LPG: ನಮಸ್ಕಾರ ಸ್ನೇಹಿತರೇ, ನಮ್ಮ ಈ ಒಂದು ಮಾಧ್ಯಮದ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಆದಂತಹ ಏರಿಕೆಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ. ಗೆಳೆಯರೇ ಎಲ್ಪಿಜಿ ಸಿಲಿಂಡರ್ ಗ್ಯಾಸ್ ನ ಬೆಲೆಯಲ್ಲಿ ಇತ್ತೀಚೆಗೆ ಬಾಳ ಏರಿಕೆ ಕಂಡು ಬಂದಿದ್ದು ಯಾವ ಪ್ರದೇಶದಲ್ಲಿ ಬೆಲೆ ಏರಿಕೆ ಆಗಿದೆ ಎಂಬುವುದರ ಬಗ್ಗೆ ನಾವು ನಿಮಗೆ ಈ ಒಂದು ಲೇಖನದಲ್ಲಿ ಮಾಹಿತಿಯನ್ನು ತಿಳಿಸಲು ಹೊರಟಿದ್ದೇವೆ. ಆದಕಾರಣ ತಾವುಗಳು ಈ ಒಂದು ಲೇಖನ ಏನಿದೆ ನೋಡಿ ಅದನ್ನು ಸಂಪೂರ್ಣವಾಗಿ ಓದಿ.
ನೀವು ಲೇಖನಗಳನ್ನು ಸಂಪೂರ್ಣವಾಗಿ ಓದುವುದರಿಂದ ಿಮಗೆ ಈ ಲೇಖನದಲ್ಲಿರುವ ಮಾಹಿತಿ ಮತ್ತು ಎಲ್ಪಿಜಿ ಗ್ಯಾಸ್ ಸಿಲಿಂಡರ್‌ನಲ್ಲಿ ಆದಂತಹ ಬೆಲೆ ಏರಿಕೆಯ ಬಗ್ಗೆ ಸಂಪೂರ್ಣವಾದ ಮಾಹಿತಿ ದೊರಕುತ್ತದೆ ಒಂದು ವೇಳೆ ಲೇಖನವನ್ನು ಕೊನೆ ತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ದೊರಕುವುದಿಲ್ಲ ಆದ್ದರಿಂದ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುವ ವಿಷಯವೆಂದರೆ ಈ ಒಂದು ಲೇಖನವನ್ನು ಪೂರ್ತಿಯಾಗಿ ಗಮನವಿಟ್ಟು ಓದಿ.
ಸ್ನೇಹಿತರೆ ನಾವು ಇದೇ ತರದ ಲೇಖನಗಳನ್ನು ಪ್ರತಿನಿತ್ಯ ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತಲೇ ಇರುತ್ತೇವೆ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ನೀವು ಪಡೆಯಲು ಬಯಸಿದರೆ ಈ ಒಂದು ಮಾಧ್ಯಮದ ಚಂದ ಆಧಾರವಾಗಿರಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳಿ. ನೀವು ಹೀಗೆ ಮಾಡುವುದರಿಂದ ನಾವಿನ್ನು ಅಧಿಕ ಲೇಖನಗಳನ್ನು ಮತ್ತು ಒಳ್ಳೆಯ ಒಳ್ಳೆಯ ಮಾಹಿತಿಗಳನ್ನು ನಿಮಗೆ ತಿಳಿಸುವಲ್ಲಿ ಸಹಾಯವಾಗುತ್ತದೆ.
LPG ಸಿಲೆಂಡರ್ ನ ಬೆಲೆಯಲ್ಲಿ ಏರಿಕೆ!
ಹೌದು ಸ್ನೇಹಿತರೆ ಎಲ್‌ಪಿಜಿ ಸಿಲೆಂಡರ್ ಗ್ಯಾಸ್ ನ ಬೆಲೆಯಲ್ಲಿ ಹಲವು ದಿನಗಳಿಂದ ಏರಿಕೆ ಕಂಡು ಬರುತ್ತಿದ್ದು ಇಂಡಿಯನ್ ಆಯಿಲ್ ನ 19 ಕೆಜಿಯ ಪ್ರತಿ ಸಿಲೆಂಡರ್ ಗೆ 6.5ರಷ್ಟು ಏರಿಕೆಯಾಗಿದೆ! ಈ ಒಂದು ಬೆಳೆಯು, ದೆಹಲಿಯಲ್ಲಿ ಇರುವಂತಹ ಸಿಲಿಂಡರ್ ನ ಬೆಲೆಯಾಗಿದೆ. ಇಂದಿನ ತಿಂಗಳಿನ ಸಿಲಿಂಡರ್ ನ ಬೆಲೆಯು ದೆಹಲಿಯಲ್ಲಿ 1,6 45 ಇತ್ತು ಇದೀಗ ಒಂದು ಸಾವಿರದ 151ಕ್ಕೆ ಏರಿದೆ. ಇದೇ ರೀತಿಯಾಗಿ ದೇಶದಾದ್ಯಂತ ಸಿಲಿಂಡರ್ ನ ಬೆಲೆಯಲ್ಲಿ ಏರಿಕೆ ಕಾಣ ಬರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ಸಿಲೆಂಡರನ್ನು ಈಗ ಭಾರತದ ಪ್ರತಿಯೊಬ್ಬ ಕುಟುಂಬಗಳು ಬಳಸುವಂತಹ ಅಡುಗೆ ಅನಿಲವಾಗಿದೆ ಗ್ಯಾಸ್ ಸಿಲೆಂಡರನ್ನು ತಯಾರು ಮಾಡುವಂತಹ ಕಂಪನಿಗಳು ಎಂದರೆ ಇಂಡಿಯನ್ ಆಯಿಲ್ ಕಂಪನಿ ಮತ್ತು ಹೆಚ್ ಪಿ ಕಂಪನಿ ಯಾಗಿದೆ ಎರಡು ಕಂಪನಿಗಳು ಸಿಲಿಂಡರ್ ನ ತಯಾರಿಕೆಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ. ಎರಡು ಕಂಪನಿಗಳು ಇದೀಗ ಸಿಲಿಂಡರ್‌ನಲ್ಲಿ ಬೆಲೆಯ ಏರಿಕೆ ಮಾಡಿದ್ದು ಮುಂದಿನ ದಿನಗಳಲ್ಲಿ ಇನ್ನು ಎಷ್ಟಕ್ಕೆ ಈ ಒಂದು ಬೆಲೆ ಏರಿಕೆ ಆಗುತ್ತದೆ ಅಥವಾ ಇಲ್ಲವ ಎಂದು ಕಾದು ನೋಡಬೇಕಾಗಿದೆ.
ಇದನ್ನು ಓದಿ
ಈ ಒಂದು ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕಾಗಿ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ಸ್ವಾಗತ ಗೆಳೆಯರೇ ನಾವು ಇದೇ ತರದ ಮಾಹಿತಿಯನ್ನು ಹೊಂದಿರುವಂತಹ ಲೇಖನಗಳನ್ನು ಪ್ರತಿನಿತ್ಯ ಈ ಒಂದು ಮಾಧ್ಯಮದಲ್ಲಿ ಬರೆದು ಹಾಕುತ್ತಲೇ ಇರುತ್ತವೆ. ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿಯನ್ನು ಪಡೆಯಲು ಈ ಒಂದು ಮಾಧ್ಯಮದ ಚಂದ ಆಧಾರವಾಗಿ ಹಾಗೂ ನಮ್ಮ ಒಂದು ಸೈಟಿನ ನೋಟಿಫಿಕೇಷನ್ ಬಟನ್ ಕೂಡ ಆನ್ ಮಾಡಿಕೊಳ್ಳಿ.