LPG Gas Cylinder Big News: ನಮಸ್ಕಾರ ಸ್ನೇಹಿತರೆ ನನ್ನ ನಾಡಿನ ಎಲ್ಲ ಜನತೆಗೆ ನಾವು ಈ ಒಂದು ಲೇಖನಕ್ಕೆ ಸ್ವಾಗತವನ್ನು ಕೋರುತ್ತೇವೆ ಪ್ರೀತಿಯ ಓದುಗರೆ ನಾವು ಇವತ್ತಿನ ಈ ಒಂದು ಲೇಖನದ ಮೂಲಕ ನಾವು ನಿಮಗೆ ತಿಳಿಸಲು ಹೊರಟಿರುವ ಮಾಹಿತಿ ಏನೆಂದರೆ ಎಲ್ಪಿಜಿ ಸಿಲಿಂಡರ್ ನಲ್ಲಿ ಕೆಲವು ಬಿಗ್ ಅಪ್ಡೇಟ್ಗಳು ಬಂದಿದ್ದು ಆ ಒಂದು ಅಪ್ಡೇಟ್ ನ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನಾವು ನಿಮಗೆ ತಿಳಿಸುವಂತಹ ಪ್ರಯತ್ನವನ್ನು ಮಾಡುತ್ತಿದ್ದೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವಂತಹ ಮಾಹಿತಿ ಏನೆಂಬುದನ್ನ ತಿಳಿದುಕೊಳ್ಳಿ.
ಲೇಖನವನ್ನ ಕೊನೆ ತನಕ ಓದಿದಾಗ ಮಾತ್ರ ನಿಮಗೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ನಲ್ಲಿ ಆಗಿರುವಂತಹ ಒಂದು ಬಿಗ್ ಅಪ್ಡೇಟ್ ನ ಬಗ್ಗೆ ಮಾಹಿತಿ ಸಿಗುವುದಿಲ್ಲ ಕಾರಣ ತಾವುಗಳು ಈ ಒಂದು ಲೇಖನವನ್ನು ಆಗಿರುವಂತಹ ಬಿಗ್ ಅಪ್ಡೇಟ್ ನ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗಿ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
LPG Gas Cylinder Big News
ಹೌದು ಸ್ನೇಹಿತರೇ, ತಿಂಗಳ ಆರಂಭ ದಿನವೇ ಸಿಲಿಂಡರ್ನಲ್ಲಿ ಬೆಲೆ ಏರಿಕೆಯಾಗಿದ್ದು. ಕೇವಲ ವಾಣಿಜ್ಯ ಬಳಕೆಯ ಸಿಲೆಂಡರ್ ನ ಬೆಲೆ ಮಾತ್ರ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ನ ಮೇಲೆ 48 ರೂಪಾಯಿ ಏರಿಕೆಯಾಗಿದೆ. ಇದೀಗ 19 ಕೆಜಿಯ ಸಿಲೆಂಡರ್ ನ ಬೆಲೆಯು 18 ರೂಪಾಯಿ ಆಗಿದೆ.
ಕೇವಲ ವಾಣಿಜ್ಯ ಬಳಕೆಯ ಸಿಲಿಂಡರ್ ನ ಮೇಲೆ ಮಾತ್ರ ಬೆಲೆ ಏರಿಕೆಯಾಗಿದ್ದು ಗೃಹ ಬಳಕೆಯ ಸಿಲಿಂಡರ್ ನ ಮೇಲೆ ಯಾವುದೇ ಏರಿಕೆ ಆಗಿರುವುದಿಲ್ಲ. ವಾಣಿಜ್ಯ ಬಳಕೆಯ ಸಿಲಿಂಡರ್ ನ ಬೆಲೆಯು ಒಂದೊಂದು ಪ್ರದೇಶದಲ್ಲಿ ಒಂದೊಂದು ಬೆಲೆಯಿದ್ದು ಚೆನ್ನೈನಲ್ಲಿ ಇದೀಗ 1,900 ವಾಣಿಜ್ಯ ಬಳಕೆಯ ಸಿಲಿಂಡರ್ ನ ಬೆಲೆಯಾಗಿದೆ ಅಲ್ಲಿ ಸುಮಾರು 50 ರೂಪಾಯಿ ಏರಿಕೆಯಾಗಿದೆ.
ಅದೇ ರೀತಿಯಾಗಿ ಕೊಲ್ಕತ್ತದಲ್ಲಿ ಕೂಡ 1,800 ಇದ್ದಂತಹ ವಾಣಿಜ್ಯ ಬೆಳೆಯ ಸಿಲಿಂಡರ್ ನ ಬೆಲೆಯಲ್ಲಿ 48 ಹೆಚ್ಚಾಗಿದ್ದು ಇದೀಗ ವಾಣಿಜ್ಯ ಬೆಲೆಯ ಸಿಲಿಂಡರಿನ ಬೆಲೆಯು 1, 850.50 ಆಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ನ ಮೇಲೆ ಜುಲೈ 2024 ರಿಂದಲೂ ಕೂಡ ಏರಿಕೆ ಆಗುತ್ತಲೇ ಇದೆ.