Home Loan: ಮನೆಯ ಮೇಲೆ ಸಾಲ ತೆಗೆದುಕೊಳ್ಳವರಿಗೆ RBI ನಿಂದ ಹೊಸ ರೂಲ್ಸ್!

Home Loan: ನಮಸ್ಕಾರ ಗೆಳೆಯರೇ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನದ ಮೂಲಕ ತಿಳಿಸಲು ಹೊರಟಿರುವ ಮುಖ್ಯ ವಿಷಯವೆಂದರೆ ಮನೆಯ ಮೇಲೆ ಸಾಲವನ್ನು ತೆಗೆದುಕೊಳ್ಳುತ್ತಿರುವ ಅಥವಾ ತೆಗೆದುಕೊಂಡವರಿಗೆ ಆರ್ ಬಿ ಐ ಒಂದು ಹೊಸ ನಿಯಮವನ್ನು ಜಾರಿ ಮಾಡಿದೆ ಅದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನವೂ ನಿಮಗೆ ತಿಳಿಸುತ್ತದೆ ಆದ ಕಾರಣ ತಾವುಗಳು ಲೇಖನವನ್ನು ಕೊನೆತನಕ ಎಚ್ಚರಿಕೆಯಿಂದ ಓದಬೇಕು ಅಂದಾಗ ಮಾತ್ರ ನಿಮಗೆ ಈ ಒಂದು ಲೇಖನದಲ್ಲಿರುವ ಸಂಪೂರ್ಣ ಮಾಹಿತಿ ತಿಳಿಯುತ್ತದೆ. 

ಆರ್ ಬಿ ಐ ದೇಶದ ಹಣಕಾಸಿನ ಹಾಗೂ ಬ್ಯಾಂಕುಗಳ ಮೇಲೆ ಹೆಚ್ಚಿನ ನಿಗವಹಿಸಿ ಯಾವುದೇ ಮೋಸವಾಗದಿರಲಿ ಎಂದು ಪ್ರತಿನಿತ್ಯವೂ ಹೊಸ ನಿಯಮಗಳನ್ನು ಜಾರಿಗೆ ಮಾಡುತ್ತಾರೆ ಅಂತಹ ನಿಯಮಗಳಲ್ಲಿ ಈಗ ಹೋಂ ಲೋನ್ ತೆಗೆದುಕೊಂಡವರಿಗೆ ಹೊಸ ನಿಯಮ ಜಾರಿಯಾಗಿದೆ ಅದರ ಬಗ್ಗೆ ಒಂದು ಸಂಪೂರ್ಣ ಮಾಹಿತಿ ನಾವು ನಿಮಗೆ ಈ ಒಂದು ಲೇಖನದಲ್ಲಿ ತಿಳಿಸುತ್ತೇವೆ.

RBI ನಿಂದ ಹೊಸ ರೂಲ್ಸ್! (Home Loan)

ಹೌದು ಸ್ನೇಹಿತರೆ ಯಾರು ಮನೆಯ ಮೇಲೆ ಸಾಲವನ್ನು ಮಾಡುತ್ತಿದ್ದರು ಅವರಿಗೆ ಆರ್ ಬಿ ಐ ಹೊಸ ನಿಯಮವನ್ನು ಬಿಡುಗಡೆ ಮಾಡಿದೆ ಅದು ಏನೆಂದರೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳಲ್ಲಿ ಬಡ್ಡಿಯನ್ನು ಸಂಗ್ರಹ ಮಾಡುವ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಿತ್ತು ಹಾಗೂ ಕೆಲವು ಬ್ಯಾಂಕುಗಳು ಏನಿದೆ ಅಧಿಕ ಬಡ್ಡಿಗಳನ್ನು ಸಂಗ್ರಾಣೆ ಮಾಡುತ್ತಿವೆ ಅಂತಹ ಬಡ್ಡಿ ದರಗಳನ್ನು ತಡೆಗಟ್ಟುವುದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು ಇನ್ಮುಂದೆ ಯಾರೂ ಕೂಡ ನಿಗದಿಪಡಿಸಿದ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿಯನ್ನು ಕಟ್ಟುವಂತಿಲ್ಲ ಎಂಬ ನಿಯಮವನ್ನು ಜಾರಿ ಮಾಡಿದೆ. 

ಅದಾದ ಮೇಲೆ ಐಸಿಐಸಿ ಐ ಬ್ಯಾಂಕ್ ಮತ್ತು ಹೆಚ್ ಡಿ ಎಫ್ ಸಿ ಬ್ಯಾಂಕ್ ಸಾಲಗಳಿಗೆ ಎಚ್ ಡಿ ಬ್ಯಾಂಕ್ ಮತ್ತು ಒಂದು ಪರ್ಸೆಂಟ್ ಅಂದರೆ ಒಂದು ಗಂಟೆಗೆ ನೀವು 7500 ಪ್ರೀಮಿಯಂಗೆ ಬೇಡಿಕೆ ಇಡಬಹುದಾಗಿದೆ. ಇನ್ಮುಂದೆ ಯಾವುದೇ ಬ್ಯಾಂಕುಗಳಲ್ಲಿ ಮನೆ ಸಾಲವನ್ನು ಮಾಡಿದ್ದರೆ ಅವರು ನಿಗದಿತ ಬಡ್ಡಿಯ ಗಿಂತ ಹೆಚ್ಚಿನ ಬಡ್ಡಿಯನ್ನು ಪಾವತಿಸುವಂತಿಲ್ಲ ಎಂಬ ಹೊಸ ನಿಯಮವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. 

ಇದನ್ನು ಓದಿ 

ಗೆಳೆಯರೆ ಇದಾಗಿತ್ತು ಇವತ್ತಿನ ಆರ್ಬಿಐ ಬಿಡುಗಡೆ ಮಾಡಿರುವಂತಹ ಹೊಸ ನಿಯಮದ ಬಗ್ಗೆ ಮಾಹಿತಿ ಇದೆ ತರದ ಮಾಹಿತಿಯನ್ನು ಪ್ರತಿನಿತ್ಯ ಓದಲು ಬಯಸಿದರೆ ಈ ಒಂದು ಮಾಧ್ಯಮದ ಚಂದದಾರರಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯೂ ನಿಮಗೆ ಬಂದು ದೊರಕುತ್ತದೆ.

WhatsApp Group Join Now

Leave a Comment

error: Content is protected !!