Gas Cylinder Offers:ನಮಸ್ಕಾರ ಸ್ನೇಹಿತರೆ ನನ್ನ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನದ ಮೂಲಕ ವಿಶೇಷವಾಗಿ ತಿಳಿಸಲು ಹೊರಟಿರುವ ವಿಷಯವೇನೆಂದರೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಸುತ್ತಿರುವಂತಹ ಪ್ರತಿಯೊಬ್ಬ ಬಳಕೆದಾರರಿಗೂ ಕೂಡ ಇದೀಗ ನಾಲ್ಕು ಆಫರ್ ಗಳನ್ನು ನಮಗೊಂದು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ ಅದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಒಂದು ಲೇಖನದ ಮೂಲಕ ತಿಳಿಯೋಣ ಬನ್ನಿ.
ಸ್ನೇಹಿತರೆ ಈ ಒಂದು ಲೇಖನದಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಿಗುವಂತಹ ಆಕರ್ಷಕ ಕೊಡುಗೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಾವು ನಿಮಗೆ ತಿಳಿಸುವಂತಹ ಒಂದು ಸಂಪೂರ್ಣವಾದ ಪ್ರಯತ್ನವನ್ನ ಮಾಡುತ್ತಿದ್ದೇವೆ ಕಾರಣ ತಾವುಗಳು ದನ್ನ ಸಂಪೂರ್ಣವಾಗಿ ಓದಿ ಇದರಲ್ಲಿರುವ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ಎಲ್‌ಪಿಜಿ ಬಳಕೆದಾರರಿಗೆ ಸಿಗುವಂತಹ ಆಫರ್ ಗಳು ಏನು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ.
Gas Cylinder Offers
ಹೌದು ಸ್ನೇಹಿತರೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಒಂದೇ ಸಲಕ್ಕೆ ನಾಲ್ಕು ಆಕರ್ಷಕ ಆಫರ್ ಗಳನ್ನು ನೀಡಲಾಗಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಯೋಣ ಬನ್ನಿ.
ಹೌದು ಸ್ನೇಹಿತರೆ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಬಳಸುವಂತಹ ಬಳಕೆದಾರರಿಗೆ ಸಿಹಿ ಸುದ್ದಿ ಏನೆಂದರೆ ನೀವು ನಿಮ್ಮ ಒಂದು ಗ್ಯಾಸ್ ಅನ್ನು ಬುಕ್ ಮಾಡಲು ಬೇರೆ ಬೇರೆ ಆಯ್ಕೆಗಳನ್ನ ಆರಿಸಿಕೊಳ್ಳಬಹುದಾಗಿದೆ ಅಂದರೆ ಕೆಲವರು ಫೋನ್ ಮೂಲಕ ಮಾಡಿದರೆ ಇನ್ನೂ ಕೆಲವರು ಆಪ್ ಮೂಲಕ ಸಿಲಿಂಡರ್ ಗಳನ್ನು ಬುಕ್ ಮಾಡಬಹುದು.
ಇದಲ್ಲದೆ ಪೇಟಿಎಂ ಗೂಗಲ್ ಪೇ ಮತ್ತು ಇತರ ಅಪ್ಲಿಕೇಶನ್ಗಳ ಮೂಲಕ ಕೂಡ ಸಿಲಿಂಡರ್ ಗಳನ್ನು ಬುಕ್ ಮಾಡಬಹುದಾಗಿದೆ ಇದೇ ರೀತಿಯಾಗಿ ಪ್ರತಿಯೊಬ್ಬ ವ್ಯಕ್ತಿಯು ಪ್ರತ್ಯೇಕವಾಗಿ ಸಿಲಿಂಡರ್ ನ ಬುಕ್ ಮಾಡಬಹುದು ಈ ಒಂದು ಕ್ರಮದಲ್ಲಿ ಒಂದು ಕಂಪನಿಯು ಪ್ರತಿಯೊಂದು ರೀತಿಯ ಕೊಡುಗೆಯನ್ನು ಲಭ್ಯವಾಗುವಂತೆ ಮಾಡಿದೆ.
ಲೇಖನದ ಮುಖ್ಯ ವಿಷಯಕ್ಕೆ ಬರುವುದಾದರೆ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಬುಕ್ ಮಾಡುವಂತಹ ಪ್ರತಿಯೊಬ್ಬರಿಗೂ ಕೂಡ ಬಜಾಜ್ ಫಿನ್ಸರ್ವ್ ಆಫರ್ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನೀಡುತ್ತೇವೆ ಹೌದು ಸ್ನೇಹಿತರೆ ನೀವೇನಾದರೂ ಬಜಾಜ್ ಪಿನ್ಸರ್ವನ ಅಡಿಯಲ್ಲಿ ನೀವು ನಿಮ್ಮ ಒಂದು ಗ್ಯಾಸ್ ಸಿಲೆಂಡರ್ ಅನ್ನ ಬುಕ್ ಮಾಡಿದರೆ ರೂಪಾಯಿ 70 ರೂಪಾಯಿಯ ಕ್ಯಾಶ್ ಬ್ಯಾಕ್ ಅನ್ನ ಪಡೆಯಬಹುದಾಗಿದೆ.
ಇದೇ ರೀತಿಯಾಗಿ ನೀವೇನಾದರೂ ಪೇಟಿಎಂನಲ್ಲಿ ಸಿಲಿಂಡರ್ ಬುಕ್ ಮಾಡಿದರೆ ನಿಮಗೆ ರೂ.10 ಗಳಿಂದ ಸಾವಿರ ರೂಪಾಯಿಗಳವರೆಗೆ ಕ್ಯಾಶ್ಬ್ಯಾಕ್ ನೋಡಲು ಸಿಗುತ್ತದೆ.