ಕೇವಲ ಮೂರು ನಿಮಿಷದಲ್ಲಿ ಪಡೆಯಿರಿ ₹1 ಲಕ್ಷದವರೆಗೆ ವೈಯಕ್ತಿಕ ಸಾಲ|Piramal Personal Loan

Piramal Personal Loan:ನಮಸ್ಕಾರ ಸ್ನೇಹಿತರೆ ನನ್ನ ನಾಡಿನ ಎಲ್ಲ ಜನತೆಗೆ ನಾನು ಇವತ್ತಿನ ಈ ಒಂದು ಲೇಖನದ ಮೂಲಕ ವೈಯಕ್ತಿಕ ಸಾಲವನ್ನು ಕೇವಲ ಮೂರು ನಿಮಿಷದಲ್ಲಿ ಪಡೆದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ವಾದಂತಹ ಮಾಹಿತಿಯನ್ನು ಈ ಒಂದು ಲೇಖನದ ಮೂಲಕ ನೀಡಲು ಬಂದಿದ್ದೇನೆ ಕಾರಣ ತಾವುಗಳು ಲೇಖನವನ್ನ ಕೊನೆತನಕ ಓದಿ ಇದರಲ್ಲಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ. 

ನೀವು ಈ ಒಂದು ಲೇಖನವನ್ನ ಕೊನೆ ತನಕ ಓದಿದಾಗ ಮಾತ್ರ ನಿಮಗೆ ಇದರಲ್ಲಿ ಇರುವಂತಹ ಎಲ್ಲ ಮಾಹಿತಿಯು ತಿಳಿಯುತ್ತದೆ ಒಂದು ವೇಳೆ ಲೇಖನವನ್ನ ಕೊನೆತನಕ ಓದದೆ ಹೋದರೆ ನಿಮಗೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ ಆದ್ದರಿಂದ ತಾವುಗಳು ಲೇಖನವನ್ನ ಕೊನೆತನಕ ಓದಿ.

Piramal Personal Loan 

ಹೌದು ಸ್ನೇಹಿತರೆ Piramal ಪರ್ಸನಲ್ ಲೋನ್ನಿಂದ ನೀವು ಒಂದು ಲಕ್ಷದಿಂದ 10 ಲಕ್ಷದವರೆಗೆ ಒಂದು ವೈಯಕ್ತಿಕ ಸಾಲವನ್ನು ಕೇವಲ ಮೂರು ನಿಮಿಷದಲ್ಲಿ ನೀವು ನಿಮ್ಮ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಪಡೆಯಬಹುದಾಗಿದೆ. ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ Piramal ಫೈನಾನ್ಸ್ ಬ್ಯಾಂಕ್ ಕೂಡ ಒಂದಾಗಿದ್ದು ಈ ಬ್ಯಾಂಕಿನಿಂದ ನಿಮಗೆ ಒಂದು ಲಕ್ಷದಿಂದ 10 ಲಕ್ಷ ರೂಪಾಯಿಗಳವರೆಗೆ ಪರ್ಸನಲ್ ಲೋನ್ ದೊರಕುತ್ತದೆ. 

ಒಂದು ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಲು ನಿಮ್ಮಲ್ಲಿ ಇರಬೇಕಾದ ಅರ್ಹತೆಗಳೇನು ಬೇಕಾಗುವ ದಾಖಲೆಗಳೇನು ಅರ್ಜಿ ಸಲ್ಲಿಸುವ ವಿಧಾನ ಯಾವ ರೀತಿಯಲ್ಲಿ ಇರುತ್ತದೆ ಎಂಬುದರ ಬಗ್ಗೆ ಕೆಳಗೆ ಸಂಪೂರ್ಣವಾದಂತಹ ಮಾಹಿತಿಯನ್ನು ನೀಡಿದ್ದೇವೆ. 

ಆನ್ಲೈನ್ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ 

  • ಇವಂದು ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸುವಂತಹ ವ್ಯಕ್ತಿಯ ವಯಸ್ಸು 20 ರಿಂದ 58 ವರ್ಷದ ಒಳಗಾಗಿರಬೇಕು 
  • ಒಂದು ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಲು ವ್ಯಕ್ತಿಯು ಸಾರ್ವಜನಿಕ ವಲಯ ಇಲ್ಲವೇ ಖಾಸಗಿ ವಲಯದ ಕಂಪನಿಗಳಲ್ಲಿ ಕೆಲಸ ಮಾಡುತ್ತಿರಬೇಕು 
  • 750 ಮತ್ತು ಅದಕ್ಕೇನ ಹೆಚ್ಚಿನ ಕ್ರೆಡಿಟ್ ಸ್ಕೋರ್ ಬಂದಿದೆ ಅಂತಹ ವ್ಯಕ್ತಿಗೆ ಮಾತ್ರ ವೈಯಕ್ತಿಕ ಸಾಲವನ್ನು ನೀಡಲಾಗುತ್ತದೆ. 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು 

  • ಆಧಾರ್ ಕಾರ್ಡ್ 
  • ಪ್ಯಾನ್ ಕಾರ್ಡ್ 
  • ಮತದಾರರ ಗುರುತಿನ ಚೀಟಿ 
  • ದೂರವಾಣಿ ಸಂಖ್ಯೆ 
  • ಇತ್ತೀಚಿನ ಒಂದು ತಿಂಗಳ ಸಂಬಳದ ಸ್ಲಿಪ್ ಗಳು 
  • ಇಂದಿನ ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ 

ಅರ್ಜಿ ಸಲ್ಲಿಸುವ ವಿಧಾನ 

ನಾವು ಕೆಳಗೆ ಒಂದು ಲಿಂಕನ್ನು ನೀಡಿದ್ದೇವೆ ಆ ಒಂದು ಲಿಂಕನ್ನ ಬಳಸಿಕೊಂಡು ನೀವು ಈ ಒಂದು ವೈಯಕ್ತಿಕ ಸಾಲಕ್ಕೆ ಸುಲಭವಾಗಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ. 

ಅರ್ಜಿ ಲಿಂಕ್ 

WhatsApp Group Join Now

Leave a Comment