Karnatak Post Office Jobs: ಕರ್ನಾಟಕದ ಅಂಚೆ ಇಲಾಖೆಯಲ್ಲಿ 1940 ಹುದ್ದೆಗಳ ಬೃಹತ್ ನೇಮಕಾತಿ! ನೀವು ಕೂಡ ಬೇಗ ಅರ್ಜಿ ಸಲ್ಲಿಸಿ.

Karnatak Post Office Jobs: ಹಲೋ ಸ್ನೇಹಿತರೆ, ನಮ್ಮ ಈ ಒಂದು ಮಾಧ್ಯಮದ ಕರ್ನಾಟಕದ ಅಂಚೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವ ಆರ್ಥಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನ ಮೂಲಕ ನಿಮಗೆ ತಿಳಿಸಲು ಹೊರಟಿರುವ ವಿಷಯವೇನಂದರೆ, ಕರ್ನಾಟಕ ಅಂಚೆ ಇಲಾಖೆಯಲ್ಲಿ 1950ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು ಆ ಹುದ್ದೆಗಳ ಭರ್ತಿಗಾಗಿ ಇದೀಗ ಅರ್ಜಿಗಳು ಆರಂಭವಾಗಿದೆ ಇದರ ಬಗ್ಗೆ ಒಂದು ಸಂಪೂರ್ಣವಾದ ವಿವರವನ್ನು ಹೊಂದಿರುವಂತಹ ಮಾಹಿತಿಯನ್ನು ನಾವು ನಿಮಗೆ ಈ ಲೇಖನ ಮೂಲಕ ತಿಳಿಸುವಂತಹ ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದೇವೆ. 

ಆದಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದಿ ಇದರಲ್ಲಿರುವ ಕರ್ನಾಟಕದಲ್ಲಿ ಖಾಲಿ ಇರುವಂತಹ ಅಂಚೆ ಇಲಾಖೆ ಹುದ್ದೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಂಡು ನೀವು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಆದ ಕಾರಣ ತಾವುಗಳು ಈ ಒಂದು ಲೇಖನ ಏನಿದೆ ಅದನ್ನು ಪೂರ್ತಿಯಾಗಿ ಓದಿ ಅಂದಾಗ ಮಾತ್ರ ನಿಮಗೆ ಈ ಲೇಖನದ ಒಂದು ಸಂಪೂರ್ಣ ಮಾಹಿತಿ ಅಂದರೆ ಕರ್ನಾಟಕದ ಅಂಚೆ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಮಾಡಬೇಕಾದ ಕೆಲಸ ಏನು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿ ನಿಮಗೆ ದೊರಕುತ್ತದೆ. 

ಗೆಳೆಯರೇ ನಾವು ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಇದೇ ತರದ ಹೊಸ ಮಾಹಿತಿಯನ್ನು ಹೊಂದಿರುವಂತಹ ಸರಕಾರಿ ಕೆಲಸಗಳು ಹಾಗೂ ಸರಕಾರದ ಹೊಸ ಹೊಸ ಯೋಜನೆಗಳ ವಿವರ ಮತ್ತು ಆ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಹಾಗೂ ಶಾಲಾ- ಕಾಲೇಜಿನಲ್ಲಿ ಓದುತ್ತಿರುವಂತಹ ಅಥವಾ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ನೀಡುವಂತಹ ಒಂದು ಕಾಲರ್ ಶಿಪ್ ನ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಲೇಖನಗಳಲ್ಲಿ ನೋಡಬಹುದಾಗಿದೆ. 

ಸ್ನೇಹಿತರೆ ನಾವು ದಿನನಿತ್ಯವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ತಿಳಿಯಲು ಅಥವಾ ಓದಲು ಬಯಸಿದರೆ ತಾವುಗಳು ಈ ಒಂದು ಮಾಧ್ಯಮದ ಚಂದಾದಾರರಾಗಿರಿ ಹಾಗೂ ನಮ್ಮ ಸೈಟಿನ ಟೆಲಿಗ್ರಾಂ ಗ್ರೂಪ್ ಹಾಗೂ ವಾಟ್ಸಪ್ ಗ್ರೂಪ್ ಗಳಲ್ಲಿ ಕೂಡ ಜಾಯಿನ್ ಆಗಬಹುದು ನೀವು ಹೀಗೆ ಮಾಡುವುದರಿಂದ ನಾವು ಆಗುವಂತಹ ಎಲ್ಲಾ ಲೇಖನಗಳ ಮಾಹಿತಿ ಏನಿದೆ ಅದು ನೀವು ನಿಮ್ಮ ಮೊಬೈಲ್ ಮೂಲಕವೇ ಓದಬಹುದಾಗಿದೆ.

ಇದನ್ನು ಓದಿ:ಗ್ಯಾಸ್ ಸಿಲೆಂಡರ್ ಬುಕ್ ಮಾಡುವುದಕ್ಕೆ ಹೊಸ ನಿಯಮ ಜಾರಿ! ಕೇಂದ್ರ ಸರ್ಕಾರ ಘೋಷಣೆ.

ಕರ್ನಾಟಕದ ಅಂಚೆ ಇಲಾಖೆಯಲ್ಲಿ 1940 ಹುದ್ದೆಗಳ ಬೃಹತ್ ನೇಮಕಾತಿ!

ಖಾಲಿ ಇರುವ ಹುದ್ದೆಗಳು 

  • ಗ್ರಾಮೀಣ ಡಾಕ್ ಸೇವಕ್

ಶೈಕ್ಷಣಿಕ ಅರ್ಹತೆ ಏನು?

ಕರ್ನಾಟಕ ಅಂಚೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದಿರುವಂತಹ ಯಾವುದೇ ಒಂದು ವಿಶ್ವವಿದ್ಯಾಲಯದಿಂದಾಗಲಿ ಅಥವಾ ಮಂಡಳಿಗಳಿಂದಾಗಲಿ 10ನೇ ತರಗತಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕಾಗುತ್ತದೆ. 

ಇದನ್ನು ಓದಿ:ದಿಡೀರ್ ಆಗಿ ಆಧಾರ್ ಕಾರ್ಡ್ ನಿಯಮವನ್ನೇ ಬದಲಿಸಿದ ಕೇಂದ್ರ ಸರ್ಕಾರ! ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ವಯಸ್ಸಿನ ಮಿತಿ 

ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಕನಿಷ್ಠ 18 ವರ್ಷಗಳಿಂದ ಗರಿಷ್ಠ 39 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ವೇತನದ ಮಾಹಿತಿ 

  • ಶಾಕೆ ಪೋಸ್ಟ್ ಮಾಸ್ಟರ್ ಈ ಹುದ್ದೆಗಳಿಗೆ ಆಯ್ಕೆಯಾಗಿರುವಂತಹ ಅಭ್ಯರ್ಥಿಗಳಿಗೆ ಮಾಸಿಕ ವೇತನ 13,000 ದಿಂದ 28,000ದವರೆಗೆ ಇರುತ್ತದೆ
  • ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ ಹುದ್ದೆಗೆ ಆಯ್ಕೆ ಆಗುವಂತಹ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ ಮಾಸಿಕ ವೇತನ ಹನ್ನೊಂದು ಸಾವಿರದಿಂದ 25ವರೆಗೆ ಇರುತ್ತದೆ. 

ಅರ್ಜಿ ಶುಲ್ಕ 

  • ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ 
  • ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳು ಮತ್ತು ಅಂಗವಿಕಲ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ 
  • ಉಳಿದ ಎಲ್ಲಾ ವರ್ಗಗಳ ಅಭ್ಯರ್ಥಿಗಳಿಗೆ -₹100/-

ಪ್ರಮುಖ ದಿನಾಂಕಗಳು 

  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಜುಲೈ 15 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 5 2024

ಅಧಿಸೂಚನೆಯ ಪಿಡಿಎಫ್ 

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ 

ಇದನ್ನು ಓದಿ 

ಸ್ನೇಹಿತರೆ ಈ ಒಂದು ಮಾಧ್ಯಮದ ಈ ಲೇಖನ ಏನಿದೆ ಅದು ನಿಮಗೆ ಕರ್ನಾಟಕದಲ್ಲಿ ಕಾಲಿರುವಂತಹ ಅಂಚೆ ಇಲಾಖೆಯ ಹುದ್ದೆಗಳ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀಡಿದೆ ಎಂದು ನಾವು ಭಾವಿಸುತ್ತೇವೆ. ಇದೇ ತರದ ಒಳ್ಳೆ ಒಳ್ಳೆ ಮಾಹಿತಿಯನ್ನು ಹೊಂದಿರುವಂತಹ ಲೇಖನ ಪ್ರತಿನಿತ್ಯ ಓದಲು ಬಯಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ಚಂದಾದಾರರಾಗಿರಿ ಹಾಗೂ ನಮ್ಮ ಸೈಟಿನ ಟೆಲಿಗ್ರಾಂ ಗ್ರೂಪಿಗೆ ಕೂಡ ಜಾಯಿನ್ ಆಗಿ.

WhatsApp Group Join Now

Leave a Comment