BPL CARDS NEW UPDATES: ಇಂಥವರು ಬಿಪಿಎಲ್ ಕಾರ್ಡ್ ಇಲಾಖೆಗೆ ಹಿಂದುರಿಗಿಸಬೇಕು! ಇಲ್ಲವಾದರೆ ಕ್ರಿಮಿನಲ್ ಕೇಸ್ ದಾಖಲಾಗಿಸುತ್ತದೆ!

BPL CARDS NEW UPDATES: ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ಈ ಒಂದು ಮಾಧ್ಯಮದ ಡಿಪಿಎಲ್ ಕಾರ್ಡ್ ಯಾರು ಹೊಂದಿದ್ದಾರೋ ಅವರಿಗೆ ಹಾರ ಇಲಾಖೆಯು ಖಡಕ್ ಸೂಚನೆಯನ್ನು ನೀಡಿದೆ ಹೀಗೆ ಆಹಾರ ಇಲಾಖೆಯು ನೀಡಿರುವಂತಹ ಕಡಕ್ ಸೂಚನೆ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ಗೆಳೆಯರೇ ತಾವುಗಳು ಈ ಒಂದು ಲೇಖನವನ್ನು ಕೊನೆ ತನಕ ಓದಲೇಬೇಕು ಒಂದು ವೇಳೆ ಕೊನೆತನಕ ಓದದೆ ಹೋದರೆ ನಿಮಗೆ ಈ ಲೇಖನದ ಮಾಹಿತಿಯು ಸಂಪೂರ್ಣವಾಗಿ ಅರ್ಥವಾಗುವುದಿಲ್ಲ ಆದ್ದರಿಂದ ನಾವು ನಿಮ್ಮಲ್ಲಿ ಕೊನೆಯದಾಗಿ ವಿನಂತಿಸಿಕೊಳ್ಳುತ್ತಿದ್ದೇವೆ ಲೇಖನವನ್ನು ಕೊನೆತನಕ ಓದಿ. 

ಗೆಳೆಯರೇ ಪಡಿತರ ಚೀಟಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ ನಮ್ಮ ಒಂದು ಕರ್ನಾಟಕ ರಾಜ್ಯದಲ್ಲಿ ಏಕೆಂದರೆ ಕಾಂಗ್ರೆಸ್ಸಿನ ಗ್ಯಾರಂಟಿಗಳಾದಂತಹ ಅನ್ನ ಭಾಗ್ಯ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಲು ಈ ಒಂದು ಪಡಿತರ ಚೀಟಿಯು ಬಹು ಮುಖ್ಯವಾದ ದಾಖಲೆಯಾಗಿದೆ ಈ ದಾಖಲೆ ಇಲ್ಲದೆ ಹೋದರೆ ಯಾರು ಅನ್ನ ಭಾಗ್ಯ ಯೋಜನೆಯ ಹಾಗೂ ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆಯಲು ಸಾಧ್ಯವಿಲ್ಲ. 

ಆದ್ದರಿಂದ ಬಿಪಿಎಲ್ ಕಾರ್ಡಿನಲ್ಲಿ ಇದೀಗ ನಮ್ಮ ಒಂದು ರಾಜ್ಯದಲ್ಲಿ ಹೆಚ್ಚಿನ ಚರ್ಚೆಯಾಗುತ್ತಿದ್ದು ಹೊಸ ಪಡಿತರ ಚೀಟಿಯನ್ನು ಮಾಡಿಸಲು ಯಾವುದೇ ನಿರಂತರ ಮತ್ತು ನಿರ್ದಿಷ್ಟ ಕಾಲಾವಕಾಶವನ್ನು ರಾಜ್ಯ ಸರ್ಕಾರವು ನೀಡಿರುವುದಿಲ್ಲ ಇಲ್ಲಿಯವರೆಗೆ 9, ಲಕ್ಷ ಬಿಪಿಎಲ್ ಕಾರ್ಡ್ ಗಳು ಪೆಂಡಿಂಗ್ ನಲ್ಲಿದ್ದು ಈ ಪಡಿತರ ಚೀಟಿಯನ್ನು ಇನ್ನು ವಿಸ್ತರಿಸಿಲ್ಲ. 

ಹೀಗೆ ಇರುವಾಗಲೇ ಹಾರ ಇಲಾಖೆಯೂ ಒಂದು ಖಡಕ್ ಸೂಚನೆಯನ್ನು ನೀಡಿದೆ ಅದು ಏನೆಂದರೆ, ಇಂಥವರು ಬಿಪಿಎಲ್ ಕಾರ್ಡನ್ನು ಹಾರ ಇಲಾಖೆಗೆ ಮರಳಿ ನೀಡಬೇಕು ಒಂದು ವೇಳೆ ನೀಡದೆ ಇದ್ದರೆ ಅವರಿಗೆ ಕ್ರಿಮಿನಲ್ ಕೇಸ್ ದಾಖಲಾಗುತ್ತದೆ ಎಂಬ ಘೋಷಣೆಯನ್ನು ಹಾರ ಇಲಾಖೆಯೂ ಮಾಡಿದೆ ಆದ ಕಾರಣ ತಾವುಗಳು ಈ ಒಂದು ಲೇಖನ ಸಂಪೂರ್ಣವಾಗಿ ಓದುವುದರ ಮೂಲಕ ಮಾಹಿತಿಯನ್ನು ತಿಳಿಯಬಹುದಾಗಿದೆ.

ಇಂಥವರು ಬಿಪಿಎಲ್ ಕಾರ್ಡ್ ಇಲಾಖೆಗೆ ಹಿಂದುರಿಗಿಸಬೇಕು!

ಹೌದು ಸ್ನೇಹಿತರೆ ಆಹಾರ ಇಲಾಖೆಯ ಪ್ರಕಟಣೆಯಂತೆ ಯಾರು ಸರಕಾರಿ ನೌಕರರು ಮತ್ತು ಸರಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಪ್ರಾಯೋಜಿತ ಸರಕಾರಿ ಸಂಸ್ಥೆಗಳಲ್ಲಿ ಕೆಲಸವನ್ನು ಮಾಡುತ್ತಿರುವಂತಹ ನೌಕರಿದಾರರು ಬಿಪಿಎಲ್ ಪಡಿತರ ಚೀಟಿಯನ್ನು ಪಡೆಯಲು ಅನರ್ಹರಾಗಿರುತ್ತಾರೆ ಇವರು ಆಗಸ್ಟ್ 31ರ ಒಳಗಾಗಿ ಬಿಪಿಎಲ್ ಪಡಿತರ ಚೀಟಿಯನ್ನು ಆಯಾ ತಾಲೂಕಿನ ಅಥವಾ ತಮ್ಮ ತಾಲೂಕಿನ ಕಚೇರಿಗೆ ಭೇಟಿ ನೀಡಿ ಹಿಂದಿರುಗಿಸಬೇಕು. 

ಒಂದು ವೇಳೆ ಹೀಗೆ ಮಾಡದಿದ್ದರೆ ಅವರಿಗೆ ಇಲ್ಲಿಯವರೆಗೂ ತೆಗೆದುಕೊಂಡಂತಹ ಧಾನ್ಯಗಳ ಬೆಲೆಯನ್ನು ಇತ್ತೀಚಿನ ಮಾರುಕಟ್ಟೆ ಬೆಲೆಗೆ ಹೋಲಿಸಿ ದಂಡ ವಸೂಲಿ ಮಾಡಲಾಗುವುದು ಮತ್ತು ಇದರ ಜೊತೆಗೆ ಕ್ರಿಮಿನಲ್ ಕೇಸ್ ಕೂಡ ಹಾಕಲಾಗುವುದು ಆದ್ದರಿಂದ ಯಾರು ಸರ್ಕಾರಿ ನೌಕರರು ಅಥವಾ ಯಾವುದೇ ಸರಕಾರಿ ಅನುದಾನಿತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು ಬಿಪಿಎಲ್ ಕಾರ್ಡನ್ನು ಹೊಂದಿದ್ದೀರಿ ಅವರು ಬೇಗನೆ ನಿಮ್ಮ ಒಂದು ಬೀಪಲ್ ಕಾರ್ಡನ್ನು ನಿಮ್ಮ ತಾಲೂಕಿನ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಹಿಂದಿರುಗಿಸಿ. 

ಇದನ್ನು ಓದಿ 

ಬಿಪಿಎಲ್ ಪಡಿತರ ಚೀಟಿಯ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ನೀವು ಹೀಗೆ ಮಾಡುವುದರಿಂದ ಪಡಿತರ ಚೀಟಿಯ ಸುದ್ದಿಯನ್ನು ನೀವು ನಿಮ್ಮ ಸ್ನೇಹಿತರಿಗೂ ಕೂಡ ತಿಳಿಸಿದಂತಾಗುತ್ತದೆ. ಧನ್ಯವಾದಗಳು ಶಿವಣ್ಣ ಮುಂದಿನ ಹೊಸ ಲೇಖನದಲ್ಲಿ.

WhatsApp Group Join Now

Leave a Comment