10 ನಿಮಿಷದಲ್ಲಿ ಪಡೆಯಿರಿ 2ಲಕ್ಷದವರೆಗೆ ವೈಯಕ್ತಿಕ ಸಾಲ|IIFL Finance Personal Loan

IIFL Finance Personal Loan:ನಮಸ್ಕಾರ ಸ್ನೇಹಿತರೆ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನದ ಮೂಲಕ IIFL ಫೈನಾನ್ಸ್ ವತಿಯಿಂದ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ನಾವು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸುತ್ತೇವೆ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದುವುದರಿಂದ ಇದರಲ್ಲಿ ಇರುವಂತಹ ಸುಲಭವಾಗಿ ತಿಳಿದುಕೊಳ್ಳಿ. 

ನಾವು ಈ ಒಂದು ಲೇಖನದಲ್ಲಿ ನಿಮಗೆ IIFL ಪರ್ಸನಲ್ ಲೋನ್ ತೆಗೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣವಾದ ಮತ್ತು ಸ್ವ ವಿಸ್ತರವಾದ ಮಾಹಿತಿಯನ್ನು ನೀಡಿರುತ್ತೇವೆ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವುದರ ಮೂಲಕ ವೈಯಕ್ತಿಕ ಸಾಲವನ್ನು ಕೇವಲ 10 ನಿಮಿಷಗಳಲ್ಲಿ ಪಡೆದುಕೊಳ್ಳಬಹುದಾಗಿದೆ.

IIFL Finance Personal Loan 

ಹೌದು ಸ್ನೇಹಿತರೆ ಭಾರತೀಯ ಫೈನಾನ್ಸ್ ಕಂಪನಿಗಳಲ್ಲಿ ಈ ಒಂದು ಕಂಪನಿಯು ಕೂಡ ಒಂದಾಗಿದ್ದು ಇದೀಗ ಈ ಒಂದು ಕಂಪನಿಯು ಎರಡು ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಕೇವಲ 10 ನಿಮಿಷಗಳಲ್ಲಿ ನೀಡುತ್ತಿದೆ ಈ ಒಂದು ಸಾಲವನ್ನು ಪಡೆದುಕೊಳ್ಳುವುದೇಗೆ ಸಂಪೂರ್ಣವಾದ ಮಾಹಿತಿಯನ್ನ ಕೆಳಗೆ ತಿಳಿಯೋಣ ಬನ್ನಿ. 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು 

  • ಇವಂದು ವೈಯಕ್ತಿಕ ಸಾಲಕ್ಕೆ ವಯಸ್ಸು ಕನಿಷ್ಠ 23 ಆಗಿರಬೇಕು 
  • ಗರಿಷ್ಠ ವಯಸ್ಸು 60 ವರ್ಷ 
  • ಭಾರತ ಕಾಯಂಪ್ರಜೆಯಾಗಿರಬೇಕು 

ಅರ್ಜಿ ಸಲ್ಲಿಸುವ ವಿಧಾನ 

  • ಕೆಳಗೆ ಒಂದು ಲಿಂಕನ್ನು ನೀಡಲಾಗಿದೆ ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಿ 
  • ನಂತರ ಆನ್ಲೈನ್ ಮುಖಾಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಗೆ ಬರುವಂತಹ ಓಟಿಪಿಯನ್ನು ಕೇಳಿರುವ ಜಾಗದಲ್ಲಿ ಹಾಕಿ 
  • ಅದಾದ ಮೇಲೆ ನಿಮ್ಮ ಒಂದು ಆದಾಯ ಅರ್ಹತೆಯನ್ನು ಪರಿಶೀಲಿಸಲು ನಿಮ್ಮ ಕೆವೈಸಿ ವಿವರಗಳ ಡೇಟಾವನ್ನು ಪರಿಶೀಲಿಸಿ 
  • ನೀವು ಎರಡು ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯಲು ಬಯಸಿದರೆ ಮತ್ತೊಬ್ಬನ ಆಯ್ಕೆ ಮಾಡಿ 
  • ನಂತರ ನೀವು ಸಲ್ಲಿಸು ಮಟನ್ ಮೇಲೆ ಕ್ಲಿಕ್ ಮಾಡಿದರ ಮೂಲಕ ಈ ಒಂದು ಪರ್ಸನಲ್ ಲೋನ್ಗೆ ಅರ್ಜಿಯನ್ನು ಸಲ್ಲಿಸಬಹುದು 

ಅರ್ಜಿ ಲಿಂಕ್ 

WhatsApp Group Join Now

Leave a Comment