ಕೇವಲ ₹479 ರೂಪಾಯಿ ರಿಚಾರ್ಜ್ ನೊಂದಿಗೆ ಪಡೆಯಿರಿ 84 ದಿನಗಳ ವ್ಯಾಲಿಡಿಟಿ! ಹಾಗೂ ಇನ್ನಿತರ ಆಕರ್ಷಕ ಸೌಲಭ್ಯಗಳು@Jio Best Plans Information

Jio Best Plans Information:ನಮಸ್ಕಾರ ನನ್ನ ನಾಡಿನ ಎಲ್ಲಾ ಜಿಯೋ ಗ್ರಾಹಕರಿಗೆ. ಸ್ನೇಹಿತರೆ ಜಿಯೋ ಸಿಮ್ ಬಳಸುತ್ತಿರುವಂತಹ ನಿಮಗೆಲ್ಲರಿಗೂ ಕೂಡ ನಾವು ಒಂದು ಸಿಹಿ ಸುದ್ದಿಯನ್ನು ನೀಡಲಿದ್ದೇವೆ ಅದು ಏನೆಂದರೆ, 479 ರಿಚಾರ್ಜ್ ಮಾಡಿಸಿದರೆ ನಿಮಗೆ ಸಿಗುವಂತಹ ಲಾಭಗಳೇನು ಸೌಲಭ್ಯಗಳೇನು ಹಾಗೂ ಈ ಒಂದು ರಿಚಾರ್ಜ್ ಯೋಜನೆಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನ ನಾವು ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲು ಹೊರಟಿದ್ದೇವೆ. 

ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದುವುದರ ಮೂಲಕ ಇದರಲ್ಲಿರುವಂತಹ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ ನೀವು ಸರಿಯಾಗಿ ತಿಳಿದುಕೊಂಡಾಗ ಮಾತ್ರ ಜಿಯೋ ದಲ್ಲಿ ಈ ಒಂದು ರಿಚಾರ್ಜ್ ಯೋಜನೆಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯು ನಿಮಗೆ ದೊರಕುತ್ತದೆ ಒಂದು ವೇಳೆ ನಿಮಗೆ ಈ ಒಂದು ಲೇಖನ ಮಾಹಿತಿಯನ್ನು ಓದಲು ಇಷ್ಟವಿಲ್ಲದಿದ್ದರೆ ನೀವು ಜಿಯೋ ಗ್ರಾಹಕರಾಗಿ ಇದ್ದು ಕೂಡ ವ್ಯರ್ಥ.

ಜಿಯೋದ ₹479 ರೂಪಾಯಿಯ ಯೋಜನೆ!

ಗೆಳೆಯರೇ ಈಗಾಗಲೇ ನಿಮಗೆ ತಿಳಿದಿರುವಂತೆ ಭಾರತದಲ್ಲಿ ಪ್ರಥಮ ಸ್ಥಾನಕ್ಕೆ ಜಿಯೋ ಟೆಲಿಕಾಂ ಕಂಪನಿಯು ತಲುಪಿದ್ದು. ತನ್ನ ಗ್ರಾಹಕರಿಗೆ ದಿನನಿತ್ಯವು ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುವುದರ ಮೂಲಕ ಅವರು ಬೇರೆ ಯಾವುದೇ ಸಿಮ್ಮಿಗೆ ಕೋರ್ಟ್ ಆಗದೆ ಇರುವುದನ್ನು ತಪ್ಪಿಸುವುದೇ ಈ ಜಿಯೋ ಕಂಪನಿಯ ಮುಖ್ಯ ಉದ್ದೇಶವಾಗಿದೆ. 

ಈ ಒಂದು ಜೀಯೋ ತನ್ನ 479 ರೂಪಾಯಿ ಯೋಜನೆಯನ್ನು ಬಿಡುಗಡೆ ಮಾಡಿದ್ದು ಈ ಒಂದು ಯೋಜನೆಯಲ್ಲಿ ನಿಮಗೆ ಆಕರ್ಷಕವಾದ ಸೌಲಭ್ಯಗಳು ಹಾಗೂ ಲಾಭಗಳು ಸಿಗಲಿದೆ ಅದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ಕೆಳಗೆ ಈಗಾಗಲೇ ನಾವು ನೀಡಿದ್ದೇವೆ.

ಹೌದು ಸ್ನೇಹಿತರೆ, ನೀವು ಜಿಯೋದ ರೂಪಾಯಿ 479 ಯೋಜನೆಯಲ್ಲಿ ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ 84 ದಿನಗಳ ವ್ಯಾಲಿಡಿಟಿ ಇರುತ್ತದೆ ಜೊತೆಗೆ ಅನ್ಲಿಮಿಟೆಡ್ ಕರೆಗಳು ಹಾಗೂ ದಿನನಿತ್ಯವೂ 100 ಎಸ್ಎಂಎಸ್ ಉಚಿತವಾಗಿ ಸಿಗುತ್ತವೆ ಇದರ ಜೊತೆಗೆ ನಿಮಗೆ ಹೈ ಸ್ಪೀಡ್ ಡೇಟಾ 5G ಬಳಸಲು ಕೂಡ ಅವಕಾಶವಿರುತ್ತದೆ. 

ಈ ಒಂದು ರಿಚಾರ್ಜ್ ಪ್ಲಾನ್ ಕೇವಲ ವ್ಯಾಲಿಡಿಟಿ ಅಂದರೆ ಅನ್ಲಿಮಿಟೆಡ್ ಕರೆಗಳು ಹಾಗೂ ಪ್ರತಿನಿತ್ಯ 100 ಎಸ್ಎಂಎಸ್ ಗಳನ್ನು ಮಾತ್ರ ಹೊಂದಿದ್ದು ಪ್ರತಿದಿನವೂ ನೀವು ಪೈಜಿ ಇಂಟರ್ನೆಟ್ಟನ್ನು ಬಳಸಬಹುದು ಮರೆತು ಪ್ರತಿದಿನ ಇಂತಿಷ್ಟಾದ ಡೇಟಾವನ್ನು ಬೆಳೆಸಲು ಸಾಧ್ಯವಿಲ್ಲ ಈ ಒಂದು ಯೋಜನೆಯಲ್ಲಿ ನೀವು ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ 84 ದಿನಗಳಿಗೆ ಕೇವಲ 6gb ಡೇಟಾ ದೊರಕುತ್ತದೆ.

ಆದರೂ ಕೂಡ ಇದರಲ್ಲಿ ಯಾವುದೇ ನಷ್ಟವಿಲ್ಲ ಏಕೆಂದರೆ ನೀವು ಸಿಟಿಗಳಲ್ಲಿ ವಾಸಿಸುತ್ತಿದ್ದರೆ ಈ ಪ್ಲಾನ್ ನೊಂದಿಗೆ ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ ಫೈಜಿ ಅನ್ಲಿಮಿಟೆಡ್ ಸಿಗುತ್ತದೆ ಅದರಿಂದಾಗಿ ನೀವು ಸುಲಭವಾಗಿ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದು ಇದರ ಜೊತೆಗೆ ಜಿಯೋ ಟಿವಿ ಜಿಯೋ ಸಿನಿಮಾ ಹಾಗೂ ಜಿಯೋ ಓ ಟಿ ಟಿ ಯಲ್ಲಿ ಕೂಡ ಉಚಿತ ಚಂದದಾರಿಕೆ ಕೂಡ ಸಿಗಲಿದೆ.

ವಿಶೇಷ ಸೂಚನೆ:ಪ್ರಿಯಾ ಸ್ನೇಹಿತರೆ ನಿಮಗೆ ಈ ಒಂದು ಯೋಜನೆಯು ಸೂಕ್ತವೆನಿಸಿದರೆ ಅದು ಲಾಭದಾಯಕ ಎನಿಸಿದರೆ ಮಾತ್ರ ಈ ಒಂದು ಯೋಜನೆಯೊಂದಿಗೆ ನೀವು ರಿಚಾರ್ಜ್ ಅನ್ನು ಮಾಡಿಸಿಕೊಳ್ಳಿ ಜಿಯೋ ದಲ್ಲಿ ಇನ್ನು ಹಲವಾರು ಆಕರ್ಷಿಕ ಲಾಭಗಳನ್ನು ನೀಡುವಂತಹ ಜಿಯೋ ರಿಚಾರ್ಜ್ ಪ್ಲಾನ್ ಗಳಿಗೆ ನೀವು ಅದರಲ್ಲಿ ಕೂಡ ಆ ಪ್ಲಾನ್ ಗಳನ್ನು ಕೂಡ ರಿಚಾರ್ಜ್ ಮಾಡಿಕೊಳ್ಳಬಹುದು.

WhatsApp Group Join Now

Leave a Comment