ಯಾವುದೇ ಪರೀಕ್ಷೆ ಇಲ್ಲದೆ ಡ್ರೈವರ್ ಹುದ್ದೆಗೆ ನೇಮಕಾತಿ! 20,000 ಸಂಬಳ@KSSFCL Jobs

KSSFCL Jobs:ನಮಸ್ಕಾರ ನಾಡಿನ ಸಮಸ್ತ ಜನತೆಗೆ. ನಾವು ಈ ಒಂದು ಲೇಖನದ ಮೂಲಕ ಕರ್ನಾಟಕ ರಾಜ್ಯದಲ್ಲಿ ರಾಜ್ಯ ಸರ್ಕಾರದ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ. ಡ್ರೈವರ್ ಹುದ್ದೆಗೆ ಸಂಬಂಧಿಸಿದಂತೆ ಅಧಿಸೂಚನೆಯನ್ನು ನಮ್ಮ ಒಂದು ರಾಜ್ಯ ಸರ್ಕಾರವು ಬಿಡುಗಡೆ ಮಾಡಿದ್ದು ಯಾವ ಇಲಾಖೆಯಲ್ಲಿ ಈ ಹುದ್ದೆಗಳು ಖಾಲಿ ಇವೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಯಬೇಕಾದರೆ ತಾವುಗಳು ಈ ಒಂದು ಲೇಖನವನ್ನು ಕೊನೆ ತನಕ ಓದಬೇಕಾಗುತ್ತದೆ. 

ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಸಹಕಾರಿ ಲಿಮಿಟೆಡ್ ನಲ್ಲಿ ಹಲವಾರು ಹುದ್ದೆಗಳು ಖಾಲಿದು ಆ ಹುದ್ದೆಗಳಲ್ಲಿ ಡ್ರೈವರ್ ಹುದ್ದೆಗಳು ಕೂಡ ಒಂದಾಗಿದೆ. ಈ ಒಂದು ಲೇಖನವನ್ನ ಕೊನೆ ತನಕ ಓದುವುದರ ಮೂಲಕ ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಸಹಕಾರಿ ಲಿಮಿಟೆಡ್ ನಲ್ಲಿ ಖಾಲಿ ಇರುವಂತಹ ಎಲ್ಲಾ ಹುದ್ದೆಗಳ ವಿವರವನ್ನು ನೀವು ಈ ಒಂದು ಲೇಖನದ ಮುಖಾಂತರ ತಿಳಿಯಬಹುದಾಗಿದೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ.

ಕಾಲಿ ಇರುವ ಹುದ್ದೆಗಳು 

  • ಚಾರ್ಟೆಡ್ ಅಕೌಂಟೆಂಟ್ ಒಂದು ಹುದ್ದೆ ಖಾಲಿ 
  • ಕಾನೂನು ಅಧಿಕಾರಿ ಎರಡು ಹುದ್ದೆ ಖಾಲಿ 
  • ಮಾನವ ಸಂಪನ್ಮೂಲ ಅಧಿಕಾರಿ ಒಂದು ಹುದ್ದೆ ಖಾಲಿ 
  • ತರಬೇತಿ ಅಧಿಕಾರಿ ಒಂದು ಹುದ್ದೆ ಖಾಲಿ 
  • ಸೌಹಾರ್ದ ಅಭಿವೃದ್ಧಿ ಅಧಿಕಾರಿ 11 ಹುದ್ದೆಗಳು ಖಾಲಿ 
  • ಸಹಾಯಕರು ಎಂಟು ಹುದ್ದೆಗಳು ಖಾಲಿ 
  • ಟೈಪಿಸ್ಟ್ ಮತ್ತು ಸ್ಟೆನೋ 12 ಹುದ್ದೆಗಳು ಖಾಲಿ 
  • ಕಿರಿಯ ಸಹಾಯಕ 11 ಹುದ್ದೆಗಳು ಕಾಳಿ 
  • ಉಪ ಸಿಬ್ಬಂದಿ ಹಾಗೂ ವಾಹನ ಚಾಲಕ ಎರಡು ಹುದ್ದೆಗಳು ಖಾಲಿ 
  • ಎಲ್ಲ ಹುದ್ದೆಗಳು ಸೇರಿ 39 ಹುದ್ದೆಗಳು ಖಾಲಿ 

ಇರಬೇಕಾದ ವಿದ್ಯಾರ್ಹತೆ

  • ಚಾರ್ಟೆಡ್ ಅಕೌಂಟೆಂಟ್ ಈ ಹುದ್ದೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು CA,CS,ICWA
  • ಕಾನೂನು ಅಧಿಕಾರಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಕಾನೂನಿನಲ್ಲಿ ಪದವಿ ಅಂದರೆ ಎಲ್ ಎಲ್ ಬಿ ಮಾಡಿರಬೇಕು 
  • ಮಾನವ ಸಂಪನ್ಮೂಲ ಅಧಿಕಾರಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಎಚ್ಆರ್ ನಲ್ಲಿ ಎಂಬಿಎ ಮಾಡಿರಬೇಕು 
  • ತರಬೇತಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಎಂ ಎ ಹಾಗೂ ಎಂ ಎಸ್ ಡಬ್ಲ್ಯೂ ಮಾಡಿರಬೇಕು 
  • ಸೌಹಾರ್ದ ಅಭಿವೃದ್ಧಿ ಅಧಿಕಾರಿಯು ಪದವಿ ಪೂರ್ಣಗೊಳಿಸಬೇಕು
  • ಸಾಹಯಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಯು ಪದವಿ ಪೂರ್ಣಗೊಳಿಸಿರಬೇಕು 
  • ಟೈಪಿಸ್ಟ್ ಮತ್ತು ಸ್ಟೆನೋ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕೂಡ ಪದವಿಯನ್ನು ಪೂರ್ಣಗೊಳಿಸಬೇಕು 
  • ಕಿರಿಯ ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಯಾವುದೇ ಅಭ್ಯರ್ಥಿಯು 12ನೇ ತರಗತಿ ಪಾಸ್ ಆಗಿದ್ದರೆ ಸಾಕು 
  • ಉಪ ಸಿಬ್ಬಂದಿ ಮತ್ತು ವಾಹನ ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 10ನೇ ತರಗತಿ ಪಾಸ್ ಆಗಿರಬೇಕು 

ವಯೋಮಿತಿ 

ಈ ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 30 ರಿಂದ 35 ವರ್ಷದ ಒಳಗಿನ ಯಾವುದೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು

ಸಂಬಳದ ವಿವರ 

ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೆ ತಮ್ಮ ಹುದ್ದೆಗೆ ತಕ್ಕಂತೆ ಸಂಬಳವನ್ನು ನೀಡಲಾಗುತ್ತದೆ ಉದಾಹರಣೆಗೆ 15,000 ಗಳಿಂದ 70,000 ವರೆಗೆ ಒಂದು ವೇತನವನ್ನು ನೀಡಲಾಗುತ್ತದೆ. 

ಅರ್ಜಿ ಶುಲ್ಕ 

ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 300 ರೂಪಾಯಿಗಳಿಂದ 500 ರೂಪಾಯಿಗಳ ವರೆಗೆ ಅರ್ಜಿ ಶುಲ್ಕ ಇರುತ್ತದೆ.

ಆಯ್ಕೆ ಮಾಡಿಕೊಳ್ಳುವ ವಿಧಾನ 

  • ಲಿಖಿತ ಪರೀಕ್ಷೆ ನಡೆಸಿ 
  • ಸಂದರ್ಶನ ನಡೆಸಿ 

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು 

ಹೌದು ಗೆಳೆಯರೇ ಈ ಹುದ್ದೆಗಳಿಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ ನೀವು ಈ ವಿಧಗಳಿಗೆ ಅರ್ಜಿಯನ್ನು ಸಲ್ಲಿಸಲು ಅರ್ಜಿ ನಮೂನೆಯನ್ನು ತೆಗೆದುಕೊಂಡು ಕೇಳಿರುವಂತಹ ದಾಖಲೆಗಳೊಂದಿಗೆ ಅದನ್ನು ಲಗ್ಗತ್ತಿಸಿ ಸೌಹಾರ್ದ ಸಹಕಾರಿ ಸೌಧ #68 ಮೊದಲನೇ ಮಹಡಿ 18ನೇ ಅಡ್ಡರಸ್ತೆ, ಮಲ್ಲೇಶ್ವರಂ ಬೆಂಗಳೂರು 560055 ಗೆ ಸೆಪ್ಟಂಬರ್ 20 ಅಥವಾ ಅದರಕ್ಕಿಂತ ಮೊದಲು ಕಳಿಸಬೇಕು.

ಅರ್ಜಿ ನಮೂನೆ ಲಿಂಕ್ 

WhatsApp Group Join Now

Leave a Comment