Borewell Subsidy: ನಮಸ್ಕಾರ ಗೆಳೆಯರೇ, ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಮಾಹಿತಿಯು ಏನಿದೆ ಅದು ತುಂಬಾ ಮುಖ್ಯವಾದ ಮಾಹಿತಿ ಆದ್ದರಿಂದ ತಾವುಗಳು ಈ ಒಂದು ಲೇಖನವನ್ನು ಇದರಲ್ಲಿರುವ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಗೆಳೆಯರೇ ನಾವು ನಿಮಗೆ ಇವತ್ತು ತಿಳಿಸಲು ಹೊರಟಿರುವ ವಿಷಯವೇನೆಂದರೆ ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ನಿಮಗೆ ನಿಮ್ಮ ಹೊಲದಲ್ಲಿ ಬೋರ್ವೆಲ್ ಕೊರೆಸಲು ಸರ್ಕಾರದ ಕಡೆಯಿಂದ ನಾಲ್ಕು ಪಾಯಿಂಟ್ 25 ಲಕ್ಷ ಸಬ್ಸಿಡಿ ಹಣ ಪಡೆಯಲು ಆನ್ಲೈನ್ ಅರ್ಜಿ ಕರೆಯಲಾಗಿದೆ. ಅದರ ಬಗ್ಗೆ ನಾವಿಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಲು ಹೊರಟಿದ್ದೇವೆ ಆದ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ.
ನಮ್ಮ ಒಂದು ದೇಶವು ಕೃಷಿ ದೇಶವಾಗಿದ್ದು ಕೃಷಿಯನ್ನು ಮಾಡಲು ನೀರು ಅತ್ಯವಶ್ಯಕ. ನೀರು ಇಲ್ಲದೆ ಹೋದರೆ ಕೃಷಿ ಮಾಡುವುದು ಸಾಧ್ಯವೇ ಇಲ್ಲ. ಅದರಲ್ಲಿ ನೀರು ಮಳೆಯಿಂದ ಪೂರೈಕೆ ಆಗುತ್ತದೆ ಮತ್ತು ಬಾವಿಗಳಿಂದ ಪೂರಿಕೆ ಆಗುತ್ತದೆ ಮತ್ತು ಬೋರ್ವೆಲ್ ಗಳ ಮುಖಾಂತರ ನೀರು, ಕೃಷಿಗೆ ಪೂರಕವಾಗುತ್ತದೆ ಆದರೆ ಸರಿಯಾದ ಸಮಯದಲ್ಲಿ ಮಳೆ ಬಾರದೆ ಇರುವ ಕಾರಣ ರೈತರು ಬೆಳೆ ನಷ್ಟಕ್ಕೆ ಕಾರಣವಾಗುತ್ತಾರೆ. ಇದರಿಂದಾಗಿ ಕಡಿಮೆ ವೆಚ್ಚದಲ್ಲಿ ತಮ್ಮ ಒಂದು ಹೊಲದಲ್ಲಿ ಬೋರ್ವೆಲ್ ಅನ್ನು ಕೊರಿಸಲು ಆಸೆಪಡುತ್ತಾರೆ ಅಂತಹ ರೈತರಿಗೆ ಸರಕಾರವು ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ್ದು ಬೋರ್ವೆಲ್ ಸಬ್ಸಿಡಿಗೆ 4.25 ಲಕ್ಷ ಹಣವನ್ನು ನೀಡುತ್ತದೆ.
ನೀವು ನಾವು ಹೇಳುವಂತಹ ಮಾಹಿತಿಯನ್ನು ಪಡೆದುಕೊಂಡು ಅರ್ಜಿಯನ್ನು ಸಲ್ಲಿಸಿ, ನಿಮ್ಮ ಹೊಲದಲ್ಲಿ ಉಚಿತವಾಗಿ ಬೋರ್ವೆಲ್ ಕೊರಿಸಲು ಸರಕಾರದ ಕಡೆಯಿಂದ ಸಬ್ಸಿಡಿಯನ್ನು ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ, ಯಾವ ಸ್ಥಳದಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಬೇಕು? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಆದ್ದರಿಂದ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದಿ.
ಗಂಗಾ ಕಲ್ಯಾಣ ನೀರಾವರಿ ಯೋಜನೆ
ಗೆಳೆಯರೇ ಗಂಗಾ ಕಲ್ಯಾಣ ನೀರಾವರಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವಂತಹ ಅರ್ಹತೆಯನ್ನು ಹೊಂದಿರುವಂತಹ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ 3.75 ಲಕ್ಷದವರೆಗೆ ಗರಿಷ್ಠ ಸಾಲವನ್ನು ನೀಡಲಾಗುತ್ತದೆ. ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬದರ ಬಗ್ಗೆ ಮಾಹಿತಿ ಕೆಳಗೆ ನೀಡಿದ್ದೇವೆ ನೋಡಿ.
ಎಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು?
ಗೆಳೆಯರೇ ಗಂಗಾ ಕಲ್ಯಾಣ ನೀರಾವರಿ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ನಿಮ್ಮ ಹತ್ತಿರದ ಗ್ರಾಮವನ್ ಕೇಂದ್ರಕ್ಕೆ ಅಥವಾ ಕರ್ನಾಟಕ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ವಿವರ
- ಜಮೀನಿನ ಪಾಣಿ
- ಪಾಸ್ಪೋರ್ಟ್ ಸೈಜ್ ಫೋಟೋಸ್
- ಸಣ್ಣ ಮತ್ತು ಅತಿ ಸಣ್ಣ ರೈತರ ಪ್ರಮಾಣ ಪತ್ರ
- ಕುಟುಂಬದ ಪಡಿತರ ಚೀಟಿ
- ಮೊಬೈಲ್ ನಂಬರ್
ಈ ಮೇಲಿನ ಎಲ್ಲ ದಾಖಲೆಗಳು ನಿಮ್ಮ ಹತ್ತಿರ ಇದ್ದರೆ ನೀವು ಈ ಒಂದು ಯೋಜನೆಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
- ಅರ್ಜಿ ಸಲ್ಲಿಸುವಂತಹ ಅರ್ಜಿದಾರನ ವಯಸ್ಸು 18ರ ವರ್ಷ ಮೇಲ್ಪಟ್ಟಿರಬೇಕು
- ಅಜಿದಾರರ ಕೌಟುಂಬಿಕ ವಾರ್ಷಿಕ ಆದಾಯ ಒಂದು ಲಕ್ಷ ಮೀರಿರಬಾರದು
- ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಒಂದೇ ಸ್ಥಳದಲ್ಲಿ ಎರಡು ಎಕರೆ ಇಲ್ಲವಾದರೆ ಗರಿಷ್ಠ ಐದು ಎಕರೆವರೆಗೆ ಜಮೀನನ್ನು ಹೊಂದಿರಬೇಕಾಗುತ್ತದೆ
- ಅರ್ಜಿ ಸಲ್ಲಿಸುವಂತಹ ಅರ್ಜಿದಾರನ ಹೊಲಕ್ಕೆ ಯಾವುದೇ ಮೂಲಗಳಿಂದ ನೀರಾವರಿ ಸೌಲಭ್ಯ ಹೊಂದಿರಬಾರದು
- ಕೆಳಗೆ ನೀಡುವಂತಹ ನಿಯಮಗಳ ಒಳಪಟ್ಟಿದರೆ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು
ಯಾವ ನಿಗಮದವರು ಅರ್ಜಿಯನ್ನು ಸಲ್ಲಿಸಬಹುದು
- ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
- ಉಪ್ಪಾರ್ ಅಭಿವೃದ್ಧಿ ನಿಗಮ
- ವಿಶ್ವಕರ್ಮ ಅಭಿವೃದ್ಧಿ ನಿಗಮ
- ಒಕ್ಕಲಿಗ ಅಭಿವೃದ್ಧಿ ನಿಗಮ
- ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ
- ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮ
- ಮರಾಠ ಅಭಿವೃದ್ಧಿ ನಿಗಮ
- ಸವಿತ ಸಮಾಜ ಅಭಿವೃದ್ಧಿ ನಿಗಮ
- ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
ಈ ಮೇಲಿನ ಅಭಿವೃದ್ಧಿ ನಿಗಮಗಳಿಗೆ ಹೊಂದಿದ್ದಾರೆ ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನು ಓದಿ
ಇಲ್ಲಿಯವರೆಗೆ ಈ ಒಂದು ಲೇಖನವನ್ನು ಓದಿದ್ದಕ್ಕಾಗಿ ತಮಗೆಲ್ಲರಿಗೂ ಧನ್ಯವಾದಗಳು ಇದೇ ತರದ ಮಾಹಿತಿ ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯ ಓದಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.