Phone Pay ನಲ್ಲಿ ತಪ್ಪಾಗಿ ಹಣ ಕಳಿಸಿದರೆ ಏನು ಮಾಡಬೇಕು? ಹಣವನ್ನ ವಾಪಸ್ ಪಡೆಯುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ|Phone Pay Wrong Transaction

Phone Pay Wrong Transaction: ನಮಸ್ಕಾರ ಗೆಳೆಯರೇ ನಾವು ಇವತ್ತಿನ ಈ ಒಂದು ಲೇಖನದಲ್ಲಿ ಫೋನ್ ಪೇ ಮೂಲಕ ನೀವು ಯಾರಿಗಾದರೂ ತಪ್ಪಾಗಿ ಹಣ ಕಳಿಸಿದರೆ ಆ ಹಣವನ್ನು ವಾಪಸ್ ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ನಾವಿಲ್ಲಿ ತಿಳಿಯೋಣ ಬನ್ನಿ. 

ಈ ಒಂದು ಲೇಖನದಲ್ಲಿ ನಿಮಗೆ ಇದೀಗ ತಿಳಿಸಲು ಹೊರಟಿರುವ ಮಾಹಿತಿಯು ತುಂಬಾ ವಿಶೇಷವಾಗಿರುವಂತಹ ಮಾಹಿತಿಯಾಗಿರುವ ಕಾರಣ ತಾವುಗಳು ಲೇಖನವನ್ನು ಕೊನೆ ತನಕ ಓದಿ ಇದರಲ್ಲಿ ಇರುವಂತಹ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ. 

ಲೇಖನವನ್ನ ಕೊನೆತನಕ ಓದಿದಾಗ ಮಾತ್ರ ಫೋನ್ ಪೇ ನಲ್ಲಿ ನೀವೇನಾದರೂ ಹಣವನ್ನು ಯಾರಿಗಾದರೂ ತಪ್ಪಾಗಿ ಕಳಿಸಿದ್ದರೆ ಅದನ್ನು ವಾಪಸ್ ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ಏನಿದೆ ನೋಡಿ ಅದು ಅರ್ಥವಾಗುತ್ತದೆ ಒಂದು ವೇಳೆ ಲೇಖನವನ್ನ ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ ಎಂದು ಹೇಳಲು ಬಯಸುತ್ತೇವೆ.

Phone Pay Wrong Transaction 

ಸ್ನೇಹಿತರೆ ಈಗಿನ ಕಾಲದಲ್ಲಿ ಎಲ್ಲರೂ ಕೂಡ ಯುಪಿಐ ಮುಖಾಂತರವೇ ಸ್ನೇಹಿತರಿಗೆ ಕುಟುಂಬದವರಿಗೆ ತಂದೆ ತಾಯಿಯರಿಗೆ ಅಣ್ಣ-ತಮ್ಮಂದಿರಿಗೆ ಹಣವನ್ನ ವರ್ಗಾಯಿಸುತ್ತಾರೆ. 

ನಾವು ಎಷ್ಟೇ ಮುಂಜಾಗ್ರತೆಯಿಂದ ಹಣವನ್ನ ನೋಡಿಯೇ ವರ್ಗಾವಣೆ ಮಾಡಿದರು ಕೂಡ ಕೆಲವು ಸಮಯದಲ್ಲಿ ಅಂದರೆ ಅವಸರದ ಸಮಯದಲ್ಲಿ ಅಜಾಗ್ರತೆಯಿಂದ ಬೇರೆಯವರಿಗೆ ಹಣವನ್ನ ಕಳಿಸಿರುತ್ತೇವೆ. ಆದರೆ ಹಣವನ್ನು ವಾಪಸ್ ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯು ನಿಮಗೆ ಗೊತ್ತಿರುವುದಿಲ್ಲ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇಲ್ಲಿ ತಿಳಿಸುತ್ತೇವೆ.

ಹಣವನ್ನ ವಾಪಸ್ ಪಡೆದುಕೊಳ್ಳುವುದು ಹೇಗೆ? 

ಸ್ನೇಹಿತರೆ ನಾವು ಹಣವನ್ನು ವಾಪಸ್ ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಎರಡು ಹಂತಗಳಲ್ಲಿ ನಿಮಗೆ ಮಾಹಿತಿಯನ್ನು ತಿಳಿಸುತ್ತೇವೆ ಕಾರಣ ತಾವುಗಳು ಲೇಖನವನ್ನು ಕೊನೆತನಕ ಓದಿ. 

ಹಂತ ೧

ಗೆಳೆಯರೇ ನೀವೇನಾದರೂ ತಪ್ಪಾಗಿ ಬೇರೆಯವರಿಗೆ ಹಣವನ್ನು ಕಳಿಸಿದ್ದರೆ ಆ ಕಳಿಸಿರುವಂತಹ ವ್ಯಕ್ತಿಯ ಮೊಬೈಲ್ ನಂಬರಿಗೆ ಕರೆ ಮಾಡುವುದರ ಮೂಲಕ ಅವರಲ್ಲಿ ಕೇಳಿಕೊಂಡು ಹಣವನ್ನ ವಾಪಸ್ ಪಡೆಯಬಹುದು ಕೆಲವೊಬ್ಬರು ಹಣವನ್ನು ವಾಪಸ್ ಕೊಟ್ಟರು ಕೊಡಬಹುದು ಈ ಕಾರ್ಯ ಆಗದೇ ಹೋದರೆ ಇನ್ನೊಂದು ಮಾಹಿತಿ ಕೆಳಗೆ ಇದೆ ನೋಡಿ. 

ಹಂತ ೨

ನೀವೇನಾದರೂ ಹಣವನ್ನು ತಪ್ಪಾಗಿ ಬೇರೆಯವರಿಗೆ ಕಳಿಸಿದರೆ ಮೇಲೆ ಹೇಳಿರುವ ಹಂತದಲ್ಲಿ ಅವರು ಮಾತು ಕೇಳದೆ ನಿಮಗೆ ವಾಪಸ್ ಹಣ ಕೊಡಲು ನಿರಾಕರಿಸಿದರೆ ನೀವು ಫೋನ್ ಪೇ ಸಪೋರ್ಟ್ ಅಂಡ್ ಹೆಲ್ಪ್ ಎಂದು ಕಾಣುವಂತಹ ಬಟನ್ ಮೇಲೆ ಕ್ಲಿಕ್ ಮಾಡಬೇಕು? ಅದರ ಮೇಲೆ ಕ್ಲಿಕ್ ಮಾಡಿದರ ಮೂಲಕ ನೀವು ನಿಮ್ಮ ಒಂದು ಕಂಪ್ಲೇಂಟ್ ರೈಸ್ ಮಾಡುವುದರ ಮೂಲಕ ಹಣವನ್ನು ವಾಪಸ್ ಪಡೆದುಕೊಳ್ಳಬಹುದು. 

ವಿಶೇಷ ಸೂಚನೆ: ಸ್ನೇಹಿತರೆ ನಿಮಗೇನಾದರೂ ಕಂಪ್ಲೇಂಟ್ ರೈಸ್ ಮಾಡಲು ಬಾರದೆ ಹೋದರೆ ಫೋನ್ ಪೆ ಹೆಲ್ಪ್ಲೈನ್ ನಂಬರ್ ಗೆ ಕಾಲ್ ಮಾಡಿ. ಫೋನ್ ಪೇ ಸಿಬ್ಬಂದಿಗಳೊಂದಿಗೆ ಮಾತನಾಡುವುದರ ಮೂಲಕ ಹಣವನ್ನು ವಾಪಸ್ ಪಡೆಯಬಹುದಾಗಿದೆ.

WhatsApp Group Join Now

Leave a Comment