Eligibility For Home Loan:ನಮಸ್ಕಾರ ಸ್ನೇಹಿತರೆ ನನ್ನ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಒಂದು ವೇಳೆ ನೀವು 50 ಲಕ್ಷ ರೂಪಾಯಿಗಳವರೆಗೆ ಹೋಂ ಲೋನ್ ಅನ್ನು ಪಡೆದುಕೊಳ್ಳಲು ಬಯಸಿದರೆ ನೀವು ಎಷ್ಟು ಸ್ಯಾಲರಿಯನ್ನ ಪಡೆದುಕೊಳ್ಳುತ್ತಿರಬೇಕು ಹಾಗೂ 50 ಲಕ್ಷ ಹೋಂ ಲೋನ್ ಗೆ ಇಎಂಐ ಎಷ್ಟು ಕಟ್ಟಬೇಕು ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿದ್ದೇವೆ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದಿ ಇದರಲ್ಲಿರುವಂತಹ ಎಲ್ಲ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ.
ಲೇಖನವನ್ನ ಕೊನೆತನಕ ಓದಿದಾಗ ಮಾತ್ರ ನಿಮಗೆ 50 ಲಕ್ಷ ರೂಪಾಯಿಗಳವರೆಗೆ ಲೋನ್ ತೆಗೆದುಕೊಳ್ಳಲು ಇರಬೇಕಾದ ಅರ್ಹತೆಗಳು ಏನು ಹಾಗೂ ಇಎಂಐ ಎಷ್ಟು ಕಟ್ಟಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಅಂತಹ ಮಾಹಿತಿ ಸಿಗುತ್ತದೆ ಒಂದು ವೇಳೆ ನೀವು ಲೇಖನವನ್ನ ಕನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ.
Eligibility For Home Loan
ಭಾರತ ದೇಶದಲ್ಲಿ ಮಿಡಲ್ ಕ್ಲಾಸ್ ಜನರು ತಮ್ಮ ಒಂದು ಸ್ವಂತ ಮನೆಯನ್ನ ಕಟ್ಟುವಂತಹ ಕನಸನ್ನ ಕಾಣುತ್ತಾರೆ ಅನೇಕ ಜನರ ತಮ್ಮ ಕನಸನ್ನ ನನಸಾಗಿ ಮಾಡಿಸುವ ಸಲುವಾಗಿ ಕನಸಿನ ಮನೆಗಾಗಿ ಗೃಹ ಸಾಲವನ್ನು ಪಡೆದುಕೊಳ್ಳುತ್ತಾರೆ ವಿವಿಧ ಬ್ಯಾಂಕುಗಳಲ್ಲಿ ವಿವಿಧ ಬಡ್ಡಿ ದರದಲ್ಲಿ ಮನೆ ಸಾಲವನ್ನು ನೀಡಲಾಗುತ್ತದೆ. ಆದರೆ ಮನೆ ಸಾಲವನ್ನು ಪಡೆಯಲು ಕೆಲವು ಮುಖ್ಯ ಅಂಶಗಳಿವೆ, ಅದರ ಬಗ್ಗೆ ನೀವು ತಿಳಿದುಕೊಂಡರೆ ನಿಮಗೆ ಸುಲಭವಾಗಿ ಹೋಮ್ ಲೋನ್ ದೊರಕುತ್ತದೆ.
ಗೆಳೆಯರೇ ನೀವೇನಾದರೂ 22 ವರ್ಷಕ್ಕೆ 51 ಲಕ್ಷ ರೂಪಾಯಿಗಳನ್ನು ಮನೆ ಸಾಲವನ್ನಾಗಿ ಪಡೆಯಲು ಬಯಸಿದರೆ ನಿಮ್ಮ ಒಂದು ಮಾಸಿಕ ಸಂಬಳ ಎಷ್ಟಿರಬೇಕು ಪ್ರತಿ ತಿಂಗಳು ನೀವು ಎಷ್ಟು ಕಟ್ಟಬೇಕು ಎಂಬುದರ ಬಗ್ಗೆ ಕೆಳಗೆ ಮಾಹಿತಿಯನ್ನು ನೀಡಲಿದ್ದೇವೆ.
ಸ್ನೇಹಿತರೆ ಯಾವುದೇ ಒಂದು ಬ್ಯಾಂಕು ಮನೆ ಸಾಲವನ್ನು ನೀಡುವುದು ಸಲುವಾಗಿ ಸಾಲ ಪಡೆದುಕೊಂಡಂತಹ ಒಬ್ಬ ವ್ಯಕ್ತಿ ಆದಾಯವನ್ನು ಪ್ರಮುಖ ಅಂಶವಾಗಿ ಪರಿಗಣಿಸುತ್ತದೆ. ಇದಕ್ಕೆ ಕಾರಣವೇನೆಂದರೆ, ನೀವು ತೆಗೆದುಕೊಂಡಂತಹ ಗೃಹ ಸಾಲವನ್ನು ಮರುಪಾವತಿಸಲು ಗಳಿಸಿದ ಹಣವು ಅತ್ಯಂತ ಮಹತ್ವದ್ದಾಗಿದೆ ಆದರಿಂದ ಬ್ಯಾಂಕು ಮೊದಲು ಪರಿಶೀಲಿಸುವ ಮೊದಲ ವಿಷಯವಾಗಿದೆ.
ಯಾವುದೇ ಬ್ಯಾಂಕ್ ಹೋಂ ಲೋನ್ ಕಳೆದುಕೊಳ್ಳುವಂತಹ ವ್ಯಕ್ತಿಯ ಪ್ರೊಫೈಲ್ ಅನ್ನ ಬಹಳ ಮುಖ್ಯವಾಗಿ ಪರಿಶೀಲಿಸುತ್ತದೆ ಏಕೆಂದರೆ 50 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ನೀಡಲು ಅರ್ಜಿದಾರನು ಯಾವುದಾದರೂ ಒಂದು ಕೆಲಸವನ್ನು ಮಾಡುತ್ತಿರಲೇಬೇಕು ಹಾಗೂ ಅವನಿಗೆ ಪ್ರತಿ ತಿಂಗಳ ಸಂಬಳ ಬರುತ್ತದೆ ಇರಬೇಕು. ಇದರ ಜೊತೆಗೆ ಅರ್ಜಿ ಸಲ್ಲಿಸುವಂತಹ ಅರ್ಜಿದಾರನ ವಯಸ್ಸು ಕೂಡ ಗಮನಹರ ಅಂಶವಾಗಿದೆ ಎಂದು ಹೇಳಬಹುದು ಒಂದು ವೇಳೆ ಒಬ್ಬ ವ್ಯಕ್ತಿಯು ಇನ್ನೊಂದು ಬ್ಯಾಂಕಿನಲ್ಲಿ ಹಳೆಯ ಸಾಲವನ್ನು ಹೊಂದಿದ್ದರೆ ಅಥವಾ ಒಂದೇ ಬ್ಯಾಂಕಿನಲ್ಲಿ ಅಳೆಯ ಸಾಲವನ್ನು ಹೊಂದಿದ್ದರೆ ಹೊಸ ಮನೆ ಸಾಲವನ್ನು ನೀಡುವುದಾಗಿ ಬ್ಯಾಂಕ್ ಅದನ್ನು ಕೂಡ ಪರಿಶೀಲಿಸುತ್ತದೆ.
ಬಂಧುಗಳೇ ನೀವಾದರೂ ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಹಳೆಯ ಸಾಲವನ್ನು ಹೊಂದಿದ್ದರೆ ಹಾಗೂ 20 ವರ್ಷಗಳವರೆಗೆ 8.50 ರಷ್ಟು ಬಡ್ಡಿ ದರದಲ್ಲಿ ಮನೆ ಸಾಲವನ್ನು ಪಡೆಯಲು ನೀವೇನಾದರೂ ಬಯಸಿದರೆ ಅಂತಹ ವ್ಯಕ್ತಿಯ ಅಥವಾ ನಿಮ್ಮ ಮಾಸಿಕ ವೇತನವು 87,000 ಇರಬೇಕು 50 ಲಕ್ಷ ರೂಪಾಯಿಗಳನ್ನು ಸಾಲವಾಗಿ ಪಡೆಯಬಹುದಾಗಿದೆ ನೀವು ಎಚ್ ಡಿ ಎಫ್ ಸಿ ಬ್ಯಾಂಕಿನಲ್ಲಿ.
ಇದೇ ರೀತಿಯಾಗಿ ನೀವು ಹೆಚ್ ಡಿ ಎಫ್ ಸಿ ಬ್ಯಾಂಕಿನಲ್ಲಿ 50 ಲಕ್ಷ ರೂಪಾಯಿಗಳ ಸಾಲವನ್ನು 20 ವರ್ಷಕ್ಕೆ ತೆಗೆದುಕೊಂಡರೆ ನೀವು ಪ್ರತಿ ತಿಂಗಳಿಗೆ 43500 ಕಟ್ಟಬೇಕಾಗುತ್ತದೆ. ಇದರ ಜೊತೆಗೆ ನೀವು 20 ವರ್ಷಗಳವರೆಗೆ 50 ಲಕ್ಷ ರೂಪಾಯಿಗಳನ್ನು ಗೃಹ ಸಾಲವನ್ನು ಪಡೆಯಲು ಬಯಸಿದರೆ ನಿಮ್ಮ ಒಂದು ಮಾಸಿಕ ಬೆತ್ತಾನೆ 80,000 ದಿಂದ 87,000ಗಳವರೆಗೆ ಇರಬೇಕು.