Personal Loan CIBIL Score:ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ಯ ಜನತೆಗೆ ನಾವು ಈ ಒಂದು ಲೇಖನದ ಮೂಲಕ ಯಾವುದೇ ಬ್ಯಾಂಕುಗಳಲ್ಲಿ ವೈಯಕ್ತಿಕ ಸಾಲವನ್ನು ಪಡೆಯಲು ನಿಮ್ಮ ಸಿಬಿಲ್ ಸ್ಕೋರ್ ಎಷ್ಟಿರಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನಾವು ನಿಮಗೆ ತಿಳಿಸುತ್ತೇವೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವುದರ ಮೂಲಕ ನೀವು ಕೂಡ ವಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಸಿವಿಲ್ ಸ್ಕೋರನ್ನ ತಿಳಿದುಕೊಳ್ಳಬಹುದು.
ಈ ಒಂದು ಲೇಖನದಲ್ಲಿ ನಿಮಗೆ ಸಿಬಿಲ್ ಸ್ಕೋರ್ ಎಷ್ಟಿದ್ದಾರೆ? ವೈಯಕ್ತಿಕ ಸಾಲವನ್ನು ಬ್ಯಾಂಕುಗಳು ನೀಡುತ್ತವೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಎಲ್ಲ ಮಾಹಿತಿಯನ್ನು ನೀಡಿರುತ್ತೇವೆ ಕಾರಣ ತಾವುಗಳು ಈ ಒಂದು ಲೇಖನವನ್ನು ಕೊನೆತನಕ ಓದಿ ಇದರಲ್ಲಿ ಇರುವಂತಹ ಎಲ್ಲ ಒಂದು ಮಾಹಿತಿಯನ್ನು ತಿಳಿದುಕೊಳ್ಳಿ.
ವೈಯಕ್ತಿಕ ಸಾಲ ಪಡೆಯಲು ಸಿಬಿಲ್ ಸ್ಕೋರ್ ಎಷ್ಟಿರಬೇಕು ಗೊತ್ತಾ?
ಸ್ನೇಹಿತರೆ ನೀವು ಯಾವುದೇ ಬ್ಯಾಂಕುಗಳಲ್ಲಿ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ಮಾತ್ರ ನಿಮಗೆ ವೈಯಕ್ತಿಕ ಸಾಲವನ್ನು ನೀಡಲಾಗುತ್ತದೆ. ವೈಯಕ್ತಿಕ ಸಾಲವನ್ನು ಪಡೆಯಲು ಇರಬೇಕಾದಂತಹ ಸಿಬಿಲ್ ಸ್ಕೋರ್ನ ಬಗ್ಗೆ ನಾವಿಲ್ಲಿ ಮಾಹಿತಿಯನ್ನು ತಿಳಿಯೋಣ ಬನ್ನಿ.
ಸ್ನೇಹಿತರೆ ಮೊದಲಿಗೆ ನಾವು ನಿಮಗೆ ಸಿಬಿಲ್ ಸ್ಕೋರ್ ಎಂದರೇನು? ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ ಸಿಬಿಲ್ ಸ್ಕೋರ್ ಅಂದರೆ ನಿಮ್ಮ ಒಂದು ಕ್ರೆಡಿಟ್ ಇತಿಹಾಸದ ಸಂಖ್ಯಾ ಸಾರಾಂಶವಾಗಿದೆ ಇದನ್ನೇ ಸಿಬಿಲ್ ಸ್ಕೋರ್ ಎಂದು ಕರೆಯುತ್ತಾರೆ. ಒಂದು ಸಿಬಿಲ್ ಸ್ಕೋರ್ ಯಾವುದೇ ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯಲು ಮುಖ್ಯ ಪಾತ್ರವನ್ನು ವಹಿಸುತ್ತದೆ.
ಸಿಬಿಲ್ ಸ್ಕೋರ್ 300 ನಿಂದ 900 ವರೆಗೆ ಇರುತ್ತದೆ. ಇದರಲ್ಲಿ ಅನೇಕ ಸ್ಕೋರ್ ಗಳು ಆನ್ ಟೈಮ್ ಪಾವತಿಗಳನ್ನು ಒಳಗೊಂಡಂತೆ ಸತತವಾಗಿ ಉತ್ತಮ ಕ್ರೆಡಿಟ್ ಸ್ಕೋರನ್ನ ವಿವರಿಸುತ್ತದೆ. ನೀವು ಯಾವುದೇ ಬ್ಯಾಂಕಿನಿಂದ ಸಾಲವನ್ನು ಪಡೆಯಲು ನಿಮ್ಮ ಒಂದು ಸಿಬಿಲ್ ಸ್ಕೋರ್, 700 ರಿಂದ 750ರ ಮೇಲಿರಬೇಕು ಅಂದಾಗ ಮಾತ್ರ ನಿಮಗೆ ಯಾವುದೇ ಬ್ಯಾಂಕಿನಲ್ಲಿ ಸುಲಭವಾಗಿ ಸಾಲ ದೊರಕುತ್ತದೆ.