Phone Pay Loan 2024:ಫೋನ್ ಪೇ ಮೂಲಕ ಪಡೆಯಿರಿ ತಕ್ಷಣ 1 ಲಕ್ಷ ವೈಯಕ್ತಿಕ ಸಾಲ! ಸಂಪೂರ್ಣ ಮಾಹಿತಿ ತಿಳಿಯಿರಿ.

Phone Pay Loan 2024: ನಮಸ್ಕಾರ ಸ್ನೇಹಿತರೆ ನಾಡಿನ ಸಮಸ್ತ ಜನತೆಗೆ ಫೋನ್ ಪೇ ಮೂಲಕ ನೀಡುವಂತಹ ವೈಯಕ್ತಿಕ ಸಾಲದ ಬಗ್ಗೆ ಮಾಹಿತಿಯನ್ನು ಹೊಂದಿರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಪ್ರೀತಿಯ ಹಾರ್ದಿಕ ನಿಮಗೆ ತಿಳಿಸಲು ಹೊರಟಿರುವ ಮುಖ್ಯವಾದ ನೀವು ಫೋನ್ ಪೇ ಮೂಲಕ ತಕ್ಷಣದಲ್ಲಿ ಒಂದು ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ ಅದು ಹೇಗೆ ಎಂಬುದರ ಬಗ್ಗೆ ಸರಿಯಾದ ವಿಧಾನಗಳಲ್ಲಿ ನಾವು ನಿಮಗೆ ಈ ಒಂದು ಲೇಖನದ ಮೂಲಕ ತಿಳಿಸುತ್ತೇವೆ. 

ಆದಕಾರಣ ತಾವುಗಳು ಲೇಖನವನ್ನು ಕೊನೆತನಕ ಸೂಕ್ಷ್ಮ ರೀತಿಯಲ್ಲಿ ಓದಬೇಕು ಅಂದಾಗ ಮಾತ್ರ ನಿಮಗೆ ಫೋನ್ ಪೇ ಮೂಲಕ ಒಂದು ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಏನಿದೆ ನೋಡಿ ಅದು ದೊರಕುತ್ತದೆ.

Phone Pay Loan 2024

ಸ್ನೇಹಿತರೆ ಕೆಲವು ನಿರ್ಗತಿಕ ಸಮಯಗಳಲ್ಲಿ ಹಣದ ಅವಶ್ಯಕತೆ ನಮಗೆ ಬಹಳ ಇರುತ್ತದೆ ಆದರೆ ಯಾರು ಆ ಸಮಯದಲ್ಲಿ ಹಣ ಸಹಾಯ ಮಾಡುವುದಿಲ್ಲ ಅಂತಹ ಸಮಯದಲ್ಲಿ ಏನು ಮಾಡಬೇಕು ಎನ್ನುವವರೆಗೆ ನಾವು ಈ ಒಂದು ಲೇಖನದಲ್ಲಿ ಒಂದು ಸಲ ಮತ್ತು ಮಾಹಿತಿಯನ್ನು ನೀಡುತ್ತೇವೆ. 

ನಿಮಗೆ ತಕ್ಷಣಕ್ಕೆ ಸಾಲ ಬೇಕಾಗಿದ್ದರೆ ನೀವು ಫೋನ್ ಪೇ ಮೂಲಕ ವೈಯಕ್ತಿಕ ಸಾಲದ ಪ್ರಯೋಜನವನ್ನು ಪಡೆಯಬಹುದಾಗಿದೆ. ನೀವು ಇಲ್ಲಿ ಕೆಲವೇ ನಿಮಿಷದಲ್ಲಿ 1 ಲಕ್ಷಗಳವರೆಗೆ ಸಾಲವನ್ನು ಪಡೆಯಬಹುದಾಗಿದೆ. ಸಾಲ ಪಡೆಯಲು ನಿಮಗೆ ಕೆಲವು ಅರ್ಹತೆಗಳು ಇರಬೇಕು ಅದರ ಬಗ್ಗೆ ಕೆಳಗೆ ಮಾಹಿತಿ ನೀಡಿದ್ದೇವೆ.

Phone Pay Loan ಪಡೆಯಲು ಇರಬೇಕಾದ ಅರ್ಹತೆಗಳೇನು?

ಫೋನ್ ಪೇ ವೈಯಕ್ತಿಕ ಸಾಲವನ್ನು ಪಡೆಯಲು ಸಾಲ ಪಡೆಯುವಂತಹ ವ್ಯಕ್ತಿಯು ಭಾರತದ ಕಾಯಂ ನಿವಾಸಿ ಆಗಿರಬೇಕು. 

ಈ ಸಾಲವನ್ನು ಪಡೆಯಲು ಬಯಸುವಂತಹ ವ್ಯಕ್ತಿಯ ವಯಸ್ಸು 21 ವರ್ಷ ಮೇಲ್ಪಟ್ಟಿರಬೇಕು. 

ಸಾಲ ಪಡೆಯುವ ವ್ಯಕ್ತಿಯ ವಯಸ್ಸು 51ರ ವರ್ಷಕ್ಕಿಂತ ಕಡಿಮೆ ಇರಬೇಕು.

ಈ ಒಂದು ಸಾಲವನ್ನು ಪಡೆಯಲು ಮುಖ್ಯವಾಗಿ ವ್ಯಕ್ತಿಯ ಸಿವಿಲ್ ಸ್ಕೋರ್ 751ರಕ್ಕಿಂತ ಎಚ್ಚರಬೇಕು. 

ಸಾಲವನ್ನು ಪಡೆಯಲು ಬಯಸುವ ವ್ಯಕ್ತಿಯು ಸಾಲವನ್ನು ಮರುಪಾವತಿಸಲು ಆದಾಯ ಮೂಲವನ್ನು ಹೊಂದಿರಬೇಕಾಗುತ್ತದೆ.

ಮೇಲೆ ನೀಡಿರುವಂತಹ ಎಲ್ಲಾ ಹರತೆಗಳು ನಿಮ್ಮ ಹತ್ತಿರ ಇದ್ದರೆ ನೀವು ಈ ಒಂದು ಸಾಲಕ್ಕೆ ಅರ್ಜಿಯನ್ನು ಸಲ್ಲಿಸಿ, ಕೆಲವೇ ನಿಮಿಷಗಳಲ್ಲಿ ಸಾಲವನ್ನು ಪಡೆಯಬಹುದಾಗಿದೆ. 

Phone Pay Loan ಪಡೆಯಲು ಬೇಕಾಗುವ ದಾಖಲೆಗಳು ಏನು? 

ಆಧಾರ್ ಕಾರ್ಡ್ 

ಪ್ಯಾನ್ ಕಾರ್ಡ್ 

ಬ್ಯಾಂಕ್ ಖಾತೆಯ ವಿವರ 

ಬ್ಯಾಂಕ್ ಸ್ಟೇಟ್ಮೆಂಟ್ 

ಒಂದು ವೇಳೆ ನೀವು ಸರ್ಕಾರಿ ಕೆಲಸವನ್ನು ಮಾಡುತ್ತಿದ್ದರೆ ಅದರ ಐಡೆಂಟಿ ಕಾರ್ಡ್. 

Phone Pay Loan ಪಡೆದುಕೊಳ್ಳುವ ವಿಧಾನ 

ಫೋನ್ ಪೇ ಮೂಲಕ ಸಾಲವನ್ನು ಪಡೆಯಲು ಬಯಸುವ ವ್ಯಕ್ತಿಯು ಕೆಳಗೆ ನೀಡಿರುವಂತಹ ವಿಧಾನಗಳನ್ನು ಅನುಸರಿಸಿ. 

ಈ ವಯಕ್ತಿಕ ಸಾಲವನ್ನು ಪಡೆಯಲು ಮೊದಲಿಗೆ ಫೋನಿನಲ್ಲಿ ಇರುವಂತಹ ಫೋನ್ ಪೇ ಆಪನ್ನು ಓಪನ್ ಮಾಡಿಕೊಳ್ಳಬೇಕು. 

ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಂಡ ಮೇಲೆ ನಿಮಗೆ ಅಲ್ಲಿ ಹಣಕಾಸು ಸೇವೆಗಳು ಮತ್ತು ತೆರಿಗೆಯ ಆಪ್ಷನ್ ಮೇಲೆ ಕ್ಲಿಕ್ ಮಾಡಿ 

ನಂತರ ಅಲ್ಲಿ ಮೆನು ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಸಾಲ ನೀಡುವಂತಹ ಕಂಪನಿಗಳ ಪಟ್ಟಿ ಸಿಗುತ್ತದೆ 

ನಿಮಗೆ ಆಸಕ್ತಿ ಇರುವ ಕಂಪೆನಿಗಳ ಸಾಲದ ಮೇಲೆ ಕ್ಲಿಕ್ ಮಾಡಿ 

ನಂತರ ನಿಮಗೆ ಒಂದು ಅಪ್ಲಿಕೇಶನ್ ಅಥವಾ ಅಪ್ಲಿಕೇಶನ್ ಫಾರಂ ಓಪನ್ ಆಗುತ್ತದೆ ಅದರಲ್ಲಿ ಕೇಳುವಂತಹ ಎಲ್ಲಾ ನಿಮ್ಮ ವಿವರಗಳನ್ನು ಸರಿಯಾಗಿ ಬರ್ತಿ ಮಾಡಿ 

ನಂತರ ಅಗತ್ಯ ಇರುವ ದಾಖಲೆಗಳನ್ನು ಅಪ್ಲೋಡ್ ಮಾಡಿ 

ವೈಯಕ್ತಿಕ ಸಾಲಕ್ಕಾಗಿ ಸಬ್ಮಿಟ್ ಮಟನ್ ಮೇಲೆ ಕ್ಲಿಕ್ ಮಾಡಿ 

ನೀವು ಸಲ್ಲಿಸಿರುವ ಅಂತಹ ಎಲ್ಲಾ ಮಾಹಿತಿಯೂ ಸರಿಯಾಗಿ ಇದ್ದರೆ ನಿಮಗೆ ಕಂಪನಿಯ ಇಂದ ಕೆಲವೇ ಗಂಟೆಗಳಲ್ಲಿ ಅಥವಾ ನಿಮಿಷಗಳಲ್ಲಿ ನಿಮ್ಮ ಫೋನ್ ಪೇಗೆ ಹಣ ವರ್ಗಾಯಿಸಲಾಗುತ್ತದೆ

ಇದನ್ನು ಓದಿ 

ಗೆಳೆಯರೇ ಈ ಒಂದು ಲೇಖನದ ಮಾಹಿತಿಯು ನಿಮಗೆ ಇಷ್ಟವಾಗಿದ್ದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಲ್ಲಿ ಶೇರ್ ಮಾಡಿ ನೀವು ಹೀಗೆ ಮಾಡುವುದರಿಂದ ನಾವು ಬರೆದು ಹಾಕುವಂತಹ ಎಲ್ಲಾ ಲೇಖನಗಳ ಮಾಹಿತಿ ಏನಿದೆ ಅದು ನಿಮ್ಮ ಸ್ನೇಹಿತರಿಗೆ ತಲುಪುವಲ್ಲಿ ಸಹಾಯವಾಗುತ್ತದೆ.

WhatsApp Group Join Now

Leave a Comment