ಇಡೀ ವರ್ಷ ಇಲ್ಲ ಟೆನ್ಶನ್! ಏಕೆಂದರೆ ಜಿಯೋ ಬಿಡುಗಡೆ ಮಾಡಿದೆ ಧಮಾಕ ಆಫರ್! ಈ ಯೋಜನೆ ಮೂಲಕ ಸಿಗಲಿದೆ 912 GB DATA|Jio 365 Days Different Plan

Jio 365 Days Different Plan:ನಮಸ್ಕಾರ ಸ್ನೇಹಿತರೆ, ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ನಿಮಗೆ ಇದೀಗ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದ ಮಾಹಿತಿಯಾಗಿರುತ್ತದೆ ಆದ್ದರಿಂದ ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವಂತಹ ಮಾಹಿತಿಯನ್ನು ತಿಳಿದುಕೊಳ್ಳಿ

ನಾವು ಈ ಒಂದು ಲೇಖನದಲ್ಲಿ ಜೀಯೊ ಬಿಡುಗಡೆ ಮಾಡಿರುವಂತಹ ಒಂದು ಹೊಸ ಧಮಾಕ ಆಫರ್ ನ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ ಆದ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ. 

ಇದನ್ನು ಓದಿ:ಕೇಂದ್ರ ಸರ್ಕಾರದಿಂದ ನಿರುದ್ಯೋಗಿಗಳಿಗೆ ಬಂಪರ್ ಆಫರ್! ವ್ಯಾಪಾರ ಶುರು ಮಾಡಲು ಸಾಲ ಸೌಲಭ್ಯ

ಸ್ನೇಹಿತರೆ ಪ್ರತಿದಿನವೂ ಇದೇ ತರದ ಜೀವ ರಿಚಾರ್ಜ್ ಪ್ಲಾನ್ ಗಳ ಬಗೆಗಿನ ಸಂಪೂರ್ಣವಾದಂತಹ ಮಾಹಿತಿಯನ್ನು ಪಡೆಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದ ಆಧಾರವಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳುವುದನ್ನ ಮರೆಯಬೇಡಿ ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. 

Jio 365 Days Different Plan 

ಹೌದು ಸ್ನೇಹಿತರೆ ಜಿಯೋ ತನ್ನ ಗ್ರಾಹಕರಿಗಾಗಿ ಒಂದು ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ ಈ ಒಂದು ಯೋಜನೆಯಲ್ಲಿ ನಿಮಗೆ ಒಟ್ಟು 912ಜಿಬಿ ಡೇಟಾ ಸಿಗಲಿದೆ ಇದರ ಜೊತೆಗೆ 365000 ಎಸ್ಎಂಎಸ್ ಗಳು ಸಿಗಲಿದೆ ಆಗಿದ್ದರೆ ಈ ಪ್ಲಾನ್ ಯಾವುದು ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ. 

Jio Rs 3599 Prepaid Plan 

ಹೌದು ಸ್ನೇಹಿತರೆ ಜಿಯೋ ತನ್ನ ಗ್ರಾಹಕರಿಯಾಗಿ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ ಈ ಒಂದು ಯೋಜನೆಯಲ್ಲಿ 365 ದಿನದ ವ್ಯಾಲಿಡಿಟಿಯನ್ನು ನೀವು ಕಾಣಬಹುದು. ಒಟ್ಟು 365 ದಿನಕ್ಕೆ 912 ಜಿಬಿ ಡೇಟಾ ಸಿಗುತ್ತದೆ.

ಇದನ್ನು ಓದಿ:ಅಗ್ನಿಶಾಮಕ ಹುದ್ದೆಗಳು ಖಾಲಿ! ಬೇಗ ಹೋಗಿ ಅರ್ಜಿ ಸಲ್ಲಿಸಿ

ಇದರ ಜೊತೆಗೆ ನಿಮಗೆ 5g ಪ್ರದೇಶಗಳಲ್ಲಿ ಉಚಿತವಾಗಿ 5g ಸೌಲಭ್ಯ ಸಿಗಲಿದೆ ಜೊತೆಗೆ ಅನ್ಲಿಮಿಟೆಡ್ ಕರೆಗಳು ಹಾಗೂ ಇದರ ಜೊತೆಗೆ ಜಿಯೋ ಟಿವಿ ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ನಂತಹ ಜಿಯೋ ಆಪ್ ಗಳ ಸಬ್ಸ್ಕ್ರಿಪ್ಷನ್ ಕೂಡ ಉಚಿತವಾಗಿ ಸಿಗಲಿದೆ. 

ಇದನ್ನು ಓದಿ:KKRTC ಸಾರಿಗೆ ಸಂಸ್ಥೆಯಲ್ಲಿ ಹಲವಾರು ಹುದ್ದೆಗಳು ಖಾಲಿ! SSLC ಪಾಸಾಗಿದ್ದರೆ ಸಾಕು!

ಯಾರೆಲ್ಲ ಒಂದು ವರ್ಷದ ರಿಚಾರ್ಜ್ ಯೋಜನೆಯನ್ನು ಹುಡುಕುತ್ತಿದ್ದೀರೋ, ಅವರಿಗೆ ಈ ಒಂದು ರಿಚಾರ್ಜ್ ಯೋಜನೆಯ ಉತ್ತಮವಾದ ಆಯ್ಕೆ ಎಂದು ಹೇಳಬಹುದಾಗಿದೆ.

WhatsApp Group Join Now

Leave a Comment