40 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ! ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ|Axis Bank Personal Loan

Axis Bank Personal Loan:ನನ್ನ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಮಾಡುವಂತಹ ನಮಸ್ಕಾರಗಳು. ನನ್ನ ಪ್ರೀತಿಯ ಓದುಗರೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ಆಕ್ಸಿಸ್ ಬ್ಯಾಂಕ್ ನೀಡುವಂತಹ 40, ಲಕ್ಷದ ವರೆಗೆ ವೈಯಕ್ತಿಕ ಸಾಲದ ಬಗ್ಗೆ ಕುರಿತಾದಂತಹ ಒಂದು ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸುತ್ತೇವೆ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದುವುದರ ಮೂಲಕ ನೀವು ಆಕ್ಸಿಸ್ ಬ್ಯಾಂಕ್ ಪರ್ಸನಲ್ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ತಿಳಿಯಬಹುದಾಗಿದೆ. 

ಒಂದು ಲೇಖನದಲ್ಲಿ ಆಕ್ಸಿಸ್ ಬ್ಯಾಂಕ್ ವತಿಯಿಂದ ಸಿಗುವಂತಹ ಪರ್ಸನಲ್ ಲೋನ್ ನ ಬಗ್ಗೆ ಸಂಪೂರ್ಣವಾದಂತಹ ಮಾಹಿತಿ ಇರುತ್ತದೆ ನೀವು ಈ ಪರ್ಸನಲ್ ಲೋನನ್ನು ಪಡೆದುಕೊಳ್ಳಲು ಏನು ಮಾಡಬೇಕು ನೀವು ಪಡೆದುಕೊಂಡಂತ ಸಾಲಕ್ಕೆ ಬಡ್ಡಿ ಎಷ್ಟು ಕಟ್ಟಬೇಕು ಎಷ್ಟು ಅವಧಿಯ ಒಳಗಾಗಿ ಸಾಲವನ್ನು ಹಿಂದಿರುಗಿಸಬೇಕು ಎಂಬರ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನು ಈ ಒಂದು ಲೇಖನ ಹೊಂದಿರುತ್ತದೆ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ.

Axis Bank Personal Loan

ಗೆಳೆಯರೇ ಕೆಲವು ಆರ್ಥಿಕ ಸಮಸ್ಯೆಗಳಿಂದ ನಮಗೆ ಹಣ ದೊರಿತ ಸಮಯದಲ್ಲಿ ಬೇಕಾಗುತ್ತದೆ ಆದರೆ ಹಣ ಇರುವಂತ ಜನರು ಬೇಗನೆ ನಮಗೆ ಹಣ ಕೊಡಲು ಒಪ್ಪುವುದಿಲ್ಲ. ಆದರೆ ನೀವು ಬ್ಯಾಂಕುಗಳ ಮೂಲಕ 40 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ ಈ ಸಾಲ ಪಡೆಯಲು ಇರಬೇಕಾದ ಅರ್ಹತೆಗಳೇನು ಕೆಳಗೆ ಮಾಹಿತಿ ನೀಡಿದ್ದೇವೆ. 

ಸಾಲ ಪಡೆಯಲು ಇರಬೇಕಾದ ಅರ್ಹತೆಗಳು 

  • ವೈಯಕ್ತಿಕ ಸಾಲ ಪಡೆಯಲು 18ರಿಂದ 60 ವರ್ಷದ ಒಳಗಿನ ವ್ಯಕ್ತಿಗಳಿಗೆ ಮಾತ್ರ ಅವಕಾಶ 
  • ಸಂಬಳ ಪಡೆಯುವಂತಹ ವ್ಯಕ್ತಿಗೆ ಮಾತ್ರ ಈ ಸಾಲವನ್ನು ಪಡೆಯಲು ಅರ್ಹತೆ ಇರುತ್ತದೆ 
  • ತಿಂಗಳಿಗೆ 15 ಸಾವಿರ ದುಡಿಯ ವ್ಯಕ್ತಿಗೆ ಮಾತ್ರ ಈ ಸಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ 
  • ಈ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ವ್ಯಕ್ತಿಯ ಕ್ರೆಡಿಟ್ ಸ್ಕೋರ್ 750 ಅದಕ್ಕಿಂತ ಹೆಚ್ಚಿನ ಕ್ರೇಜಿಸ್ಟಾರ್ ಇದ್ದಲ್ಲಿ ಮಾತ್ರ ಲೋನ್ ಸಿಗುವಂತಹ ಸಾಧ್ಯತೆಗಳು ತುಂಬಾ ಹೆಚ್ಚಿವೆ

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

  • ಪ್ಯಾನ್ ಕಾರ್ಡ್ 
  • ಆಧಾರ್ ಕಾರ್ಡ್ 
  • ಸ್ಯಾಲರಿ ಸ್ಲಿಪ್ 
  • ಇಂದಿನ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ 
  • ಮೊಬೈಲ್ ಸಂಖ್ಯೆ 
  • ವಿಶೇಷವಾಗಿ ಆಕ್ಸಿಸ್ ಬ್ಯಾಂಕ್ ನಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು 

ಬಡ್ಡಿದರ 

ಆಕ್ಸಿಸ್ ಬ್ಯಾಂಕ್ ನಲ್ಲಿ ನೀವು 40 ಲಕ್ಷ ರೂಪಾಯಿಗಳ ವೈಯಕ್ತಿಕ ಸಾಲವನ್ನು ಪಡೆದರೆ ನೀವು 10.99% ಬಡ್ಡಿ ದರವನ್ನು ಪಾವತಿಸಬೇಕಾಗುತ್ತದೆ. ಈ ಒಂದು ಸಾಲದ ಅವಧಿಯು ಐದು ವರ್ಷವಾಗಿರುತ್ತದೆ. 

ಅರ್ಜಿ ಸಲ್ಲಿಸುವ ವಿಧಾನ 

ಈ ಒಂದು ಸಾಲಕ್ಕೆ ನೀವು ನೇರವಾಗಿ ಆಕ್ಸಿಸ್ ಬ್ಯಾಂಕ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಒಂದು ವೇಳೆ ನಿಮಗೆ ಅರ್ಜಿ ಸಲ್ಲಿಸಲು ಬಾರದಿದ್ದರೆ ನೀವು ಆಕ್ಸಿಸ್ ಬ್ಯಾಂಕ್ ನ ಮ್ಯಾನೇಜರ್ ಎಂದಿಗೆ ಚರ್ಚಿಸುವುದರ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ನೀವು ಈ ವಯಕ್ತಿಕ ಸಾಲಕ್ಕೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು.

WhatsApp Group Join Now

Leave a Comment

error: Content is protected !!