ICICI Bank Personal Loan:ನನ್ನ ಪ್ರೀತಿಯ ಎಲ್ಲಾ ಸ್ನೇಹಿತರಿಗೆ ಈ ಒಂದು ಲೇಖನದ ಮೂಲಕ ಐಸಿಐಸಿಐ ಬ್ಯಾಂಕ್ ನೀಡುವಂತಹ ವೈಯಕ್ತಿಕ ಸಾಲದ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ನಾವು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ಕಾರಣ ಈ ಒಂದು ಲೇಖನವನ್ನ ಕೊನೆತನಕ ಓದಿ ಇದರಲಿರುವಂತಹ ಎಲ್ಲ ಮಾಹಿತಿಯನ್ನು ನೀವು ಪಡೆದುಕೊಂಡು ಐಸಿಐಸಿಐ ಬ್ಯಾಂಕ್ ನಲ್ಲಿ ಪರ್ಸನಲ್ ಲೋನಿಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈ ಒಂದು ಲೇಖನದಲ್ಲಿ ನಿಮಗೆ ಐಸಿಐಸಿ ಐ ಬ್ಯಾಂಕಿನ ಪರ್ಸನಲ್ ಲೋನ್ ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿ ಹಾಗು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಅರ್ಜಿ ಸಲ್ಲಿಸಲು ನಿಮ್ಮಲ್ಲಿ ಇರಬೇಕಾದ ಅರ್ಹತೆಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನು ನಾವು ನಿಮಗೆ ತಿಳಿಸುತ್ತೇವೆ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಬೇಕಾಗುತ್ತದೆ.
ಸ್ನೇಹಿತರೆ ನಾವು ಮೊದಲು ಪರ್ಸನಲ್ ಲೋನ್ ಎಂದರೆ ಏನು ಎಂಬುದರ ಬಗ್ಗೆ ಒಂದು ಸಂಕ್ಷಿಪ್ತವಾದ ಮಾಹಿತಿಯನ್ನ ನಾವಿಲ್ಲಿ ತಿಳಿಯೋಣ ಬನ್ನಿ.
ಪರ್ಸನಲ್ ಲೋನ್ ಎಂದರೇನು?
ಸ್ನೇಹಿತರೆ ಈ ಒಂದು ವೈಯಕ್ತಿಕ ಸಾಲವು ಅ ಸುರಕ್ಷಿತ ಸಾಲವಾಗಿದೆ ಹಾಗೂ ನಿಮ್ಮ ಒಂದು ಮದುವೆ ವೆಚ್ಚ ವೇದಿಕೆ ಬಿಲ್ಲುಗಳನ್ನು ಪಾವತಿಸಲು ಇಲ್ಲವೇ ನಿಮ್ಮ ಕನಸಿನ ರಜೆಯನ್ನು ಯೋಚಿಸಲು ಅತ್ಯುತ್ತಮ ಸಾಲಗಳಲ್ಲಿ ಪರ್ಸನಲ್ ಲೋನ್ ಕೂಡ ಒಂದಾಗಿದೆ.
ಈ ಒಂದು ಪರ್ಸನಲ್ ನಿಮಗೆ ಆರ್ಥಿಕ ಮತ್ತೆ ಯಾಗಿ ಕಾರ್ಯನಿರ್ವಹಿಸಬಹುದು ನಿಮ್ಮ ಒಂದು ಹಣಕಾಸಿನ ಗುರಿಗಳು ಏನೇ ಇರಲಿ ಆ ಎಲ್ಲ ಗುರಿಗಳನ್ನು ಈ ಒಂದು ಪರ್ಸನಲ್ ಲೋನ್ ಗಳು ಇದನ್ನೇ ನಾವು ಪರ್ಸನಲ್ ಎಂದು ಹೇಳಬಹುದಾಗಿದೆ.
ಐಸಿಐಸಿಐ ಬ್ಯಾಂಕ್ ನಲ್ಲಿ ಸಾಲ ಪಡೆದರೆ ನೀವು ನೀಡಬೇಕಾದಂತಹ ಬಡ್ಡಿ ದರ
ನೀವು ಒಂದು ವರ್ಷದ ಅವಧಿಗೆ ಈ ಒಂದು ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ತೆಗೆದುಕೊಂಡರೆ 10.85 ರಷ್ಟು ಹಾಗೂ ರೂ.16.25 ರಷ್ಟು ಬಡ್ಡಿ ದರವನ್ನು ಕಟ್ಟಬೇಕಾಗುತ್ತದೆ.
ಐಸಿಐಸಿಐ ಬ್ಯಾಂಕಿನಲ್ಲಿ ಸಾಲ ಪಡೆಯಲು ಇರಬೇಕಾದ ಅರ್ಹತೆ ಮಾನದಂಡ
- 20 ವರ್ಷಕ್ಕಿಂತ ಮೇಲ್ಪಟ್ಟವರು ಈ ಒಂದು ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದು
- ಭಾರತ ಕಾಯ ನಿವಾಸಿಯಾಗಿದ್ದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
- ಸಂಬಳ ಪಡೆಯುವ ವ್ಯಕ್ತಿಯಾಗಿರಬೇಕು ಇಲ್ಲವೇ ಯಾವುದೇ ನಿಯಮಿತ ಮಾಸಿಕ ಆದಾಯವನ್ನು ಹೊಂದಿರುವಂತಹ ವ್ಯಕ್ತಿ ಮಾತ್ರ ಅರ್ಜಿ ಸಲ್ಲಿಸಬಹುದು
- ಉತ್ತಮ ಬ್ಯೂರೋ ಸ್ಕೋರ್ ಹೊಂದಿರಬೇಕು
- ಭಾರತದ ಯಾವುದೇ ಒಂದು ಬ್ಯಾಂಕುಗಳಲ್ಲಿ ಸಂಬಳದ ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕು
ಬೇಕಾಗುವ ದಾಖಲೆಗಳು
- ಕಳೆದ ಮೂರು ತಿಂಗಳ ಸಂಬಳದ ಸ್ಲಿಪ್ ಗಳು
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಡ್ರೈವಿಂಗ್ ಲೈಸೆನ್ಸ್
- ಮತದಾರರ ಚೀಟಿ
- ಆಧಾರ್ ಕಾರ್ಡ್
ಅರ್ಜಿ ಸಲ್ಲಿಸುವ ವಿಧಾನ
ನೀವು ಈ ಒಂದು ವಯಕ್ತಿಕ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬೇಕಾದರೆ ಐಸಿಐಸಿಐ ಬ್ಯಾಂಕಿನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು ಇಲ್ಲವೇ ನಾವು ಕೆಳಗೆ ನೀಡಿರುವಂತಹ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿದರ ಮೂಲಕ ಕೂಡ ನೀವು ಐಸಿಐಸಿ ಬ್ಯಾಂಕಿನ ವೈಯಕ್ತಿಕ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.