ಕೇವಲ 120 ರೂಪಾಯಿಗಿಂತ ಕಡಿಮೆ ಬೆಲೆ ರಿಚಾರ್ಜ್ ನೀಡಿರುವಂತಹ ಬಿಎಸ್ಎನ್ಎಲ್! ಇದರಲ್ಲಿ ನಿಮಗೆ ಸಿಗಲಿವೆ ಹಲವಾರು ಸೌಲಭ್ಯಗಳು@BSNL Recharge Plans

BSNL Recharge Plans:ನಮಸ್ಕಾರ ಗೆಳೆಯರೇ ನಾಡಿನ ಎಲ್ಲ ಜನತೆಗೆ ನಾವು ಮೊದಲಿಗೆ ನಮಸ್ಕಾರಗಳನ್ನು ತಿಳಿಸುತ್ತೇವೆ. ಪ್ರಿಯ ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವಂತಹ ಮಾಹಿತಿಯು ತುಂಬಾ ವಿಶೇಷವಾಗಿದೆ ಕಾರಣ ತಾವುಗಳು ಲೇಖನವನ್ನ ಕೊನೆ ತನಕ ಓದುವುದರ ಮೂಲಕ ಇದರಲ್ಲಿರುವಂತಹ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಂಡು ಬಿಎಸ್ಎನ್ಎಲ್ ಬಿಡುಗಡೆ ಮಾಡಿರುವಂತಹ 120 ರೂಪಾಯಿಗಳ ರಿಚಾರ್ಜ್ ಪ್ಲಾನ್ ನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆಯಬಹುದು. 

ಇತ್ತೀಚೆಗೆ ಜಿಯೋ ಹಾಗೂ ಏರ್ಟೆಲ್ ಕಂಪನಿಗಳು ತಮ್ಮ ಒಂದು ರಿಚಾರ್ಜ್ ಪ್ಲಾನ್ ಗಳಲ್ಲಿ ಏರಿಕೆಯನ್ನು ತಂದಿತ್ತು ಇದರಿಂದ ಹಲವಾರು ಜೀವ ಮತ್ತು ಏರ್ಟೆಲ್ ಗ್ರಾಹಕರು ಬೇಸತ್ತು ಬಿಎಸ್ಎನ್ಎಲ್ ಸಿಮ್ಮಿಗೆ ಪೋರ್ಟ್ ಆಗುತ್ತಿದ್ದಾರೆ. ಹೀಗೆ ಬರುವಂತಹ ಎಲ್ಲಾ ಗ್ರಾಹಕರಿಗೆ ಆಕರ್ಷಕ ಲಾಭಗಳನ್ನು ನೀಡುವಂತಹ ಯೋಜನೆಗಳನ್ನು ಬಿಡುಗಡೆ ಮಾಡುವುದರ ಮೂಲಕ ಅವರು ಇನ್ನೂ ಕೂಡ ಇದರಲ್ಲೇ ಇರಲಿ ಯಾವುದೇ ಸಿಮ್ಮಿಗೆ ಬೇರೆ ಪೋರ್ಟ್ ಆಗದೇ ಇರಲಿ ಎಂಬುದ ಬಗ್ಗೆ ಮುಖ್ಯ ಉದ್ದೇಶವನ್ನು ಹೊಂದಿದ್ದು ಅವರು ಇನ್ನೂ ಹೆಚ್ಚಿನ ಪ್ಲಾನ್ ಗಳನ್ನು ಬಿಎಸ್ಎನ್ಎಲ್ ಬಿಡುತ್ತಿದ್ದಾರೆ.

ಬಿಎಸ್ಎನ್ಎಲ್ 118 ರಿಚಾರ್ಜ್ ಯೋಜನೆ 

ಹೌದು ಸ್ನೇಹಿತರೆ ಈ ಒಂದು ಯೋಜನೆಯನ್ನ ಬಿಎಸ್ಎನ್ಎಲ್ ಇತ್ತೀಚೆಗೆ ಬಿಡುಗಡೆ ಮಾಡಿದೆ ರಿಚಾರ್ಜ್ ಮಾಡಿಸಿಕೊಂಡರೆ 20 ದಿನದ ವ್ಯಾಲಿಡಿಟಿಯನ್ನು ಈ ರಿಚಾರ್ಜ್ ಪ್ಲಾನ್ ಹೊಂದಿದ್ದು ಇದರೊಂದಿಗೆ ಹೈ ಸ್ಪೀಡ್ 10gb ಡೇಟಾ ಕೂಡ ಸಿಗುತ್ತದೆ ಹಾಗೂ ಇದರಲ್ಲಿ ಅನ್ಲಿಮಿಟೆಡ್ ಕರೆಗಳು ಕೂಡ ನಿಮಗೆ ಸಿಗಲಿವೆ. ಅತಿ ಕಡಿಮೆ ಬೆಲೆಯ ರಿಚಾರ್ಜ್ ಎಂದರೆ ಅದು ಬಿಎಸ್ಎನ್ಎಲ್ 118 ರೂಪಾಯಿ ಮಾತ್ರ.

ಇದರಲ್ಲಿ ಇನ್ನೂ ಹಲವಾರು ಯೋಜನೆಗಳು ಇದ್ದು ಆ ಎಲ್ಲ ಯೋಜನೆಗಳ ಬಗ್ಗೆ ಮಾಹಿತಿಯನ್ನು ನಾವು ನಿಮಗೆ ಮುಂದಿನ ಲೇಖನಗಳಲ್ಲಿ ತಿಳಿಸುತ್ತೇವೆ. ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ಬಿಡುವುದರ ಮೂಲಕ ಬಿಎಸ್ಎನ್ ನಲ್ಲಿ ಗ್ರಾಹಕರು ಇನ್ನೂ ಇರಲಿ ಎಂಬುವುದು ಬಿಎಸ್ಎನ್ಎಲ್ ಕಂಪನಿಯ ಮುಖ್ಯ ಉದ್ದೇಶ ಮತ್ತು ಗುರಿಯಾಗಿದೆ ಎಂದು ಹೇಳಬಹುದಾಗಿದೆ.

WhatsApp Group Join Now

Leave a Comment

error: Content is protected !!