IDBI Bank Personal Loan:ನಮಸ್ಕಾರ ಗೆಳೆಯರೇ ನಾನು ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನಗಳ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ, ನೀವು ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ನಿಮಗೆ ಈ ಒಂದು ಲೇಖನವೂ ಸೂಕ್ತವಾಗಿದೆ ಏಕೆಂದರೆ ನಾವು ಈ ಒಂದು ಲೇಖನದಲ್ಲಿ ನಿಮಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡುವಂತಹ ಬ್ಯಾಂಕ್ ನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲು ಬಂದಿದ್ದೇವೆ.
ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆ ತನಕ ಓದುವುದರ ಮೂಲಕ ಇದರಲ್ಲಿರುವಂತಹ ಎಲ್ಲ ಮಾಹಿತಿಯನ್ನು ಸುಲಭವಾಗಿ ತಿಳಿದುಕೊಂಡು ನೀವು ಕೂಡ ಅರ್ಜಿಯನ್ನು ಸಲ್ಲಿಸಿ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಈ ಒಂದು ಬ್ಯಾಂಕ್ ನ ಮುಖಾಂತರ ಪಡೆಯಬಹುದಾಗಿದೆ.
IDBI Bank Personal Loan
ಹಲವಾರು ಬ್ಯಾಂಕುಗಳು ಭಾರತದಲ್ಲಿ ವೈಯಕ್ತಿಕ ಸಾಲವನ್ನು ನೀಡುತ್ತವೆ ಆದರೆ ಎಲ್ಲಾ ಬ್ಯಾಂಕುಗಳ ಬಡ್ಡಿದರವು ಬೇರೆ ಬೇರೆಯಾಗಿರುತ್ತದೆ ಹಾಗೂ ಸ್ವಲ್ಪ ಹೆಚ್ಚು ಕೂಡ ಇರುತ್ತದೆ ಆದರೆ ಅಂತಹ ಬ್ಯಾಂಕ್ ಲೋನ್ ಗಳಲ್ಲಿ ಐಡಿಬಿಐ ಬ್ಯಾಂಕ್ ಲೋನ್ ಕೂಡ ಒಂದಾಗಿದ್ದು ಈ ಒಂದು ಬ್ಯಾಂಕಿನಲ್ಲಿ ನೀವು ವೈಯಕ್ತಿಕ ಸಾಲವನ್ನು ಪಡೆದರೆ ಕಡಿಮೆ ಬಡ್ಡಿ ದರದಲ್ಲಿ ಪಡೆಯಬಹುದಾಗಿದೆ.
ಒಂದು ವೇಳೆ ನೀವು ಈ ಒಂದು ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲವನ್ನು ಹೊಡೆದರೆ ಬಡ್ಡಿದರವು ಶೇಕಡಾ 8. 15 ರಿಂದ ಪ್ರಾರಂಭವಾಗುತ್ತದೆ ಹಾಗೂ ಬಡ್ಡಿ ಅನ್ನೋ ವಿಧಿಸಲಾಗುತ್ತದೆ ನೀವು ಈ ಒಂದು ಬ್ಯಾಂಕ್ ನಲ್ಲಿ ಸಾಲಗಳನ್ನ 12 ತಿಂಗಳಿಂದ 60 ತಿಂಗಳ ಅವಧಿಯಲ್ಲಿ ಪಡೆಯಬಹುದು ನೀವು ಈ ಒಂದು ಬ್ಯಾಂಕ್ ನ ಮುಖಾಂತರ 25,000 ಗಳಿಂದ 5 ಲಕ್ಷಗಳವರೆಗೆ ಸಾಲವನ್ನು ಪಡೆಯಬಹುದಾಗಿದೆ.
ಸಾಲಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
- ಸಂಬಳ ಬರುವಂತಹ ಕೆಲಸ ಮಾಡುವ ಅಭ್ಯರ್ಥಿಯು ಅರ್ಜಿ ಸಲ್ಲಿಸಬಹುದು
- ಭಾರತದ ನಿವಾಸಿ ಆಗಿರಬೇಕು
- 18 ರಿಂದ 60 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
- ಸರ್ಕಾರಿ ಉದ್ಯೋಗಗಳು ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಸಂಬಳದ ಸ್ಲಿಪ್
- ಇತ್ತೀಚಿನ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಪಾಸ್ಪೋರ್ಟ್ ಸೈಜ್ ಫೋಟೋಸ್
ಅರ್ಜಿ ಸಲ್ಲಿಸುವ ವಿಧಾನ
ಕೆಳಗೆ ನೀಡಿರುವಂತಹ ಅರ್ಜಿ ಲಿಂಕ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದರ ಮೂಲಕ ನೀವು ಈ ಒಂದು ವೈಯಕ್ತಿಕ ಸಾಲಕ್ಕೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು.