BPL Ration Card Suspend:ನಮಸ್ಕಾರ ಗೆಳೆಯರೇ, ಈ ಒಂದು ಮಾಧ್ಯಮದ ಪಡಿತರ ಚೀಟಿ ರಬ್ಬಿನ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಇವತ್ತಿನ ಈ ಒಂದು ಲೇಖನದ ಮುಖಾಂತರ ನೀವು ನಿಮ್ಮ ಒಂದು ಪಡಿತರ ಚೀಟಿಯನ್ನು ಬಂದು ಆಗದೆ ಇರುವುದಕ್ಕೆ ಬಾಳಬೇಕಾದ ಕಾರ್ಯಗಳೇನು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ನೀಡಲು ಹೊರಟಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದುವುದರ ಮೂಲಕ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ.
ನೀವು ಇದರಲ್ಲಿರುವಂತಹ ಎಲ್ಲ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡಲ್ಲಿ ಮಾತ್ರ ನಿಮ್ಮ ಒಂದು ಪಡಿತರ ಚೀಟಿ ರದ್ದಾಗದೆ ಇರಲು ಮಾಡಬೇಕಾದ ಕೆಲಸ ಏನು ಎಂಬುದರ ಬಗ್ಗೆ ಒಂದು ಸೋ ವಿಸ್ತಾರವಾದ ಅಂತಹ ಮಾಹಿತಿ ಏನಿದೆ ನಿಮಗೆ ದೊರಕುತ್ತದೆ ಒಂದು ವೇಳೆ ಲೇಖನವನ್ನ ಕೊನೆತನಕ ಹೋದರೆ ಬರಿ ಅರ್ಧವಷ್ಟೇ ಓದಿದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ.
ನಿಮಗೆ ಈ ಒಂದು ಲೇಖನದಲ್ಲಿ ಒಂದೇ ದಿನ 20 ಲಕ್ಷ ಕಾರ್ಡುಗಳು ಯಾತಕ್ಕಾಗಿ ಬಂದಾಗಿವೆ ಈ ರೇಷನ್ ಕಾರ್ಡ್ ಗಳು ಬಂದಾಗಲೂ ಕಾರಣಗಳೇನು? ನಿಮ್ಮ ಒಂದು ರೇಷನ್ ಕಾರ್ಡ್ ಬಂದು ಆಗಬಾರದು ಎಂದರೆ ನೀವು ಮಾಡಬೇಕಾದ ಕೆಲಸ ಏನು ಎಂಬುದರ ಬಗ್ಗೆ ಮಾಹಿತಿಯನ್ನು ಈ ಲೇಖನ ಹೊಂದಿರುತ್ತದೆ.
ಪಡಿತರ ಚೀಟಿ
ಸ್ನೇಹಿತರೆ ಮೊದಲಿಗೆ ನಾವು ತಿಳಿದುಕೊಳ್ಳಬೇಕಾದ ವಿಷಯವೇನೆಂದರೆ ಬಿಪಿಎಲ್ ಪಡಿತರ ಚೀಟಿಯನ್ನು ಕೇವಲ ಬಡ ರೇಖೆಗಿಂತ ಕೆಳಗಿರುವಂತಹ ಜನರಿಗೆ ಮಾತ್ರ ಈ ಒಂದು ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ. ಆರ್ಥಿಕವಾಗಿ ಸಮರ್ಥರಾಗಿದ್ರು ಮತ್ತು ಆರ್ಥಿಕವಾಗಿ ಸಬಲರಾಗಿರುವಂತಹ ಯಾವುದೇ ಜನರು ಈ ಪಡಿತರ ಚೀಟಿ ಅಂದರೆ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದರೆ ಅವರ ಒಂದು ಪಡಿತರ ಚೀಟಿಯನ್ನ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ.
ಕೇವಲ ಬಂದು ಮಾಡುವುದಷ್ಟೇ ಅಲ್ಲ ಯಾರು ಅಕ್ರಮವಾಗಿ ನಕಲಿ ದಾಖಲೆಗಳನ್ನು ನೀಡಿ ಪಡಿತರ ಚೀಟಿಯನ್ನು ತಯಾರು ಮಾಡಿಕೊಂಡಿದ್ದರು ಅವರಿಗೆ ದಂಡ ಕೂಡ ಹಾಕಲಾಗುತ್ತದೆ. ಬೆಳಗಾವಿ ಒಂದೇ ಜಿಲ್ಲೆಯಲ್ಲಿ ಸುಮಾರು ಎರಡು ಕೋಟಿ ಎಷ್ಟು? ದಂಡವನ್ನು ವಸೂಲಿ ಮಾಡಲಾಗಿದೆ.
ನಮ್ಮ ಒಂದು ರಾಜ್ಯದಾದ್ಯಂತ ಇಲ್ಲಿಯವರೆಗೆ 20 ಲಕ್ಷ ಬಿಪಿಎಲ್ ಪಡಿತರ ಚೀಟಿಗಳು ರದ್ದಾಗಿದ್ದು ಇನ್ನೂ ಕೂಡ ಅಕ್ರಮವಾಗಿ ದಾಖಲೆಗಳನ್ನು ನೀಡಿ ಪಡಿತರ ಚೀಟಿ ಮಾಡಿಸಿಕೊಂಡಿರುವಂತಹ ಪ್ರತಿಯೊಬ್ಬರ ಪಡಿತರ ಚೀಟಿ ಕೂಡ ಬಂದ್ ಆಗುತ್ತದೆ ಹಾಗೂ ಆರ್ಥಿಕವಾಗಿ ಸಬಲರಾಗಿರುವಂತಹ ಕುಟುಂಬದವರ ಬಿಪಿಎಲ್ ಪಡಿತರ ಚೀಟಿಗಳು ಕೂಡ ಬಂದ್ ಆಗುತ್ತದೆ.
ಯಾರ್ಯಾರ ಬಿಪಿಎಲ್ ಪಡಿತರ ಚೀಟಿ ಬಂದ್ ಆಗುತ್ತದೆ
- ನಾಲ್ಕು ಚಕ್ರಗಳ ವಾಹನ ಹೊಂದಿದವರು
- ವರ್ಷಕ್ಕೆ 5 ರಿಂದ 6 ಲಕ್ಷ ಆದಾಯ ಹೊಂದಿರುವ ಜನರದ್ದು
- ಸರಕಾರಿ ನೌಕರರದ್ದು
- ಸರಕಾರದ ಅಡಿಯಲ್ಲಿ ಯಾವುದೇ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರದು
- ಆರ್ಥಿಕವಾಗಿ ಸಬಲರಾಗಿರುವವರು
- ಬಡತನ ರೇಖೆಗಿಂತ ಮೇಲಿರುವವರ ಪಡಿತರ ಚೀಟಿಗಳು ಬಂದಾಗುತ್ತವೆ.
ಇನ್ನು ಕೆಲವು ಮುಖ್ಯ ಕಾರಣಗಳು
ಸ್ನೇಹಿತರೆ ಮೇಲೆ ನೀಡಿರುವ ಕಾರಣಗಳಷ್ಟೇ ಪಡಿತರ ಚೀಟಿ ರದ್ದಾಗಲು ಸಾಧ್ಯವಿಲ್ಲ ಇದರ ಜೊತೆಗೆ ಬಡವರ ಪಡಿತರ ಚೀಟಿ ಕೂಡ ಬಂದಾಗುತ್ತವೆ. ನೀವು ಈ ಒಂದು ಕೆಲಸವನ್ನು ಮಾಡದಿದ್ದರೆ ನಿಮ್ಮ ಒಂದು ಪಡಿತರ ಚೀಟಿ ಕೂಡ ಬಂದಾಗುತ್ತದೆ ಅವುಗಳು ಏನೆಂದರೆ
- ಪಡಿತರ ಚೀಟಿ ಅಪ್ಡೇಟ್ ಮಾಡದೇ ಇರುವುದು
- ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇರುವುದು
- ಪಡಿತರ ಚೀಟಿಯ ಈಕೆ ವೈ ಸಿ ಮಾಡಿಸದೆ ಇರುವುದು
- ಸತ್ತುಹೋದ ಅಥವಾ ಮರಣ ಹೊಂದಿದ ಕುಟುಂಬದ ಸದಸ್ಯರ ಹೆಸರನ್ನು ತೆಗೆದು ಹಾಕದೆ ಇರುವುದು
- ಮದುವೆಯಾಗಿ ಗಂಡನ ಮನೆಗೆ ಹೋಗಿರುವಂತಹ ಮಗಳ ಅಥವಾ ಹೆಣ್ಣು ಮಗಳ ಹೆಸರನ್ನು ಪಡಿತರ ಚೀಟಿಯಿಂದ ತೆಗೆದು ಹಾಕದೆ ಇರುವುದು
ಈ ಮೇಲಿನ ಕಾರಣಗಳು ಕೂಡ ಬಡವರ ಒಂದು ಬಿಪಿಎಲ್ ಪಡಿತರ ಚೀಟಿ ರದ್ದಾಗಲು ಮುಖ್ಯ ಕಾರಣಗಳಾಗಿವೆ.