ಗೂಗಲ್ ಪೇ ಬಳಸುವವರಿಗೆ ₹1 ಲಕ್ಷದವರೆಗೆ ಸಾಲ! ಕೇವಲ ಐದೇ ನಿಮಿಷದಲ್ಲಿ ಅರ್ಜಿ ಸಲ್ಲಿಸಿ ಸಾಲ ಪಡೆಯಿರಿ|Google Pay Personal Loan 2024

Google Pay Personal Loan 2024:ನಮಸ್ಕಾರ ನನ್ನ ಎಲ್ಲಾ ನಾಡಿನ ಜನತೆಗೆ ನನ್ನ ಪ್ರೀತಿಯ ಓದುಗರೇ ನಾವು ಇವತ್ತು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ಏನೆಂದರೆ, ನೀವು ಒಂದು ವೇಳೆ ಗೂಗಲ್ ಪೇ ಬಳಸುತ್ತಿದ್ದರೆ ಒಂದು ಲಕ್ಷದವರೆಗೆ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಒಂದು ಸಾಲ ಸೌಲಭ್ಯವನ್ನು ಪಡೆಯಲು ನೀವು ಮಾಡಬೇಕಾದ ಕೆಲಸಗಳು ಏನು ಎಂಬುದರ ಬಗ್ಗೆ ನಾವು ಈ ಒಂದು ಲೇಖನದಲ್ಲಿ ನಿಮಗೆ ಸಂಪೂರ್ಣವಾದಂತಹ ಮಾಹಿತಿಯನ್ನು ನೀಡುತ್ತೇವೆ. 

ಆದಕಾರಣ ಈ ಗೂಗಲ್ ಪೇ ವೈಯಕ್ತಿಕ ಸಾಲದ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನವನ್ನು ಕೊನೆತನಕ ಓದಿ ನೀವು ಕೂಡ ಗೂಗಲ್ ಪೇಯಿಂದ ಒಂದು ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. 

Google Pay Personal Loan 2024

ಹೌದು ಸ್ನೇಹಿತರೆ, ಗೂಗಲ್ ಪೇ ಬಳಸುತ್ತಿರುವಂತಹ ಎಲ್ಲಾ ಗ್ರಾಹಕರಿಗೆ ಗೂಗಲ್ ಪೇ ಸಿಹಿ ಸುದ್ದಿ ನೀಡಿದ್ದು ಕೇವಲ ಐದೇ ನಿಮಿಷದಲ್ಲಿ ಅರ್ಜಿಯನ್ನು ಸಲ್ಲಿಸಿ ಗೂಗಲ್ ಪೇ ಆಪ್ ನ ಮೂಲಕ ಒಂದು ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ. ಈ ಒಂದು ಗೂಗಲ್ ಪೇ ನಲ್ಲಿ ನಿಮಗೆ ತೊರಿತವಾಗಿ ಸಾಲ ಸಿಗಲಿದ್ದು ನಿಮಗೆ ಹಣದ ಅವಕಾಶ ಅಥವಾ ಅವಶ್ಯಕತೆ ಇರುವಾಗ ಉಪಯೋಗಕ್ಕೆ ಬರಲಿ ಎಂದು ಈ ಒಂದು ಯೋಜನೆಯನ್ನು ಗೂಗಲ್ ಪೇ ತಂದಿದೆ. 

ಗೂಗಲ್ ಪೇ ನಿಂದ ಸಾಲವನ್ನು ಪಡೆಯಲು ಇರಬೇಕಾದ ಅರ್ಹತೆಗಳು 

  • ಗೂಗಲ್ ಪೇ ನಿಂದ ಸಾಲ ಪಡೆಯಲು ಬಯಸುವಂತಹ ಯಾವುದೇ ವ್ಯಕ್ತಿಯು ಗೂಗಲ್ ಪೇಯನ್ನ ಸಕ್ರಿಯವಾಗಿ ಬಳಸುತ್ತಿರಬೇಕು. 
  • ಈ ಸಾಲವನ್ನು ಪಡೆಯುವ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು.
  • ಈ ಹಿಂದೆ ವ್ಯಕ್ತಿಯು ಯಾವುದೇ ಬ್ಯಾಂಕಿನಲ್ಲಿ  ಸಾಲವನ್ನು ಪಡೆದು ಇರಬಾರದು.
  • ಸ್ಥಿರ ಆದಾಯವನ್ನು ಹೊಂದಿದಂತಹ ವ್ಯಕ್ತಿಯು ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

  • ಆಧಾರ್ ಕಾರ್ಡ್ 
  • ಫೋನ್ ಕಾರ್ಡ್ 
  • ಬ್ಯಾಂಕಿನ ಐಎಫ್ಎಸ್ ಸಿ ಕೋಡ್ 
  • ಬ್ಯಾಂಕ್ ಖಾತೆ 
  • ಗೂಗಲ್ ಪೇ ನೊಂದಿಗೆ ರೆಜಿಸ್ಟರ್ ಆಗಿರುವ ಮೊಬೈಲ್ ನಂಬರ್ 

ಅರ್ಜಿ ಸಲ್ಲಿಸುವ ವಿಧಾನ 

  • ಈ ಸಾಲವನ್ನು ಪಡೆಯಲು ಮೊದಲು ನೀವು ಗೂಗಲ್ ಪೇಯನ್ನು ಬಳಸುತ್ತಿರಬೇಕು ಒಂದು ವೇಳೆ ಬಳಸುತ್ತಿಲ್ಲವೆಂದರೆ ಪ್ಲೇ ಸ್ಟೋರ್ ಗೆ ಭೇಟಿ ನೀಡಿ ಗೂಗಲ್ ಪೇ ಅನ್ನ ಡೌನ್ಲೋಡ್ ಮಾಡಿಕೊಳ್ಳಿ. 
  • ನಂತರ ನಂಬರ್ ಹಾಕಿ ರಿಜಿಸ್ಟರ್ ಆಗಿ ರಿಜಿಸ್ಟರ್ ಆದ ಮೇಲೆ ನಿಮ್ಮ ಒಂದು ಬ್ಯಾಂಕ್ ಖಾತೆಯನ್ನು ಗೂಗಲ್ ಪೇ ನೊಂದಿಗೆ ಜಂಟಿ ಮಾಡಿ. 
  • ನಂತರ ನೀವಲ್ಲಿ ಲೊನ್ಸ ಅಂಡ್ ಇಎಂಐ ಎಂದು ಆಕ್ಷನ್ ನೋಡಲು ನಿಮಗೆ ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
  • ಅದಾದ ಮೇಲೆ ಬಡ್ಡಿದರ ಮತ್ತು ಸಾಲ ನೋಡಿ ನೀವು ವಯಕ್ತಿಕ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಲು ಅದರ ಮೇಲೆ ಕ್ಲಿಕ್ ಮಾಡಿ. 
  • ಕ್ಲಿಕ್ ಮಾಡಿದ ತಕ್ಷಣ ಅಲ್ಲಿ ನಿಮಗೆ ಕೆಲವು ವಿವರಗಳನ್ನು ಕೇಳಲಾಗುತ್ತದೆ ಆ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಕೊನೆಗೆ ಸಬ್ಮಿಟ್ ಮಾಡಿ. 
  • ನಂತರ ನೀವು ನೀಡಿರುವಂತಹ ಎಲ್ಲ ಮಾಹಿತಿಯನ್ನು ಗೂಗಲ್ ಪೇ ಪರಿಶೀಲಿಸಿ 24 ಗಂಟೆಗಳಲ್ಲಿ ನಿಮ್ಮ ಖಾತೆಗೆ ಹಣ ವರ್ಗಾಯಿಸುತ್ತದೆ.
WhatsApp Group Join Now

Leave a Comment