Axis Bank Home Loan:ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಆಕ್ಸಿಸ್ ಬ್ಯಾಂಕ್ ನೀಡುವಂತಹ 20 ಲಕ್ಷದವರೆಗೆ ಗೃಹ ಸಾಲದ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ನೀಡಲು ಹೊರಟಿದ್ದೇವೆ ಕಾರಣ ಅವುಗಳು ಈ ಒಂದು ಲೇಖನವನ್ನ ಕೊನೆತನಕ ಓದುವುದರ ಮೂಲಕ ಇದರಲ್ಲಿರುವಂತಹ ಎಲ್ಲಾ ದಾಖಲೆಗಳನ್ನು ಸರಿಯಾಗಿ ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಿ ನೀವು ಕೂಡ 20 ಲಕ್ಷದವರೆಗೆ ಮನೆ ಸಾಲ ಪಡೆಯಬಹುದಾಗಿದೆ.
ಸ್ನೇಹಿತರೆ ನಾವು ಈ ಒಂದು ಲೇಖನದಲ್ಲಿ ಆಕ್ಸಿಸ್ ಬ್ಯಾಂಕ್ ನೀಡುವಂತಹ 20 ಲಕ್ಷದವರೆಗಿನ ಗೃಹ ಸಾಲದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿರುತ್ತೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಆಕ್ಸಿಸ್ ಬ್ಯಾಂಕ್ ಹೋಮ್ ಲೋನ್ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗಿ ವಿನಂತಿ.
Axis Bank Home Loan
ಹೌದು ಸ್ನೇಹಿತರೆ, ನೀವೇನಾದರೂ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದರೆ ನಿಮ್ಮ ಮನೆಯ ಮೇಲೆ ಆಕ್ಸಿಸ್ ಬ್ಯಾಂಕ್ 20 ಲಕ್ಷದವರೆಗೆ ಗೃಹ ಸಾಲವನ್ನು ನೀಡುತ್ತದೆ. ಈ ಸಾಲವನ್ನು ಪಡೆಯಲು ಇರಬೇಕಾದ ಅರ್ಹತೆಗಳನ್ನು ಬೇಕಾಗುವ ದಾಖಲೆಗಳನ್ನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಕೆಳಗೆ ಸಂಪೂರ್ಣವಾದಂತಹ ಎಲ್ಲ ಮಾಹಿತಿಯನ್ನು ನೀಡಿದ್ದೇವೆ.
ಮನೆ ಸಾಲಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ
- ಯಾವುದೇ ಕೆಲಸವನ್ನು ಮಾಡಿ ಸಂಬಳ ಪಡೆಯುತ್ತಿರುವಂತಹ ವ್ಯಕ್ತಿಗಳು ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ
- ವೃತ್ತಿಪರ ಅಭ್ಯರ್ಥಿಗಳು ಕೂಡ ಈ ಗೃಹ ಸಾಲಕ್ಕೆ ಅರ್ಜಿಯನ್ನು
- ಸ್ವಯಂ ಉದ್ಯೋಗಿ ವ್ಯಾಪಾರ ಮಾಲೀಕರು ಹಾಗೂ ಆಸ್ತಿಯಲ್ಲಿ ಹೂಡಿಕೆ ಮಾಡಲು ಬಯಸುವ ಉದ್ಯಮಿಗಳು ಕೂಡ ಈ ಮನೆಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳು
- ಅರ್ಜಿ ನಮೂನೆ
- ಗುರುತಿನ ಪುರಾವೆ
- ವಿಳಾಸದ ಪುರಾವೆ
- ಜನ್ಮ ದಿನಾಂಕ ಪುರಾವೆ
- ಸಿಗ್ನೇಚರ್ ಪುರಾವೆ
- ಆಧಾರ್ ಕಾರ್ಡ್ ಕಡ್ಡಾಯವಾಗಿದೆ
- ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
- ಮೂರು ತಿಂಗಳ ವೇತನ ಚೀಟಿ
- ಆರು ತಿಂಗಳಿನ ಬ್ಯಾಂಕ್ ಸ್ಟೇಟ್ಮೆಂಟ್
- ಮೂರು ತಿಂಗಳ ಉದ್ಯೋಗ ನೇಮಕಾತಿ ಪತ್ರ
ಅರ್ಜಿ ಸಲ್ಲಿಸುವ ವಿಧಾನ
ನೀವು ಆಕ್ಸಿಸ್ ಬ್ಯಾಂಕ್ ನಲ್ಲಿ ಮನೆ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಲು ಬಯಸಿದರೆ ನೀವು ನಿಮ್ಮ ಹತ್ತಿರದ ಆಕ್ಸಿಸ್ ಬ್ರಾಂಚ್ ಗೆ ಭೇಟಿ ನೀಡುವುದರ ಮೂಲಕ ಬ್ರಾಂಚಿನ ಮ್ಯಾನೇಜರ್ ಎಂದಿಗೆ ಚರ್ಚಿಸಿ ಈ ಗೃಹ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಧನ್ಯವಾದಗಳು.