Land Mutation History:ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ಈ ಒಂದು ಲೇಖನದ ವಿಶೇಷವಾದ ಮಾಹಿತಿಗೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ಸ್ನೇಹಿತರೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿರುವ ಮುಖ್ಯವಾದ ವಿಷಯವೇನೆಂದರೆ, ನೀವು ನಿಮ್ಮ ಮೊಬೈಲ್ ಮೂಲಕವೇ ನಿಮ್ಮ ಜಮೀನು ಹಿಂದೆ ಯಾರ ಹೆಸರಿನಲ್ಲಿ ಇತ್ತು ಈಗ ಯಾರ ಹೆಸರಿನಲ್ಲಿ ಇದೆ ಹಾಗೂ ನಿಮ್ಮ ಜಮೀನಿನ ಒಂದು ಸಂಪೂರ್ಣ ಮಾಹಿತಿಯನ್ನು ನೀವು ನಿಮ್ಮ ಮೊಬೈಲ್ ಮೂಲಕವೇ ನಾವು ಹೇಳುವಂತಹ ವಿಧಾನಗಳ ಮೂಲಕ ಚೆಕ್ ಮಾಡಿಕೊಳ್ಳಬಹುದಾಗಿದೆ.
ಅದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನವೂ ಹೊಂದಿರುತ್ತದೆ ಆದ ಕಾರಣ ತಾವುಗಳು ಲೇಖನವನ್ನು ಕೊನೆತನಕ ಎಚ್ಚರಿಕೆಯಿಂದ ಗಮನವಿಟ್ಟು ಸೂಕ್ಷ್ಮ ರೀತಿಯಲ್ಲಿ ಓದಬೇಕು ನೀವು ಹೀಗೆ ಮಾಡಿದಾಗ ಮಾತ್ರ ನಿಮ್ಮ ಜಮೀನು ಮೊದಲ ಮಾಲೀಕ ಯಾರು? ಈಗಿನ ಮಾಲೀಕ ಯಾರು ಒಂದು ವೇಳೆ ನಿಮಗೆ ಯಾರಾದರೂ ವಂಚನೆಯನ್ನು ಮಾಡುತ್ತಿದ್ದರೆ ನೀವು ನಿಮ್ಮ ಹೊಲದ ಮೋಟೇಶನ್ ತೋರಿಸುವುದರ ಮೂಲಕ ಆ ಮೋಸವನ್ನು ತಡೆಗಟ್ಟು ಬಹುದಾಗಿದೆ.
ನಾವು ಈ ಒಂದು ಲೇಖನದಲ್ಲಿ ನಿಮಗೆ ನಿಮ್ಮ ಹೊಲದ ಮೂಟೆಷನನ್ನು ಯಾವುದೇ ಕಚೇರಿಗಳಿಗೆ ಭೇಟಿ ನೀಡದೆ ನೀವು ನಿಮ್ಮ ಮೊಬೈಲ್ ಮೂಲಕವೇ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ತಿಳಿಸಲು ಹೊರಟಿದ್ದೇವೆ ಕಾರಣ ತಾವುಗಳು ಲೇಖನವನ್ನು ಕೊನೆ ತನಕ ಎಚ್ಚರಿಕೆಯಿಂದ ಸೂಕ್ಷ್ಮ ರೀತಿಯಲ್ಲಿ ಓದಬೇಕು.
Land Mutation History
ಹೌದು ಸ್ನೇಹಿತರೆ, ನಿಮ್ಮ ಜಮೀನಿನ ಮುಟೇಶನ್ ಅನ್ನು ಡೌನ್ಲೋಡ್ ಮಾಡುವುದರ ಮೂಲಕ ನಿಮಗೆ ಒಂದು ವೇಳೆ ಯಾರಾದರೂ ನಿಮ್ಮ ಜಮೀನಿನ ಮೇಲೆ ವಂಚನೆಯನ್ನು ಮಾಡುತ್ತಿದ್ದರೆ ಅದರಿಂದ ತಪ್ಪಿಸಿಕೊಳ್ಳಲು ನೀವು ನಿಮ್ಮ ಹೊಲದ ಮೂಟೆಷನನ್ನು ತೋರಿಸುವ ಮೂಲಕ ಆ ವಂಚನೆಯನ್ನು ತಡೆಗಟ್ಟಬಹುದಾಗಿದೆ.
ನಿಮ್ಮ ಹೊಲದ ಮುಟೇಶನ್ ನಲ್ಲಿ ನಿಮ್ಮ ಜಮೀನಿನ ಹಿಂದಿನ ಮಾಲೀಕ ಯಾರು ಈಗಿನ ಮಾಲೀಕ ಯಾರು? ಈಗ ಜಮೀನು ಯಾರ ಹೆಸರಿನಲ್ಲಿ ಇದೆ ಮತ್ತು ಯಾರಿಂದ ಯಾರಿಗೆ ವರ್ಗಾವಣೆ ಮಾಡಲಾಗಿದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುತ್ತದೆ ನೀವು ಈ ಎಲ್ಲ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಜಮೀನು ಯಾರ ಹೆಸರಿನಲ್ಲಿ ಇತ್ತು ಮತ್ತು ಈಗ ಯಾರ ಹೆಸರಿನಲ್ಲಿ ಇದೆ ಎಂಬುದರ ಬಗ್ಗೆ ಮಾಹಿತಿಯನ್ನು ನಿಮ್ಮ ಮೊಬೈಲ್ ಮೂಲಕವೇ ಪಡೆಯಬಹುದಾಗಿದೆ.
ಜಮೀನಿನ ಮುಟೇಶನ್ ತೆಗೆದುಕೊಳ್ಳುವುದು ಹೇಗೆ?
- ಗೆಳೆಯರೇ ನಾವು ಕೆಳಗೆ ಒಂದು ಲಿಂಕನ್ನು ನೀಡಿರುತ್ತೇವೆ ಆ ಒಂದು ಲಿಂಕ್ ಮೇಲೆ ಕ್ಲಿಕ್ ಮಾಡಬೇಕು
- ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಒಂದು ಡಿಸ್ಟ್ರಿಕ್ಟ್ ಅನ್ನು ಅಲ್ಲಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ
- ನಂತರ ನೀವು ನಿಮ್ಮ ಒಂದು ಜಮೀನಿನ ತಾಲೂಕನ್ನು ಸೆಲೆಕ್ಟ್ ಮಾಡಿಕೊಳ್ಳಿ
- ಅದಾದ ಮೇಲೆ ನಿಮ್ಮ ಊರಿನ ಹೋಬಳಿಯನ್ನು ಸೆಲೆಕ್ಟ್ ಮಾಡಲು ಕೇಳುತ್ತದೆ ಆ ಒಂದು ಹೋಬಳಿಯನ್ನು ಸೆಲೆಕ್ಟ್ ಮಾಡಿಕೊಳ್ಳಿ
- ನಂತರ ನಿಮ್ಮ ಊರು ಯಾವುದು ಅಥವಾ ನಿಮ್ಮ ಜಮೀನು ಯಾವ ಊರಿನ ಸೀಮೆಯಲ್ಲಿ ಬರುತ್ತದೆ ಆ ಒಂದು ಹಳ್ಳಿಯ ಹೆಸರನ್ನು ಆಯ್ಕೆ ಮಾಡಿ
- ನಂತರ ನೀವು ನಿಮ್ಮ ಹೊಲದ ಸರ್ವೆ ನಂಬರನ್ನು ಹಾಕಿ
- ಅದಾದ ಮೇಲೆ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿದಾಗ ನೀವು ನಿಮ್ಮ ಹೊಲದ ಮುಟೇಶನ್ ಅನ್ನು ನಿಮ್ಮ ಮೊಬೈಲ್ ಮೂಲಕವೇ ನೋಡಿಕೊಳ್ಳಬಹುದಾಗಿದೆ.
ಮುಟೆಶನ್ ಪಡೆದುಕೊಳ್ಳಲು ಬೇಕಾಗುವ ಲಿಂಕ್
ಇದನ್ನು ಓದಿ
ಗೆಳೆಯರೇ ಈ ಒಂದು ಲೇಖನದ ಮಾಹಿತಿಯು ನಿಮಗೆ ಉಪಯುಕ್ತವೆನಿಸಿದರೆ ಇದೇ ತರದ ಮಾಹಿತಿಯನ್ನು ಪ್ರತಿನಿತ್ಯವು ಪಡೆಯಲು ಈ ಒಂದು ಮಾಧ್ಯಮದ ಚಂದ ಆಧಾರವಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಶನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನಿಮ್ಮ ಮೊಬೈಲ್ ಮೂಲಕವೇ ಪಡೆದುಕೊಳ್ಳಬಹುದಾಗಿದೆ.