸೈಟ್ನಲ್ಲಿ ದಿನನಿತ್ಯವೂ ಸರ್ಕಾರಿ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ಹಾಕುತ್ತೇವೆ. ಹಾಗೂ ಸರ್ಕಾರಿ ಹುದ್ದೆಗಳು ಮತ್ತು ಪ್ರೈವೇಟ್ ಹುದ್ದೆಗಳಿಗೆ ಅರ್ಜಿ ಹಾಕಲು ಡೈರೆಕ್ಟ್ ಲಿಂಕನ್ನು ನಮ್ಮ ಜಾಲತಾಣದಲ್ಲಿ ನಿಮಗೆ ನೀಡಲಾಗುವುದು. ವಿಶೇಷವಾಗಿ ಹೇಳುವುದಾದರೆ ನಮ್ಮ ಜಾಲತಾಣದಲ್ಲಿ ಉಪಯುಕ್ತವಾಗುವ ಮಾಹಿತಿಗಳನ್ನು ಹಾಕುತ್ತೇವೆ ಆದ್ದರಿಂದ ನೀವು ನಮ್ಮ ಜಾಲತಾಣದ ಓದುಗರಾಗಿ ಇಲ್ಲಿಂದ ನೀವು ಮಾಹಿತಿಯನ್ನು ಪಡೆದುಕೊಂಡು ನಿಮ್ಮ ಕೆಲಸವನ್ನು ಇನ್ನಷ್ಟು ಸುಗಮವಾಗಿಸಿಕೊಳ್ಳಬಹುದು. 

ಇದನ್ನೂ ಓದಿ: PM Ujjwal Yojana: ಉಜ್ವಲ ಯೋಜನೆ ಗ್ರಾಹಕರ ಮನೆ ಬಾಗಲಿಗೆ ಬರಲಿದೆ ಸೌಕರ್ಯ, ನೀವು ಈ ಕೆಲಸ ಮಾಡಿಸಿದರೆ ಮಾತ್ರ!

ಕರ್ನಾಟಕ ಸರ್ಕಾರದಲ್ಲಿ ನಡೆಯುತ್ತಿರುವ ಹಾಗೂ ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಇತ್ತೀಚಿನ ವಿದ್ಯಮಾನಗಳ ಬಗ್ಗೆ ಮಾಹಿತಿಯನ್ನು ತಲುಪಿಸುವ ಕಾರ್ಯ ನಮ್ಮ ಜಾಲತಾಣದಲ್ಲಿ ಜರುಗುತ್ತಿರುವುದು ನಿಮಗೆಲ್ಲ ಗೊತ್ತಿದೆ. ಆದ್ದರಿಂದ ನೀವು ನಮ್ಮ ಜಾಲತಾಣದ ಮೂಲಕ ರಾಜ್ಯದಲ್ಲಿ ನಡೆಯುವ ಹಲವಾರು ಘಟನೆಗಳನ್ನು ದಿನನಿತ್ಯವೂ ಕೂಡ ನೀವು ಓದಬಹುದಾಗಿರುತ್ತದೆ. ನಮ್ಮ ನೀಡ್ಸ್ ಆಫ್ ಕರ್ನಾಟಕ ಜಾಲತಾಣದಿಂದ ನೀವು ದಿನನಿತ್ಯವೂ ಕೂಡ ಕರ್ನಾಟಕದಲ್ಲಿ ನಡೆಯುವ ಘಟನೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಹಾಗೂ ಮೇಲೆ ನೀಡಿರುವ ಅಂಶಗಳು ಕೂಡ ನಮ್ಮ ಜಾಲತಾಣದಲ್ಲಿ ಚರ್ಚಿಸಲಾಗುವುದು. 

ಬನ್ನಿ ಸ್ನೇಹಿತರೆ ಇದೀಗ ಅನ್ನ ಭಾಗ್ಯ ಯೋಜನೆಯ ಹಣವು ಫಲಾನುಭವಿ ಮಹಿಳೆಯ ಖಾತೆಗೆ ಜಮಾ ಆಗಿದ್ದು, ಅದನ್ನು ಯಾವ ರೀತಿ ಮಹಿಳೆಯರು ಚೆಕ್ ಮಾಡಿಕೊಳ್ಳಬೇಕು ಹಾಗೂ ನಿಮ್ಮ ಮೊಬೈಲ್ ನಲ್ಲಿಯೇ ಸುಲಭವಾಗಿ ಪರಿಶೀಲಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. 

ಅನ್ನಭಾಗ್ಯ ಯೋಜನೆ (Annabhagya Money)

ಸ್ನೇಹಿತರೆ ಅನ್ನ ಭಾಗ್ಯ ಯೋಜನೆ ಎಂದರೆ, ಕರ್ನಾಟಕದಲ್ಲಿ ಪ್ರಸ್ತುತವಾಗಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚಿತವಾಗಿಯೇ ಐದು ಗ್ಯಾರಂಟಿಗಳನ್ನು ಜನರಿಗೆ ನೀಡುತ್ತೇವೆ ಎಂದು ಭರವಸೆ ನೀಡಿತ್ತು. ಅವುಗಳಲ್ಲಿ ಅನ್ನಭಾಗ್ಯ ಯೋಜನೆಯ(Annabhagya Money) ಕೂಡ ಒಂದು, ಅನ್ನ ಬಗ್ಗೆ ಯೋಜನೆ ಇದರ ಮೂಲಕ ಪ್ರತಿ ತಿಂಗಳು ಪ್ರತಿ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರಿಗೆ ತಲಾ ಒಬ್ಬೊಬ್ಬರಿಗೆ 10 ಕೆಜಿ ಹಕ್ಕಿಗಳನ್ನು ಉಚಿತವಾಗಿ ನೀಡುವ ಉದ್ದೇಶವನ್ನು ಹೊಂದಿತ್ತು. ಆದರೆ ಕಾಂಗ್ರೆಸ್ ಸರ್ಕಾರವು ಅದನ್ನು ಸ್ವಲ್ಪ ಬದಲಿಸಿದೆ. 10 ಕೆಜಿ ಅಕ್ಕಿಯನ್ನು ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ ಹಾಗೂ ಉಳಿದ 5 ಕೆಜಿ ಹಕ್ಕಿಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ ಎಂಬ ಮಾಹಿತಿ ನಿಮಗೆಲ್ಲ ಗೊತ್ತೇ ಇದೆ. 

ಹಾಗಾಗಿ ಉಳಿದ 5 ಕೆಜಿ ಅಕ್ಕಿ ಹಣವನ್ನು ಪ್ರತಿ ಕೆಜಿ ಅಕ್ಕಿಗೆ ಹಣವನ್ನು ಫಲಾನುಭವಿಗಳ ಖಾತೆಗೆ ನೀಡಲಾಗುತ್ತಿರುವುದು ನಿಮಗೆಲ್ಲ ಗೊತ್ತಿದೆ. ಹಾಗಾಗಿ ಎರಡು ಮೂರು ತಿಂಗಳಿಂದ ಫಲಾನುಭವಿಗಳ ಖಾತೆಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣವು ಜಮಾ ಆಗಿರುವುದಿಲ್ಲ ಎಂಬುದು ಎಲ್ಲ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಮತ್ತು ಜನಸಾಮಾನ್ಯರು ಕೂಡ ಕಾಂಗ್ರೆಸ್ ಸರ್ಕಾರಕ್ಕೆ ಪ್ರಶ್ನಿಸುತ್ತಿದ್ದಾರೆ ಎಂಬುವ ಮಾಹಿತಿಗಳು ಕೇಳಿಬಂದಿವೆ. ಆದರೆ ಇದೀಗ ಅನ್ನ ಭಾಗ್ಯ ಯೋಜನೆಯ ಹಣವು ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ.

ಅನ್ನಭಾಗ್ಯ ಯೋಜನೆಯ ಹಣವನ್ನು ಪರಿಶೀಲಿಸಿಕೊಳ್ಳಲು ನೀವು ಈ ಕೆಳಗಿನ ಮಾರ್ಗಗಳನ್ನು ಅನುಸರಿಸಿ ನೀವು ಅನ್ನ ಭಾಗ್ಯ ಯೋಜನೆಯ ಹಣವನ್ನು ನಿಮ್ಮ ಮೊಬೈಲ್ ನಲ್ಲಿ ಉಚಿತವಾಗಿ ಮತ್ತು ಸಂಪೂರ್ಣವಾಗಿ ಸುಲಭವಾಗಿ ಪಡೆದುಕೊಳ್ಳಬಹುದಾಗಿರುತ್ತದೆ. ಈ ಕೆಳಗೆ ನಿಮಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣವನ್ನು ಯಾವ ರೀತಿ ಪರಿಶೀಲಿಸಿಕೊಳ್ಳಬೇಕು ಅದು ನಿಮಗೆ ತುಂಬಾ ಸರಳವಾಗಿ ತಿಳಿಸಿಕೊಡಲಿದ್ದೇನೆ.

ಅನ್ನ ಭಾಗ್ಯ ಯೋಜನೆಯ ಹಣ ಪರಿಶೀಲಿಸಿಕೊಳ್ಳುವುದು ಹೇಗೆ? (Annabhagya Money)

ಸ್ನೇಹಿತರೆ ನಿಮ್ಮ ಖಾತೆಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣವು ಜಮಾ ಆಗಿದೆಯಾ ಇಲ್ಲವಾ ಎಂದು ನೀವು ತಿಳಿದುಕೊಳ್ಳಬೇಕಾ? ಹಣ ಪರಿಶೀಲಿಸಿಕೊಳ್ಳುವ ಆಸಕ್ತಿಯು ನಿಮ್ಮಲ್ಲಿದ್ದರೆ ನೀವು ನನ್ನ ಬಗ್ಗೆ ಯೋಜನೆಯ ಅಕ್ಕಿ ಹಣವನ್ನು ತುಂಬಾ ಸುಲಭವಾಗಿ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ. ನೀವು ಮಾಡಬೇಕಾದ ಕೆಲಸ ಇಷ್ಟೇ ಈ ಕೆಳಗೆ ನೀಡಿರುವ ಮಾರ್ಗಗಳನ್ನು ಅನುಸರಿಸಿ ನೀವು ನಿಮ್ಮ ಮೊಬೈಲ್ ನಲ್ಲಿ ಅನ್ನ ಭಾಗ್ಯ ಯೋಜನೆಯ ಹಣವನ್ನು ಪರಿಶೀಲಿಸಿಕೊಳ್ಳಬಹುದು. ತದನಂತರ ನಿಮಗೆ ತಿಳಿಯುವ ವಿಷಯವೇನೆಂದರೆ ಯಾವ ದಿನಾಂಕದಂದು ಎಷ್ಟು ಹಕ್ಕಿಯ ಹಣ ನಿಮ್ಮ ಖಾತೆಗೆ ಜಮಾ ಆಗಿರುತ್ತದೆ ಎಂಬ ಮಾಹಿತಿಯು ಪೂರ್ತಿಯಾಗಿ ತಿಳಿದುಕೊಳ್ಳುತ್ತೀರಾ.

ಸ್ನೇಹಿತರೆ ನೀವು ಅನ್ನ ಭಾಗ್ಯ ಯೋಜನೆಯ (Annabhagya Money) ಹಣವನ್ನು ಪರಿಶೀಲಿಸಿಕೊಳ್ಳಲು ಮೊದಲು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹೋಗಿ “ಡಿಬೀಟಿ ಕರ್ನಾಟಕ” ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಂತರ ಅದರಲ್ಲಿ ನೀವು ಫಲಾನುಭವಿಗಳ ಎಲ್ಲಾ ವಿವರಗಳನ್ನು ತುಂಬುವ ಮೂಲಕ ನನ್ನ ಬಗ್ಗೆ ಯೋಜನೆಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣವನ್ನು ನೀವು ಯಾವ ದಿನಾಂಕದಂದು ಎಷ್ಟು ಹಣ ಜಮಾ ಆಗಿದೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಲು ಸಹಾಯಕಾರಿಯಾಗುತ್ತದೆ. ಅಲ್ಲಿ ನಿಮಗೆ ಫಲಾನುಭವಿಗಳ ಖಾತೆಯ ವಿವರಗಳನ್ನು ಹಾಕಿದ ತಕ್ಷಣ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ನಂಬರ್ಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಿ. ನೀವು ನಂತರ ನಿಮಗೆ ಫಲಾನುಭವಿಯ ಸಂಪೂರ್ಣವಾದ ವಿವರಗಳು ಮುಂದೆ ಕಾಣಿಸುತ್ತವೆ.

ತದನಂತರ ನೀವು ಮುಂದೆ ಸಾಗಿದೆ ತಕ್ಷಣ ಅಲ್ಲಿ ನೀವು ಪೇಮೆಂಟ್ ಟ್ರಾನ್ಸಾಕ್ಷನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ, ನಿಮಗೆ ಗೃಹಲಕ್ಷ್ಮಿ ಹಾಗೂ ಅನ್ನ ಭಾಗ್ಯ ಯೋಜನೆ ಎಂಬ ಎರಡು ಆಪ್ಷನ್ ಗಳು ಎದುರು ಕಾಣಿಸುತ್ತವೆ. ಅವುಗಳನ್ನು ನೀವು ಬಳಸಿಕೊಂಡು ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಹಣವು ಯಾವ ದಿನಾಂಕದಂದು ನಿಮ್ಮ ಖಾತೆಗೆ ಜಮಾ ಆಗಿರುತ್ತದೆ ಎಂಬ ಮಾಹಿತಿಯನ್ನು ಪಡೆದುಕೊಂಡು ನಂತರ ನೀವು ಹಣವನ್ನು ತೆಗೆದುಕೊಳ್ಳಬಹುದಾಗಿರುತ್ತದೆ. ಹಣ ಜಮಾ ಆಗಿದ್ದರೆ ನಿಮ್ಮ ಹತ್ತಿರದ ಬ್ಯಾಂಕನ್ನು ಭೇಟಿ ನೀಡುವ ಮೂಲಕ ನೀವು ನಿಮ್ಮ ಖಾತೆಯಲ್ಲಿರುವ ಹಣವನ್ನು ತೆಗೆದುಕೊಳ್ಳಬಹುದು.

ಈ ರೀತಿಯಾಗಿ ನೀವು ಗೃಹಲಕ್ಷ್ಮಿ ಯೋಜನೆಯ ಮತ್ತು (Annabhagya Money) ಯೋಜನೆಯ ಹಣವನ್ನು ಯಾವ ದಿನಾಂಕದಂದು ಎಷ್ಟು ಹಣ ಜಮಾ ಆಗಿದೆ ಮತ್ತು ಎಷ್ಟು ಕಂಠಿನ ಹಣ ಜಮಾ ಆಗಿದೆ ಸಂಪೂರ್ಣವಾದ ಮಾಹಿತಿಯನ್ನು ಒಂದೇ ಒಂದು ಅಪ್ಲಿಕೇಶನ್ ನಲ್ಲಿ ತಿಳಿದುಕೊಳ್ಳಬಹುದಾಗಿರುತ್ತದೆ. ಅದುವೇ “ಡಿ ಬಿ ಟಿ ಕರ್ನಾಟಕ” ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ನಿಮ್ಮ ವಿವರಗಳನ್ನು ಹಾಕಿ ಆಧಾರ್ ಕಾರ್ಡ್ ನಂಬರ್ ಗೆ ಲಿಂಕ್ ಇರುವ ಓಟಿಪಿಯನ್ನು ನಮೂದಿಸಿ ನಂತರ ನೀವು ನಿಮ್ಮ ಹಣವನ್ನು ತುಂಬಾ ಸುಲಭವಾಗಿ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ.

ಹಾಗಾಗಿ ನೀವು ನಿಮ್ಮ ಅನ್ನ ಭಾಗ್ಯ ಯೋಜನೆ ಯ ಹಣವನ್ನು ಪರಿಶೀಲಿಸಿಕೊಳ್ಳಲು ಕಲಿತುಕೊಂಡಿದ್ದೀರಾ ಅಂದುಕೊಂಡಿದ್ದೇನೆ. ಹಾಗೆ ಅಲ್ಲಿಯೇ ನೀವು ಗೃಹಲಕ್ಷ್ಮಿ ಯೋಜನೆಯ ಮತ್ತು ಅನ್ನ ಭಾಗ್ಯ (Annabhagya Money) ಯೋಜನೆಯ ಹಣವನ್ನು ಎರಡು ಕೂಡ ಒಟ್ಟಿಗೆ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ ಎರಡಕ್ಕೂ ಕೂಡ ಪ್ರತ್ಯೇಕವಾಗಿ ಮತ್ತೊಂದು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ ಎಂದು ಹೇಳಬಹುದು. ಹಾಗಾಗಿ ಎಲ್ಲಾ ಕಂತಿನ ಹಣವನ್ನು ನೀವು ಸುಲಭವಾಗಿ ಪರಿಶೀಲಿಸಿಕೊಳ್ಳಬಹುದು. ಹಾಗಾಗಿ ಕರ್ನಾಟಕ ಸರ್ಕಾರದ ವತಿಯಿಂದ ಒಂದು ಉತ್ತಮವಾದ ಅಪ್ಲಿಕೇಶನ್ ಆಗಿರುತ್ತದೆ. 

ಸ್ನೇಹಿತರೆ ನಿಮ್ಮ ಖಾತೆಗೆ ಏನಾದರೂ ಅನ್ನ ಭಾಗ್ಯ ಯೋಜನೆಯ (Annabhagya Money) ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವು ಜಮಾ ಆಗಿಲ್ಲ ಅಂತ ಅಂದರೆ ನೀವು ಮಾಡಬೇಕಾದ ಕೆಲಸ ಇಷ್ಟೇ, ನಿಮ್ಮ ಖಾತೆಗೆ ಏನಾದರೂ ಹಣ ಜಮಾ ಆಗದಿದ್ದಲ್ಲಿ ನೀವು ನಿಮ್ಮ ರೇಷನ್ ಕಾರ್ಡನ್ನು E-KYC ಕಂಪ್ಲೀಟ್ ಮಾಡಿಕೊಳ್ಳಿ. ನಂತರ ನಿಮ್ಮ ಮೊಬೈಲ್ ನಂಬರ್ ಆಧಾರ್ ಕಾರ್ಡ್ ನಲ್ಲಿ ಲಿಂಕ್ ಮಾಡಿಸಿಕೊಳ್ಳಿ. ಇದರಿಂದ ನಿಮ್ಮ ಖಾತೆಗೆ ಅನ್ನ ಭಾಗ್ಯ ಅಥವಾ ಗೃಹಲಕ್ಷ್ಮಿ ಯೋಜನೆಯ ಯಾವುದೇ ಹಣ ನೇಮಕಾತಿಗೆ ಜಮಾ ಆದರೆ ಮೆಸೇಜ್ ಮೂಲಕ ನಿಮ್ಮ ಮೊಬೈಲ್ ಗೆ ದೊರಕುತ್ತದೆ. 

ನಂತರ ನಿಮ್ಮ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯೊಂದಿಗೆ ಸೀಡಿಂಗ್ ಮಾಡಿಸಿಕೊಳ್ಳಿ. ಅಂದಾಗ ನಿಮ್ಮ ಖಾತೆಗೆ ಹಣ ಜಮಾ ಆಗುವುದು ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಸುಲಭವಾಗಿ ಸರ್ಕಾರವು ಹಣ ರಿಲೀಸ್ ಮಾಡಿದ ತಕ್ಷಣ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ. ಯಾವುದೇ ರೀತಿಯ ಲೋಪದೋಷಗಳೆಲ್ಲದೆ ನಿಮ್ಮ ಖಾತೆಗೆ ಹಣವನ್ನು ನೆರವಾಗಿ ಬಂದು ಜಮಾ ಆಗುತ್ತದೆ. ಹಾಗಾಗಿ ಎಲ್ಲಾ ಫಲಾನುಭವಿಗಳಿಗೆ ತಿಳಿಸುವ ವಿಷಯವೇನೆಂದರೆ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಒಂದು ಸಲ ಭೇಟಿ ನೀಡಿ ಹಣ ಬಾರದೆ ಇರಲು ಯಾವುದಾದರು ಒಂದು ಸಮಸ್ಯೆ ಇದ್ದರೂ ಅದನ್ನು ಅಲ್ಲಿ ನೀವು ಪರಿಶೀಲಿಸಿಕೊಂಡು ಬಗೆಹರಿಸಿಕೊಳ್ಳಬಹುದಾಗಿರುತ್ತದೆ. 

ಹಾಗೂ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣವು ಜಮಾ ಆಗದಿದ್ದಲ್ಲಿ ನೀವು ಕೂಡ ಈ ಕೆಲಸವನ್ನು ಕಡ್ಡಾಯವಾಗಿ ಮಾಡಿಕೊಳ್ಳಬಹುದಾಗಿರುತ್ತದೆ. ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಅಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿ ದೊರಕುತ್ತದೆ ಯಾವ ಕಾರಣಕ್ಕೆ ನಿಮ್ಮ ಖಾತೆಗೆ ಹಣ ಜಮಾ ಆಗಿಲ್ಲ ಮತ್ತು ಯಾವ ಕ್ರಮಗಳನ್ನು ಕೈಗೊಳ್ಳುವುದರಿಂದ ನೀವು ಹಣ ಪಡೆದುಕೊಳ್ಳಲು ಮಾಹಿತಿಯನ್ನು ತಿಳಿದುಕೊಂಡು ನಂತರ ಆ ಸಮಸ್ಯೆಯನ್ನು ಪರಿಹರಿಸಿಕೊಂಡು ಕರ್ನಾಟಕ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾಗಿರುವಂತಹ ಗೃಹಲಕ್ಷ್ಮಿ ಹಾಗೂ ನನ್ನ ಬಗ್ಗೆ ಯೋಜನೆಯ ಹಣವನ್ನು ಸುಲಭವಾಗಿ ನಿಮ್ಮ ಖಾತೆಗೆ ಪಡೆದುಕೊಳ್ಳಬಹುದಾಗಿರುತ್ತದೆ.

ಓದುಗರ ಗಮನಕ್ಕೆ: ಸ್ನೇಹಿತರೆ ನಿಮ್ಮ ಖಾತೆಗೆ (Annabhagya Money) ಯೋಜನೆಯ ಹಣವು ಜಮಾ ಆಗಿರುತ್ತದೆ ಎಂದು ಭಾವಿಸಿರುತ್ತೇನೆ. ಹಲವಾರು ಕಡೆ ಅನ್ನ ಭಾಗ್ಯ ಯೋಜನೆಯ ಹಣವು ಮಹಿಳೆಯರ ಖಾತೆಗೆ ಜಮಾ ಆಗಿರುತ್ತದೆ. ಹಣ ಜಮಾ ಆಗದಿದ್ದಲ್ಲಿ ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ಮಾಹಿತಿಯನ್ನು ಕೂಡ ನಿಮಗೆ ತಿಳಿಸಿದ್ದೇನೆ. ಹಾಗೂ ಹಣ ಏನಾದರು ಜಮಾ ಆಗಿದ್ದರೆ ಅದನ್ನು ಯಾವ ರೀತಿ ಪರಿಶೀಲಿಸಿಕೊಳ್ಳಬೇಕು ಎಂಬ ಮಾಹಿತಿಯು ಕೂಡ ನೀವು ತಿಳಿದುಕೊಂಡಿದ್ದೀರಿ ಅಂದುಕೊಂಡಿದ್ದೇನೆ. ಹಾಗಾಗಿ ಇಲ್ಲಿಯವರೆಗೂ ನಮ್ಮ ಲೇಖನವನ್ನು ಓದಿದಕ್ಕಾಗಿ ಧನ್ಯವಾದಗಳು. ಹಾಗೂ ನಮ್ಮ ಜಾಲತಾಣವನ್ನು ಭೇಟಿ ನೀಡಿ ಮತ್ತು ನಮ್ಮ ವಾಟ್ಸಪ್ ಗ್ರೂಪಿಗೆ ಜಾಯಿನ್ ಆಗಿ ಇದೇ ತರಹದ ಸುದ್ದಿಗಳು ದಿನನಿತ್ಯ ದೊರಕುತ್ತವೆ.

WhatsApp Group Join Now

Leave a Comment