Axis Bank Digital Personal Loan: ನಮಸ್ಕಾರ ಗೆಳೆಯರೇ ನಾಡಿನ ಎಲ್ಲಾ ಜನತೆಗೆ ನಮ್ಮ ಒಂದು ಮಾಧ್ಯಮದ ವಯಕ್ತಿಕ ಸಾಲದ ಬಗೆಗಿನ ಸಂಪೂರ್ಣವಾದಂತಹ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಹೃದಯಪೂರ್ವಕ ಸ್ವಾಗತ. ಪ್ರೀತಿಯ ಸ್ನೇಹಿತರೆ ನಾವು ಇವತ್ತು ಈ ಒಂದು ಲೇಖನದ ಮುಖಾಂತರ ನೀವು ಆಕ್ಸಿಸ್ ಬ್ಯಾಂಕ್ ನ ಮೂಲಕ ಸುಮಾರು 40 ಲಕ್ಷ ರೂಪಾಯಿಗಳವರೆಗಿನ ವಯಕ್ತಿಕ ಸಾಲವನ್ನು ಕೆಲವೇ ನಿಮಿಷಗಳಲ್ಲಿ ತೆಗೆದುಕೊಳ್ಳಬಹುದು.
ನೀವು ಕೆಲವೇ ನಿಮಿಷಗಳಲ್ಲಿ 40 ಲಕ್ಷ ರೂಪಾಯಿಗಳವರೆಗಿನ ಸಾಲವನ್ನು ಆಕ್ಸಿಸ್ ಬ್ಯಾಂಕ್ ನ ವತಿಯಿಂದ ತೆಗೆದುಕೊಳ್ಳುವುದು ಹೇಗೆ ಎಂಬುದರ ಬಗೆಗಿನ ಸಂಪೂರ್ಣವಾದಂತಹ ಮಾಹಿತಿಯನ್ನ ನಾವು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಿ ಕೊಡಲಿದ್ದೇವೆ ತಿಳಿದುಕೊಳ್ಳಿ ಎಂದು ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.
ಸ್ನೇಹಿತರೆ ಈ ಒಂದು ಲೇಖನದಲ್ಲಿ ನಾವು ನಿಮಗೆ ಆಕ್ಸಿಸ್ ಬ್ಯಾಂಕ್ ನಲ್ಲಿ ಸಿಗುವಂತಹ 40 ಲಕ್ಷ ರೂಪಾಯಿಗಳವರೆಗಿನ ಸಾಲವನ್ನು ಪಡೆದುಕೊಳ್ಳುವುದು ಎಂಬುದರ ಬಗ್ಗೆಗಿನ ಇಂಚು ಇಂಚು ಮಾಹಿತಿಯನ್ನು ಕೂಡ ನೀಡಲಿದ್ದೇವೆ. ಆದ್ದರಿಂದ ತಾವುಗಳು ಲೇಖನವನ್ನು ಕೊನೆ ತನಕ ಹೋಗಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ.
ಗೆಳೆಯರೇ ನಾವು ಪ್ರತಿದಿನವೂ ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನ ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ಕೂಡ ಪಡೆಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಷನ್ ಬಟರ್ ಕೂಡ ಆನ್ ಮಾಡಿಕೊಳ್ಳುವುದನ್ನು ಮರೆಯಬೇಡಿ.
Axis Bank Digital Personal Loan
ಗೆಳೆಯರೇ ನಮ್ಮ ಒಂದು ತುರ್ತಿನ ಸಮಯದಲ್ಲಿ ಹಣ ಬೇಕಾಗುವ ಸಂದರ್ಭ ಬಂದ್ ಒದಗುತ್ತದೆ ಅಂತಹ ಸಂದರ್ಭದಲ್ಲಿ ಯಾರು ಕೂಡ ಅರ್ಜೆಂಟಾಗಿ ಹಣವನ್ನು ಕೊಡಲು ಮುಂದೆ ಬರುವುದಿಲ್ಲ ನಮಗೆ ಆ ಸಮಯದಲ್ಲಿ ಹಣದ ಅವಶ್ಯಕತೆ ಬಹಳ ಇರುವುದರಿಂದ ನಾವು ವೈಯಕ್ತಿಕ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಿ ಸುಮಾರು 50,000 ಗಳಿಂದ 40 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
ಆಕ್ಸಿಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಆನ್ಲೈನ್ ಮುಖಾಂತರವೇ ಕೆಲವೇ ಗಂಟೆಗಳಲ್ಲಿ ವೈಯಕ್ತಿಕ ಸಾಲವನ್ನು ನೀಡುತ್ತದೆ ಈ ಒಂದು ಸಾಲವನ್ನು ಪಡೆಯಲು ಇರಬೇಕಾದ ಅರ್ಹತೆಗಳೇನು ಬೇಕಾಗುವ ದಾಖಲೆಗಳೇನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗೆಗಿನ ಸಂಪೂರ್ಣವಾದಂತಹ ಮಾಹಿತಿಯನ್ನು ತಿಳಿಯಲು ಮಾಧ್ಯಮದ ಚಂದಾದಾರರಾಗಿ ಹಾಗು ಈ ಒಂದು ಲೇಖನವನ್ನು ಕೊನೆತನಕ ಓದಿ.
ಈ ಒಂದು ಸಾಲದ ವೈಶಿಷ್ಟತೆಗಳು
- ಯಾವುದೇ ಕ್ಯಾಲ್ಕುಲೇಟರ್ ಅಗತ್ಯವಿಲ್ಲ
- ಸರಳ ಹಾಗೂ ಸುಲಭವಾಗಿ ವಾದಂತಹ ಆನ್ಲೈನ್ ಪ್ರಕ್ರಿಯೆ
- ಕಡಿಮೆ ಬಡ್ಡಿ ದರಗಳು
- ಪಾರದರ್ಶಕ ನಿಯಮಗಳು
- ಹೊಂದಿಕೊಳ್ಳುವ ಅಧಿಕಾರ ಅವಧಿ
ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
- ಈ ಒಂದು ಸಾಲಕ್ಕೆ ಸಂಬಳದ ವೈದ್ಯರು ಸಾರ್ವಜನಿಕ ಮತ್ತು ಖಾಸಗಿ ಸೀಮಿತ ಕಂಪನಿಗಳಲ್ಲಿ ಉದ್ಯೋಗ ಮಾಡುತ್ತಿರುವಂತಹ ಉದ್ಯೋಗಿಗಳು ಸಾರ್ವಜನಿಕ ವಲಯದ ಉದ್ಯಮ ಅಥವಾ ಕೇಂದ್ರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಸೇರಿದಂತೆ ಸರ್ಕಾರಿ ವಲಯದ ನೌಕರರು ಅರ್ಜಿಯನ್ನು ಸಲ್ಲಿಸಬಹುದಾಗಿದೆ
- ಈ ವಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 21 ವರ್ಷಗಳು
- ಕನಿಷ್ಠ ನೀವಾಳ ಮಾಸಿಕ ಆದಾಯ 15 ರಿಂದ 20 ಸಾವಿರ ರೂಪಾಯಿ ಇರುವಂತಹ ವ್ಯಕ್ತಿಯು ಅರ್ಜಿಯನ್ನ ಸಲ್ಲಿಸಬಹುದಾಗಿದೆ
ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಇತ್ತೀಚಿನ ಫಾರ್ಮ್ 16 ನೊಂದಿಗೆ ಮೂರು ತಿಂಗಳ ಸಂಬಳ ಸ್ಲಿಪ್ ಗಳು
- ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಗಳು
ಬಡ್ಡಿದರ
ನೀವು ಪಡೆಯುವಂತಹ ಸಾಲಕ್ಕೆ ಆಕ್ಸಿಸ್ ಬ್ಯಾಂಕ್ ವಾರ್ಷಿಕವಾಗಿ 9.35% ರಿಂದ 22% ಇರುತ್ತದೆ.
ಮರುಪಾವತಿ ಅವಧಿ
ಸ್ನೇಹಿತರೆ ನೀವು ಎಕ್ಸಿಸ್ ಬ್ಯಾಂಕ್ ನ ಮುಖಾಂತರ ಸಾಲವನ್ನ ಪಡೆದರೆ ನಿಮಗೆ ಆ ಹಣವನ್ನು ಮರುಪಾವತಿಸಲು 12 ತಿಂಗಳನಿಂದ 84 ತಿಂಗಳವರೆಗೆ ಅವಧಿಯನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಸ್ನೇಹಿತರೆ ನೀವು ಈ ವೈಯಕ್ತಿಕ ಸಾಲಕ್ಕೆ ನಾವು ಕೆಳಗೆ ನೀಡುವಂತಹ ಲಿಂಕನ್ನು ಬಳಸಿಕೊಂಡು ಸುಲಭವಾಗಿ ಆನ್ಲೈನ್ ಮುಖಾಂತರವೇ ಅರ್ಜಿಯನ್ನು ಸಲ್ಲಿಸಬಹುದು.