2 ನಿಮಿಷದಲ್ಲಿ ತ್ವರಿತವಾಗಿ ಪಡೆಯಿರಿ 5 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲ|Karnatak Bank Personal Loan

Karnatak Bank Personal Loan: ನಮಸ್ಕಾರ ಗೆಳೆಯರೇ ನಾಡಿನ ಸಮಸ್ತ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಕರ್ನಾಟಕ ಬ್ಯಾಂಕ್ ನಲ್ಲಿ ಸಿಗುವಂತಹ ಪರ್ಸನಲ್ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ನಾವು ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಬಂದಿದ್ದೇವೆ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದಿ ಕರ್ನಾಟಕ ಬ್ಯಾಂಕ್ನಿಂದ ವಯಕ್ತಿಕ ಸಾಲವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಿ. 

ನಾವು ಈ ಒಂದು ಲೇಖನದಲ್ಲಿ ನಿಮಗೆ ಕರ್ನಾಟಕ ಬ್ಯಾಂಕ್ ವತಿಯಿಂದ ಸಾಲವನ್ನು ಪಡೆದುಕೊಳ್ಳುವುದು ಹೇಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಬೇಕಾಗುವ ದಾಖಲೆಗಳು ಏನು? ಇರಬೇಕಾದ ಅರ್ಹತೆ ಏನು ಎಂಬುದರ ಬಗ್ಗೆ ಸಂಪೂರ್ಣವಾಗಿ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸುತ್ತೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ.

Karnatak Bank Personal Loan 

ಸ್ನೇಹಿತರೆ ನಮಗೆ ತೋರಿತವಾಗಿ ಹಣ ಬೇಕಾದಾಗ ಯಾರು ಕೂಡ ಹಣ ಕೊಡಲು ಮುಂದಾಗುವುದಿಲ್ಲ ಅಂತ ಸಮಯದಲ್ಲಿ ಹಲವಾರು ಬ್ಯಾಂಕುಗಳಿಂದ ನಾವು ಡಿಜಿಟಲ್ ಆಗಿ ಕೆಲವೇ ನಿಮಿಷಗಳಲ್ಲಿ ಸಾಲವನ್ನ ಪಡೆಯಬಹುದಾಗಿದೆ. ಭಾರತದಲ್ಲಿ ಹಲವಾರು ಬ್ಯಾಂಕುಗಳು ಪರ್ಸನಲ್ ಎಂದು ಡಿಜಿಟಲ್ ಆಗಿ ಸಾಲವನ್ನು ನೀಡುತ್ತದೆ ಅಂತಹ ಸಾಲ ನೀಡುವ ಬ್ಯಾಂಕ್ಗಳಲ್ಲಿ ಕರ್ನಾಟಕ ಬ್ಯಾಂಕ್ ಕೂಡ ಒಂದಾಗಿದ್ದು. 

ಈ ಒಂದು ಬ್ಯಾಂಕು 5ಲಕ್ಷಗಳ ವರೆಗೆ ಡಿಜಿಟಲ್ ಪರ್ಸನಲ್ ಲೋನ್ ನೀಡುತ್ತದೆ. ನೀವೇನಾದರೂ ಗರಿಷ್ಠವಾಗಿ ಈ ಒಂದು ಬ್ಯಾಂಕ್ ನ ಮೂಲಕ 5 ಲಕ್ಷಗಳವರೆಗೆ ಹಣವನ್ನ ಸಾಲವಾಗಿ ಪಡೆದರೆ ನೀವು ಸಾಲವನ್ನ ಹಿಂದಿರುಗಿಸಲು 60 ತಿಂಗಳವರೆಗೆ ನಿಮಗೆ ಅವಧಿಯನ್ನು ನೀಡಲಾಗುತ್ತದೆ ಹಾಗೂ ನೀವು ತಗೊಂಡಿರುವಂತಹ ಹಣಕ್ಕೆ ವರ್ಷಕ್ಕೆ 12% ಬಡ್ಡಿ ಅನ್ನ ನೀಡಬೇಕಾಗುತ್ತದೆ. ಈ ಒಂದು ಸಾಲಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಬೇಕಾಗುವ ದಾಖಲೆಗಳನ್ನು ಕೆಳಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿದ್ದೇವೆ. 

ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು 

  • ಭಾರತದ ನಿವಾಸಿಯಾಗಿರಬೇಕು 
  • ಒಂದು ಸಾಲವನ್ನು ಪಡೆಯಲು ಅಭ್ಯರ್ಥಿ ವಯಸ್ಸು 18 ರಿಂದ 60 ವರ್ಷದ ಒಳಗಿರಬೇಕು 
  • ಇತ್ತೀಚಿನ ಏಳು ತಿಂಗಳಿನಲ್ಲಿ ಕನಿಷ್ಠ 20 ಸಾವಿರ ರೂಪಾಯಿಗಳ ನಿವ್ವಳ ಮಾಸಿಕ ವೇತನವನ್ನು ಗಳಿಸುತ್ತಿರುವ ಉದ್ಯೋಗಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ 
  • ಕರ್ನಾಟಕ ಬ್ಯಾಂಕ್ನಿಂದ ವಯಕ್ತಿಕ ಸಾಲ ಪಡೆದಿರುವವರು ಕೂಡ ಅರ್ಜನ್ನು ಸಲ್ಲಿಸಬಹುದು 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

  • ಅಭ್ಯರ್ಥಿ ಆದಾರ್ ಕಾರ್ಡ್ 
  • PAN ಕಾರ್ಡ್ 
  • ಸಂಬಳ ಖಾತೆಯ ಇತ್ತೀಚಿನ ಏಳು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ 
  • ಪ್ರಸ್ತುತ ಹಾಗೂ ಶಾಶ್ವತ ವಿಳಾಸಪುರವೇ 
  • ಅರ್ಚಿದಾರನ ಪಾಸ್ಪೋರ್ಟ್ ಸೈಜ್ ಫೋಟೋಸ್ 

ಅರ್ಜಿ ಸಲ್ಲಿಸುವ ವಿಧಾನ 

ನೀವು ಮೂರು ಸರಳ ಹಂತಗಳಲ್ಲಿ ಈ ಒಂದು ವೈಯಕ್ತಿಕ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದು 

ಮೊದಲನೇ ಹಂತ 

ನಿಮಗೆ ಯಾವ ಕಾರಣಕ್ಕಾಗಿ ಸಾಲದ ಅವಶ್ಯಕತೆ ಇದೆಯೋ, ಅದರ ಮೂಲ ವಿವರಗಳನ್ನು ಒದಗಿಸಿ 

ಎರಡನೇ ಹಂತ 

ನಿಮ್ಮ ವಿವರಗಳನ್ನು ಪರಿಶೀಲಿಸಿ ಹಾಗೂ ಪ್ರಕ್ರಿಯ ಶುಲ್ಕವನ್ನು ಕರ್ನಾಟಕ ಬ್ಯಾಂಕ್ ಸ್ವೀಕರಿಸುತ್ತದೆ 

ಮೂರನೇ ಹಂತ 

ದಾಖಲೆಗಳನ್ನು ಅಪ್ಲೋಡ್ ಮಾಡಿ ಶರತ್ತು ಬದ್ಧ ಅನುಮೋದನೆಗಾಗಿ ಸಂಬಂಧಿಸಿದ ದಾಖಲೆಗಳನ್ನು ಮಾತ್ರ ಅಪ್ಲೋಡ್ ಮಾಡಬೇಕು 

ಈಗಲೇ ಅರ್ಜಿ ಸಲ್ಲಿಸಿ 

WhatsApp Group Join Now

Leave a Comment