ಜಿಯೋ ದೀಪಾವಳಿ ಧಮಾಕ ಆಫರ್! ಈ ಒಂದು ರಿಚಾರ್ಜ್ ಮಾಡಿ ಪಡೆಯಿರಿ 3,350 ರೂಪಾಯಿ|Jio Diwali Dhamaka Offer

Jio Diwali Dhamaka Offer:ನಮಸ್ಕಾರ ಸ್ನೇಹಿತರೇ, ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ. ನನ್ನ ಪ್ರೀತಿಯ ಓದುಗರೆ ನಾವು ಇವತ್ತಿನ ಈ ಒಂದು ಲೇಖನ ಮೂಲಕ ನಿಮಗೆ ಬೀದಿಗೆ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾದ ಮಾಹಿತಿಯಾಗಿರುವ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದು ಇದರಲ್ಲಿರುವ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಿ. 

ಈ ಒಂದು ಲೇಖನದಲ್ಲಿ ಯಾವುದರ ಬಗ್ಗೆ ಮಾಹಿತಿ ಇದೆ ಅಂದರೆ ನೀವೇನಾದರೂ ಜಿಯೋ ದಲ್ಲಿ ಈ ಒಂದು ರಿಚಾರ್ಜ್ ಅನ್ನು ಮಾಡಿಸಿದರೆ ನಿಮಗೆ ಸಿಗಲಿದೆ 3,350 ರೂಪಾಯಿ ವರ್ಗಿನ ಗಿಫ್ಟ್ ಆ  ಗಿಫ್ಟ್ ಪಡೆಯಲು ನೀವು ಮಾಡಬೇಕಾದ ಕೆಲಸ ಏನು ಎಂಬುದರ ಬಗ್ಗೆ ಈ ಒಂದು ಲೇಖನವೂ ಮಾಹಿತಿಯನ್ನು ಹೊಂದಿರುತ್ತದೆ.

ಆದ್ದರಿಂದ ತಾವುಗಳು ಲೇಖನವನ್ನು ಕೊನೆತನಕ ಬಹು ಸೂಕ್ಷ್ಮ ರೀತಿಯಲ್ಲಿ ಓದಬೇಕಾಗುತ್ತದೆ ಅಂದಾಗ ಮಾತ್ರ ಇದರಲ್ಲಿರುವಂತಹ ಎಲ್ಲಾ ಮಾಹಿತಿ ಏನಿದೆ ಅದು ನಿಮಗೆ ತಿಳಿಯುತ್ತದೆ ಒಂದು ವೇಳೆ ನೀವು ಲೇಖನವನ್ನ ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ.

ಪಡೆಯಿರಿ 3,350 ರೂಪಾಯಿ

ಜಿಯೋ ಈಗಾಗಲೇ ಹಲವಾರು ಆಫರ್ ಗಳನ್ನು ಬಿಡುಗಡೆ ಮಾಡಿದೆ. ಆ ಆಫರ್ ಗಳಲ್ಲಿ 3350 ರೂಪಾಯಿಯ ಗಿಫ್ಟ್ ಆಫರ್ ಕೂಡ ಒಂದಾಗಿದೆ. ಈ ಗಿಫ್ಟ್ ಅನ್ನು ಪಡೆಯಲು ನೀವು ಮಾಡಬೇಕಾದ ಕೆಲಸ ಏನು ಎಂಬುದರ ಬಗ್ಗೆ ಈ ಒಂದು ಲೇಖನವೂ ಸಂಪೂರ್ಣವಾದಂತಹ ಮಾಹಿತಿಯನ್ನು ಹೊಂದಿದೆ ಆದ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಿ ಎಂದು ವಿನಂತಿಸುತ್ತೇವೆ. 

ಹೌದು ಸ್ನೇಹಿತರೆ ಜಿಯೋ ಇದೀಗ ತನ್ನ ಗ್ರಾಹಕರಿಗೆ ಆಕರ್ಷಕ ಆಫರ್ ಗಳನ್ನು ನೀಡುವುದರ ಮೂಲಕ ಗ್ರಾಹಕರು ಮತ್ತಷ್ಟು ಜಿಯೋಗೆ ಆಕರ್ಷಕ ವಾಗಲಿ ಎಂದು ಜಿಯೋ ಈ ಒಂದು ಉಪಾಯವನ್ನು ಮಾಡಿದ್ದು ಇದೀಗ ಹಲವಾರು ಆಫರ್ ಗಳನ್ನು ದೀಪಾವಳಿಯ ಕಾರಣಕ್ಕಾಗಿ ಜೀವ ಬಿಡುಗಡೆ ಮಾಡಿದೆ ಆ ಆಫರ್ಗಳಲ್ಲಿ ಇದು ಕೂಡ ಒಂದು. 

ಪಡೆಯಿರಿ 3,350 ರೂಪಾಯಿ

ಅದು ಸ್ನೇಹಿತರೆ ದೀಪಾವಳಿ ಧಮಾಕ ಆಫರ್ ನಲ್ಲಿ ನೀವೇನಾದರೂ 899 ಇಲ್ಲವೇ 3599 ರೂಪಾಯಿಗಳ ನೆನ್ನೆಡಿ ರಿಚಾರ್ಜ್ ಮಾಡಿಸಿಕೊಂಡರೆ ನಿಮಗೆ 3350 ರೂಪಾಯಿ ಮೌಲ್ಯದ ವೋಚರ್ಗಳು ಸಿಗಲಿದೆ ಈ ವಚನಗಳನ್ನು ನೀವು ಹೋಟೆಲ್ ವಿಮಾನ ಪಯಣಕ್ಕಾಗಿ ಬಳಸಬಹುದು ಜೊತೆಗೆ AJIO ರೂಪಾಯಿ ಎರಡು ನೂರು ರೂಪಾಯಿಗಳ ಮೌಲ್ಯದ ಕೂಪನ್ ಕೂಡ ಸಿಗುತ್ತದೆ ಇದರ ಜೊತೆಗೆ 105 ಮೌಲ್ಯದ Swiggy ವೋಚರ್ ಕೂಡ ನಿಮಗೆ ಸಿಗುತ್ತದೆ.

ನೀವು ಈ ಮೇಲೆ ನೀಡಿರುವಂತಹ ಎರಡು ಪ್ಲಾನ್ ಗಳೊಂದಿಗೆ ರಿಚಾರ್ಜ್ ಮಾಡಿದರೆ ನಿಮಗೆ ಸಿಗುವಂತ ಅವಶ್ಯಕತೆ ಏನಿದೆ ಅದು ಮೈ ಜಿಯೋ ಅಪ್ಲಿಕೇಶನ್ ನಲ್ಲಿ ಬಂದು ಜಮಾ ಆಗುತ್ತದೆ. ನೀವು ಅದನ್ನು ಪಡೆದುಕೊಳ್ಳಲು ಪ್ಲೇಸ್ಟೋರ್ ಮುಖಾಂತರ My Jio ಅಪ್ಲಿಕೇಶನ್ ಅನ್ನ ಇನ್ಸ್ಟಾಲ್ ಮಾಡಬೇಕಾಗುತ್ತದೆ.

WhatsApp Group Join Now

Leave a Comment