Jio Plans: ನಾಡಿನ ಸಮಸ್ಯೆ ಜನತೆಗೆ ಜಿಯೋ ಪ್ಲಾನ್ಸ್ ನ ಬಗ್ಗೆ ಮಾಹಿತಿ ಹೊಂದಿರುವ ಈ ಒಂದು ಲೇಖನಕ್ಕೆ ಸ್ವಾಗತ. ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದಲ್ಲಿ ಜಿಯೋ ಗ್ರಾಹಕರಿಗೆ ಜಿಯೋದ ಬೆಸ್ಟ್ ಪ್ಲಾನ್ ಗಳ ಬಗ್ಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ ಆದ ಕಾರಣ ಲೇಖನವನ್ನು ಜೀಯೋಗ್ರಾಹಕರು ಕೊನೆತನಕ ಓದಿ.
ಈ ಒಂದು ಲೇಖನವನ್ನು ಕೊನೆತನಕ ಓದುವುದರಿಂದ ನಿಮಗೆ ಆಗುವ ಲಾಭಗಳು ಏನೆಂದರೆ, ಜಿಯೋ ದಲ್ಲಿ ಇರುವಂತಹ ಅತಿ ಕಡಿಮೆ ದರದಲ್ಲಿ ಹೆಚ್ಚು ಸೌಲಭ್ಯಗಳನ್ನು ನೀಡುವಂತಹ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯು ನಿಮಗೆ ದೊರಕುತ್ತದೆ ಒಂದು ವೇಳೆ ನೀವು ಲೇಖನವನ್ನು ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದಬೇಕು.
ಈ ಒಂದು ಲೇಖನದಲ್ಲಿ ನಿಮಗೆ ಜೀವದಲ್ಲಿ ಇರುವಂತಹ ಬೆಸ್ಟ್ ಪ್ಲಾನ್ ಗಳ ಬಗ್ಗೆ ಮಾತ್ರ ಮಾಹಿತಿ ನೀಡುತ್ತವೆ. ನೀವು ಈ ಒಂದು ಮಾಹಿತಿಯನ್ನು ಪಡೆದುಕೊಂಡು ನೀವು ನಿಮ್ಮ ಒಂದು ಜಿಯೋ ಸಿಮ್ಗೆ ರಿಚಾರ್ಜ್ ಮಾಡುವುದರ ಮೂಲಕ ಆಕರ್ಷಕ ಸೌಲಭ್ಯಗಳನ್ನು ಕೇವಲ ಕಡಿಮೆ ದರದಲ್ಲಿ ಇರುವಂತಹ ರಿಚಾರ್ಜ್ ಪ್ಲಾನ್ ಗಳಿಂದ ಪಡೆಯಬಹುದಾಗಿದೆ ಆದ ಕಾರಣ ಲೇಖನ ಕೊನೆತನಕ ಓದಿ.
ಜಿಯೋದ 199ರ ರೂಪಾಯಿ ಪ್ಲಾನ್
ಈ ಒಂದು ಪ್ಲಾನ್ ಅನ್ನು ಜೀವದ ಬೆಸ್ಟ್ ಪ್ಲಾನ್ ಎಂದು ಹೇಳಬಹುದಾಗಿದೆ ಏಕೆಂದರೆ ಇದರಲ್ಲಿ ನೀವು ರಿಚಾರ್ಜ್ ಅನ್ನು ಮಾಡಿಸಿದರೆ 18 ದಿನಗಳ ಕಾಲ ಈ ಒಂದು ಪ್ಲಾನಿನ ವ್ಯಾಲಿಡಿಟಿ ಇರುತ್ತದೆ ಇದರ ಜೊತೆಗೆ ನೀವು ಪ್ರತಿದಿನವೂ 1.5Gb ರಷ್ಟು ಡೇಟಾ ಕೂಟವನ್ನು ಬಳಸಬಹುದಾಗಿದೆ ಇದರ ಜೊತೆಗೆ ನಿಮಗೆ ಜಿಯೋ ಸಿನಿಮಾ ಹಾಗೂ ಇನ್ನಿತರ ಜಿಯೋದ ಓ ಟಿ ಟಿ ಫ್ರೀಯಾಗಿ ಸಿಗಲಿವೆ
ನೀವು ಒಂದು ವೇಳೆ ಅತಿ ಕಡಿಮೆ ದರದಲ್ಲಿ ಜೀವದೊಂದಿಗೆ ರಿಚಾರ್ಜ್ ಅನ್ನು ಮಾಡಲು ಬಯಸಿದರೆ ನಿಮಗೆ ಈ ಒಂದು ರಿಚಾರ್ಜ್ ಪ್ಲಾನ್ ತುಂಬಾ ಉತ್ತಮವಾಗಿದೆ ಎಂದು ನಾವು ಹೇಳಬಹುದಾಗಿದೆ ಈ ಒಂದು ಪ್ಲಾನ್ ಅನ್ನು ನೀವು ಭಾರತದ ಯಾವುದೇ ಪ್ರದೇಶದಲ್ಲಿ ಇದ್ದರೂ ಕೂಡ ಮಾಡಿಸಿಕೊಂಡು ಈ ರಿಚಾರ್ಜ್ ಪ್ಲಾನ್ ನ ಸೌಲಭ್ಯಗಳನ್ನು ಪಡೆಯಬಹುದು.
ಇದನ್ನು ಓದಿ
ಒಂದು ಲೇಖನದ ಮಾಹಿತಿಯು ನಿಮಗೆ ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವಿನ್ನು ಅಧಿಕ ಲೇಖನಗಳನ್ನು ಬರೆಯಲು ಪ್ರೋತ್ಸಾಹ ನೀಡಿದಂತಾಗುತ್ತದೆ.