ಜೀಯೊ ಬಂಪರ್ ಆಫರ್! ತಿಂಗಳಿಗೆ ಕೇವಲ 160 ನಂತೆ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಯ ಬಿಡುಗಡೆ|Jio 160 Recharge Plan

Jio 160 Recharge Plan:ನಮಸ್ಕಾರ ಗೆಳೆಯರೇ ನಾಡಿನ ಎಲ್ಲಾ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ಈ ಒಂದು ಲೇಖನದಲ್ಲಿ ನಾವು ನಿಮಗೆ ಜೀವದ ಒಂದು ಬಂಪರ್ ಆಫರ್ ನ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನು ತಿಳಿಸಲು ಹೊರಟಿರುತ್ತೇವೆ ಕಾರಣ ತಾವುಗಳು ಈ ಒಂದು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ. 

ಈ ಒಂದು ಲೇಖನದಲ್ಲಿ ಜೀಯೊದ 160ಗಳ ಯೋಜನೆಯ ಒಂದು ಸಂಪೂರ್ಣ ವಾದಂತಹ ಮಾಹಿತಿ ಇರುತ್ತದೆ. ಆದ್ದರಿಂದ ತಾವುಗಳು ಈ ಒಂದು ಲೇಖನವನ್ನ ಕೊನೆತನಕ ಓದಿ ಜಿಯೋದಲ್ಲಿ ಇರುವಂತಹ ದಿ ಬೆಸ್ಟ್ ರಿಚಾರ್ಜ್ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ವಿನಂತಿಸಿಕೊಳ್ಳುತ್ತೇವೆ. 

ಈ ಒಂದು ಲೇಖನದಲ್ಲಿ ಜೀಯೊದ 160ಗಳ ಒಂದು ಕಂಪ್ಲೇಟ್ ಮಾಹಿತಿ ಇರುತ್ತದೆ. ಜೊತೆಗೆ ನೀವೇನಾದರೂ ಜಿಯೋ ಬಳಕೆದಾರರಾಗಿದ್ದರೆ ಅಥವಾ ಗ್ರಾಹಕರಾಗಿದ್ದರೆ ಈ ಪ್ಲಾನ್ ಆಯ್ಕೆ ಮಾಡಿಕೊಂಡು 84 ದಿನಗಳ ವ್ಯಾಲಿಡಿಟಿ ಬಂದಿರುವಂತಹ ರಿಚಾರ್ಜ್ ಯೋಜನೆಯನ್ನು ಪಡೆಯಬಹುದಾಗಿದೆ ಈ ರಿಚಾರ್ಜ್ ಯೋಜನೆಯ ಇಂಚಿಂಚು ಮಾಹಿತಿ ಕೂಡ ಇದರಲ್ಲಿ ಇರುತ್ತದೆ. 

Jio 160 Recharge Plan 

ಹೌದು ಸ್ನೇಹಿತರೆ ಇಂದಿನ ದಿನಗಳಲ್ಲಿ ಏರ್ಟೆಲ್ ಹಾಗೂ ಬಿಎಸ್ಎನ್ಎಲ್ ಜಿಯೋ ಟಕ್ಕರ್ ನೀಡಲು ಮುಂದಾಗಿವೆ. ಇದನ್ನ ಮನಗೊಂಡು ಅಂಬಾ ನೀವು ರಿಚಾರ್ಜ್ ಅಂದರೆ ಜಿಯೋ ರಿಚಾರ್ಜ್ ಯೋಜನೆಗಳಲ್ಲಿ ಹೊಸ ಹೊಸ ಪ್ಲಾನ್ ಗಳನ್ನು ಬಿಡುಗಡೆ ಮಾಡುತ್ತಿದ್ದು ಇದೀಗ 160 ರೂಪಾಯಿಗಳ ರಿಚಾರ್ಜ್ ಯೋಜನೆಯ ಬಿಡುಗಡೆ ಮಾಡಿದ್ದಾರೆ. 

ಈ ಒಂದು ಯೋಜನೆಯ ಬಗ್ಗೆ ಒಂದು ಸಂಪೂರ್ಣ ವಾದಂತಹ ಮಾಹಿತಿಯನ್ನು ನಾವು ಈ ಒಂದು ಲೇಖನದ ಮೂಲಕ ತಿಳಿಯೋಣ ಬನ್ನಿ. 

Jio 160 Recharge Plan 

ಜೀವನದಲ್ಲಿ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವಂತಹ ರಿಚಾರ್ಜ್ ಯೋಜನೆಯನ್ನು ಪಡೆದುಕೊಳ್ಳಲು ಬೇಕಾದರೆ ಪ್ರತಿ ತಿಂಗಳು 160 ರೂಪಾಯಿಗಳನ್ನು ನೀಡಬೇಕಾಗುತ್ತದೆ ಒಟ್ಟು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವ ಒಂದು ರಿಚಾರ್ಜ್ ಯೋಜನೆಯ ರಿಚಾರ್ಜ್ ಮಾಡಿಸಿಕೊಳ್ಳಲು 479 ರೂಪಾಯಿ ಮೊತ್ತವನ್ನು ನೀಡಬೇಕಾಗುತ್ತದೆ. 

ಅಂದರೆ ಪ್ರತಿ ತಿಂಗಳು 160 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ ಈ ಒಂದು ಯೋಜನೆಯಲ್ಲಿ ನಿಮಗೆ ಉಚಿತ ಕರೆ ಉಚಿತ ಡೇಟಾ ಹಾಗೂ ಇನ್ನಿತರ ಸೌಲಭ್ಯಗಳು ಈ ಒಂದು ಯೋಜನೆ ಮೂಲಕ ನಿಮಗೆ ಸಿಗಲಿದೆ ಜೊತೆಗೆ ಪ್ರತಿದಿನ ಉಚಿತ ಅನ್ಲಿಮಿಟೆಡ್ ಕರೆಗಳು ನಿಮಗೆ ಈ ಒಂದು ಯೋಜನೆಯಲ್ಲಿ ಒಟ್ಟು ಆರು ಜಿಬಿ ಡೇಟಾ ಉಚಿತವಾಗಿ ಸಿಗಲಿದೆ.

WhatsApp Group Join Now

Leave a Comment