ಕೇವಲ 12 ಸಾವಿರಕ್ಕೆ ಸಿಗಲಿದೆ ಜಿಯೋ ಬುಕ್ ಲ್ಯಾಪ್ಟಾಪ್! ಇದು ದೀಪಾವಳಿ ಆಫರ್! ಬೇಗ ಹೋಗಿ ಖರೀದಿಸಿ|Jio Book Laptop

Jio Book Laptop:ನಮಸ್ಕಾರ ಸ್ನೇಹಿತರೆ ನಾಡಿನ ಎಲ್ಲ ಜನತೆಗೆ ಈ ಒಂದು ಲೇಖನಕ್ಕೆ ಸ್ವಾಗತವನ್ನ ಕೋರುತ್ತೇವೆ. ಪ್ರೀತಿಯ ಓದುಗರೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾಗಿದೆ ಕಾರಣ ಲೇಖನವನ್ನ ಕೊನೆತನಕ ಓದುವರ ಮೂಲಕ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗಿ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. 

ನಾವುಗಳು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ಏನೆಂದರೆ ಕೇವಲ 12000 ಗಳಿಗೆ ನೀವು ಜಿಯೋ ಬುಕ್ ಲ್ಯಾಪ್ಟಾಪ್ ಅನ್ನ ಖರೀದಿ ಮಾಡಬಹುದಾಗಿದೆ ಈ ಒಂದು ಲ್ಯಾಪ್ಟಾಪ್ ನ ವಿಶೇಷತೆಗಳೇನು? ಹಾಗೂ ಫ್ಯೂಚರ್ ಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದಂತ ಮಾಹಿತಿಯನ್ನ ಈ ಒಂದು ಲೇಖನದ ಮೂಲಕ ನಾವು ನಿಮಗೆ ತಿಳಿಸುತ್ತೇವೆ ಕಾರಣ ತಾವುಗಳು ಲೇಖನವನ್ನು ನಾವು ವಿನಂತಿಸಿಕೊಳ್ಳುತ್ತೇವೆ.

Jio Book Laptop

ರಿಲಯನ್ಸ್ ಕಂಪನಿಯು ಕಳೆದ ವರ್ಷ ಜಿಯೋ ಬುಕ್ ಲ್ಯಾಪ್ಟಾಪ್ ಅನ್ನು ಕಡಿಮೆ ಬೆಲೆಗೆ ಬಿಡುಗಡೆ ಮಾಡಲಾಗಿದೆ. ದೀಪಾವಳಿಗೆ ಈ ಒಂದು ಲ್ಯಾಪ್ಟಾಪ್ ಬಾರಿ ಡಿಸ್ಕೌಂಟ್ ನೊಂದಿಗೆ ಸಿಗಲಿದ್ದು ಈ ಲ್ಯಾಬ್ ಟಾಪ್ ನ ಅಸಲಿ ಬೆಲೆ 20,000 ಆದರೆ ಇದೀಗ ದೀಪಾವಳಿ ಆಫರ್ ನಿಂದ ಕೇವಲ 12000 ಗಳಿಗೆ ನೀವು ಈ ಒಂದು ಜೀವ ಬುಕ್ ಲ್ಯಾಪ್ಟಾಪ್ ಅನ್ನ ಖರೀದಿ ಮಾಡಬಹುದಾಗಿದೆ. 

ಈ ಒಂದು ಜಿಯೋ ಬುಕ್ ಲ್ಯಾಪ್ಟಾಪ್ ಕಡಿಮೆ ಬಜೆಟ್ ಇರುವಂತಹ ವಿದ್ಯಾರ್ಥಿಗಳಿಗೆ ಸೂಕ್ತವಾದ ಲ್ಯಾಪ್ಟಾಪ್ ಆಗಿದೆ ಎಂದು ಹೇಳಬಹುದು ನೀವು ಇದನ್ನ ಅಮೆಜಾನ್ ಇಲ್ಲವೇ flipkart ಇಲ್ಲ ರಿಲಯನ್ಸ್ ಡಿಜಿಟಲ್ ಟೋಸ್ ನಲ್ಲಿ ಖರೀದಿ ಮಾಡಬಹುದಾಗಿದೆ. 

Jio Book Laptop ನ ವಿಶೇಷತೆಗಳು 

ಸ್ನೇಹಿತರೆ ಜಿಒ ಬುಕ್ 11 4g ಲ್ಯಾಪ್ಟಾಪ್ ಆಗಿದ್ದು ಇದರಲ್ಲಿ ಹಲವಾರು ಕಂಪನಿಯು ಈ ಮೊದಲೇ ನೀಡಿದೆ ಒಂದು ಲ್ಯಾಪ್ಟಾಪ್ ಏನಿದೆ ಅದು ವಿದ್ಯಾರ್ಥಿಗಳಿಗೆ ತುಂಬಾನೇ ಸೂಕ್ತವಾದಂತಹ ಹಾಗೂ ಉಪಯುಕ್ತವಾದಂತಹ ಲ್ಯಾಪ್ಟಾಪ್ ಆಗಿದೆ ಎಂದು ಹೇಳಬಹುದಾಗಿದೆ. 

ಒಂದು ಲ್ಯಾಪ್ಟಾಪ್ ಏನಿದೆ ಅದು JioOS ನಲ್ಲಿ ಕೆಲಸ ಮಾಡುತ್ತದೆ ಇದರ ಒಂದು ಪ್ರೊಸೆಸರ್ ಏನಿದೆ MediaTek 8788 CPU ಅನ್ನು ಈ ಲ್ಯಾಪ್ಟಾಪ್ಪು ಹೊಂದಿದ್ದು 4ಜಿ ಮೊಬೈಲ್ ನೆಟ್ವರ್ಕ್ ಜೊತೆಗೆ ವೈಫೈ ಸಂಪರ್ಕ ಕೂಡ ಇದರಲ್ಲಿ ನಿಮಗೆ ಕಾಣಲು ಸಿಗುತ್ತದೆ. 

ನೀವು ಈ ಒಂದು ಲ್ಯಾಪ್ಟಾಪ್ ಅನ್ನ ಒಂದು ಬಾರಿ ಚಾರ್ಜ್ ಮಾಡಿದರೆ ಎಂಟು ತಾಸುಗಳವರೆಗೆ ಬಳಕೆ ಮಾಡಬಹುದಾಗಿದೆ ಈ ಲ್ಯಾಪ್ಟಾಪ್ ನ ಬ್ಯಾಟರಿಗೆ 12 ತಿಂಗಳ ಕಾಲ ವಾರೆಂಟಿ ಎನ್ನ ಕಂಪನಿಯು ನೀಡಿದ್ದು ಲ್ಯಾಪ್ಟಾಪ್ ಬಂದಿದೆ ಈ ಒಂದು ಲ್ಯಾಪ್ಟಾಪ್ ನ ತೂಕ ಕೇವಲ 990 ಗ್ರಾಂ ಆಗಿರುತ್ತದೆ. ಈ ಒಂದು ಲ್ಯಾಪ್ಟಾಪ್ ಕೇಬಲ್ ನೀಲಿ ಬಣ್ಣದಲ್ಲಿ ಮಾತ್ರ ಸಿಗುತ್ತದೆ ನಿಮಗೆ ಬೇರೆ ಯಾವುದೇ ಬಣ್ಣದಲ್ಲಿ ಈ ಒಂದು ಲ್ಯಾಪ್ಟಾಪ್ ಸಿಗುವುದಿಲ್ಲ.

ಈ ಒಂದು ಲ್ಯಾಪ್ಟಾಪ್ ಏನಿದೆ 64gb ಸ್ಟೋರೇಜ್ ಹಾಗೂ ೪ ಜಿಬಿ ರಾಮ್ ಹೊಂದಿದೆ ಹಾಗೂ ದೊಡ್ಡ ಟಚ್ ಪ್ಯಾಡ್ ಕೂಡ ಇದು ಒಂದು ಇದರ ಜೊತೆಗೆ ಕೀಬೋರ್ಡ್ ಕೂಡ ಇದರಲ್ಲಿ ಕಾಣಲು ಸಿಗುತ್ತದೆ ಇದರಿಂದಾಗಿ ವಿದ್ಯಾರ್ಥಿಗಳಿಗೆ ಟೈಪ್ ಮಾಡಲು ಸುಲಭವಾಗಿ.

ವಿಶೇಷ ಸೂಚನೆ 

ಯಾರಾದರೂ ವಿದ್ಯಾರ್ಥಿಗಳು ಲ್ಯಾಪ್ಟಾಪ್ ಅನ್ನು ಖರೀದಿ ಮಾಡುವಂತಹ ಯೋಜನೆಯಲ್ಲಿ ಇದ್ದರೆ ಅವರಿಗೆ ಈ ಒಂದು ಲ್ಯಾಪ್ಟಾಪ್ ಬಹು ಸೂಕ್ತವಾಗಿದೆ ಎಂದು ನನ್ನ ಅಭಿಪ್ರಾಯ.

WhatsApp Group Join Now

Leave a Comment