Kurigahi Scheme: ಕುರಿ ಮತ್ತು ಮೇಕೆ ಸಾಗಾಣಿಕೆಗೆ ₹1.80 ಲಕ್ಷ ಆರ್ಥಿಕ ನೆರವು…! ಬೇಗ ಅರ್ಜಿ ಹಾಕಿ.

Kurigahi Scheme: ಹಲೋ ಸ್ನೇಹಿತರೇ, ನಮ್ಮ ಈ ಒಂದು ಮಾಧ್ಯಮದ ಕುರಿ ಮತ್ತು ಮೇಕೆ ಸಾಗಾಣಿಕೆಗೆ 1.80 ಲಕ್ಷ ಆರ್ಥಿಕ ನೆರವು ನೀಡುವಂತಹ ಒಂದು ಯೋಜನೆ ಬಗ್ಗೆ ಒಂದು ಸಂಪೂರ್ಣವಾದ ವಿವರವನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನ ಮೂಲಕ ನಾಡಿನ ಸಮಸ್ತ ಜನತೆಗೆ ಅಂದರೆ ನಿಮಗೆ ತಿಳಿಸಲು ಬಯಸುವ ಒಂದು ಮುಖ್ಯವಾದ ವಿಷಯವೇನೆಂದರೆ, ರಾಜ್ಯ ಸರ್ಕಾರವು ಒಂದು ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ್ದು ಆ ಯೋಜನೆ ಅಡಿಯಲ್ಲಿ ಕುರಿ ಮತ್ತು ಮೇಕೆ ಸಾಗಾಣಿಕೆಗೆ 1.80 ಲಕ್ಷದವರೆಗೆ ಆರ್ಥಿಕ ನೆರವನ್ನು ನೀಡಲು ಅರ್ಜಿಗಳನ್ನು ಆರಂಭ ಮಾಡಿದೆ. 

ಆದಕಾರಣ ನೀವು ಕೂಡ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಆರ್ಥಿಕ ನೆರವನ್ನು ಸರಕಾರದಿಂದ ಪಡೆಯಬೇಕೆಂದರೆ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಹಣವನ್ನು ಪಡೆಯಬಹುದಾಗಿದೆ. ಇದು ಸರಕಾರದ ಯೋಜನೆಯಾಗಿದ್ದು ಅರ್ಜಿ ಹಾಕುವಂತಹ ಪ್ರತಿಯೊಬ್ಬರಿಗೂ ಕೂಡ ಹಣ ಸಿಗಲಿದೆ. ಈ ಒಂದು ಯೋಜನೆ ಅಡಿಯಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಗೆ ಮಾತ್ರ ಹಣವನ್ನು ನೀಡಲಾಗುವುದೆಂದು ರಾಜ್ಯ ಸರ್ಕಾರಗಳು ತಿಳಿಸಿವೆ. 

ಸ್ನೇಹಿತರೆ, ನಮ್ಮ ಈ ಒಂದು ಮಾಧ್ಯಮದಲ್ಲಿ ಇದ್ದೇನೆ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಹೊಂದಿದಂತಹ ಲೇಖನಗಳನ್ನು ಬರೆದು ಹಾಕುತ್ತಲೇ ಇರುತ್ತೇವೆ ನಾವು ಹೀಗೆ ಹಾಕುವಂತಹ ಎಲ್ಲ ಲೇಖನಗಳನ್ನು ನೀವು ಓದಲು ಬಯಸಿದರೆ ತಕ್ಷಣವೇ ನಮ್ಮ ಒಂದು ಮಾಧ್ಯಮದ ಚಂದಾದಾರರಾಗಿರಿ ಹಾಗೂ ನಮ್ಮ ಒಂದು ಸೈಟಿನ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಕೂಡ ಜಾಯಿನ್ ಆಗಿರಿ. ಗೆಳೆಯರೇ ಇದೇ ತರದ ಸುದ್ದಿಗಳನ್ನು ಪ್ರತಿನಿತ್ಯವೂ ನಿಮ್ಮ ವಾಟ್ಸಪ್ ಮುಖಾಂತರ ಮತ್ತು ಟ್ಯಲಿಗಮ್ ಮುಖಾಂತರ ನೀವು ಪಡೆಯಲು ಇಚ್ಚಿಸಿದರೆ ತಕ್ಷಣವೇ ಈ ಒಂದು ಮಾಧ್ಯಮದ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಲ್ಲಿ ಜಾಯಿನ್ ಆಗಿ.

ಸ್ನೇಹಿತರೆ ನಮ್ಮ ಈ ಒಂದು ಮಾಧ್ಯಮದಲ್ಲಿ ದಿನನಿತ್ಯವೂ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಯೋಜನೆಗಳ ವಿವರ ಮತ್ತು ಆ ಒಂದು ಯೋಜನೆಗಳಿಗೆ ಅರ್ಜಿ ಸಲ್ಲಿಸಿ ನೀವು ಯಾವ ರೀತಿಯಲ್ಲಿ ಹಣವನ್ನು ಪಡೆಯಬಹುದಾಗಿದೆ ಮತ್ತು ಒಂದು ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ ಡೆಮೋದರ ಬಗ್ಗೆ ನಾವಿಲ್ಲಿ ಪ್ರತಿನಿತ್ಯವೂ ಹೊಸ ಹೊಸ ಲೇಖನಗಳನ್ನು ಮತ್ತು ಹೊಸ ಹೊಸ ಮಾಹಿತಿಯನ್ನು ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಈ ಪ್ರಯತ್ನದಲ್ಲಿ ನಮಗೆ ನೀವು ಸಾತ್ ನೀಡಲು ನಾವು ಹಾಕುವಂತಹ ಎಲ್ಲಾ ಪೋಸ್ಟ್ಗಳನ್ನು ಕೊನೆಯವರೆಗೂ ಕೊನೆತನಕ ಪೂರ್ತಿಯಾಗಿ ಸ್ಪಷ್ಟವಾಗಿ ಓದಿಕೊಂಡು ಮಾಹಿತಿಯನ್ನು ತಿಳಿದುಕೊಳ್ಳಬೇಕು. ಅಂದಾಗ ಮಾತ್ರ ನಾವು ಈ ಒಂದು ಲೇಖನ ಬರೆದದ್ದಕ್ಕೂ ಕೂಡ ಸಾರ್ಥಕವಾಯಿತು ಎಂದು ಭಾವಿಸುತ್ತೇವೆ.

ಈ ಒಂದು ಮಾಧ್ಯಮದಲ್ಲಿ ಬರೀ ಸರಕಾರದ ಯೋಜನೆಗಳ ಬಗ್ಗೆ ಮಾತ್ರ ಮಾಹಿತಿಯನ್ನು ಹಾಕಲಾಗುವುದಿಲ್ಲ ಶಾಲಾ-ಕಾಲೇಜಿನಲ್ಲಿ ಓದುತ್ತಿರುವಂತಹ ವಿದ್ಯಾರ್ಥಿನಿ ಮತ್ತು ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಹಾಗೂ ಖಾಸಗಿ ಸಂಸ್ಥೆಗಳು ನೀಡುವಂತಹ ಸ್ಕಾಲರ್ಷಿಪ್ನಗಳ ಬಗ್ಗೆ ಕೂಡ ಮಾಹಿತಿಯನ್ನು ನಾವು ಈ ಒಂದು ಲೇಖನದಲ್ಲಿ ಪ್ರತಿನಿತ್ಯವೂ ಬರೆದು ಹಾಕುತ್ತಲೇ ಇರುತ್ತೇವೆ ಮತ್ತು ಇದರ ಜೊತೆಗೆ ಸರಕಾರ ಬಿಡುಗಡೆ ಮಾಡುವಂತಹ ಹೊಸ ಹೊಸ ಕೆಲಸಗಳ ವಿವರ ಮತ್ತು ಆ ಕೆಲಸಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಅರ್ಜಿ ಸಲ್ಲಿಸಲು ನಿಮಗೆ ಇರಬೇಕಾದ ಅರ್ಹತೆಗಳನ್ನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ, ಅರ್ಜಿ ಸಲ್ಲಿಸಲು ನೀವು ಮಾಡಬೇಕಾದ ಕಾರ್ಯಗಳನ್ನು ಅರ್ಜಿ ಸಲ್ಲಿಸಲು ಕೊನೆಯ ದಿನಕ್ಕೆ ಹೌದು ಮತ್ತು ಆಯ್ಕೆಯಾದ ಅಭ್ಯರ್ಥಿಗಳಿಗೂ ಸಿಗುವ ಸಂಬಳ ಎಷ್ಟು ಎಂಬರ ಬಗ್ಗೆ ಪ್ರತಿನಿತ್ಯವೂ ನಾವಿಲ್ಲಿ ಮಾಹಿತಿಯನ್ನು ನೀಡುತ್ತಲೇ ಇರುತ್ತೇವೆ.

ಆದ ಕಾರಣ ತಾವುಗಳು ಈ ಒಂದು ಮಾಧ್ಯಮದ ಚಂದಾದಾರರಾಗಿ ಮತ್ತು ಈ ಒಂದು ಮಾಧ್ಯಮದ ಅಂದರೆ ಲೀಡ್ಸ್ ಆಫ್ ಕರ್ನಾಟಕ ಮಾಧ್ಯಮದ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಕೂಡ ಜಾಯಿನ್ ಆಗಿ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಜಾಯಿನ್ ಆಗಲು ಮುಖಪುಟದಲ್ಲಿ ಕಾಣುವಂತಹ ವಾಟ್ಸಪ್ ಬಟನ್ ಮೇಲೆ ಅಥವಾ ಟೆಲಿಗ್ರಾಂ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ನಮ್ಮ ಒಂದು ಜಾಲತಾಣದ ಗ್ರೂಪ್ ಗಳಲ್ಲಿ ಜಾಯಿನ್ ಆಗಿ.

Kurigahi Scheme

ಸ್ನೇಹಿತರೆ ರಾಜ್ಯದಲ್ಲಿರುವ ಮತ್ತು ದೇಶದಲ್ಲಿರುವಂತಹ ಯುವಕರು ತಮ್ಮ ಒಂದು ಸ್ವಂತ ಉದ್ಯೋಗವನ್ನು ಮಾಡಲು ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಗಳು ಪ್ರತಿನಿತ್ಯ ಒಂದಲ್ಲ ಒಂದು ಯೋಜನೆಯನ್ನು ಬಿಡುಗಡೆ ಮಾಡುತ್ತಾರೆ ಅಂತಹ ಯೋಜನೆಗಳಲ್ಲಿ ‘ಅಮೃತ ಸ್ವಾಭಿಮಾನಿ ಕುರಿಗಾಗಿ ಯೋಜನೆ’ ಕೂಡ ಒಂದಾಗಿದೆ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾಗುವಂತಹ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಕೂಡ ಅಂದರೆ ಯುವಕರು ಆಗಲಿ ಅಥವಾ ರೈತರಿಗೆ ರಾಜ್ಯ ಸರ್ಕಾರದಿಂದ 1.80 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುವುದು ಆದ ಕಾರಣ ನೀವು ಒಂದು ವೇಳೆ ಕುರಿ ಸಾಗಣಿಕೆ ಮತ್ತು ಮೇಕೆ ಸಾಗಾಣಿಕೆಯನ್ನು ಮಾಡಲು ಬಯಸಿದರೆ ತಾವುಗಳು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವುದರ ಬಗ್ಗೆ ಒಂದು ಸಂಪೂರ್ಣವಾದ ವಿವರ ಕೆಳಗೆ ನೀಡಿದ್ದೇವೆ. 

ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ {Kurigahi Scheme}

ರಾಜ್ಯ ಸರ್ಕಾರ ಅಮೃತ ಸ್ವಾಭಿಮಾನಿ ಕುರಿಗಾಗಿ ಯೋಜನೆ ಅಡಿಯಲ್ಲಿ ಹಲವು ಜಿಲ್ಲೆಗಳ ಕುರಿ ಸೊಸೈಟಿಯ ನೋಂದಾಯಿತ ಸದಸ್ಯರಿಂದ ಅರ್ಜಿ ಆಹ್ವಾನಿಸಿದೆ ಆಸಕ್ತರು ಕುರಿಗಾಯಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವಿವಿಧ ಜಿಲ್ಲೆಗಳಲ್ಲಿ ಉಪನಿರ್ದೇಶಕರು ಪ್ರಕಟೆಯಲ್ಲಿ ತಿಳಿಸಿದ್ದಾರೆ. ಕುರಿ ಮತ್ತು ಮೇಕೆ ಸಾಕಾಣಿಕೆದಾರರನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಮೃತ ಸ್ವಾಭಿಮಾನಿ ಕುರಿಗಾಗಿ ಯೋಜನೆಯ ಅನುಷ್ಠಾನಗೊಳಿಸಿದೆ ಹರತೆಯನ್ನು ಹೊಂದಿರುವಂತಹ ಕುರಿಗಾಹಿಗಳಿಗೆ ಈ ಯೋಜನೆ ಅಡಿಯಲ್ಲಿ 20 ಪ್ಲಸ್ 1 ಕುರಿ ಅಥವಾ ಮೇಕೆಟಗಳ ಸ್ಥಾಪನೆಗೆ ತಲಾ ಒಂದು ಪಾಯಿಂಟ್ 80 ಲಕ್ಷದವರೆಗೆ ಆರ್ಥಿಕ ನರವನ್ನು ನೀಡಲಾಗುತ್ತಿದೆ ಅಥವಾ ಒದಗಿಸಲಾಗುತ್ತಿದೆ. 

ಈಗಾಗಲೇ ಕುರಿ ಸಾಕಾಣಿಕೆದಾರರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ರಾಜ್ಯ ಸರ್ಕಾರವು ಈಗಾಗಲೇ ಜಾರಿಗೆ ತರಲಾಗಿದೆ ಕುರಿಗಳು ಅಕಾಲಿಕ ಸಾವನ್ನು ಒತ್ತಿದರೆ ಅನುಗ್ರಹ ಯೋಜನೆ ಅಡಿಯಲ್ಲಿ ಪ್ರತಿಕೂರಿಗೆ 5000 ಪರಿಹಾರ ನೀಡಲಾಗುತ್ತಿದೆ ಕುರಿ ಕಾಯುವವರು ಆಕಸ್ಮಿಕ ಅಕಾಲಿಕ ನಿಧನ ಹೊಂದಿದ್ದರೆ ವಿಮಾ ಸೌಲಭ್ಯ ಯೋಜನೆಯಲ್ಲಿ ಅವರ ಕುಟುಂಬದ ಅವಲಂಬಿತರಿಗೆ 5 ಲಕ್ಷ ನೀಡುವ ಯೋಜನೆಯನ್ನು ಜಾರಿಗೆ ಈಗಾಗಲೇ ತಂದಿದೆ. ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅಮೃತ ಸ್ವಾಭಿಮಾನಿ ಕುರಿಗಾಗಿ ಯೋಜನೆಯನ್ನು ಅಧಿಕೃತವಾಗಿ ಅನುಷ್ಠಾನಗೊಳಿಸಲಾಗಿದೆ ಬಹಳ ಹಿಂದಿನಿಂದಲೂ ಸಂಪ್ರದಾಯಕವಾಗಿ ಕುರಿ ಮೇಕೆ ಸಾಕಾಣಿಕೆ ಮಾಡುತ್ತಿರುವ ಅತ್ಯಂತ ದುರ್ಬಲವಾಗಿರುವ ಕುರಿಗಾಗಿ ಕುಟುಂಬಗಳಿಗೆ ಆರ್ಥಿಕವಾಗಿ ಉತ್ತೇಜಿಯನ್ನು ನೀಡುವುದು ಈ ಒಂದು ಯೋಜನೆಯ ಮುಖ್ಯ ಉದ್ದೇಶವಾಗಿದೆ.

₹1.80 ಲಕ್ಷ ಆರ್ಥಿಕ ನೆರವು  {Kurigahi Scheme}

ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಅಮೃತ ಸ್ವಾಭಿಮಾನಿ ಯೋಜನೆ 20 ಕುರಿ ಅಥವಾ ಮೇಕೆ ಘಟ್ಟಗಳ ಸ್ಥಾಪನೆಗೆ ಪ್ರತಿ ಫಲಾನುಭವಿಗಳಿಗೆ ಒಂದು ಪಾಯಿಂಟ್ 80 ಲಕ್ಷ ಆರ್ಥಿಕ ನಡವನ್ನು ಒದಗಿಸಲಾಗುತ್ತಿದೆ ರಾಜ್ಯದಲ್ಲಿನ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ ಅರ್ತೆಯನ್ನು ಹೊಂದಿರುವಂತಹ ಸದಸ್ಯರಿಗೆ ಈ ಯೋಜನೆಯ ಅನ್ವಯವಾಗಿದ್ದು ಕುರಿ ಸೊಸೈಟಿಯಲ್ಲಿ ಸದಸ್ಯರಾದವರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. 

ಈ ಜಿಲ್ಲೆಯವರು ಅರ್ಜಿಯನ್ನು ಸಲ್ಲಿಸಿ  {Kurigahi Scheme}

2024 ಮತ್ತು 25ನೇ ಸಾಲಿನ ಅಮೃತ ಸ್ವಾಭಿಮಾನಿ ಕುರಿಗಾಗಿ ಯೋಜನೆ ಅಡಿಯಲ್ಲಿ ಸೌಲಭ್ಯ ಪಡೆಯಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಅರ್ಜಿಯನ್ನು ಕರೆಯಲಾಗಿದ್ದು ಆ ಜಿಲ್ಲೆಗಳ ಪೈಕಿ ಕಲಬುರ್ಗಿ ಜಿಲ್ಲೆಯ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಿಂದ ಸದಸ್ಯರು ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆಯಲು ನಿಗಮದ ಉಪನಿರ್ದೇಶಕರು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸುವ ವಿಧಾನ {Kurigahi Scheme}

ಅದಕ್ಕಾಗಿ ಅರ್ಜಿ ನಮೂನೆಯನ್ನು ಜಿಲ್ಲಾ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅವಶ್ಯ ಇರುವಂತಹ ದಾಖಲೆಗಳೊಂದಿಗೆ ಇದೇ ಜುಲೈ 18ರ ಒಳಗಾಗಿ ಕಲಬುರ್ಗಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನು ಓದಿ 

ಸ್ನೇಹಿತರೆ ನಿಮಗೇನಾದರೂ ಈ ಒಂದು ಲೇಖನವೂ ಸರಕಾರದ ಹೊಸ ಯೋಜನೆ ಆದಂತಹ ಅಮೃತ ಸ್ವಾಭಿಮಾನಿ ಕುರಿಗಾಗಿ ಯೋಜನೆಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದೆ ಎಂದು ನಾವು ಭಾವಿಸುತ್ತೇವೆ ಇದೇ ತರದ ಹೊಸ ಹೊಸ ಮಾಹಿತಿಗಳನ್ನು ಎಲ್ಲರಿಗಿಂತ ಮುಂಚೆ ನೀವು ಪಡೆಯಲು ಈ ಒಂದು ಮಾಧ್ಯಮದ ಚಂದದಾರರಾಗಿರಿ ಹಾಗೂ ನಮ್ಮ ಒಂದು ಮಾಧ್ಯಮದ ನೋಟಿಫಿಕೇಶನ್ ಮಾಡಿಕೊಳ್ಳಿ ಧನ್ಯವಾದಗಳು.

ಇತರೆ ವಿಷಯಗಳು

ಇವತ್ತಿನಿಂದಲೇ ಆಧಾರ್ ಕಾರ್ಡ್ ನಿಯಮಗಳನ್ನೇ ಬದಲಾಯಿಸಿದ ಕೇಂದ್ರ ಸರ್ಕಾರ….!

10ನೇ ತರಗತಿ ಪಾಸಾದ ಅಂತಹ ವಿದ್ಯಾರ್ಥಿಗಳಿಗೆ ₹3,500 ಉಚಿತ ವಿದ್ಯಾರ್ಥಿ ವೇತನ…! ಈ ಸ್ಕಾಲರ್ಶಿಪ್ ಗೆ ಬೇಗ ಅರ್ಜಿ ಹಾಕಿ.

WhatsApp Group Join Now

Leave a Comment